one arrested

 • ಮದುವೆ ತಂಡದ ಸದಸ್ಯರೊಳಗೆ ಮಾರಾಮಾರಿ: ಓರ್ವ ಅರೆಸ್ಟ್‌, ಇಬ್ಬರಿಗೆ ಗಾಯ

  ಮುಜಫ‌ರನಗರ : ಮದುವೆ ತಂಡದ ಸದಸ್ಯರೊಳಗೆ ಮಾರಾಮಾರಿ ನಡೆದ ಘಟನೆಯನ್ನು ಅನುಸರಿಸಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮದುವೆ ಸಮಾರಂಭದ ಪ್ರಯಕ್ತ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದಾಗ ತಂಡದ ಸದಸ್ಯರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಅದು ಮಾರಾಮಾರಿಗೆ ತಿರುಗಿತು….

 • ಪಾಕ್‌ ಪರ ಪೋಸ್ಟ್‌: ಯುವಕನ ಬಂಧನ 

  ಹೂವಿನಹಡಗಲಿ: ಪಾಕಿಸ್ತಾನ ಬೆಂಬಲಿಸುವುದಾಗಿ ವಾಟ್ಸ್‌ ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ ಯುವಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ತಾಲೂಕಿನ ಹೊಳಲು ಗ್ರಾಮದ ಮಹಬೂಬ್‌ ಬಾಷಾ (21) ಬಂಧಿತ.  ಗ್ರಾಮದಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿರುವ ಮಹಬೂಬ್‌ ಬಾಷಾ, ಬುಧವಾರ ಮಧ್ಯಾಹ್ನ ತನ್ನ ಮೊಬೈಲ್‌ನಲ್ಲಿ…

 • ಜೆಡಿಯು ಕಾರ್ಯಕ್ರಮ: ಸಿಎಂ ನಿತೀಶ್‌ ಮೇಲೆ ಚಪ್ಪಲಿ ಎಸೆತ; ಓರ್ವ ಸೆರೆ

  ಪಟ್ನಾ : ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ರಾಷ್ಟ್ರಾಧ್ಯಕ್ಷ, ನಿತೀಶ್‌ ಕುಮಾರ್‌ ಮತ್ತು ಪಕ್ಷದ ಹಿರಿಯ ಉನ್ನತ ನಾಯಕರು ಇಂದಿಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಆಸೀನರಾಗಿದ್ದ ವೇಳೆ ಯುವಕನೊಬ್ಬ ವೇದಿಕೆಯನ್ನು ಗುರಿ ಇರಿಸಿ ಚಪ್ಪಲಿ ಎಸೆದ ಘಟನೆ ನಡೆದಿದೆ.  ಆದರೆ…

 • ನಾಪತ್ತೆಯಾಗಿದ್ದ HDFC ಉಪಾಧ್ಯಕ್ಷ ಕೊಲೆ,ಮೃತದೇಹ ಪತ್ತೆ, ಓರ್ವ ಸೆರೆ

  ಮುಂಬಯಿ : ಕಳೆದ ವಾರ ನಾಪತ್ತೆಯಾಗಿದ್ದ ಎಚ್‌ ಡಿ ಎಫ್ ಸಿ ಬ್ಯಾಂಕ್‌ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘವಿ ಅವರ ಮೃತ ದೇಹ ನಿನ್ನೆ ಭಾನುವಾರ ಪತ್ತೆಯಾಗಿದೆ.  ಘಟನೆ ಸಂಬಂಧ ಪೊಲೀಸರು 20ರ ಹರೆಯದ ಸರ್‌ಫ‌ರಾಜ್‌ ಶೇಖ್‌ ಎಂಬಾತನನ್ನು ಬಂಧಿಸಿದ್ದಾರೆ….

