CONNECT WITH US  

ಲಂಡನ್‌/ಲಾಹೋರ್‌: "ಪಾಕಿಸ್ಥಾನಕ್ಕೆ ಈಗ ಹೊಂದಿರುವ ನಾಲ್ಕು ಪ್ರಾಂತ್ಯಗಳನ್ನೇ ಸಂಭಾ ಳಿ ಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದ ಮೇಲೆ ಜಮ್ಮು ಮತ್ತು ಕಾಶ್ಮೀರವೇಕೆ ಬೇಕು'?  ಹೀಗೆಂದು ಪಾಕಿಸ್ಥಾನದ...

ವಿಶ್ವಸಂಸ್ಥೆ: ಭಯೋತ್ಪಾದನಾ ಚಟುವಟಿಕೆಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದ್ದು, ಭಾರತದಲ್ಲಿ ಗಡಿಯಾಚೆಗಿನ ಪ್ರಚೋದನೆಯಿಂದ ಇಂಥ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ ಎಂದು ಭಾರತ,...

ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಶನಿವಾರ ಇಂಡಿಯಾ ಗೇಟ್‌ನಲ್ಲಿನ ಅಮರ್‌ ಜವಾನ್‌ ಜ್ಯೋತಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ನವದೆಹಲಿ: ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರು ಪಾಕಿಸ್ತಾನದ ಉಗ್ರವಾದಿ ಗುಂಪುಗಳೊಂದಿಗೆ ಗಾಢವಾದ ನಂಟು ಹೊಂದಿದವರಾಗಿದ್ದು, ಅಂಥವರನ್ನು ನಾಗರಿಕ ಭಯೋತ್ಪಾದಕರೆಂದು ಪರಿಗಣಿಸಲಾಗುತ್ತದೆ...

ಅಬುಧಾಬಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 373 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ ಎರಡು ಪಂದ್ಯಗಳ...

ದುಬಾೖ: ದುಬಾೖ ಟೆಸ್ಟ್‌ನಲ್ಲಿ ಪಾಕಿಸ್ಥಾನದ ಹಿಡಿತ ಬಿಗಿಗೊಂಡಿದೆ. 462 ರನ್ನುಗಳ ಕಠಿನ ಗುರಿ ಪಡೆದ ಆಸ್ಟ್ರೇಲಿಯ 136ಕ್ಕೆ 3 ವಿಕೆಟ್‌ ಕಳೆದುಕೊಂಡು 4ನೇ ದಿನದಾಟ ಮುಗಿಸಿದೆ. ಆಸ್ಟ್ರೇಲಿಯದ...

ದುಬಾೖ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ಆಸ್ಟ್ರೇಲಿಯ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಹ್ಯಾರಿಸ್‌ ಸೊಹೈಲ್‌ ಅವರ ಚೊಚ್ಚಲ ಶತಕ...

ವಾಷಿಂಗ್ಟನ್‌: ಪಾಕಿಸ್ಥಾನದಲ್ಲಿ ನೆಲೆಯೂರಿರುವ ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ), ತೆಹ್ರೀಕ್‌-ಇ-ತಾಲಿಬಾನ್‌ ಪಾಕಿಸ್ಥಾನ್‌ (ಟಿಟಿಪಿ) ಹಾಗೂ ಬೋಕೋ ಹರಾಂ ಉಗ್ರ ಸಂಘಟನೆಗಳು ಅಮೆರಿಕದ...

ಶೈಯೋಕ್‌ ನದಿಯ ದಡದಲ್ಲಿರುವ ತುರ್ತುಕ್‌ನ ಪುಟ್ಟ ಖಾನಾವಳಿಯಲ್ಲಿ "ಇಂದಿನ ಸ್ಪೆಶಲ್‌' ಎಂದು ಬರೆದಿದ್ದ ಕೇಸರಿ ಬೆರೆಸಿದ್ದ ಹಾಲಿಗೆ ಆರ್ಡರ್‌ ಕೊಟ್ಟು ಕಾಯುತ್ತ ಕುಳಿತಿದ್ದೆವು, ನಾವು ಆರು ಮಂದಿ. ಅಲ್ಲಿ ಒಳ್ಳೆಯ...

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕ್‌ ಬಣ್ಣವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಎಳೆ ಎಳೆಯಾಗಿ ಬಯಲು ಮಾಡಿದ್ದಾರೆ. ಉಗ್ರರನ್ನು ವೈಭವೀಕರಿಸುವ ಪಾಕಿಸ್ಥಾನ ಹರಿಸಿದ...

ದ್ವಿಪಕ್ಷೀಯ ಮಾತುಕತೆ ಪುನಾರಂಭಿಸಬೇಕು ಎಂಬ ಪ್ರಧಾನ ಅಂಶದ ಜತೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪತ್ರಕ್ಕೆ ಒಪ್ಪಿಗೆ ಸೂಚಿಸಿ ದಿನ ಕಳೆದಿಲ್ಲ. ಆಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು...

ಉಗ್ರರಿಂದ ಹತನಾದ ಪೊಲೀಸ್‌ ಕುಲವಂತ್‌ ಅವರ ಪುತ್ರಿಯನ್ನು ಸಂತೈಸುತ್ತಿರುವ ಅಜ್ಜಿ.

