order

 • ಸುಸ್ತಿ ಸಾಲ ವಸೂಲಿ ಆದೇಶ ವಾಪಸ್‌

  ಬೆಂಗಳೂರು: ರೈತರಿಂದ ಕೃಷಿ ಸುಸ್ತಿ ಸಾಲಗಳನ್ನು ವಸೂಲಿ ಮಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಕಾಸ್ಕಾರ್ಡ್‌ ಬ್ಯಾಂಕ್‌ಗಳಿಂದ ರೈತರು ಪಡೆದಿದ್ದ ಸಾಲ ಮರು ಪಾವತಿಸದೇ ಸುಸ್ತಿಯಾಗಿದ್ದರಿಂದ ವಸೂಲಾತಿ ಕ್ರಮ ಕೈಗೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರು 2019ರ ಡಿಸೆಂಬರ್‌…

 • ಬಿಬಿಎಂಪಿಗೆ ಎರವಲು ಸೇವೆ ಹೈಕೋರ್ಟ್‌ ಆದೇಶ ಪಾಲನೆ

  ಬೆಂಗಳೂರು: ಪಾಲಿಕೆಯ ವಿವಿಧ ಇಲಾಖೆಗಳಲ್ಲಿ ಎರವಲು ಸೇವೆಯಡಿ ಅನೇಕ ವರ್ಷದಿಂದ ಕಾರ್ಯನಿರ್ವ ಹಿಸುತ್ತಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಹೈಕೋರ್ಟ್‌ ಆದೇಶಿಸಿದ್ದು, ಆದೇಶ ಪ್ರತಿ ಕೈಸೇರುತ್ತಿದ್ದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದರು. ಈ…

 • ಆದೇಶ ಪಾಲಿಸದ ಪಾಲಿಕೆ ವಿರುದ್ಧ ಹೈ ಕಿಡಿ

  ಬೆಂಗಳೂರು: ಕೃಷ್ಣ ರಾಜೇಂದ್ರ ಮಾರುಕಟ್ಟೆ (ಕೆ.ಆರ್‌.ಮಾರುಕಟ್ಟೆ)ಯಲ್ಲಿರುವ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಿ, ಅಲ್ಲಿ ಅಗ್ನಿಶಾಮಕ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಕುರಿತು ನ್ಯಾಯಾಲ ಯದ ಆದೇಶ ಪಾಲನೆ ಮಾಡದ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಈ ಕಣ್ಣಾಮುಚ್ಚಾಲೆ ಮತ್ತು ಕಣ್ಣೊರೆಸುವ ತಂತ್ರ ಒಪ್ಪಲು…

 • ಧರ್ಮಗಳಿಂದ ಶಾಂತಿ, ಸುವ್ಯವಸ್ಥೆ ಹಾಳು

  ಮೈಸೂರು: ಶಾಂತಿ, ಸೌಹಾರ್ದತೆ ಹಾಗೂ ಏಕತೆ ಸಾರುವ ನಿಟ್ಟಿನಲ್ಲಿ ಸ್ಥಾಪಿತವಾಗಿದ್ದ ಧರ್ಮಗಳಿಂದ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿದೆ ಎಂದು  ವಿಶ್ವ ಮೈತ್ರಿ ಬುದ್ಧ ವಿಹಾರದ ಕಲ್ಯಾಣ ಸಿರಿ ಭಂತೇಜಿ ವಿಷಾದ ವ್ಯಕ್ತಪಡಿಸಿದರು. ಜಾಗೃತಿ ಸಂಸ್ಥೆ ವತಿಯಿಂದ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್‌ …

 • ಕೊಡಗು ಜಿ.ಪಂ.ಪ್ರಭಾರ ಎಇ ಅಮಾನತ್ತಿಗೆ ಆದೇಶ

  ಬೆಂಗಳೂರು: 21 ಕೋಟಿ ರೂ.ಎನ್‌ಡಿಆರ್‌ಎಫ್ ನಿಧಿಯನ್ನು ಆರ್ಥಿಕ ಇಲಾಖೆ ನಿಯಮ ಉಲ್ಲಂ ಸಿ ಬೇರೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ದೂರು ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪಂಚಾಯತ್‌ನ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ಮತ್ತು ಲೆಕ್ಕಾಧೀಕ್ಷಕರನ್ನು ಅಮಾನತು ಮಾಡಲು ಗ್ರಾಮೀಣಾಭಿವೃದ್ಧಿ…