 • ಮಾಲೂರು ಬಾಲಕಿಯ ಬರ್ಬರ ಹತ್ಯೆ:ರೇಖಾ ಚಿತ್ರ ಆಧರಿಸಿ ಕಾಮುಕ ವಶಕ್ಕೆ 

  ಮಾಲೂರು: ಪಟ್ಟಣದ ಬಿಜೆಎಸ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಕಾಮುಕ ನನ್ನು ಗುರುವಾರ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂಧಿತ ಸುರೇಶ್‌ ಎನ್ನುವವನಾಗಿದ್ದು, ಮಾಲೂರು ಮೂವದವನೇ ಆಗಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಬಾಲಕಿಯ ಮನೆಯ ಬಳಿ ಗಾರೆ…

 • ಪ್ರಶ್ನೆ ಪತ್ರಿಕೆ ಸೋರಿಕೆ: ಮೊದಲ ಬಂಧನ

  ಹೊಸದಿಲ್ಲಿ /ಛತ್ರಾ: ಸಿಬಿಎಸ್‌ಇಯ 10ನೇ ತರಗತಿ ಗಣಿತ ಪರೀಕ್ಷೆ ಸೋರಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್‌ನ‌ ಛತ್ರಾದಲ್ಲಿ ಮೂವರನ್ನು ಬಂಧಿಸಲಾಗಿದೆ. ಇಬ್ಬರು ಕೋಚಿಂಗ್‌ ಕೇಂದ್ರದ ನಿರ್ದೇಶಕರು, 9 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ  ಎಂದು ಛತ್ರಾದ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ. ಶುಕ್ರವಾರದ…

 • ಪ್ರಚೋದನಕಾರಿ ಬರಹ; ಓರ್ವನ ಬಂಧನ

  ಉಳ್ಳಾಲ: ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಕೋಮು ಪ್ರಚೋದನಕಾರಿ ಬರಹ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಜೀರು ಅಡ್ಕ ನಿವಾಸಿ ಮೋಹನ್‌ ಆಚಾರ್ಯ (30)ನನ್ನು  ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಪಜೀರು ನಿವಾಸಿ ಲ್ಯಾನ್ಸಿ ಡಿ’ಸೋಜಾ ಮತ್ತು ಇತರರು ನೀಡಿದ ದೂರಿನಂತೆ…

 • ಕೋಮು ಗಲಭೆ ಹೆಚ್ಚಿಸಲು ಫೇಕ್‌ ಇಮೇಜ್‌: ಬಿಜೆಪಿ ಬೆಂಬಲಿಗನ ಬಂಧನ 

  ಕೋಲ್ಕತಾ: ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರಕ್ಕೆ ಇನ್ನಷ್ಟೆಉ ಉದ್ವಿಗ್ನ ಗೊಳಿಸುವ ದುರುದ್ದೇಶದೊಂದಿಗೆ ಹಿಂದೂ ಮಹಿಳೆಯೊಬ್ಬಳ ಸೆರಗನ್ನು ದುಷ್ಕರ್ಮಿಗಳು ಸೆಳೆಯುತ್ತಿರುವ ನಕಲಿ ಚಿತ್ರವನ್ನು ಸಾಮಾಜಿಕತಾಣಗಳಲ್ಲಿ ಹರಿಯ ಬಿಟ್ಟ  ಆರೋಪದಲ್ಲಿ  ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.  2014…

 • ಐಟಿ ಕಂಪೆನಿ ಲೆಡೀಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌!;ಕಾಮುಕ ಅಂದರ್‌

  ಬೆಂಗಳೂರು: ಇಲ್ಲಿನ ಎಚ್‌ಎಎಲ್‌ನ ಐಟಿ ಕಂಪೆನಿಯೊಂದರಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ನಡೆಸುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಎಚ್‌ಎಎಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬಂಧಿತ ಆರೋಪಿ ಮಂಗಳೂರು ಮೂಲದ ಪರಮೇಶ್ವರ(24) ಎಂಬಾತನಾಗಿದ್ದು , ಐಟಿ ಕಂಪೆನಿಯ ಫ‌ುಡ್‌ಕೋರ್ಟ್‌ನಲ್ಲಿ ಕೆಲಸ…

