passangers

 • ಹೊಸ ಕಾಮಗಾರಿ ಅವ್ಯವಸ್ಥೆ: ಪ್ರಯಾಣಿಕರ ಪರದಾಟ

  ಬನಹಟ್ಟಿ: ನಿತ್ಯ ಸಾವಿರಾರು ಪ್ರಯಾಣಿಕರನ್ನು ಅವಲಂಬಿಸಿರುವ ಬನಹಟ್ಟಿ ಬಸ್‌ ನಿಲ್ದಾಣದೊಳಗೆ ಹೊಸ ಕಾಮಗಾರಿ ಎಂಬುದು ಪ್ರಯಾಣಿಕರಿಗೆ ಕಂಟಕವಾಗಿ ಕಾಡುತ್ತಿದೆ. ಸುಮಾರು 50 ಲಕ್ಷ ರೂ.ಗಳ ಟೆಂಡರ್‌ನೊಂದಿಗೆ ಸಿಮೆಂಟ್ ರಸ್ತೆ ಕಾಮಗಾರಿಯು ಬಸ್‌ ನಿಲ್ದಾಣದೊಳಗೆ ಈಗಾಗಲೇ ನಡೆಯಬೇಕಿತ್ತು. ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ…

 • ಮಾರ್ಕೆಟ್‌ಗೆ ಟಿಕೆಟ್‌: ಬನಶಂಕರಿಗೇ ಸ್ಟಾಪ್‌

  ಕನಕಪುರ: ಕನಕಪುರ -ಬೆಂಗಳೂರು ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಟಿಕೆಟ್‌ ಪಡೆದು ಬನಶಂಕರಿಯಲ್ಲಿ ನಿಲುಗಡೆ ಮಾಡುತ್ತಿರುವ ಸಾರಿಗೆ ಸಂಸ್ಥೆ, ಮಾರುಕಟ್ಟೆಗೆ ತೆರಳಬೇಕಾದ ಪ್ರಯಾಣಿಕರು ಮತ್ತೆ ನಗರಸಾರಿಗೆ ಬಸ್‌ ಅಥವಾ ಮೆಟ್ರೋದಲ್ಲಿ ಪತ್ಯೇಕ ಹಣ ತೆತ್ತು ಪ್ರಯಾಣಿಸುತ್ತಿದ್ದು, ಸಾರಿಗೆ…

 • ಹಿಗ್ಗುತ್ತಿಲ್ಲ ಮೆಟ್ರೋ ಪ್ರಯಾಣಿಕರ ಸಂಖ್ಯೆ

  ಬೆಂಗಳೂರು: ‘ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿ ಸಂಚರಿಸುವ ಅರ್ಧಕ್ಕರ್ಧ ರೈಲುಗಳ ಸಾಮರ್ಥ್ಯ ಈಗ ದುಪ್ಪಟ್ಟಾಗಿದೆ. ವರ್ಷಾಂತ್ಯಕ್ಕೆ ಉಳಿದವುಗಳೂ ಮೂರರಿಂದ ಆರು ಬೋಗಿಗೆ ಏರಿಕೆ ಆಗಲಿವೆ. ಆದರೆ, ಇದಕ್ಕೆ ತಕ್ಕಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆಯೇ? ಉತ್ತರ- ಇಲ್ಲ! ಬೈಯಪ್ಪನಹಳ್ಳಿ- ಮೈಸೂರು…

 • ನಿಯಮ ಪಾಲನೆಯಲ್ಲಿ ಹಿನ್ನಡೆ: ಸಂಚಾರಕ್ಕೆ ತೊಂದರೆ

  ಹೊಳೆನರಸೀಪುರ: ರಸ್ತೆ ಸುರಕ್ಷತೆ ಮತ್ತು ವಾಹನಗಳ ಓಡಾಟಕ್ಕೆ ನೀತಿ ನಿಯಮ ಗಳಿದ್ದರೂ, ಪಟ್ಟಣದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರದೇ ಇರುವು ದರಿಂದ ಬಹಳಷ್ಟು ಪ್ರಯಾಣಿಕರು ಮತ್ತು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದ ಹೃದಯ ಭಾಗ ಚನ್ನಾಂಬಿಕಾ ಚಿತ್ರ…

