Neenasam Satish

 • “ಬ್ರಹ್ಮಚಾರಿ’ ಫ್ಯಾಮಿಲಿ ಪ್ಯಾಕೇಜ್‌ ಸಿನಿಮಾ

  ನಟಿ ಅದಿತಿ ಪ್ರಭುದೇವ ಈಗ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅವರ ನಿರೀಕ್ಷೆಗೆ ಕಾರಣ “ಬ್ರಹ್ಮಚಾರಿ’. ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ “ಬ್ರಹ್ಮಚಾರಿ’ ಚಿತ್ರ ಇದೇ ವಾರ (ನ.29)ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ ದೊಡ್ಡ ಮಟ್ಟದಲ್ಲಿ…

 • ಬ್ರಹ್ಮಚಾರಿಯ ಕಾಮಿಡಿ ಪ್ಯಾಕೇಜ್‌

  ಕೆಲವೊಮ್ಮೆ ಸಿನಿಮಾದ ಟ್ರೇಲರ್‌ ಗಮನಸೆಳೆದಷ್ಟು ಇಡೀ ಸಿನಿಮಾ ಗಮನ ಸೆಳೆಯೋದು ಕಷ್ಟ ಎನ್ನುವ ಮಾತಿದೆ. ಟ್ರೇಲರ್‌ ನೋಡಿದವರಿಗೆ ಸಿನಿಮಾನೂ ಹೀಗೇ ಇರುತ್ತೆ ಎಂಬ ಬಲವಾದ ನಂಬಿಕೆ ಕೂಡ ಸಹಜ. ಆದರೆ, ಸಿನಿಮಾ ಬಿಡುಗಡೆ ಬಳಿಕ ಅದರ “ತಾಕತ್ತು’ ಅರ್ಥವಾಗುತ್ತೆ….

 • ಕಲರ್‌ಫ‌ುಲ್‌ ಸೆಟ್‌ನಲ್ಲಿ ಹಿಡ್ಕ ಹಿಡ್ಕ… ಚಿತ್ರೀಕರಣ

  ನೀನಾಸಂ ಸತೀಶ್‌ ನಾಯಕರಾಗಿ ನಟಿಸುತ್ತಿರುವ “ಬ್ರಹ್ಮಾಚಾರಿ’ ಚಿತ್ರಕ್ಕಾಗಿ “ಬಹದ್ದೂರ್‌’ ಚೇತನ್‌ ಕುಮಾರ್‌ ಅವರು ಬರೆದಿರುವ “ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ, ತಡ್ಕ ತಡ್ಕ ವಸಿ ತಡ್ಕ ತಡ್ಕ’ ಎಂಬ ಹಾಡಿನ ಚಿತ್ರೀಕರಣ ನೆಲಮಂಗಲ ಬಳಿಯ ಮೋಹನ್‌ ಬಿ…

 • ಹಂಡ್ರೆಡ್‌ ಪರ್ಸೆಂಟ್‌ “ಬ್ರಹ್ಮಚಾರಿ’ಯ ಟೀಸರ್‌ ಹೊರಬಂತು

  ಕೆಲ ದಿನಗಳ ಹಿಂದಷ್ಟೇ ನಟ ನೀನಾಸಂ ಸತೀಶ್‌ ಅವರು, ನಿರ್ಮಾಪಕ ಉದಯ್‌ ಮೆಹ್ತಾ ನಿರ್ಮಾಣದ “ಬ್ರಹ್ಮಚಾರಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕುರಿತು ಹೇಳಲಾಗಿತ್ತು. ಅದಾದ ಬಳಿಕ ಆ ಚಿತ್ರದಲ್ಲಿ ನೀನಾಸಂ ಸತೀಶ್‌ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ…

 • ರೆಟ್ರೋ ಲುಕ್‌ನಲ್ಲಿ ಸತೀಶ್‌

  ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಾಯಕ ನಟರ ಬರ್ತ್‌ಡೇ ಸಂದರ್ಭದಲ್ಲಿ ಅವರ ಹೊಸ ಚಿತ್ರಗಳು ಅನೌನ್ಸ್‌ ಆಗೋದು, ಮುಂಬರುವ ಚಿತ್ರಗಳ ಪೋಸ್ಟರ್‌, ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ಬಿಡುಗಡೆಯಾಗೋದು ವಾಡಿಕೆ. ಈಗ ಯಾಕೆ ಈ ಪೀಠಿಕೆ ಅಂತೀರಾ? ಅದಕ್ಕೂ ಒಂದು…