 • ವೀರಗಲ್ಲು ಸ್ಥಾಪನೆ: ಯಥಾಸ್ಥಿತಿ ಪಾಲನೆಗೆ ಆದೇಶ

  ಬೆಂಗಳೂರು: ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್‌ನ “ರಾಷ್ಟ್ರೀಯ ಸೈನಿಕ ಸ್ಮಾರಕ’ದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಏಕಶಿಲಾ ವೀರಗಲ್ಲು ಸ್ಥಾಪನೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ. ವೀರಗಲ್ಲು ಪ್ರತಿಷ್ಠಾಪನೆಗೆ ಮುಂದಾದ ಬಿಡಿಎ ಕ್ರಮ ಪ್ರಶ್ನಿಸಿ…

 • ಆಪ್ತರ ಅಮಾನತು ಆದೇಶ ಮತ್ತೊಮ್ಮೆ ಪರಿಶೀಲಿಸಿ

  ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ನೋಟೀಸ್‌ ನೀಡದೇ ಏಕಾಏಕಿ ಅಮಾನತು ಮಾಡಿರುವುದನ್ನು ಪುನರ್‌ ಪರಿಶೀಲಿಸಬೇಕೆಂದು ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಮನವಿ ಮಾಡಿದ್ದಾರೆ. ಶನಿವಾರ ತಮ್ಮ ನಿವಾಸದಲ್ಲಿ ನಡೆಸಿದ…

 • ಪಕ್ಷದ ಆದೇಶದಂತೆ ರಾಜೀನಾಮೆ

  ಚಿಕ್ಕಬಳ್ಳಾಪುರ: ಜಾತಿ ಬಲ, ಹಣ ಬಲ ಇಲ್ಲದ ನನ್ನನ್ನು ಗುರುತಿಸಿ ಪಕ್ಷ ಜಿಪಂ ಅಧ್ಯಕ್ಷರಾಗಿ ಆಯ್ಕೆ ಮಾಡಿತು. ಪಕ್ಷದ ಆದೇಶದಂತೆ ರಾಜೀನಾಮೆ ಕೊಟ್ಟಿದ್ದೇನೆ. ಯಾವುದೇ ಒತ್ತಡ ಇರಲಿಲ್ಲ. ಪಕ್ಷದ ಆದೇಶಕ್ಕೆ ವಿರುದ್ಧವಾಗಿ ನಡೆಯುವ ಸ್ವಭಾವ ನನ್ನದ್ದಲ್ಲ ಎಂದು ಚಿಕ್ಕಬಳ್ಳಾಪುರ…

 • ಕಾಲಮಿತಿಯಲ್ಲಿ ಟಿಡಿಆರ್‌ ಹಗರಣ ತನಿಖೆಗೆ ಆದೇಶ

  ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ 2007ರಿಂದ ಬಿಬಿಎಂಪಿ ಹಾಗೂ ಬಿಡಿಎ ವಿತರಣೆ ಮಾಡಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಹಾಗೂ 2018ರಿಂದ ವಿತರಿಸಿದ ಸ್ವಾಧೀನಾನುಭವ ಪತ್ರ (ಒಸಿ) ಕುರಿತು ತನಿಖೆಗಾಗಿ ಎಸ್‌ಐಟಿ ರಚಿಸಲು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ…

 • ಶೀಘ್ರವೇ “ಪರಿಷ್ಕೃತ ದಂಡ’ ಆದೇಶ: ಲಕ್ಷ್ಮಣ ಸವದಿ

  ಧಾರವಾಡ: ಹೊಸ ಮೋಟರು ವಾಹನ ಕಾಯ್ದೆಯ ದಂಡದ ಮೊತ್ತ ಕಡಿತಗೊಳಿಸುವ ನಿಟ್ಟಿನಲ್ಲಿ ಗುಜರಾತ್‌ ಸೇರಿ ವಿವಿಧ ರಾಜ್ಯದಲ್ಲಿ ಮಾಡಿರುವ ಆದೇಶಗಳ ಮಾಹಿತಿ ಪಡೆದು ಕಾನೂನು ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ. ಮಂಗಳವಾರ ಸಂಜೆಯೊಳಗೆ ಪರಾಮರ್ಶೆ ಬರಲಿದ್ದು, ಅದನ್ನು ಪರಿಶೀಲಿಸಿ ಆದಷ್ಟು ಬೇಗ…