 • ಯುಪಿಯ ರಾಮ್‌ಪುರ್‌ನಲ್ಲಿ ಕಾಮುಕರ ಗುಂಪಿನ ಅಟ್ಟಹಾಸ:ವೈರಲ್‌ ವಿಡಿಯೋ 

  ರಾಮ್‌ಪುರ್‌: ಇಲ್ಲಿನ ಅರಣ್ಯ ಪ್ರದೇಶವೊಂದರಲ್ಲಿ  12 ರಿಂದ 14 ಮಂದಿ ಪುಂಡ ಕಾಮುಕರ ಗುಂಪೊಂದು ರಸ್ತೆಯಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿ ಅಟ್ಟಹಾಸ ಗೈದ ವಿಡಿಯೋ ಇದೀಗ ವೈರಲ್‌ ಆಗಿದೆ. ಕಾಮುಕರು ಯುವತಿಯರನ್ನು ತಡೆದು…

 • ಮಡಿಕೇರಿ:ಯುವಕನ ಕೊಲೆ: ಒಬ್ಬನ ಸೆರೆ

  ಮಡಿಕೇರಿ: ಯುವಕ ನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಡಿಕೇರಿ ನಗರದ ಕನ್ನಂಡ ಬಾಣೆ ಬಡಾವಣೆಯಲ್ಲಿ ಸಂಭವಿಸಿದೆ.  ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ಬಂದ ದುಷ್ಕರ್ಮಿ ಗಳು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು…

 • ಗೋವಾ ಬೀಚ್‌ನಲ್ಲಿ ಐರಿಷ್‌ ಮಹಿಳೆಯ ಶವಪತ್ತೆ: ರೌಡಿ ಶೀಟರ್‌ ಸೆರೆ

  ಪಣಜಿ : ದಕ್ಷಿಣ ಗೋವೆಯ ಬೀಚ್‌ನಲ್ಲಿ ನಿನ್ನೆ ಮಂಗಳವಾರ  25ರ ಹರೆಯದ ಐರಿಷ್‌ ಮಹಿಳೆಯ ಶವ ಪತ್ತೆಯಾದ ಘಟನೆಗೆ ಸಂಬಂಧಪಟ್ಟು ಪೊಲೀಸರು ಇಂದು ರೌಡಿ ಶೀಟರ್‌ ಓರ್ವನನ್ನು ಬಂಧಿಸಿದ್ದಾರೆ. ಇಲ್ಲಿಂದ 80 ಕಿ.ಇಮà. ದೂರದ ದಕ್ಷಿಣ ಗೋವೆಯ ದೇವಬಾಗ್‌…

 • ದಿಲ್ಲಿಯಲ್ಲಿ ಭಾರೀ ಶೂಟೌಟ್‌: ಇನಾಮು ಹೊಂದಿದ್ದ ಗ್ಯಾಂಗ್‌ಸ್ಟರ್‌ ಸೆರೆ

  ಹೊಸದಿಲ್ಲಿ : ಇಂದು ಬೆಳಿಗ್ಗೆ ಇಲ್ಲಿನ ನೆಹರೂ ಪ್ಲೇಸ್‌ ಸಮೀಪ ದಿಲ್ಲಿ ಪೊಲೀಸರು ಮತ್ತು ಕ್ರಿಮಿನಲ್‌ಗ‌ಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಂದ ಸೆರೆ‌ ಹಿಡಿಯಲ್ಪಟಿಟರುವ ಗ್ಯಾಂಗ್‌ಸ್ಟರ್‌ ಒಬ್ಟಾತನ ಮೇಲೆ ಈ ಹಿಂದೆ 25,000 ರೂ.ಗಳ ಇನಾಮು ಘೋಷಿಸಲಾಗಿತ್ತು….

ಹೊಸ ಸೇರ್ಪಡೆ