passes away

 • ಸಲ್ಮಾನ್‌ ಆಪ್ತ,ಬಾಲಿವುಡ್‌ ನಟ ಇಂದರ್‌ ಕುಮಾರ್‌ ಹೃದಯಾಘಾತದಿಂದ ನಿಧನ

  ಮುಂಬಯಿ: ಬಾಲಿವುಡ್‌ನ‌ ನಟ ಇಂದರ್‌ ಕುಮಾರ್‌ ಅವರು ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.  ಸಲ್ಮಾನ್‌ ಖಾನ್‌ ಜೊತೆಗಿನ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇಂದರ್‌ ಕುಮಾರ್‌ ಅವರ ಆಪ್ತ ವಲಯದಲ್ಲಿ ಓರ್ವ ರಾಗಿದ್ದರು. …

 • ಸಂಜೆ ಧರಂ ಸಿಂಗ್‌ ಅಂತ್ಯಕ್ರಿಯೆ,ಅಂತಿಮ ದರ್ಶನಕ್ಕೆ ಜನಸಾಗರ

  ಕಲಬುರಗಿ: ಗುರುವಾರ ಇಹಲೋಕ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ,ಹಿರಿಯ ಕಾಂಗ್ರೆಸ್‌ ನಾಯಕ ಧರಂ ಸಿಂಗ್‌ ಅವರಅಂತ್ಯಕ್ರಿಯೆ ಹುಟ್ಟೂರಾದ ಜೇವರ್ಗಿ ತಾಲೂಕಿನ  ನೆಲೋಗಿಯಲ್ಲಿ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ರಜಪೂತ ಸಂಪ್ರದಾಯದಂತೆ ನಡೆಯಲಿದೆ.  ಕಲಬುರಗಿಯ ಎನ್‌ವಿ ಮೈದಾನದಲ್ಲಿ…

 • ಶಿರೂರಿನ ಗ್ರೀನ್‌ವ್ಯಾಲಿ ಸಂಸ್ಥಾಪಕ ಅಬ್ದುಲ್‌ ಖಾದರ್‌ ಭಾಶು ನಿಧನ 

  ಮಂಗಳೂರು: ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್‌ ವ್ಯಾಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಎನ್‌ಆರ್‌ಐ ಅಬ್ದುಲ್‌ ಖಾದರ್‌ ಭಾಶು ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ಪ್ರಾಯವಾಗಿತ್ತು.  ಇತ್ತೀಚೆಗೆ ಮಗಳ ವಿವಾಹ ಸಮಾರಂಭ…

 • ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊಫೆಸರ್‌ ಯಶ್‌ ಪಾಲ್‌ ವಿಧಿವಶ

  ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ವಿಜ್ಞಾನ ರಂಗ ತನ್ನ ಹೆಮ್ಮೆಯ ಪುತ್ರ, ಕರ್ನಾಟಕದ ಉಡುಪಿಯ ಪ್ರೊ. ಯು ಆರ್‌ ರಾವ್‌ ಅವರನ್ನು ಕಳೆದು ಕೊಂಡ ದಿನವಾದ ನಿನ್ನೆ ಸೋಮವಾರವೇ ಮತ್ತೋರ್ವ ಪ್ರಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊಫೆಸರ್‌ ಯಶ್‌…

 • Supercop, ಪದ್ಮಶ್ರೀ ಪುರಸ್ಕೃತ ಕೆ ಪಿ ಎಸ್‌ ಗಿಲ್‌ ವಿಧಿವಶ

  ಚಂಡೀಗಢ: ಪೊಲೀಸ್‌ ಇಲಾಖೆಯಲ್ಲಿ ಸೂಪರ್‌ ಕಾಪ್‌ ಎಂದೇ ಖ್ಯಾತರಾಗಿದ್ದ , ಪದ್ಮಶ್ರೀ ಪುರಸ್ಕೃತ, ಮಾಜಿ ಪಂಜಾಬ್‌ ಡಿಜಿಪಿ ಕೆ ಪಿ ಎಸ್‌ ಗಿಲ್‌ (ಕನ್ವರ್‌ ಪಾಲ್‌ ಸಿಂಗ್‌ ಗಿಲ್‌) ಅವರು ಇಂದು ಶುಕ್ರವಾರ ನಿಧನ ಹೊಂದಿದರು. ಅವರಿಗೆ 82 ವರ್ಷ…