 • ಅಪಾಯದ ಸ್ಥಿತಿಯಲ್ಲಿರುವ ಗುಮ್ಮಾನಿಮನೆ ಬಸ್‌ ನಿಲ್ದಾಣ

  ಯಲ್ಲಾಪುರ: ಬಸ್‌ ತಂಗುದಾಣವೊಂದು ಅಪಾಯದ ಸ್ಥಿತಿಯಲ್ಲಿದ್ದರೂ, ಆ ಬಗ್ಗೆ ಗ್ರಾಪಂ ಗಮನ ಹರಿಸದೇ ಇರುವುದು ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ. ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ಅಣಲಗಾರ ಮಾರ್ಗದ ಗುಮ್ಮಾನಿಮನೆ ಬಸ್‌ ತಂಗುದಾಣವೊಂದು ಕಳೆದ ಮಳೆಗಾಲದಲ್ಲಿ ಗೊಡೆ ಕುಸಿದು ಬಿದ್ದಿದೆ….

 • ಇಲ್ಲಿ ಹೆದ್ದಾರಿಯೇ ಬಸ್‌ ನಿಲ್ದಾಣ..!

  ನರೇಗಲ್ಲ: ಪಟ್ಟಣದ ಬಸ್‌ ನಿಲ್ದಾಣ ನವೀಕರಣಗೊಳ್ಳುತ್ತಿರುವುದರಿಂದ ಈಗ ರಾಜ್ಯ ಹೆದ್ದಾರಿಯೇ ಬಸ್‌ ನಿಲ್ದಾಣವಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಯಿತು ಎಂಬ ಸಂತಸ ಒಂದೆಡೆಯಾದರೆ ಪ್ರಸ್ತುತ ಬಸ್‌ಗಳು ಎಲ್ಲಿ ನಿಲ್ಲಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಸಂಚಾರ ವ್ಯವಸ್ಥೆ…

 • ಬೆಳ್ಳಾರೆ ಬಸ್‌ ನಿಲ್ದಾಣಕ್ಕೆ ಕೊನೆಗೂ ದುರಸ್ತಿ ಭಾಗ್ಯ

  ಬೆಳ್ಳಾರೆ : ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಬೆಳ್ಳಾರೆ ಬಸ್‌ ನಿಲ್ದಾಣಕ್ಕೆ ಕೊನೆಗೂ ದುರಸ್ತಿ ಭಾಗ್ಯ ದೊರೆತಿದೆ. ಟಿ.ಸಿ. ಕೊಠಡಿ ತೆರವು ಮಾಡಿ ಪ್ರಯಾಣಿಕರ ವಿಶ್ರಾಂತಿ ಕೊಠಡಿಯನ್ನು ವಿಸ್ತರಿಸಿ, ಟೈಲ್ಸ್‌ ಅಳವಡಿಸುವುದೂ ಸಹಿತ ಬಣ್ಣ ಬಳಿದು…

 • ರಣ ಬಿಸಿಲಿಗೆ ಜನತೆ ಹೈರಾಣ

  ಲಿಂಗಸುಗೂರು: ಬೇಸಿಗೆ ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು, ಸುಡುವ ಬಿಸಿಲಿಗೆ ಜನ ಹೊರಬರಲು ಕೂಡ ಹೆದರುವಂತಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಜನ ಉದ್ಯಾನವನ, ಇತರೆಡೆಯ ಬೃಹತ್‌ ಮರಗಳ ನೆರಳಿನ ಆಸರೆ ಪಡೆಯುತ್ತಿರುವುದು ಕಂಡುಬರುತ್ತಿದೆ. ಇನ್ನು…

 • ಪ್ರಯಾಣಿಕರಿಗೆ ತಟ್ಟಿದ ಠೇವಣಿ ಬಿಸಿ

  ಬೆಂಗಳೂರು: ಮೆಟ್ರೋ ಟ್ರಾವೆಲ್‌ ಕಾರ್ಡ್‌ ಹೊಂದಿರುವ ಗ್ರಾಹಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಲು, ಕಾರ್ಡ್‌ನಲ್ಲಿ ಕನಿಷ್ಠ 50 ರೂ. ಠೇವಣಿ ಹೊಂದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿರುವ ಬಿಎಂಆರ್‌ಸಿಎಲ್‌, ಬುಧವಾರ ಈ ನಿಯಮವನ್ನು ಏಕಾಏಕಿ ಜಾರಿಗೆ ತಂದಿದೆ. ಯಾವುದೇ ಪ್ರಕಟಣೆ, ಮುನ್ಸೂಚನೆ…