 • ದಂಡ ಇಳಿಸುವ ಆದೇಶ ಇನ್ನೂ ಬಂದಿಲ್ಲ

  ಬೆಂಗಳೂರು: ಸಂಚಾರ ನಿಯಮ ಕುರಿತು ಹೆಚ್ಚಳವಾಗಿರುವ ಪರಿಷ್ಕೃತ ದಂಡ ಕಡಿಮೆ ಮಾಡುವ ಕುರಿತು ಸರ್ಕಾರದಿಂದ ಯಾವುದೇ ಅಧಿಸೂಚನೆ ಬಂದಿಲ್ಲ. ಅದುವರೆಗೂ ಸೆ.3ರಂದು ಜಾರಿಗೆ ಬಂದಿರುವ ಪರಿಷ್ಕೃತ ದಂಡದ ಮೊತ್ತವನ್ನೇ ಸಂಗ್ರಹ ಮಾಡಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌…

 • 2 ಜೊತೆ ಸಮವಸ್ತ್ರ: 2 ತಿಂಗಳಲ್ಲಿ ಕ್ರಮಕ್ಕೆ ಆದೇಶ

  ಬೆಂಗಳೂರು: ಆರ್‌ಟಿಇ ಕಾಯ್ದೆಯ ಸೆಕ್ಷನ್‌ 3ರ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲೆಗಳ 1ರಿಂದ 8ನೇ ತರಗತಿ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಹೊಲಿಸಿದ ಸಮವಸ್ತ್ರ ಹಾಗೂ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌…

 • ಸಿಬಿಐ ತನಿಖೆ ಆದೇಶ ಪರಿಷ್ಕರಿಸಿ: ಪಾಟೀಲ್‌

  ಬೆಂಗಳೂರು: ಪತ್ರಕರ್ತರು, ಸಾಮಾನ್ಯ ಜನರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿದ್ದರೂ, ಅವರ ಖಾಸಗಿತನಕ್ಕೆ ಧಕ್ಕೆಯಾಗಿರುತ್ತದೆ. ಇವುಗಳನ್ನೂ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುವಂತೆ ಸಿಬಿಐ ತನಿಖೆಗೆ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಬೇಕು ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ್‌…

 • ಶಾಂತಿ, ಸುವ್ಯವಸ್ಥೆಗಾಗಿ ಗುಂಡಿನ ಶಬ್ದಕ್ಕೂ ಸಿದ್ಧ: ಚನ್ನಣ್ಣನವರ್‌

  ನೆಲಮಂಗಲ: ತಾಲೂಕಿನಲ್ಲಿ ಹೆಚ್ಚಾಗಿರುವ ಅಕ್ರಮ ಚಟುವಟಿಕೆ ನಿಯಂತ್ರಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಲಾಠಿ ಬದಲು ಗುಂಡಿನ ಶಬ್ದಕ್ಕೂ ಸಿದ್ಧ ಎಂದು ಜಿಲ್ಲೆ ಪೊಲೀಸ್‌ ಅಧೀಕ್ಷಕ ರವಿ ಡಿ. ಚನ್ನಣ್ಣನವರ್‌ ರೌಡಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಎಂವಿಎಂ ಸಭಾಂಗಣದಲ್ಲಿ…

 • ವಕೀಲರ ಸಮ್ಮುಖದಲ್ಲೇ ಆದೇಶ ಎಂದ ಸುಪ್ರೀಂ ಕೋರ್ಟ್‌

  ನವದೆಹಲಿ: ಕೂಡಲೇ ವಿಶ್ವಾಸಮತ ಸಾಬೀತಿಗೆ ಸ್ಪೀಕರ್‌ ರಮೇಶ್‌ಕುಮಾರ್‌ಗೆ ಆದೇಶಿಸಬೇಕೆಂದು ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯಲು ಅವಕಾಶ ನೀಡುವಂತೆ ಬುಧವಾರ ಸುಪ್ರೀಂ ಕೋರ್ಟ್‌ಗೆ ಪಕ್ಷೇತರ ಶಾಸಕರಿಬ್ಬರು ಮನವಿ ಮಾಡಿದ್ದಾರೆ. ಮಂಗಳವಾರವೇ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಪ್ರಕ್ರಿಯೆ…