 • ‘ತು ತು ಮೈ ಮೈ’ಖ್ಯಾತಿಯ ‌ಹಿರಿಯ ಪೋಷಕ ನಟಿ ರೀಮಾ ಲಾಗೂ ಇನ್ನಿಲ್ಲ

  ಮುಂಬಯಿ: ಬಾಲಿವುಡ್‌ ಮತ್ತು ಹಿಂದಿ ಧಾರಾವಾಹಿಗಳಲ್ಲಿ  ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದ ಹಿರಿಯ ನಟಿ ರೀಮಾ ಲಾಗೂ ಅವರು ಗುರುವಾರ ಬೆಳಗ್ಗೆ  ಕೋಕಿಲಾ ಬೆನ್‌ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ…

 • ಕನ್ನಡ ಶಾಯರಿಗಳ ಜನಪ್ರಿಯ ಸಾಹಿತಿ ಇಟಗಿ ಈರಣ್ಣ ವಿಧಿವಶ

  ಬೆಂಗಳೂರು : ಶ್ರೋತೃಗಳನ್ನು  ಕ್ಷಣಾರ್ಧದೊಳಗೆ ಶಾಯರಿ ಲೋಕಕ್ಕೆ ಒಯ್ಯುವ ಧೀಮಂತ ಕನ್ನಡ ಶಾಯರಿ ಸಾಹಿತಿ ಪ್ರೊ. ಇಟಗಿ ಈರಣ್ಣ ಅವರು ತಮ್ಮ 68ರ ಹರೆಯದಲ್ಲಿ ಶಿವಮೊಗ್ಗೆಯಲ್ಲಿನ ತಮ್ಮನಿವಾಸದಲ್ಲಿ ಭಾನುವಾರ ರಾತ್ರಿ ನಿಧನಹೊಂದಿರು.  ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ…

 • ಸಂಸ್ಕೃತಿ ಗ್ರಾಮದ ವಿಜಯನಾಥ ಶೆಣೈ ಇನ್ನಿಲ್ಲ

  ಉಡುಪಿ: ಮಣಿಪಾಲದ ಹೆರಿಟೇಜ್‌ ವಿಲೇಜ್‌ (ಸಂಸ್ಕೃತಿ ಗ್ರಾಮ) ರೂವಾರಿ, ಸಂಗೀತ ಸಭಾದ ಸ್ಥಾಪಕ, ಶ್ರೀಕೃಷ್ಣಮಠದ ಪರ್ಯಾಯೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ರೂಪ ನೀಡಿದ ವಿಜಯನಾಥ ಶೆಣೈ (83) ಮಾ. 9ರಂದು ಮಣಿಪಾಲ ಅನಂತನಗರದ ಸ್ವಗೃಹದಲ್ಲಿ ನಿಧನ ಹೊಂದಿದರು….

 • ಮಣಿಪಾಲದ Heritage Village ನಿರ್ಮಾತೃ ವಿಜಯನಾಥ ಶೆಣೈ ವಿಧಿವಶ 

  ಉಡುಪಿ: ಮಣಿಪಾಲದ ಹಸ್ತ ಶಿಲ್ಪ ಹಾಗೂ ಸಂಸ್ಕೃತಿ ಗ್ರಾಮದ ನಿರ್ಮಾತೃ ಯು.ವಿಜಯ್‌ನಾಥ ಶೆಣೈ ಅವರು ವಾರ್ಧಕ್ಯದಿಂದ ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ಪ್ರಾಯವಾಗಿತ್ತು. ನಿವೃತ್ತ  ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದ ಶೆಣೈ ಅವರು ಪಾರಂಪರಿಕ ವಾಸ್ತು ವೈಭವಿರುವ ಸಾಂಪ್ರದಾಯಿಕ ಕಟ್ಟಡಗಳನ್ನು…

ಹೊಸ ಸೇರ್ಪಡೆ