 • ಬೇಸಿಗೆ ವಿಮಾನ ವೇಳಾಪಟಿ ಬಿಡುಗಡೆ

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ) ವಿಮಾನಗಳ ಬೇಸಿಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕು ಹೊಸ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. ಮಾ.31ರಿಂದ ನಾಲ್ಕು ನೂತನ ಸ್ವದೇಶಿ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಪ್ರಾರಂಭವಾಗಲಿದ್ದು, ಸರಕು ಸಾಗಾಣಿಕೆಗೆ ಎರಡು…

 • ಪ್ರಯಾಣಿಕರಿಗಿಲ್ಲ ಬಸ್‌ ತಂಗುದಾಣ

  ಬಸವಕಲ್ಯಾಣ: ಬೀದರ ನಂತರ ಬಸವಕಲ್ಯಾಣ ನಗರ ದಿನೇ ದಿನೇ ಬೆಳೆಯಲಾರಂಭಿಸಿದೆ. ಇದಕ್ಕೆ ತಕ್ಕಂತೆ ಬೆಳಗ್ಗೆಯಿಂದ ಸಂಜೆ ವರೆಗೆ ಪ್ರಯಾಣಿಕರು ಸಂಚರಿಸುವ ಸಂಖ್ಯೆಯು ಹೆಚ್ಚಾಗಿದೆ. ಆದರೆ ನಗರದಲ್ಲಿ ಬಸ್‌ ತಂಗುದಾಣ ಇಲ್ಲದ ಕಾರಣ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲಿ ಕಡು ಬಿಸಿಲಲ್ಲಿ ಬಸ್‌ಗಾಗಿ…

 • ತಪ್ಪದ ಪ್ರಯಾಣಿಕರ ಪರದಾಟ

  ದೇವದುರ್ಗ: ಪಟ್ಟಣದಲ್ಲಿ ನಡೆದಿರುವ ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿದ್ದರಿಂದ ಪ್ರಯಾಣಿಕರು, ನೀರು, ನೆರಳಿಲ್ಲದೇ ಪರದಾಡುವಂತಾಗಿದೆ. 174.90 ಲಕ್ಷ ವೆಚ್ಚದಲ್ಲಿ ಪಟ್ಟಣದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಟೆಂಡರ್‌ ನಿಯಮಾವಳಿ ಯಂತೆ 2018ರ ಮಾರ್ಚ್‌ಗೆ…

 • ಪ್ರಯಾಣಿಕರ ಸೋಗಿನಲ್ಲಿ ಕಳವು: ಐವರ ಸೆರೆ

  ಬೆಂಗಳೂರು: ರೈಲುಗಳಲ್ಲಿ ಸಹ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಕರ ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ದೆಹಲಿ, ಹರಿಯಾಣ ಮೂಲದ ಐವರು ಆರೋಪಿಗಳು ರೈಲ್ವೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೆಹಲಿಯ ರಣವೀರ್‌ ಸಿಂಗ್‌ (43), ಸತ್ಬೀರ (46), ವಿನೋದ (31), ಲಲೀತ್‌…

 • ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ:35 ಪ್ರಯಾಣಿಕರು ಪಾರು

  ಆಲಮಟ್ಟಿ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಸಾರಿಗೆ ಸಂಸ್ಥೆ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿದ್ದು, 35 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೊಲ್ಹಾರ ಯುಕೆಪಿ ಕ್ರಾಸ್‌…

 • ಪ್ರತಿ ತಾಲೂಕಲ್ಲೂ ಕಾರ್ಮಿಕ ಕಚೇರಿ

  ದಾವಣಗೆರೆ: ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಕಾರ್ಮಿಕ ಇಲಾಖೆ ಕಚೇರಿ ಪ್ರಾರಂಭಿಸಲಾಗುವುದು ಎಂದು ಕಾರ್ಮಿಕ ಸಚಿವ ಪಿ. ವೆಂಕಟರಮಣಪ್ಪ ತಿಳಿಸಿದ್ದಾರೆ. ಬುಧವಾರ ದಾವಣಗೆರೆಯ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಜನೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರ…