 • ರಂಗಭೂಮಿ ಪ್ರತಿಭೆಗಳು ಪೋಣಿಸಿದ ಸೂಜಿದಾರ

  ತನ್ನ ಶೀರ್ಷಿಕೆ ಮತ್ತು ವಿಭಿನ್ನ ಕಥಾಹಂದರದ ಮೂಲಕ ಚಂದನವನದ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿರುವ ‘ಸೂಜಿದಾರ’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲಿ ಸಿದ್ದತೆ ನಡೆಸುತ್ತಿದೆ. ಸದ್ಯ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇತ್ತೀಚೆಗ ಚಿತ್ರದ ಆಡಿಯೋವನ್ನು…

 • ಬ್ರಹ್ಮಚಾರಿಗೆ ಮತ್ತೊಬ್ಬ ಚೆಲುವೆ ಸಿಕ್ಕಳು…

  ನಟ ನೀನಾಸಂ ಸತೀಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ಬ್ರಹ್ಮಚಾರಿ ಅನೌನ್ಸ್‌ ಆದ ಸುದ್ದಿಯನ್ನು ಇದೇ ಬಾಲ್ಕನಿಯಲ್ಲಿ ನೋಡಿರುತ್ತೀರಿ. ಈಗ ಬ್ರಹ್ಮಚಾರಿ ಚಿತ್ರದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಬ್ರಹ್ಮಚಾರಿ ಗೆಟಪ್‌ನಲ್ಲಿರುವ ನಟ ಸತೀಶ್‌ಗೆ ಇಬ್ಬರು ಚೆಲುವೆಯರು…

 • ಸತೀಶ ಈಗ “ಬ್ರಹ್ಮಾಚಾರಿ’

  ಕೆಲ ತಿಂಗಳ ಹಿಂದಷ್ಟೇ ನೀನಾಸಂ ಸತೀಶ್‌ ಅಭಿನಯದ ‘ಚಂಬಲ್‌’ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಭಾರೀ ಸದ್ದು ಮಾಡಿಕೊಂಡು ತೆರೆಗೆ ಬಂದಿದ್ದ “ಚಂಬಲ್‌’ ಚಿತ್ರಕ್ಕೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಚಿತ್ರ…

 • ಕಳಪೆಯಾಗಿ ನೋಡಬೇಡಿ, ಸಿನಿಮಾ ಗೆದ್ದರೆ ಯೋಗ್ಯತೆ ಬರುತ್ತದೆ

  ಸಾಮಾನ್ಯವಾಗಿ ಯಾವುದೇ ಚಿತ್ರವಿರಲಿ, ಅದು ಗೆದ್ದರೆ ಅಥವಾ ಸೋತರೆ ಅದರ ಮೊದಲ ಕ್ರೆಡಿಟ್‌ ಹೋಗುವುದು ಅದರ ನಾಯಕ ನಟನಿಗೆ. ಇದು ಆರಂಭದಿಂದಲೂ ಚಿತ್ರರಂಗದಲ್ಲಿ ನಡೆದುಕೊಂಡು ಬಂದಿರುವ ರೂಢಿ. ಒಂದು ಸಿನಿಮಾದ ಗೆಲುವು ಅಥವಾ ಸೋಲು ಅದರ ನಾಯಕ ನಟನನ್ನು…

 • ಓದಿದ್ದು ಎಸ್ಸೆಸ್ಸೆಲ್ಸಿ ಆಗಿದ್ದು ಡಿಸಿ!

  “ನಾನು ಓದಿರೋದು ಎಸ್ಸೆಸ್ಸೆಲ್ಸಿ. ಆದರೆ, ತೆರೆ ಮೇಲೆ ನಾನೊಬ್ಬ ಐಎಎಸ್‌ ಅಧಿಕಾರಿ…’  ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟ ನೀನಾಸಂ ಸತೀಶ್‌. ಅಷ್ಟಕ್ಕೂ ಸತೀಶ್‌ ಹೀಗೆ ಹೇಳಿಕೊಳ್ಳಲು ಕಾರಣ, “ಚಂಬಲ್‌’ ಚಿತ್ರ. ಹೌದು, ಈ ಚಿತ್ರದಲ್ಲಿ ಸತೀಶ್‌ ಜಿಲ್ಲಾಧಿಕಾರಿ ಪಾತ್ರ…

 • ಚಂಬಲ್‌ನಲ್ಲಿ ಡಿ.ಕೆ.ರವಿ ಕಥೆ!

