Pakistan

 • ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಕೋವಿಡ್ ರೋಗಿಗಳನ್ನು ಅಟ್ಟುತ್ತಿರುವ ಪಾಕಿಸ್ತಾನ

  ಮೀರ್‌ಪುರ್‌: ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂಜಾಬ್‌ ಪ್ರಾಂತ್ಯದಲ್ಲಿನ ಕೋವಿಡ್ 19 ವೈರಸ್ ಸೋಂಕಿತರನ್ನು ಬಲವಂತವಾಗಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಕಳುಹಿಸಲಾಗುತ್ತಿದೆ. ಪ್ರಮುಖವಾಗಿ ಪಿಒಕೆ ಮತ್ತು ಗಿಲ್ಗಿಟ್‌ ಬಾಲ್ಟಿಸ್ತಾನಕ್ಕೆ ಪಾಕ್‌ ಸರ್ಕಾರ ರೋಗಿಗಳನ್ನು ಸ್ಥಳಾಂತರಿಸುತ್ತಿದೆ ಎಂದು…

 • ಪಾಕಿಸ್ಥಾನದಲ್ಲೂ ಕೋವಿಡ್‌ 19 ವೈರಸ್‌ ಉಪಟಳ

  ಕರಾಚಿ: ಚೀನದ ಜತೆ ಗಡಿಯನ್ನು ಹಂಚಿಕೊಂಡ ಪಾಕಿಸ್ಥಾನದಲ್ಲಿ ದಿನದಿಂದ ದಿನಕ್ಕೆ ವೈರಸ್‌ ಹಾನಿ ಹೆಚ್ಚಾಗುತ್ತಿದೆ. ತೀವ್ರವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ಥಾನ ಕೋವಿಡ್‌ 19 ಕಾಟಕ್ಕೆ ನಲುಗುತ್ತಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸನ್ನಿವೇಶ ನಿರ್ಮಾಣವಾಗಿದ್ದು, ವೈರಸ್‌ ಹೊಡೆದೋಡಿಸಲು ಸೇನೆ ಮುಂದಾಗಿದೆ….

 • ಕೋವಿಡ್ 19 ವಿರುದ್ಧ ಒಂದಾಗಿ ಹೋರಾಡೋಣ: ಅಖ್ತರ್‌

  ಲಾಹೊರ್‌: ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ನಿವೃತ್ತಿ ಬಳಿಕ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ಮೂಲಕ ಕ್ರಿಕೆಟ್‌ ಚಟುವಟಿಕೆಗಳ ಬಗ್ಗೆ ಅವಲೋಕನ ಹಾಗೂ ವಿಮರ್ಶೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮನುಷ್ಯರಾಗಿ ಚಿಂತಿಸುವ…

 • ಕೋವಿಡ್ 19 : ಸಂಕಷ್ಟದ ಸುಳಿಯಲ್ಲಿ ಪಾಕಿಸ್ಥಾನ

  ದಿಲ್ಲಿ: ಕೋವಿಡ್ 19 ವೈರಸ್‌ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇರಾನ್‌, ಚೀನ, ಇಟಲಿ ಬಳಿಕ ಪಾಕಿಸ್ಥಾನದಲ್ಲಿ ಹೆಚ್ಚು ಪ್ರಕರಣ ಕಂಡುಬಂದಿದೆ. ಪಾಕಿಸ್ಥಾನದಲ್ಲಿ ಒಂದೇ ದಿನದಲ್ಲಿ ವೈರಸ್‌ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೆ ಕರೊನಾ ವೈರಸ್‌ನಿಂದ…

 • ಪಿಎಸ್‌ಎಲ್‌: ಇಂದು ಸೆಮಿಫೈನಲ್‌ ಸೆಣಸಾಟ

  ಲಾಹೋರ್‌: ಪಾಕಿಸ್ಥಾನ್‌ ಸೂಪರ್‌ ಲೀಗ್‌ ಟಿ20 ಪಂದ್ಯಾವಳಿಯ ಸೆಮಿಫೈನಲ್‌ ವೇದಿಕೆ ಸಜ್ಜುಗೊಂಡಿದೆ. ಎರಡೂ ಸೆಮಿಫೈನಲ್‌ ಪಂದ್ಯಗಳು ಮಂಗಳವಾರ ಲಾಹೋರ್‌ನ “ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಈ ಎರಡೂ ಪಂದ್ಯಗಳಿಗೆ ವೀಕ್ಷಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅಪರಾಹ್ನ 2.30ಕ್ಕೆ ಆರಂಭವಾಗ ಲಿರುವ ಮೊದಲ…

