new traffic rules

 • ಗಮನಿಸಿ; ನೂತನ ಸಂಚಾರ ನಿಯಮದ ದಂಡದ ಮೊತ್ತ ಇಳಿಸಿದ ರಾಜ್ಯ ಸರಕಾರ

  ಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ನೂತನ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ರಾಜ್ಯ ಸರಕಾರ ಇಳಿಕೆ ಮಾಡಿ…

 • ದಂಡ ಪರಿಷ್ಕರಣೆ ಇಂದು ಪ್ರಕಟ?

  ಬೆಂಗಳೂರು: ಅಳೆದು-ತೂಗಿ ಕೊನೆಗೂ ಸರಕಾರ ಸಾರಿಗೆ ನಿಯಮಗಳ ಉಲ್ಲಂಘನೆಯ ದಂಡದ ಪ್ರಮಾಣವನ್ನು ತಗ್ಗಿಸಲು ಮುಂದಾಗಿದ್ದು, ಬಹುತೇಕ ಎಲ್ಲ 24 ನಿಯಮಗಳ ಉಲ್ಲಂಘನೆಗೆ ಕೇಂದ್ರ ಸರಕಾರ ವಿಧಿಸಿರುವ ದಂಡದ ಮೊತ್ತ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ವಿಕಾಸಸೌಧದಲ್ಲಿ ಶುಕ್ರವಾರ ಉಪ ಮುಖ್ಯಮಂತ್ರಿ…

 • ರಸ್ತೆ ನಿಯಮ ಉಲ್ಲಂಘನೆಗೆ ದಂಡ: ಮಿತ್ರನೆ, ಶತ್ರುವೇ?

  ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾ ರಗಳಿಗೆ ರಾಜ್ಯ ಸರಕಾರಗಳಿಂದ ತೀವ್ರ ವಿರೋಧ ವ್ಯಕ್ತ ವಾಗಿದೆ. ಉದಾ: ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ಪಾವತಿಸಬೇಕಾಗಿರುವ ದಂಡ ಮೊತ್ತವನ್ನು ಹೆಚ್ಚಿಸಿರುವ ಕ್ರಮ ಹಾಗೂ “ಏಕ ರಾಷ್ಟ್ರ ಏಕ ಭಾಷೆ’ ಸಿದ್ಧಾಂತ…

 • ಸವಾರರ ಹಕ್ಕುಗಳ “ಚಲನ್‌’ ಚಿತ್ರ

  ಸಂಚಾರ ನಿಯಮಗಳ ಉಲ್ಲಂಘನೆಗೆ “ದುಬಾರಿ ದಂಡ’ ವಿಧಿಸಲಾಗುತ್ತಿರುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗುತ್ತಿರುವಂತೆಯೇ, ಕೆಲ ಪೊಲೀಸರ ವರ್ತನೆ ಕುರಿತು ಆಕ್ರೋಶವೂ ವ್ಯಕ್ತವಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆ ವೇಳೆ ದಂಡದ ಅಸ್ತ್ರ ಪ್ರಯೋಗಿಸುತ್ತಿರುವ ಸಂಚಾರ ಪೊಲೀಸರ ಕರ್ತವ್ಯಗಳು…

 • ದಂಡ ಕಡಿತಕ್ಕೆ ಕೇಂದ್ರದ ಅಡ್ಡಿ?

  ನವದೆಹಲಿ: ನೂತನ ಸಂಚಾರಿ ನಿಯಮಗಳಲ್ಲಿ ವಿಧಿಸಲಾಗಿರುವ ದಂಡವನ್ನು ಕಡಿಮೆ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೋ ಇಲ್ಲವೋ ಎಂಬ ಬಗ್ಗೆ ಕಾನೂನು ಸಲಹೆ ಪಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಗುಜರಾತ್‌ ಸೇರಿದಂತೆ ಹಲವು…

 • ದುಬಾರಿ ದಂಡದ ಭಯ: ಡಿ.ಎಲ್.ಗೆ ದುಂಬಾಲು!

  ಸುಳ್ಯ: ಹೊಸ ಕಾಯ್ದೆ ಪ್ರಕಾರ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ತೆರೆಬೇಕಾದ ಬೆನ್ನಲ್ಲೇ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲನ ಪರವಾನಿಗೆಗೆ ಅರ್ಜಿ ಸಲ್ಲಿಸುವವರ ಪ್ರಮಾಣದಲ್ಲಿ ಶೇ. 20 ಏರಿಕೆ ಕಂಡಿದೆ! ಎಲ್ಎಲ್ಆರ್‌, ಡಿಎಲ್ಗೆ ಅರ್ಜಿ ಸಲ್ಲಿಸುತ್ತಿರುವವರ…

 • ವಾಹನ ತಪಾಸಣೆ ಹೀಗೂ ಇರಬೇಕೆ?

  ಕೇಂದ್ರ ಸರಕಾರದ ಹೊಸ ಕಾನೂನಿನ ಪ್ರಕಾರ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ವಿಧಿಸುವ ದಂಡದ ಪ್ರಮಾಣ ಮೈ ಚಳಿ ಬಿಡಿಸುವಷ್ಟು ಬಿಸಿಯಾಗಿದ್ದು ವಾಹನ ಸವಾರರು ಜವಾಬ್ದಾರಿಯಿಂದ ವಾಹನ ಚಲಾವಣೆ ಮಾಡುವ ಅನಿವಾರ್ಯ ಸ್ಥಿತಿ ತಂದೊಡ್ಡಿದೆ. ಇದು ಸ್ವಾಗತಾರ್ಹ ವಿಚಾರವೇ…

 • ಜನಸಾಮಾನ್ಯರ ಮೇಲಿನ ಯುದ್ಧ: ಖಾದರ್‌

  ಮಂಗಳೂರು: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಉಲ್ಲಂಘನೆ ಪ್ರಕರಣಗಳಿಗೆ ಭಾರೀ ದಂಡ ಹಾಕುವ ಮೂಲಕ ಜನಸಾಮಾನ್ಯರ ಮೇಲೆ ಯುದ್ಧ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಕೇವಲ…

 • ರಸ್ತೆ ನಿಯಮ ಉಲ್ಲಂಘನೆ: ಬೆಂಗಳೂರಲ್ಲೇ 30 ಲಕ್ಷ ರೂ. ಸಂಗ್ರಹ!

  ಬೆಂಗಳೂರು: ಸಂಚಾರ ನಿಯಮ ಕುರಿತ ಹೊಸ ಕಾಯ್ದೆ ಜಾರಿಗೆ ಬಂದ ಬಳಿಕ ದೇಶಾದ್ಯಂತ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಈ ಪ್ರಕ್ರಿಯೆ ನಡೆದಿದೆ. ಅದರಂತೆ ಸೆ.4ರ ಬಳಿಕ ಕೇವಲ 1.5 ದಿನಗಳಲ್ಲಿ ಪೊಲೀಸರು ಭರ್ಜರಿ 30,11,400…

ಹೊಸ ಸೇರ್ಪಡೆ