passengers

 • 6 ಬೋಗಿಗಳಲ್ಲಿ ಬಂದವರು 3 ಬೋಗಿಗಳಲ್ಲಿ ತೂರುವರು

  ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ದೂರದೃಷ್ಟಿ ಕೊರತೆಯಿಂದಾದ ಯಡವಟ್ಟಿಗೆ ಈಗ ಪ್ರಯಾಣಿಕರು ಬೆಲೆ ತೆರುವಂತಾಗಿದೆ. ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಎಲ್ಲ ಮೆಟ್ರೋ ರೈಲುಗಳು ಆರು ಬೋಗಿಗಳಾಗಿವೆ. ಉದ್ದೇಶಿತ ಮಾರ್ಗದಲ್ಲಿ…

 • ಡ್ರಾಪ್‌ ನೆಪದಲ್ಲಿ ಪ್ರಯಾಣಿಕರ ರಾಬರಿ

  ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ರಾಬರಿ, ಸುಲಿಗೆ ಮಾಡುತ್ತಿದ್ದ ಒಬ್ಬ ಕಾನೂನು ಸಂಘರ್ಷಕ್ಕೊಳಗಾದವ ಸೇರಿ ನಾಲ್ವರು ಆರೋಪಿಗಳು ಆರ್‌.ಆರ್‌.ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬ್ಯಾಟರಾಯನಪುರದ ಸಂದೀಪ್‌ (27), ಮನುಕುಮಾರ್‌ (27), ಶ್ರೀನಗರದ ಅನುಕುಮಾರ್‌…

 • ಕೈಕೊಟ್ಟ ಮೆಟ್ರೋ; ಪ್ರಯಾಣಿಕರ ಪರದಾಟ

  ಬೆಂಗಳೂರು: “ನಮ್ಮ ಮೆಟ್ರೋ’ ಹಸಿರು ಮಾರ್ಗದಲ್ಲಿ ಶನಿವಾರ ಉಂಟಾದ ತಾಂತ್ರಿಕ ದೋಷದಿಂದ ಸುಮಾರು 40 ನಿಮಿಷಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಸಂಜೆ 6.40ರಿಂದ 7.40ರ ಅವಧಿಯಲ್ಲಿ ವಿಜಯನಗರದಿಂದ ಮೈಸೂರು ರಸ್ತೆ ನಡುವೆ ತಾಂತ್ರಿಕ…

 • ಹಲವೆಡೆ ಬಸ್‌ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ

  ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಕೆಲವೆಡೆ ರಸ್ತೆಗಳ ಮೇಲೆ ಭೂಕುಸಿತ ಉಂಟಾಗಿ, ಮರಗಳು ಉರುಳಿದ ಪರಿಣಾಮ ಆ ಮಾರ್ಗಗಳಲ್ಲಿನ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಉಡುಪಿ-ಬೆಂಗಳೂರಿನ ನಾಲ್ಕೂ…

 • ಕಾಲುವೆಗೆ ಬಿದ್ದ ವಾಹನ ;7 ಮಕ್ಕಳು ನಾಪತ್ತೆ, 22 ಮಂದಿ ರಕ್ಷಣೆ

  ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಗುರುವಾರ ಬೆಳಗ್ಗೆ ಪಿಕಪ್‌ ವಾಹನವೊಂದು ಕಾಲುವೆಗೆ ಬಿದ್ದು 7 ಮಂದಿ ಮಕ್ಕಳು ಕಣ್ಮರೆಯಾಗಿದ್ದಾರೆ. ವಾಹನದಲ್ಲಿದ್ದ 22 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ನಗ್ರಾಮ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿರುವ ಪಟ್ವಾಖೇಡಾ ಎಂಬಲ್ಲಿ ಈ ದುರಂತ…

 • ಪ್ರಯಾಣಿಕರಿಗೆ ಕಾದಿದೆಯೇ ಅಪಾಯ?

  ಹೊನ್ನಾವರ: ಮಧ್ಯೆ ಕೈಯಾಡಿಸುವವರಿಂದಾಗಿ ಚತುಷ್ಪಥ ಕಾಮಗಾರಿ ಕುಂಟುತ್ತ ಸಾಗಿದೆ. ಹಾದಿತಪ್ಪಿದೆ ಎಂದು ತಜ್ಞರ ಸಮಿತಿ ದೆಹಲಿಗೆ ವರದಿ ಮಾಡಿದೆ. ಖಾಸಗಿ ಭೂಮಿಯಲ್ಲಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೆದ್ದಾರಿಗೆ ಹೊಂದಿಕೊಂಡೇ ಎತ್ತರದ ಸಡಿಲಮಣ್ಣಿನ ಗುಡ್ಡಗಳಿದ್ದು ಎಷ್ಟೇ ಪ್ರಯತ್ನಿಸಿದರೂ ಕುಸಿಯುವ ಅಪಾಯ…

