noteban

 • ಬಿಜೆಪಿ ಸುಳ್ಳು ಭರವಸೆಯಿಂದ ಜನತೆಗೆ ಮೋಸ: ಅಶೋಕ

  ಸೊಲ್ಲಾಪುರ: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸುಳ್ಳು ಭರವಸೆಗೆ ಸಾಮಾನ್ಯ ಜನರು ಮೋಸ ಹೋಗಿದ್ದಾರೆ. ನೋಟು ಬ್ಯಾನ್‌ನಿಂದ ದೇಶ ಮತ್ತಿಷ್ಟು ಸಂಕಷ್ಟದಲ್ಲಿ ಸಿಲುಕ್ಕಿದೆ. ಇಂಥ ಸರಕಾರ ಜನತೆಗೆ ಬೇಡವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ…

 • ರಾಜಕೀಯದಲ್ಲಿ ಮಹಿಳೆಯರಿಗೆ ಸಿಗಲಿ ಅವಕಾಶ: ಶೇಖ್‌

  ಬೀದರ: ಪುರುಷ, ಸ್ತ್ರೀ ಎನ್ನುವ ತಾರತಮ್ಯ ತೆಗೆದು ಹಾಕಿ ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿಯೇ ಅಖೀಲ ಭಾರತ ಮಹಿಳಾ ಸಬಲೀಕರಣ ಪಕ್ಷ ಕಾರ್ಯ ನಿರ್ವಹಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ| ನೋಹೀರಾ ಶೇಖ್‌…

 • ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ತೃಪ್ತಿ: ಪಾಟೀಲ್‌

  ಮುದಗಲ್ಲ: ಸಮೀಪದ ಕನ್ನಾಳ ಗ್ರಾಮದಲ್ಲಿ ಶಾಸಕರ ಅನುದಾನದಡಿ ಮಂಜೂರಾದ ವಿವಿಧ ಕಾಮಗಾರಿಗೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಐದು ವರ್ಷದ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಅನುದಾನ ಮೀಸಲಿರಿಸಿ…

 • ನಗರಸಭೆ ಅಕ್ರಮ ಖಾತೆ ದರ್ಬಾರ್‌ಗೆ ರಿಯಲ್‌ ಎಸೇಟ್‌ ತತ್ತರ

  ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಬ್ರಾಹ್ಮಂಡ ಅಕ್ರಮ ಖಾತೆಗಳ ಹಗರಣ ಸಾರ್ವಜನಿಕ ವಲಯದಲ್ಲಿ ದಿನೇ ದಿನೆ ಭಾರೀ ಸದ್ದು ಮಾಡಿರುವ ಬೆನ್ನಲೇ ಜಿಲ್ಲಾ ಕೇಂದ್ರದ ಸುತ್ತಮುತ್ತ ಗರಿಗೆದರಿದ್ದ ರಿಯಲ್‌ ಎಸ್ಟೇಟ್‌ ವಹಿವಾಟಿಗೆ ಹೊಡೆತ ಬಿದ್ದಿದೆ. ನೋಟ್‌ ಅಮಾನ್ಯ, ಜಿಎಸ್‌ಟಿ…

 • ಮೋದಿ ವರ್ಚಸ್ಸು ಕುಗ್ಗಿದೆ

  ಯಾದಗಿರಿ: ಹಿಮಾಚಲ ಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಗುಜರಾತ್‌ನಲ್ಲಿ ಆಡಳಿತ ವಿರೋ ಧ ಅಲೆ ಇದೆ ಎಂದು ಅಲ್ಲಿಗೆ ಹೋದವರು ತಿಳಿಸಿದ್ದರು. ಪ್ರಧಾನ ಮಂತ್ರಿ ಮೋದಿ, ರಾಷ್ಟ್ರಾಧ್ಯಕ್ಷ ಆಮಿತ್‌ ಶಾ ಅವರು ಅದೇ ರಾಜ್ಯದವರಾಗಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು….

 • ಒಂದೇ ತೆರಿಗೆ ಪದ್ಧತಿ ಕ್ರಮ ಸ್ವಾಗತಾರ್ಹ: ರಾಜುಗೌಡ ನಾಯಕ

  ಹುಣಸಗಿ: ದೇಶದಲ್ಲಿ ಒಂದೇ ತೆರಿಗೆ ಪದ್ಧತಿ ಜಾರಿ ಮಾಡಿರುವ ಪ್ರಧಾನಿ ಮೋದಿ ಅವರ ಕ್ರಮ ಸ್ವಾಗತಾರ್ಹ ಎಂದು ಮಾಜಿ ಸಚಿವ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹೇಳಿದರು. ಗುಳಬಾಳ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮ…

 • ಕರ್ನಾಟಕದಲ್ಲಿ ಕಾಡಿದ್ದ ಕಪ್ಪು ದಂಧೆ

  ನೋಟು ಅಮಾನ್ಯಗೊಂಡ ಬೆನ್ನಲ್ಲೇ ಸಾವಿರಾರು ಕೋಟಿ ಕಪ್ಪುಹಣ ಹೊಂದಿದ್ದ ಕಪ್ಪುಕುಳಗಳ “ಬ್ಲ್ಯಾಕ್‌ ಅಂಡ್‌ ವೈಟ್‌ ದಂಧೆ’ ರಾಜಧಾನಿಯಲ್ಲೂ ಎಗ್ಗಿಲ್ಲದೆ ಗರಿಗೆದರಿಕೊಂಡಿತು. ಮೂರ್‍ನಾಲ್ಕು ದಿನಗಳ ಬಳಿಕ ಕಪ್ಪುಹಣ ಹೊಂದಿದ ಭಾರೀ ಕುಳಗಳು ನೇರವಾಗಿ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣದ ಕಪ್ಪು-ಬಿಳಿ ಆಟ ನಡೆಸಲು ಶುರು…

 • ಕಪ್ಪು ಬಿಳಿ ದಂಧೆ:9 ಕೋಟಿ ರೂ ಸಹಿತ ಕೈ ನಾಯಕ ಮತ್ತಿಕಟ್ಟಿ ಅಳಿಯ ಬಂಧನ!

  ಬೆಂಗಳೂರು : ಮಹತ್ವದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕಪ್ಪು ಹಣವನ್ನು ಬಿಳಿಯಾಗಿಸುವ ಭಾರೀ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖ ಆರೋಪಿ ಪ್ರವೀಣ್‌ ಕುಮಾರ್‌ ಎಂಬಾತನನ್ನು ಶನಿವಾರ ತಡರಾತ್ರಿ ಬಂಧಿಸಿದ್ದಾರೆ. ಬಂಧಿತ ಪ್ರವೀಣ್‌ ಕುಮಾರ್‌ ಕಾಂಗ್ರೆಸ್‌ ಹಿರಿಯ ನಾಯಕ, ವಿಧಾನ…

ಹೊಸ ಸೇರ್ಪಡೆ