 • ಪಾಕ್‌ನಲ್ಲಿ 183 ಮಂದಿಗೆ ಕೊರೊನಾ

  ಪಾಕಿಸ್ಥಾನದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದು ಸೋಮವಾರ 183ಕ್ಕೇರಿದೆ. ಸಿಂಧ್‌ ಪ್ರಾಂತ್ಯವೊಂದರಲ್ಲೇ 150 ಮಂದಿಯಲ್ಲಿ ದೃಢಪಪಟ್ಟಿದೆ.

 • ಚೀನೀಯರ ವಿರುದ್ಧ ಹರಿಹಾಯ್ದ ಶೋಯಿಬ್‌ ಅಖ್ತರ್‌

  ಕರಾಚಿ: ಪ್ರಾಣಿಗಳ ಮಾಂಸವನ್ನು ಹಸಿಯಾಗಿ ತಿಂದು ತೇಗುವ ಚೀನಿಗರ ವಿರುದ್ಧ ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಅಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್‌ “ನೀವು ಎಲ್ಲವನ್ನು ಎಲ್ಲಿಯೂ ತಿನ್ನಲು ಸಿದ್ಧವಾಗಿದ್ದೀರಿ. ಏಕೆ ಹೀಗೆಲ್ಲ…

 • ಉತ್ತರ ಪಾಕಿಸ್ತಾನದ ಗಿಲ್ಗಿಟ್ ನಲ್ಲಿ ರಸ್ತೆ ಅಪಘಾತ: 20 ಸಾವು

  ಇಸ್ಲಾಮಾಬಾದ್‌: ಉತ್ತರ ಪಾಕಿಸ್ತಾನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 20 ಮಂದಿ ಅಸುನೀಗಿ, ಆರು ಮಂದಿ ಗಾಯಗೊಂಡಿದ್ದಾರೆ. ರಾವಲ್ಪಿಂಡಿಯಿಂದ ಸ್ಕರ್ದುವಿಗೆ ಹೊರಟಿದ್ದ ಬಸ್ಸು ಗಿಲ್ಗಿಟ್ ಸಮೀಪದ ಪರ್ವತ ಪ್ರದೇಶದಲ್ಲಿ ಉರುಳಿ, ಅಲ್ಲಿಯೇ ಇದ್ದ ಆಳ ಕಮರಿಗೆ ಬಿದ್ದು ಈ ದುರಂತ…

 • ಪಾಕ್‌ಗೆ ಫೇಸ್‌ಬುಕ್‌-ಟ್ವೀಟರ್‌ ವಾರ್ನಿಂಗ್‌

  ದಿಲ್ಲಿ: ಸಾಮಾಜಿಕ ಮಾಧ್ಯಮಗಳಿಗೆ ಪಾಕಿಸ್ಥಾನ ಸರ್ಕಾರ ಅನುಮೋದಿಸಿರುವ ಹೊಸ ನಿಬಂಧನೆಗಳು (ಸೆನ್ಸಾರ್‌)ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅಲ್ಲಿನ ಜನರಲ್ಲಿ ಮುಕ್ತ ಬಳಕೆಗೆ ಇದು ತಡೆಯೊಡ್ಡುತ್ತಿದೆ ಎಂಬ ಕೂಗು ಕೇಳಿಬಂದಿದೆ. ಈ ನಡುವೆ ದೈತ್ಯ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಫೇಸ್‌ಬುಕ್‌,…

 • ಉಗ್ರ ಶಿಬಿರ ನಾಶಗೊಳಿಸಿ: ಪಾಕ್‌ಗೆ ಭಾರತ ಆಗ್ರಹ

  ಜಿನೇವಾ: ‘ಜಮ್ಮು ಮತ್ತು ಕಾಶ್ಮೀರದಲ್ಲಿನ ಸಕಾರಾತ್ಮಕ ಅಭಿವೃದ್ಧಿಯ ಹಳಿ ತಪ್ಪಿಸಲು ಯತ್ನಿಸುವ ಮುನ್ನ, ನೀವು ಮೊದಲು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಶಿಬಿರಗಳನ್ನು ನಿರ್ಮೂಲನೆ ಮಾಡಿ.’ ಹೀಗೆಂದು ಪಾಕಿಸ್ಥಾನದ ನಾಯಕತ್ವಕ್ಕೆ…