 • ಧಾಬಾ ಪ್ರೀತಿ; ಪ್ರಯಾಣಿಕರಿಗೆ ಫ‌ಜೀತಿ

  ಹುಬ್ಬಳ್ಳಿ: ಧಾಬಾಗಳಲ್ಲಿನ ಆಹಾರ ಗುಣಮಟ್ಟ, ಸ್ವಚ್ಛತೆ ಹಾಗೂ ದರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುವಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಧಾಬಾಗಳಿಗೆ ಹೆಚ್ಚು ಒಲವು ತೋರುತ್ತಿದೆ. ಒಂದು ಬಸ್‌ಗೆ ಧಾಬಾದಿಂದ ನಿಗಮಗಳಿಗೆ 100 ರೂ. ದೊರೆಯುತ್ತದೆ ಎನ್ನುವ…

 • ತುರ್ತು ಭೂಸ್ಪರ್ಶ, ಹೊತ್ತಿ ಉರಿದ ವಿಮಾನ;41 ಸಾವು, ಕೆಲವರು ಪವಾಡಸದೃಶ ಪಾರು!

  ಮಾಸ್ಕೋ:ರಷ್ಯಾ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 41 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಾಸ್ಕೋದ ಶೆರ್ಮೆಟ್ ಯೆವೋ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದಿದೆ. ಒಂದೆಡೆ ಬೆಂಕಿಹೊತ್ತಿಕೊಂಡು ಹೊರಬರಲಾರದೆ 41 ಪ್ರಯಾಣಿಕರು ಸಾವನ್ನಪ್ಪಿದ್ದರೆ, ಮತ್ತೊಂದೆಡೆ…

 • ಪ್ರಯಾಣಿಕರಿಗೆ ಹೊರೆ ಮೆಟ್ರೋಗೆ ವರ!

  ಬೆಂಗಳೂರು: ಮೆಟ್ರೋ ನಿಗಮ ಮಾ.27ರಿಂದ ಜಾರಿಗೆ ತಂದಿರುವ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಕನಿಷ್ಠ 50 ರೂ ಇರಲೇ ಬೇಕು ಎನ್ನುವ ನಿಯಮ ಸಾಮಾನ್ಯ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಈ ಆದೇಶದಿಂದ ಮೆಟ್ರೋ ನಿಗಮಕ್ಕೆ ಲಕ್ಷಾಂತರ ರೂಗಳು ಆದಾಯ ಏರಿಕೆಯಾಗಿದೆ….

 • ಏರ್‌ ಇಂಡಿಯಾಕ್ಕೆ ಆರು ತಾಸು ಕಾದು ವಾಪಸಾದ ಪ್ರಯಾಣಿಕರು!

  ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ಸಂಚರಿಸಬೇಕಾಗಿದ್ದ ಏರ್‌ ಇಂಡಿಯಾದ ವಿಮಾನವು ತಾಂತ್ರಿಕ ಕಾರಣಕ್ಕೆ ರದ್ದುಗೊಂಡ ಪರಿಣಾಮ, ಪ್ರಯಾಣಿಕರು ಸುಮಾರು ಆರು ತಾಸು ನಿಲ್ದಾಣದಲ್ಲಿಯೇ ಕಾದು ಕುಳಿತು ಅನಂತರ ಪ್ರಯಾಣ ಸಾಧ್ಯವಾಗದೆ ಹೊಟೇಲ್‌ಗೆಮರಳಿದ ಘಟನೆ ಮಂಗಳವಾರ ನಡೆದಿದೆ. ಈ ವಿಮಾನವು ಮಂಗಳವಾರ…

 • ಮಂಗಳೂರು: ಖಾಸಗಿ ಬಸ್‌ ಪಲ್ಟಿ; ಹಲವು ಪ್ರಯಾಣಿಕರಿಗೆ ಗಾಯ

  ಸುರತ್ಕಲ್‌: ಬೈಕಂಪಾಡಿ -ಜೋಕಟ್ಟೆ ಬಳಿ ಸಿಟಿ ಬಸ್ಸೊಂದು ಮಂಗಳವಾರ ಬೆಳಗ್ಗೆ ಪಲ್ಟಿಯಾಗಿದ್ದು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಬೆಳಗ್ಗಿನ ವೇಳೆಯಾದ ಕಾರಣ ಪ್ರಯಾಣಿಕರಿಂದ ಬಸ್‌ ತುಂಬಿಕೊಂಡಿತ್ತು.ಶಾಲಾ ,ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುತ್ತಿದ್ದವರಿದ್ದರು.  ಅವಘಡ ನಡೆದ ಸ್ಥಳದಲ್ಲಿ ರಸ್ತೆ ಸಂಪೂರ್ಣ…