ಹೊಸದಿಲ್ಲಿ: ಭಾರತದೊಂದಿಗೆ ಮಾತುಕತೆ ವಿಚಾರದಲ್ಲಿ ಪಾಕ್‌ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಮಾತುಕತೆಗೆ ಕರೆದು, ಒಪ್ಪಿಕೊಂಡ ಬಳಿಕ ಕಾಶ್ಮೀರದಲ್ಲಿ ಉಗ್ರ ಕೃತ್ಯ ನಡೆಸಿದ್ದು, ಇದಕ್ಕೆ...

ಇಸ್ಲಾಮಾಬಾದ್‌/ಹೊಸದಿಲ್ಲಿ: ಪಾಕಿಸ್ಥಾನದ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪತ್ರ ಬರೆದಿದ್ದು, ನೆರೆ ರಾಷ್ಟ್ರದ ಜತೆ ಶಾಂತಿಯುತ...

ಇಮ್ರಾನ್‌ ಖಾನ್‌ ಜುಟ್ಟು ಸೇನೆಯ ಕೈಯಲ್ಲಿದೆ ಎನ್ನುವುದು ಜಾಹೀರಾಗಿದೆ. ಅಂತೆಯೇ ಉಗ್ರರತ್ತ ಇಮ್ರಾನ್‌ ಮೃದುಧೋರಣೆ ಹೊಂದಿದ್ದಾರೆ. 

ಇಸ್ಲಾಮಾಬಾದ್‌/ನವದೆಹಲಿ: ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಆ.11ರಂದು ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿರುವಂತೆಯೇ, ಜು.25ರ ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು...

ಚಂಡೀಗಢ/ಇಸ್ಲಾಮಾಬಾದ್‌: ಪಾಕಿಸ್ಥಾನದ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ರ ಆ.11ರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸರಳವಾಗಿ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವುದೇ...

ಹೊಸದಿಲ್ಲಿ: ಪಾಕಿಸ್ಥಾನದ ಪ್ರಧಾನಿ ಪಟ್ಟಕ್ಕೇರಲು ಇಮ್ರಾನ್‌ ಖಾನ್‌ ಸಿದ್ಧತೆ ನಡೆಸುತ್ತಿರುವಂತೆಯೇ, ಜೈಶ್‌ ಎ ಮೊಹಮ್ಮದ್‌ ಎಂಬ ಪಾಪಿಗಳ ಲೋಕವೂ ತನ್ನ ಹಠವು ಹೆಚ್ಚಿಸಿಕೊಳ್ಳಲು ಎಲ್ಲಾ ತಯಾರಿ...

ಪೇಶಾವರದಲ್ಲಿ ವಿಜಯದ ಸಿಹಿ

ಇಸ್ಲಾಮಾಬಾದ್‌: "ನನ್ನ ಮೇಲೆ ನನಗೆ ವಿಶ್ವಾಸವಿದೆ. ನಾನೊಬ್ಬ ಸಾಮಾನ್ಯ ಕ್ರಿಕೆಟಿಗನಾಗಿ ಇರುತ್ತೇನೆಂದು ಎಂದಿಗೂ ಭಾವಿಸಿಯೇ ಇರಲಿಲ್ಲ' ಎಂದುಕೊಂಡೇ ಪಾಕಿಸ್ಥಾನಕ್ಕೆ 1992ರ ಕ್ರಿಕೆಟ್‌...

ಪಾಕಿಸ್ಥಾನದ ಇತಿಹಾಸದಲ್ಲಿ ಮತ್ತೂಂದು ಮಗ್ಗಲು ಹೊರಳಿದಂತಿದೆ.

ಪಾಕಿಸ್ಥಾನದಲ್ಲೀಗ ರಾಜಕೀಯ ಸಂಕ್ರಮಣ ಕಾಲ. ಗುರುವಾರ ಅಲ್ಲಿ ಸಾರ್ವತ್ರಿಕ ಚುನಾವಣೆ ಫ‌ಲಿತಾಂಶ ಹೊರಬಿದ್ದಿದ್ದು, ಹೊಸ ಸರಕಾರ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ. 1947ರಲ್ಲಿ ಆ ದೇಶ ಸ್ವತಂತ್ರವಾದಾಗಿನಿಂದ...

ಜಮ್ಮು ಮತ್ತು ಕಾಶ್ಮೀರದ ಪೂಂಛ…ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಹುತಾತ್ಮ ಯೋಧ ಔರಂಗಜೇಬ್‌ ಅವರ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. 

ಜಿನೇವಾ/ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಗೆ ಅಂತಾರಾಷ್ಟ್ರೀಯ ಸಮುದಾಯದ ಪ್ರವೇಶ ಅತ್ಯಗತ್ಯವಾಗಿದೆ ಎಂಬ ಯುಎನ್‌ಎಚ್‌ಆರ್‌ಸಿಯ ಅಧ್ಯಕ್ಷ ಝೈದ್‌ ರಿಯಾದ್‌ ಅಲ್‌ ಹುಸೇನ್‌...

Back to Top