CONNECT WITH US  

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

ಮದುವೆ ಮನೆಗೆ ಹೋಗಿ ಬಂದ ಪಚ್ಚನ ಕವನ

-ಒಂದು ಜೋಡಿ ಸೇರುವುದನ್ನು ನೋಡಲು ಬಂದು ಇನ್ನೊಂದು ಜೋಡಿಯನ್ನು ಕಳೆದುಕೊಂಡೆ.

ಡಾಕ್ಟ್ರು: ನಿಮ್ಮ ಮಂಡಿ ಸರ್ಜರಿ ಆದ ಮೇಲೆ ಕೆಲ ದಿನ ವಾಕರ್‌ ಉಪಯೋಗಿಸ್ಬೇಕಾಗುತ್ತೆ..!

ಪಚ್ಚ: ಪರ್ವಾಗಿಲ್ಲ.. ಡಾಕ್ಟ್ರೇ "ಜಾನಿ ವಾಕರ್‌' ಆಗ್ಬೋದಾ..?

ಅಡುಗೆಯವಳು: ಅಮ್ಮಾ ಪಲ್ಯ ಸೀದೋಯ್ತು..!

ಪಚ್ಚನ ಹೆಂಡತಿ: ನಮ್ಮನೆಯವ್ರು ಊಟ ಮಾಡಿದ್ರಾ..?

ಅಡುಗೆಯವಳು: ಹೌದು... ಅದನ್ನೇ ತಿಂದ್ರು...

ಪಚ್ಚ: ಯಾಕೋ... ಪರೀಕ್ಷೇಲಿ ಬರೀ 15 ಮಾರ್ಕು ಬಂದಿದೆ?

ಮರಿಪಚ್ಚ: ಪಾಸಾಗೋಕೆ ಬೇಕಿರೋ ಉಳಿದ 20 ಮಾರ್ಕು ಮುಂದಿನ ಬಾರಿ ತೆಗೀತೀನಿ!

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

ಮರಿಪಚ್ಚ: ಅಪ್ಪಾ... ಹೋಂ ವರ್ಕ್‌ ಮಾಡ್ಕೊಡ್ತೀಯಾ..?

ಪಚ್ಚನ ಹೆಂಡತಿ: ಮೊದ್ಲು ಮನೆಗೆಲಸ ಮಾಡ್ಲಿ, ಆಮೇಲೆ ನಿನ್ನ ಹೋಂವರ್ಕ್‌!

ಪಚ್ಚ, ಗೆಳೆಯರು ಸಫಾರಿಗೆ ಹೋಗಿದ್ರು..

ಗೆಳೆಯರು: ಅಬ್ಟಾ.. ಆ ಸಿಂಹ ಘರ್ಜನೆ ಕೇಳಿದ್ರೆ ಹೆದ್ರಿಕೆಯಾಗುತ್ತೆ..? ಯಾಕೆ ನಿಂಗೆ ಆಗಲ್ವಾ..? 

ಪಚ್ಚ: ಇಂತಹ...

ಪಚ್ಚ: ನಾನು ಫ್ರೀಯಾಗಿ ಸಿಗ್ತಿಲ್ಲ, ನನ್ನ ಜತೆ ಮಾತಾಡೋಕಾಗ್ತಿಲ್ಲ ಅಂತ ಹೆಂಡ್ತಿಯದು ದೂರೋದೂರು...

ಗುಂಡ: ಅದಕ್ಕೇನು ಮಾಡ್ತೀಯಾ?

ಪಚ್ಚ:...

ಹೆಂಡತಿ: ಯಾಕ್ರೀ... ನನ್ನ ಬರ್ತ್‌ ಡೇಗೆ ಏನೂ ಗಿಫ್ಟ್‌… ತಂದಿಲ್ಲ?
ಪಚ್ಚ: ಗಿಫ್ಟ್‌  ವಿಷ್ಯದಲ್ಲಿ ನಿಂಗೆ "ಸರ್‌ ಫ್ರೈಸ್‌' ಕೊಡ್ತೀನಿ ಅಂತ ನಿನ್ನೇನೇ ಹೇಳಿದ್ನಲ್ಲಾ!

ಪಚ್ಚನ ಮಗಳು: ಸ್ವಾಮೀ ಒಂದು ವಿಷ್ಯ ಕೇಳ್ಬೇಕಿತ್ತು..

ಜ್ಯೋತಿಷಿ: ಏನು ಮದ್ವೆ ಬಗ್ಗೆನಾ..? 

ಪಚ್ಚನ ಮಗಳು: ಅಲ್ಲಲ್ಲ.. ಫೇಸ್‌ ಬುಕ್‌...

ಪಚ್ಚ: ಯಾಕೆ ಇಷ್ಟೊಂದು ಜನ ಇದ್ದೀರಿ? ಏನಾಯ್ತು?