 • ತುಮಕೂರು:ಕ್ರಾಸಿಂಗ್‌ ವಿಳಂಬ; ರೈಲಿನ ಮೇಲೆ ಕಲ್ಲು ತೂರಿ ಪ್ರತಿಭಟನೆ 

  ತುಮಕೂರು : ಮಲ್ಲಸಂದ್ರ ನಿಲ್ದಾಣದಲ್ಲಿ ರೈಲು ಕ್ರಾಸಿಂಗ್‌ ಮಾಡಲು ಒಂದೂವರೆ ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡು ಕಾದು ಕಾದು ರೊಚ್ಚಿಗೆದ್ದ ಪ್ರಯಾಣಿಕರು ಇಂಜಿನ್‌ ಮೇಲೆ ಕಲ್ಲುಗಳನ್ನು ತೂರಿ ಉಗ್ರ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.  ಬೆಂಗಳೂರು…

 • ಗೋವಾದಲ್ಲಿ ಕರ್ನಾಟಕದ ಬಸ್‌ ಭಸ್ಮ : ಪ್ರಯಾಣಿಕರು ಪಾರು 

  ಪೊಂಡಾ: ಇಲ್ಲಿ ಬುಧವಾರ ತಡ ರಾತ್ರಿ  ವಾಯುವ್ಯ ಕರ್ನಾಟಕ ಸಾರಿಗೆಗೆ ಸೇರಿದ ಬಸ್ಸೊಂದು ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಷಾತ್‌ ಪ್ರಯಾಣಿಕರೆಲ್ಲರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.  ಗದಗದ ಮುಂಡರಗಿಗೆ ಬಸ್‌ ಆಗಮಿಸುತ್ತಿತ್ತು ಎಂದು ತಿಳಿದು ಬಂದಿದ್ದು,…

 • ಪಡುಬಿದ್ರಿ:ಓವರ್‌ಟೇಕ್‌ ವೇಳೆ ಬಸ್‌ ಪಲ್ಟಿ;ಪ್ರಯಾಣಿಕರಿಗೆ ಗಾಯ 

  ಪಡುಬಿದ್ರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು 5 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.  ಏಕಮುಖ ಸಂಚಾರವಿರುವಲ್ಲಿ ಓವರ್‌ಟೇಕ್‌ ಮಾಡಲು ಮುಂದಾದಾಗ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ಬಸ್‌ ರಸ್ತೆ ಪಕ್ಕದಲ್ಲಿರುವ ಚರಂಡಿಗೆ…

 • ಏರ್‌ಪೋರ್ಟ್‌ ತಪಾಸಣೆಗೆ ಪ್ರಯಾಣಿಕರ ಬಳಕೆ ಸುದ್ದಿ ವೈರಲ್‌ 

  ಮಂಗಳೂರು: ಮಂಗ ಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ(ಸಿಐಎಸ್‌ಎಫ್‌) ಬಿಗು ತಪಾಸಣೆಯನ್ನು ಪರೀಕ್ಷಿಸಲು ಪ್ರಯಾಣಿಕರನ್ನು ಬಳಸುತ್ತಿರುವ ಬಗ್ಗೆ ಆಕ್ಷೇಪಾರ್ಹ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭದ್ರತಾಪಡೆಗಳು ಕಟ್ಟುನಿಟ್ಟಿನ ತಪಾ ಸಣೆ ನಡೆಸುತ್ತಿವೆಯೇ ಎಂಬು ದನ್ನು…

 • ಡ್ಯೂಟಿ ಅವಧಿ ಮುಗಿದಿದೆ ಎಂದು ರನ್ ವೇನಲ್ಲಿ ವಿಮಾನ ಬಿಟ್ಟು ಹೋದ ಪೈಲಟ್

  ನವದೆಹಲಿ: ಜೈಪುರದಿಂದ ದೆಹಲಿಗೆ ಹೊರಡಲು ವಿಮಾನವೊಂದು ರೆಡಿಯಾಗಿತ್ತು, ಆದರೆ ವಿಮಾನ ಇನ್ನೇನು ಟೇಕ್ ಆಫ್ ಆಗುತ್ತೆ ಎಂದು ಕಾದು ಕುಳಿತಿದ್ದ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ಅದೇನಪ್ಪಾ ಅಂದರೆ ತನ್ನ ಕೆಲಸದ ಅವಧಿ ಮುಗಿಯಿತು ಎಂದು ಪೈಲಟ್ ವಿಮಾನದಿಂದ ಇಳಿದು…

ಹೊಸ ಸೇರ್ಪಡೆ