 • ಕಾಡುಪ್ರಾಣಿಗಳು ನಾಡಿಗೆ ಬರದಂತೆ ಕ್ರಮವಹಿಸಿ

  ಕೊಳ್ಳೇಗಾಲ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆ ದಾಳಿ ಮಾಡಿ ಒಂದು ವಾರದಲ್ಲಿ ಮೂವರನ್ನು ಸಾಯಿಸಿದ್ದು, ಕೂಡಲೇ ಆನೆಗಳು ಮತ್ತು ಕಾಡುಪ್ರಾಣಿಗಳು ಗ್ರಾಮಗಳಿಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರಿಗೆ ಹನೂರು ಶಾಸಕ ಆರ್‌.ನರೇಂದ್ರ ಸೂಚಿಸಿದರು….

 • ಐಎಂಎ ಗ್ರೂಪ್‌ ವಿರುದ್ಧ ತನಿಖೆಗೆ ಆದೇಶ

  ನವದೆಹಲಿ: ನಕಲಿ ಹೂಡಿಕೆ ಯೋಜನೆಗಳ ಮೂಲಕ ಸಾವಿರಾರು ಜನರಿಗೆ ಮೋಸ ಮಾಡಿರುವ ಬೆಂಗಳೂರಿನ ಐಎಂಎ ಗ್ರೂಪ್‌ನ ಜತೆಗೆ ನಂಟು ಹೊಂದಿರುವ “ಐಎಂಎಐಪಿ ಬುಲಿಯನ್‌ ಆ್ಯಂಡ್‌ ಟ್ರೇಡಿಂಗ್‌’ ಕಂಪನಿಯ ವಿರುದ್ಧ ತನಿಖೆ ನಡೆಸಲು ಕೇಂದ್ರ ಕಾರ್ಪೊರೇಟ್‌ ಸಚಿವಾಲಯ ಆದೇಶಿಸಿದೆ. ಕೇಂದ್ರ…

 • 36 ಕಾರ್ಖಾನೆಗಳ ಸಕ್ಕರೆ ಜಪ್ತಿಗೆ ಆದೇಶ: ತಿಮ್ಮಾಪುರ

  ಬಾಗಲಕೋಟೆ: “ಕಬ್ಬು ಬಾಕಿ ಹಣ ಕೊಡುವಂತೆ ಸರ್ಕಾರ ವಿಧಿಸಿದ್ದ ಗಡುವು ಮುಗಿದರೂ ರಾಜ್ಯದ 36 ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಬಾಕಿ ಕೊಟ್ಟಿಲ್ಲ. ಅಂತಹ ಕಾರ್ಖಾನೆಗಳ ಸಕ್ಕರೆ ಗೋದಾಮು ಸೀಜ್‌ ಮಾಡಲು ಆದೇಶಿಸಿದ್ದು, ಸಕ್ಕರೆ ಹರಾಜು ಹಾಕಿ ರೈತರ ಬಾಕಿ…

 • ಕಟ್ಟಡಗಳ ತೆರವು: ವರದಿ ನೀಡುವಂತೆ ಆದೇಶ

  ಬೆಂಗಳೂರು: ರಸ್ತೆ , ಉದ್ಯಾನವನ ಮತ್ತಿತರ ಸಾರ್ವಜನಿಕ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಾಲಯ, ಮಸೀದಿ, ಚರ್ಚ್‌, ಗುರುದ್ವಾರ ಸೇರಿ ಇನ್ನಿತರ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ಸಮಗ್ರವಾದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ…

 • ಬಸ್‌ ಪಾಸ್‌ ದರ ಏರಿಕೆ; ಜಾರಿಗೂ ಮೊದಲೇ ಆದೇಶ ಹಿಂದಕ್ಕೆ

  ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಬಸ್‌ ಪಾಸ್‌ ದರ ಏರಿಕೆ ಆದೇಶವನ್ನು ಜಾರಿಯಾಗುವ ಕೊನೆಯ ಕ್ಷಣದಲ್ಲಿ ಹಿಂಪಡೆದಿದೆ. ಇದರಿಂದ ಪಾಸಿನ ದರ ಯಥಾಸ್ಥಿತಿ ಮುಂದುವರಿಯಲಿದೆ. ವಿದ್ಯಾರ್ಥಿಗಳ ಬಸ್‌ ಪಾಸ್‌ ದರವನ್ನು…

ಹೊಸ ಸೇರ್ಪಡೆ