 • ಆದಾಯ ತೆರಿಗೆ ಇಲಾಖೆ ಪ್ರಾಮಾಣಿಕರ ಸ್ನೇಹಿ

  ದಾವಣಗೆರೆ: ಆದಾಯ ತೆರಿಗೆ ಇಲಾಖೆಯು ಪ್ರಾಮಾಣಿಕ ತೆರಿಗೆ ಪಾವತಿದಾರರ ಸ್ನೇಹಿತನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೆಚ್ಚುವರಿ ಆದಾಯ ತೆರಿಗೆ ವಲಯ-1ರ ಆಯುಕ್ತ ಡಾ| ಜಿ. ಮನೋಜ್‌ ಅಭಿಪ್ರಾಯಪಟ್ಟರು. ನಗರದ ಬಾಪೂಜಿ ಎಂ.ಬಿ.ಎ ಸಭಾಂಗಣದಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ, ಜಿಲ್ಲಾ…

 • ಆಟೋ ಚಾಲಕರಿಗೆ ಚೆಲ್ಲಾಟ; ಮಕ್ಕಳಿಗೆ ಪ್ರಾಣಸಂಕಟ

  ದಾವಣಗೆರೆ: ನಗರದಲ್ಲಿ ಪ್ರಯಾಣಿಕರ ಕರೆ ದೊಯ್ಯುವ ಆಟೋ ರಿಕ್ಷಾದಲ್ಲಿ ಪ್ರತಿನಿತ್ಯ ಹಿಗ್ಗಾಮುಗ್ಗಾ ಶಾಲಾ ಮಕ್ಕಳನ್ನು ತುಂಬಿಕೊಂಡು ಅತಿವೇಗದಿಂದ ರಾಜಾರೋಷವಾಗಿ ಓಡಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಕ್ಕಳ ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಗಮನವನ್ನೇ ಹರಿಸುತ್ತಿಲ್ಲ. ಒಂದೂವರೆ ವರ್ಷದ ಹಿಂದೆ ಮಿತಿಮೀರಿದ…

 • ಬಸ್‌ ಟೈರ್‌ ಸ್ಫೋಟ: 20 ಜನರ ಸ್ಥಿತಿ ಗಂಭೀರ

  ಸೇಡಂ: ಈಶಾನ್ಯ ಕರ್ನಾಟಕ ಸಾರಿಗೆ ಬಸ್‌ ಚಕ್ರ ನ್ಪೋಟಗೊಂಡ ಪರಿಣಾಮ 20ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಪಟ್ಟಣದ ಶೆಟ್ಟಿ ಹೂಡಾ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ. 20 ಜನರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ….

 • ಸೇತುವೆ ದುರಸ್ತಿ ಶೀಘ್ರ ನಡೆಯಲಿ

  ಬಸವಕಲ್ಯಾಣ: ಬಸವಕಲ್ಯಾಣದಿಂದ ಹುಲಸೂರು ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-165ರ ಮಧ್ಯದಲ್ಲಿರುವ ಜಮಖಂಡಿ ಗ್ರಾಮ ಹತ್ತಿರದ ಕುಸಿದು ಬಿದ್ದ ಸೇತುವೆ ದುರಸ್ಥಿ ಆಗದಿರುವುದರಿಂದ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮೂರು ವರ್ಷಗಳಿಂದ ಸಂಚಾರ ಸಮಸ್ಯೆಯಾಗಿದೆ. ಮಹಾರಾಷ್ಟ್ರದ ಸಾಜನೀ…

 • ಬಸ್‌ ನಿಲ್ದಾಣದಲ್ಲಿ ನಿತ್ಯ ಕಸಕ್ಕೆ ಬೆಂಕಿ!

  ಹರಿಹರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿತ್ಯ ಕಸದ ರಾಶಿಗೆ ಬೆಂಕಿ ಹಾಕಿ ಸುಡಲಾಗುತ್ತಿದ್ದು ಇದರಿಂದ ತೀವ್ರ ಕಿರಿಕಿರಿಯಾಗುವುದಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಸುತ್ತಮುತ್ತಲಿನ ಅಂಗಡಿಕಾರರು, ಪ್ರಯಾಣಿಕರು ಆರೋಪಿಸಿದ್ದಾರೆ. ದಿನಕ್ಕೆ 1500ಕ್ಕೂ ಅಧಿಕ ಬಸ್‌ಗಳು ಬಂದು ಹೋಗುವ…

ಹೊಸ ಸೇರ್ಪಡೆ