  ನೀನಾಸಂ ಸತೀಶ್‌ ಮುಖದಲ್ಲಿ ಮಂದಹಾಸ ಮೂಡಿದೆ. ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ. ಸತೀಶ್‌ ಅವರ ಈ ಖುಷಿ, ನಿರೀಕ್ಷೆಗೆ ಕಾರಣ “ಚಂಬಲ್‌’. ಸತೀಶ್‌ ನಾಯಕರಾಗಿ ಕಾಣಿಸಿಕೊಂಡಿರುವ “ಚಂಬಲ್‌’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದಿದೆ….

 • ಚಂಬಲ್‌ ಕಣಿವೆಯಲ್ಲಿ ಪುನೀತ್‌

  ಕನ್ನಡದಲ್ಲಿ ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ನೀನಾಸಂ ಸತೀಶ್‌ ಅಭಿನಯದ “ಚಂಬಲ್‌’ ಚಿತ್ರವೂ ಒಂದು. ಈ ಚಿತ್ರ ಈಗ ಬಿಡುಗಡೆಯ ತಯಾರಿಯಲ್ಲಿದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯಾವುದೇ ಕಟ್‌ ಇಲ್ಲದೆ “ಯು/ಎ’…

 • ಮೈ ನೇಮ್‌ ಇಸ್‌ ಸಿದ್ಧೇಗೌಡನ ಹಿಂದೆ ಸತೀಶ್‌

  ಕೆಲವು ದಿನಗಳ ಹಿಂದಷ್ಟೇ ನೀನಾಸಂ ಸತೀಶ್‌ ತಾವು ನಿರ್ದೇಶನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಜೊತೆಗೆ ಹೊಸ ವರ್ಷದಂದು ಚಿತ್ರದ ಟೈಟಲ್‌ ಅನೌನ್ಸ್‌ ಮಾಡುವುದಾಗಿಯೂ ಸತೀಶ್‌ ಹೇಳಿದ್ದರು. ಅದರಂತೆ ಈಗ ಚಿತ್ರದ ಟೈಟಲ್‌ ಅನೌನ್ಸ್‌ ಆಗಿದೆ. ಚಿತ್ರಕ್ಕೆ “ಮೈ ನೇಮ್‌ ಇಸ್‌…

 • “ಚಂಬಲ್’ ಟೀಸರ್‌ಗೆ ಧನುಷ್ ಸಾಥ್: Watch

  ಕಾಲಿವುಡ್‍ನ ಸ್ಟಾರ್ ನಟ ಧನುಷ್, ಕನ್ನಡದ “ಚಂಬಲ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ನೀನಾಸಂ ಸತೀಶ್ ಅವರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಯಕನಾಗಿ ನೀನಾಸಂ ಸತೀಶ್, ನಾಯಕಿಯಾಗಿ ಸೋನು ಗೌಡ ನಟಿಸುತ್ತಿದ್ದಾರೆ. ಬುಧವಾರ ಸಂಜೆ ಚೆನ್ನೈನಲ್ಲಿ ನಡೆದ…

 • ನನ್ನ ಸಿನಿ ಕೆರಿಯರ್‌ನಲ್ಲಿ ಅಯೋಗ್ಯ ಮೈಲಿಗಲ್ಲು

  ನೀನಾಸಂ ಸತೀಶ್‌ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, “ಅಯೋಗ್ಯ’. ಹೌದು, ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸಿ, ಎಸ್‌. ಮಹೇಶ್‌ ಕುಮಾರ್‌ ನಿರ್ದೇಶಿಸಿರುವ “ಅಯೋಗ್ಯ’, ಒಂದರ ಮೇಲೊಂದು ದಾಖಲೆ ಮಾಡಿದೆ. ಅದೇ ಸತೀಶ್‌ ಖುಷಿಗೆ ಕಾರಣ. ಅಷ್ಟಕ್ಕೂ ಆ ದಾಖಲೆ…

 • ಅಯೋಗ್ಯನ ಗೊಂದಲ!

