NRC

 • NRCಯಿಂದ ಯಾವೊಬ್ಬ ಭಾರತೀಯನನ್ನೂ ಕೈಬಿಡುವುದಿಲ್ಲ : ಪಿಎಂ ಮೋದಿ

  ಸಿಲ್ಚಾರ್‌: ಎನ್‌ಆರ್‌ಸಿ (ರಾಷ್ಟ್ರೀಯ ಪೌರರ ರಿಜಿಸ್ಟ್ರಿ) ಯಿಂದ ಒಬ್ಬನೇ ಒಬ್ಬ ಭಾರತೀಯನನ್ನು ಕೂಡ ಕೈಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಅಸ್ಸಾಮಿನ ಸಿಲ್ಚಾರ್‌ ನಲ್ಲಿ ಇಂದು ಶುಕ್ರವಾರ ನಡೆದ ಬೃಹತ್‌ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ  ಅವರು ಎನ್‌ಆರ್‌ಸಿ…

 • ಲೋಕಸಭೆ ಚುನಾವಣೆಗೆ ಎನ್‌ಆರ್‌ಸಿಯೇ ಅಸ್ತ್ರ: ಶಾ

  ಕೋಲ್ಕತಾ: ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಪಶ್ಚಿಮ ಬಂಗಾಲದಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಲೋಕಸಭೆ ಚುನಾವಣೆಯ ರಣಕಹಳೆ ಊದಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಬಾಂಗ್ಲಾದೇಶೀಯರ ಅಕ್ರಮ ಒಳ ನುಸುಳುವಿಕೆಯನ್ನೇ ಟಿಎಂಸಿ ವಿರುದ್ಧದ ಚುನಾ…

 • ತೃಣಮೂಲ ಕಾಂಗ್ರೆಸ್ ಕಿತ್ತೊಗೆಯುವರೆಗೆ ವಿರಮಿಸಲ್ಲ; ಶಾ ಹೇಳಿದ್ದೇನು

  ಕೋಲ್ಕತಾ:ನಾವು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬುಡಸಹಿತ ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಕೋಲ್ಕತದಲ್ಲಿ ಶನಿವಾರ ನಡೆದ ಬಹಿರಂಗ ಸಮಾವೇಶದಲ್ಲಿ ತೃಣಮೂಲ ಕಾಂಗ್ರೆಸ್‌ ಹಾಗೂ ಪಶ್ಚಿಮ ಬಂಗಾಳ…

 • ರಾಷ್ಟ್ರೀಯ ಪೌರತ್ವ ಬಗೆಗೆ ಅಪಸ್ವರವೇಕೆ?

  ನಮ್ಮ ಸಂವಿಧಾನ “ಭಾರತದ ಪೌರರಿಗೆ’ ಮಾತ್ರ ದೇಶದಲ್ಲಿ ನಿರಾತಂಕವಾಗಿ ಸಂಚರಿಸುವ ಹಾಗೂ ನೆಲೆಸುವ ಸ್ವಾತಂತ್ರ್ಯ ನೀಡಿದೆ ವಿನಹ ಯಾವುದೇ ರಾಷ್ಟ್ರ ನಿಷ್ಠೆ, ಕಾನೂನು ಚೌಕಟ್ಟು ಬಗ್ಗೆ ಗೌರವ ಇಲ್ಲದ ಪರದೇಶಿಗರಿಗಲ್ಲ. “ಅವರಿಗೂ ನೀಡಿ’ ಎಂದು ಒತ್ತಾಯಿಸುವ ರಾಜಕಾರಣಿಗಳು, ಗುಲ್ಲೆಬ್ಬಿಸುವ…

 • ರಾಷ್ಟ್ರಪತಿ ಭೇಟಿ  ಮಾಡಿದ ಪ್ರತಿಪಕ್ಷಗಳ ನಿಯೋಗ 

  ಹೊಸದಿಲ್ಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿವಾದ ಸಂಬಂಧ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಪ್ರತಿಪಕ್ಷಗಳ ನಿಯೋಗವು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರನ್ನು ಗುರುವಾರ ಭೇಟಿ ಮಾಡಿ, ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಭಾರತೀಯ ಪ್ರಜೆ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು…

 • ಸ್ವಂತ ಎನ್‌ಆರ್‌ಸಿ ರೂಪಿಸಲು ಹರಿಯಾಣ ಆಸಕ್ತ : ಸಿಎಂ ಖಟ್ಟರ್‌

  ಹೊಸದಿಲ್ಲಿ : ಅಕ್ರಮ ವಲಸಿಗರನ್ನು ಗುರುತಿಸುವ ಅಸ್ಸಾಂ ಎನ್‌ಆರ್‌ಸಿ, ವಿರೋಧ ಪಕ್ಷಗಳ ಭಾರೀ ಟೀಕೆ, ಆಕ್ರೋಶಕ್ಕೆ ಗುರಿಯಾಗಿರುವ ನಡುವೆಯೇ, ಇದೀಗ ಹರಿಯಾಣ ಸ್ವಯಂ ಪ್ರೇರಣೆಯಿಂದ ಎನ್‌ಆರ್‌ಸಿ ರೂಪಿಸಲು ಮುಂದಾಗಿದೆ.  ಮಾಧ್ಯಮದೊಂದಿಗೆ ಮಾತನಾಡಿದ ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌,…

 • ನುಸುಳುಕೋರರ ಬಗ್ಗೆ ವಿಪಕ್ಷಗಳ ನಿಲುವೇನು?