 • ಪಾಕಿಸ್ಥಾನ: ಬಸ್ ಮತ್ತು ರೈಲು ನಡುವೆ ಭೀಕರ ಅಪಘಾತ, 20ಕ್ಕಿಂತ ಹೆಚ್ಚು ಮಂದಿ ದುರ್ಮರಣ

  ಕರಾಚಿ: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ರೈಲು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ 20ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ ಎಂದು ಎಎನ್ ಐ ವರದಿ…

 • ದುಬಾೖಯಲ್ಲಿ ಏಶ್ಯಕಪ್‌ ಕ್ರಿಕೆಟ್‌

  ಕೋಲ್ಕತಾ: ದುಬಾೖಯಲ್ಲಿ ಮುಂದಿನ ಏಶ್ಯಕಪ್‌ ಕ್ರಿಕೆಟ್‌ ಕೂಟ ನಡೆಯಲಿದೆ. ಈ ಕೂಟದಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳು ಭಾಗವಹಿಸಲಿವೆ ಎಂದು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಸೆಪ್ಟಂಬರ್‌ನಲ್ಲಿ ನಡೆಯಲಿರುವ ಈ ಕೂಟವು ಪಾಕಿಸ್ಥಾನದ…

 • ಪಾಕ್‌ನಿಂದ ಶೆಲ್‌ ದಾಳಿ

  ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ಥಾನ ಪಡೆಗಳು ಅಪ್ರಚೋದಿತ ಶೆಲ್‌ ದಾಳಿ ನಡೆಸಿವೆ. ಈ ದಾಳಿಗೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗಡಿಯುದ್ದಕ್ಕೂ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರ್ನಿ,…

 • ಪಾಕ್‌ಗೆ ಜಿಂದಾಬಾದ್‌ ಎನ್ನುವವರ ಕಂಡಲ್ಲಿ ಗುಂಡಿಕ್ಕಿ: ಶಾಸಕ ರಂಜನ್‌

  ಸೋಮವಾರಪೇಟೆ: ಪಾಕಿಸ್ಥಾನಕ್ಕೆ ಜಿಂದಾಬಾದ್‌ ಎನ್ನುವವರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಪಾಕಿಸ್ಥಾನ ಜಿಂದಾಬಾದ್‌ ಎನ್ನುವವರಿಗೆ ಬದುಕಲು ಭಾರತ ಬೇಕು, ನೀರು, ಗಾಳಿ,…

 • ಕೇರಳದಲ್ಲಿ 7.62 ಎಂಎಂ ಅಳತೆಯ ಪಾಕ್‌ ಬುಲೆಟ್‌ ಪತ್ತೆ!

  ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಕುಳತ್ತುಪುಳದಲ್ಲಿ 7.62 ಎಂಎಂ ಅಳತೆಯ 14 ಸಜೀವ ಗುಂಡುಗಳು ದೊರೆತಿದ್ದು, ಅವು ಪಾಕಿಸ್ಥಾನದಿಂದ ಬಂದಿವೆ ಎಂಬ ಬಲವಾದ ಅನುಮಾನವನ್ನು ಕೇರಳ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈಗ ದೊರೆತಿರುವ ಎಲ್ಲ ಗುಂಡುಗಳ ಮೇಲೆ “ಪಿಒಎಫ್’ (ಪಾಕಿಸ್ಥಾನ್‌…

 • ಉಗ್ರವಾದ ನಿಗ್ರಹಿಸಿ : ಪಾಕಿಸ್ಥಾನಕ್ಕೆ ಡೊನಾಲ್ಡ್‌ ಟ್ರಂಪ್‌ ತಾಕೀತು

  ವಾಷಿಂಗ್ಟನ್‌: ಭಾರತ ಮತ್ತು ಪಾಕ್‌ ನಡುವಣ ಯಾವುದೇ ದ್ವಿಪಕ್ಷೀಯ ಮಾತುಕತೆ ಫ‌ಲಪ್ರದವಾಗಬೇಕಾದರೆ ಪಾಕಿ ಸ್ಥಾನವು ಮೊತ್ತಮೊದಲಾಗಿ ತನ್ನ ನೆಲದಲ್ಲಿ ಹುಟ್ಟಿಕೊಂಡು ಕಾರ್ಯಾ ಚರಿಸುತ್ತಿರುವ ಭಯೋತ್ಪಾದನೆ ಯನ್ನು ದಮನ ಮಾಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾಕೀತು ಮಾಡಿದ್ದಾರೆ….