  ಕನ್ನಡದ ಸಾಕಷ್ಟು ಚಿತ್ರಗಳು ಶೀರ್ಷಿಕೆ ಗೊಂದಲಕ್ಕೆ ಸಿಲುಕಿರುವುದು ಹೊಸತೇನಲ್ಲ. ಆ ಸಾಲಿಗೆ “ಅಯೋಗ್ಯ’ವೂ ಸೇರಿದೆ. ಇಷ್ಟಕ್ಕೂ “ಅಯೋಗ್ಯ’ನ ಸಮಸ್ಯೆ ಏನು ಗೊತ್ತಾ? ಚಿತ್ರದ ಅಡಿಬರಹ. ಹೌದು, “ಗ್ರಾಮ ಪಂಚಾಯಿತಿ ಸದಸ್ಯ’ ಎಂಬ ಅಡಿಬರಹವೇ ಇಷ್ಟಕ್ಕೆಲ್ಲಾ ಕಾರಣ. “ಅಯೋಗ್ಯ’ ಶೀರ್ಷಿಕೆ…

 • ಗೋದ್ರಗೆ ವಸಿಷ್ಠ, ರಕ್ಷಾ ಎಂಟ್ರಿ

  ನೀನಾಸಂ ಸತೀಶ್‌ ಅಭಿನಯದ “ಗೋದ್ರ’ ಚಿತ್ರಕ್ಕೆ ಮತ್ತೂಂದು ಜೋಡಿ ಎಂಟ್ರಿಕೊಟ್ಟಿದೆ. ಅದು ವಸಿಷ್ಠ ಸಿಂಹ ಮತ್ತು ರಕ್ಷ. ಹೌದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ “ಗೋದ್ರ’ ಚಿತ್ರ ಎರಡನೇ ಹಂತದ ಚಿತ್ರೀಕರಣದಲ್ಲಿ ಬಿಜಿಯಾಗಿದೆ.  ಈ ಶೀರ್ಷಿಕೆಗೆ “ಎಂದೂ…

 • ಗಲ್ಲಿಯಲ್ಲಿ ಬರೀ ಘರ್ಜನೆ!

  ಒಂದಕ್ಕಿಂತ ಒಂದು ಆವೇಶಭರಿತ ಪಾತ್ರಗಳು, ಬಾಯಿಬಿಟ್ಟರೆ “ಬೋ.. ಸೂ .. ಮಗ ಪದಗಳು, ಗಲ್ಲಿಯ ಮೂಲೆ ಮೂಲೆಯಲ್ಲೂ ಝಳಪಿಸೋ ಲಾಂಗು ಮಚ್ಚು, ಕೂದಲನ್ನೇ ಬಂಡವಾಳವಾಗಿಟ್ಟುಕೊಂಡವನಂತೆ ಫೋಸ್‌ ಕೊಡುವ ವಿಲನ್‌, ರೊಚ್ಚಿಗೆದ್ದು ಹೊಡೆದಾಡೋ ಒಬ್ಬ ಹೀರೋ … ಇವೆಲ್ಲವೂ “ಟೈಗರ್‌…

 • ಹುಲಿ ಘರ್ಜನೆ ಜೋರಾಗಿದೆ

  “ಚಿತ್ರಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ. ನೀವು ನೋಡಿ ಖುಷಿಪಡಿ..’ – ಹೀಗೆ ಹೇಳಿದರು ನೀನಾಸಂ ಸತೀಶ್‌. ಅವರು ಹೇಳಿದ್ದು “ಟೈಗರ್‌ ಗಲ್ಲಿ’ ಚಿತ್ರದ ಬಗ್ಗೆ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ಹೊತ್ತಲ್ಲಿ ಸತೀಶ್‌, ಹೀಗೆ ಹೇಳಲು ಕಾರಣ ಚಿತ್ರಕ್ಕೆ…

 • ಗೋದ್ರಾದಲ್ಲಿ ಪ್ರೇಮಯುದ್ಧ: ಜೇಕಬ್‌ ಶಿಷ್ಯನ ಇಂಟೆನ್ಸ್‌ ಸಿನ್ಮಾ

  ದಕ್ಷಿಣ ಕನ್ನಡದ ಕೆಲವು ಊರುಗಳ ಮ್ಯಾಪ್‌. ಅದರ ಮಧ್ಯೆ “ಗೋದ್ರಾ’ ಎಂದು ದೊಡ್ಡದಾಗಿ ಬರೆಯಲಾಗಿತ್ತು. ಅದರ ಕೆಳಗಡೆ “ಎಂದೂ ಮುಗಿಯದ ಯುದ್ಧ’ ಎಂಬ ಟ್ಯಾಗ್‌ಲೈನ್‌. ನೀನಾಸಂ ಸತೀಶ್‌ ಗಡ್ಡಬಿಟ್ಟುಕೊಂಡು ಆ ಪೋಸ್ಟರ್‌ ಕೆಳಗಡೆ ಕುಳಿತಿದ್ದರು. ಆಗಷ್ಟೇ ಅವರ ಹೊಸ…

ಹೊಸ ಸೇರ್ಪಡೆ