ಪಕ್ಕದ್ಮನೆಯವ: ನಿಮ್ಮ ಮನೆಗೆ ಹಾವು ನುಗ್ಗಿದೆ...

ಪಚ್ಚ: ಅಷ್ಟೇನಾ... ನಾನು ತವರಿಗೆ...

ಪಚ್ಚ: ಯಾಕೆ ಇಷ್ಟೊಂದು ಜನ ಇದ್ದೀರಿ? ಏನಾಯ್ತು?

ಪಕ್ಕದ್ಮನೆಯವ: ನಿಮ್ಮ ಮನೆಗೆ ಹಾವು ನುಗ್ಗಿದೆ...

ಪಚ್ಚ: ಅಷ್ಟೇನಾ... ನಾನು ತವರಿಗೆ...

ಹೆಂಡತಿ: ತಗೊಳ್ಳಿ ಜೀರ್ಣ ಶಕ್ತಿ ಮಾತ್ರೆ... ಮೂರು ಹೊತ್ತು ತಿನ್ನಿ...
ಪಚ್ಚ: ನಂಗ್ಯಾಕೆ ಕೊಡ್ತಿದೀಯಾ?
ಹೆಂಡತಿ: ನಿನ್ನೆ 2 ರೇಷ್ಮೆ ಸೀರೆ ತಗೊಂಡೆ... ವಿಷಯ ಗೊತ್ತಾದ್ರೆ ನಿಮಗೆ ತಿಂದದ್ದು...

ಮರಿಪಚ್ಚ: ಅಪ್ಪಾ, ಕಾಗೆ ಕೂಗಿದ್ರೆ ನೆಂಟ್ರಾ ಬರ್ತಾರೇಂತ ಅರ್ಥಾನಾ? 

ಪಚ್ಚ: ಹೌದು...

ಮರಿಪಚ್ಚ: ಮತ್ತೆ ಹೋಗ್ಬೇಕಾದ್ರೆ?

...

ಪಚ್ಚ: ನಿನ್ನನ್ನು ಸಂಪೂರ್ಣವಾಗಿ ಅರ್ಥ ಮಾಡ್ಕೊಬೇಕು ಅಂತ ಆಸೆ ಕಣೇ...

ಪ್ರೇಯಸಿ: ಸರಿ ಹಾಗಾದ್ರೆ... ನನ್ಜೊತೆ ಒಂದಿಡೀ ದಿನ ಶಾಪಿಂಗ್‌ ಮಾಡು!

ಪಚ್ಚ: ನೀವು ಕೊಟ್ಟ ಚೀಟಿಲಿದ್ದ ಎಲ್ಲಾ ಮಾತ್ರೆ ಸಿಕ್ತು . ಆದ್ರೆ ಚೀಟಿ ಹಿಂದೆ ಬರ್ದಿದ್ದ ಮಾತ್ರೆ ಸಿಕ್ಕಿಲ್ಲ.
ಡಾಕ್ಟ್ರು : ರೀ... ಅದು ಮಾತ್ರೆ ಹೆಸ್ರಲ್ಲ... ಪೆನ್ನು ಬರೀಲಿಲ್ಲ ಅಂತ ಸುಮ್ನೆ ಗೀಚಿದ್ದೆ...

ಪರೀಕ್ಷೆ ಟೈಮಲ್ಲಿ..
ಮರಿಪಚ್ಚ: ಅಪ್ಪಾ ನಾನು ಒಂದರ್ಧ ಗಂಟೆ ಟೀವಿ ನೋಡ್ಲಾ?

ಪಚ್ಚ: ಹಾಂ. ಬೇಕಾದ್ರೆ ನೋಡು. ಆದ್ರೆ ಆನ್‌ ಮಾಡ್ಬೇಡ!

ಪಚ್ಚ: ನಾಳೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಬುತ್ತಿಗೆ ಹಾಕಿ ರೆಡಿ ಮಾಡಿಟ್ಟಿರು.

ಹೆಂಡತಿ: ಎಲ್ಲಿಗ್ರೀ ಹೋಗ್ತಾ ಇದ್ದೀರಾ?

ಪಚ್ಚ...

ಪಚ್ಚ ಮತ್ತವನ ಗೆಳೆಯ ಟೆರೇಸ್‌ ಮೇಲೆ ಮಲಗಿದ್ದರು. ಆಗ ಮಳೆ ಶುರುವಾಯ್ತು

ಪಚ್ಚ: ಆಕಾಶ ತೂತಾಗಿದೆ, ನಡಿ ಕೆಳಗೆ  ಹೋಗೋಣ.
(ಅಷ್ಟರಲ್ಲಿ ಮಿಂಚು ಬಂತು) 

ಗೆಳೆಯ...

Back to Top