 • ಕೊನೆಗೂ ಕಪ್ಪು ಪಟ್ಟಿಗೆ ಸೇರುವುದೇ ಪಾಕ್‌?

  ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಎಫ್ಎಟಿಎಫ್ ಸಭೆಯಲ್ಲಿ ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ. ಅದೇನಾದರೂ ಕಪ್ಪುಪಟ್ಟಿಗೆ ಸೇರಿತೆಂದರೆ, ಆರ್ಥಿಕವಾಗಿ ದೊಡ್ಡ ಪೆಟ್ಟು ತಿನ್ನಲಿರುವುದಂತೂ ನಿಶ್ಚಿತ. ಹೀಗಾಗಿ, ಕುಣಿಕೆಯಿಂದ ಪಾರಾಗಲೂ ಇಮ್ರಾನ್‌ ಸರ್ಕಾರ ಚೀನ, ಮಲೇಷ್ಯಾ,…

 • ದೌರ್ಜನ್ಯಕ್ಕೆ ತುತ್ತಾದ ಬಾಲಕಿಗೆ ವಿರುದ್ಧವಾದ ತೀರ್ಪು ನೀಡಿದ ಪಾಕ್‌ ಕೋರ್ಟ್‌

  ಕರಾಚಿ: ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಕುಟುಂಬಕ್ಕೆ ಸೇರಿದ ಅಬ್ದುಲ್‌ ಜಬ್ಟಾರ್‌ ಎಂಬಾತನಿಂದ ಅಪಹೃತವಾಗಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಆನಂತರ ಅದೇ ವ್ಯಕ್ತಿಯೊಂದಿಗೆ ಬಲವಂತದ ಮದುವೆಯನ್ನೂ ಮಾಡಿಕೊಂಡಿರುವ 14ರ ಹರೆಯದ ಹುಮಾ ಎಂಬ ಕ್ರೈಸ್ತ ಧರ್ಮೀಯ ಬಾಲಕಿಗೆ ನ್ಯಾಯ ಒದಗಿಸಬೇಕಿದ್ದ ಸಿಂಧ್‌…

 • ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಗಲ್ಲು ಶಿಕ್ಷೆ

  ಇಸ್ಲಾಮಾಬಾದ್‌: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಹತ್ಯೆಗೈದ ದೋಷಿಗಳನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂಬ ನಿರ್ಣಯವೊಂದಕ್ಕೆ ಪಾಕಿಸ್ಥಾನ ಸಂಸತ್‌ನಲ್ಲಿ ಅಂಗೀಕಾರ ದೊರೆತಿದೆ. ಮಕ್ಕಳ ವಿರುದ್ಧ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿನ ಶಿಕ್ಷೆ ವಿಧಿಸಬೇಕು ಎಂಬ ಕೂಗು ಬಲವಾಗಿ…

 • ಆಕ್ಷೇಪಾರ್ಹ ಫ‌ಲಕ ಪ್ರದರ್ಶನ : ಹಿಂದೂಗಳಲ್ಲಿ ಕ್ಷಮೆಯಾಚನೆ

  ಲಾಹೋರ್‌: ಪಾಕಿಸ್ಥಾನದ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಫ‌ಲಕಗಳನ್ನು ಪ್ರದರ್ಶಿಸಿದ್ದ ಆಡಳಿತಾರೂಢ ತೆಹ್ರೀಕ್‌-ಐ-ಇನ್ಸಾಫ್ ಪಕ್ಷದ ನಾಯಕ ಮಿಯಾನ್‌ ಅಕ್ರಾಮ್‌ ಉಸ್ಮಾನ್‌ ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ. ಫೆ.5ರಂದು ಪಾಕಿಸ್ಥಾನ ಆಚರಿಸಿದ್ದ ಕಾಶ್ಮೀರ ಒಗ್ಗಟ್ಟಿನ ದಿನದಂದು ಅವರು ‘ಹಿಂದೂಗಳು ಮಾತಿಗೆ ಬಗ್ಗುವುದಿಲ್ಲ,…

ಹೊಸ ಸೇರ್ಪಡೆ