  ಚಂದೌಲಿ/ಹೊಸದಿಲ್ಲಿ:  “ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಭಾರತದಲ್ಲೇ ಇರಬೇಕೇ ಅಥವಾ ಅವರನ್ನು ಹೊರದಬ್ಬಬೇಕೇ ಎಂದು ನಾನು ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್ಪಿಯನ್ನು ಕೇಳಲು ಬಯಸುತ್ತೇನೆ. ಇದಕ್ಕೆ ಅವರು ಉತ್ತರಿಸಲಿ.’ ಹೀಗೆಂದು ವಿಪಕ್ಷಗಳಿಗೆ ಸವಾಲು ಹಾಕಿದ್ದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ….

 • ಅಕ್ರಮ ವಲಸಿಗರಿಗೆ ಭಾರತ ಧರ್ಮಛತ್ರವೇ?

  *ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲೂ ಅಸ್ಸಾನಂತೆಯೇ ಎನ್‌ಆರ್‌ಸಿ ಪಟ್ಟಿ ತಯಾರಿಸುತ್ತೇವೆ ಎಂದಿದ್ದೀರಿ. ಏಕೆ ಬೇಕು ಎನ್‌ಆರ್‌ಸಿ? ದಿಲೀಪ್ ಘೋಷ್:ಮೊದಲನೆಯದಾಗಿ ಮತ್ತು ಬಹುಮುಖ್ಯವಾಗಿ, ಎಲ್ಲಾ ಗಡಿ ರಾಜ್ಯಗಳಿಗೂ ಎನ್‌ಆರ್‌ಸಿ ಇರಬೇಕೆಂದು ಖುದ್ದು ಸುಪ್ರೀಂ ಕೋರ್ಟ್‌ ಹೇಳಿದೆ. ಎರಡನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಈಗ ಸುಮಾರು 1…

 • ಪಶ್ಚಿಮ ಬಂಗಾಲದಲ್ಲಿ ಎನ್‌ಆರ್‌ಸಿ: ಬಿಜೆಪಿ ವಿರುದ್ಧ ಮಮತಾ ಆಕ್ರೋಶ

  ಹೊಸದಿಲ್ಲಿ : ಪಶ್ಚಿಮ ಬಂಗಾಲದಲ್ಲಿ ಭಾರತೀಯ ಜನತಾ ಪಕ್ಷ ಎನ್‌ಆರ್‌ಸಿ ಯನ್ನು ಹೇಗೆ ಅನುಷ್ಠಾನಿಸುತ್ತದೆ ಎಂಬುದನ್ನು ನಾನು ನೋಡೇ ಬಿಡುತ್ತೇನೆ ಎಂಬುದಾಗಿ ಟಿಎಂಸಿ ಮುಖ್ಯಸ್ಥೆ,  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.  ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಯಾರೆಂದೇ ಜನರಿಗೆ ಗೊತ್ತಿಲ್ಲ….

 • ಅಸ್ಸಾಂ ಎನ್‌ಆರ್‌ಸಿ ಸಂಪೂರ್ಣ ನಿಷ್ಪಕ್ಷ; ಅತಂಕ ಬೇಡ: ರಾಜನಾಥ್‌

  ಹೊಸದಿಲ್ಲಿ : ಅಸ್ಸಾಂ ಪ್ರಜೆಗಳ ರಾಷ್ಟ್ರೀಯ ಕರಡು ದಾಖಲೆ ಸಂಪೂರ್ಣವಾಗಿ ನಿಷ್ಪಕ್ಷವಾಗಿದ್ದು ಇದರಲ್ಲಿ ಹೆಸರು ಸೇರ್ಪಡೆಯಾಗದವರು ಆತಂಕ ಪಡುವ ಅಗತ್ಯವಿಲ್ಲ ; ಅಂತಹವರಿಗೆ ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌…

 • ಅಸ್ಸಾಂ ನಾಗರಿಕರ ಮೊದಲ ಪಟ್ಟಿ ತಂದ ಆತಂಕ

  ಗುವಾಹಟಿ: ಅಸ್ಸಾಂನಲ್ಲಿ ನೆರೆಯ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರನ್ನು ತಡೆಯುವ ಉದ್ದೇಶದಿಂದ, ಸುಪ್ರೀಂ ಕೋರ್ಟ್‌ ಅವಗಾಹನೆಯಲ್ಲಿ, ವಿಶೇಷವಾಗಿ ಆ ರಾಜ್ಯಕ್ಕಾಗಿ ತಯಾರಿಸಲಾಗಿರುವ ರಾಷ್ಟ್ರೀಯ ನಾಗರಿಕರ ನೊಂದಣಿಯ (ಎನ್‌ಆರ್‌ಸಿ) ಮೊದಲ ಪಟ್ಟಿ ಹೊರಬಿದ್ದಿದೆ. ನೊಂದಣಿಗಾಗಿ ಅರ್ಜಿ ಸಲ್ಲಿಸಿದ್ದ 3 ಕೋಟಿ…

ಹೊಸ ಸೇರ್ಪಡೆ