photo

 • ರೇಲೋಪರೇಕೋ!

  ಲಂಬಾಣಿ ಮಹಿಳೆಯರ ಉಡುಪು, ಜಗತ್ತಿನ ಅತಿ ಅಪರೂಪದ ಕಾಸ್ಟೂಮ್‌ ಎಂದರೆ ಅತಿಶಯೋಕ್ತಿ ಆಗಲಾರದು. ಫ‌ಳಫ‌ಳ ಎನ್ನುವ ಕನ್ನಡಿಯ ತುಣುಕು, ಮಿಣಿ ಮಿಣಿ ರೂಪದ ಪುಟಾಣಿ ವಸ್ತುಗಳು, ಚೆಂದದ ಹಳೆಯ ನಾಣ್ಯಗಳನ್ನೆಲ್ಲ ಬಟ್ಟೆಗೆ ಅಂಟಿಸಿ, ರೂಪುಗೊಳ್ಳುವ ಈ ಉಡುಪಿನ ಚೆಂದಕ್ಕೆ…

 • “ಒಡೆಯ’ ಎಂಟ್ರಿಗೆ ಸಿದ್ಧತೆ ಜೋರು

  ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ 50ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ನಡುವೆಯೇ ದರ್ಶನ್‌ ತಮ್ಮ ಟ್ವೀಟರ್‌ನಲ್ಲಿ ಹಾಕಿಕೊಂಡಿರುವ ಮತ್ತೊಂದು ಫೋಟೋ ಅಭಿಮಾನಿಗಳ…

 • ಫೋಟೋಗೆ ಶೋ ನೀಡುವುದೇ ಶಾಸಕರ ಸಾಧನೆ: ಸಂಸದ

  ಆನೇಕಲ್‌: “ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ, ಹೆನ್ನಾಗರ ಗ್ರಾಪಂಗೆ ಶಾಸಕ ಎಂ.ಕೃಷ್ಣಪ್ಪ ಅವರ ಅನುದಾನ ಶೂನ್ಯ. ಕೇವಲ ಫೋಟೋಗೆ ಶೋ ನೀಡುವುದಷ್ಟೇ ಅವರ ಸಾಧನೆ’ ಎಂದು ಸಂಸದ ಡಿ.ಕೆ.ಸುರೇಶ್‌ ಕುಟುಕಿದರು. ತಾಲೂಕಿನ ಹೆನ್ನಾಗರ ಗ್ರಾಪಂ ವತಿಯಿಂದ ನೂತನವಾಗಿ…

 • ಬಾಲ ಕಾರ್ಮಿಕರು ಕಂಡರೆ ಫೋಟೋ ತೆಗೆದು ಕಳುಹಿಸಿ

  ಮೈಸೂರು: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ ಇಲಾಖೆ ಜೊತೆಗೆ ಇತರೆ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ ಹೇಳಿದರು. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ…

 • ಜಲವರ್ಣದ ಚಿತ್ರಗಳು

  ಈ ಕೆಳಗಿನದ್ದು ಯಾವುದೋ ಒಂದು ಮಳೆಗಾಲದಲ್ಲಿ ನಾನೇ ತೆಗೆದ ಫೊಟೊ. ಫೊಟೊ ಎನ್ನಲು ನನಗೇ ಅನುಮಾನವಾಗುತ್ತಿದೆ, ಜಲವರ್ಣದ ಕಲಾಕೃತಿ ಎನ್ನುವುದೇ ಹೆಚ್ಚು ಸರಿ. ಪ್ರತಿ ಸಾರಿ ಮಳೆ ಬರುವಾಗಲೂ ಮನೆಯ ಹೊರಗಡೆ ಕಾಲಿಟ್ಟರೆ ಸಾಕು, ಇಂಥ ಅನೇಕ ಕಲಾಕೃತಿಗಳು…

 • ದರ್ಶನ್‌ ತೆಗೆದ ಫೋಟೋಗೆ 1 ಲಕ್ಷ ಕೊಟ್ಟ ಚಿಕ್ಕಣ್ಣ

  ನಟ ದರ್ಶನ್‌ ಒಳ್ಳೆಯ ಫೋಟೋಗ್ರಾಫ‌ರ್‌ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಷಯ. ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದರ್ಶನ್‌ ಆಗಾಗ್ಗೆ ಕ್ಯಾಮರಾ ಹೊತ್ತು, ಪ್ರಕೃತಿಯ ಮಡಿಲಿನಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುತ್ತಾರೆ. ಇನ್ನು ದರ್ಶನ್‌ ಸೆರೆಹಿಡಿದ ಅಪರೂಪದ…

 • ಕಾಂಗ್ರೆಸ್‌ನಲ್ಲಿ ತಲ್ಲಣ ಮೂಡಿಸಿದ ಫೋಟೋ!

  ದಿನೇ ದಿನೆ ಕಾವು ಪಡೆಯುತ್ತಿರುವ ಲೋಕಸಭೆ ಚುನಾವಣೆ ಕಣದಲ್ಲಿ ಈಗ ಫೋಟೋ ರಾಜಕೀಯ ನಡೆದಿದೆ. ಇದು ಕಾಂಗ್ರೆಸ್‌ ನಾಯಕರ ನಿದ್ದೆಗೆಡಿಸಿದೆ. ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹಾಗೂ ಹಿರಿಯ ರಾಜಕಾರಣಿಯೂ ಆಗಿರುವ ಎಸ್‌.ಆರ್‌. ಪಾಟೀಲ ಅವರು…

 • ಛಾಯಾಚಿತ್ರ ಪ್ರದರ್ಶನದ ಮೂಲಕ ಮತ ಜಾಗೃತಿ

  ಮೈಸೂರು: ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಪ್ರತಿಯೊಬ್ಬ ನಾಗರಿಕರೂ ಮತದಾನ ಮಾಡುವಂತೆ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಜ್ಯೋತಿ ಉದ್ಘಾಟಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಮತದಾರರಿಗೆ…

 • “ಮಾರು’ ವೇಷ:  ಕ್ಯಾಮೆರಾ ಕಣ್ಣಲ್ಲಿ ಕೆ.ಆರ್‌. ಮಾರುಕಟ್ಟೆ

  “ಬೆಳಕಿದ್ದಲ್ಲಿ ಕತ್ತಲೆಗೆ ಜಾಗವಿಲ್ಲ’ ಎಂಬುದು ಹಳೆಯ ನಾಣ್ಣುಡಿ. ವಾಸ್ತವವಾಗಿ ಅವೆರಡೂ ಒಟ್ಟೊಟ್ಟಿಗೇ ಇರುವಂಥವು! ಕಲೆ ಅಥವಾ ಛಾಯಾಗ್ರಹಣದಲ್ಲಿ ಸೃಜನಶೀಲ ಕಣ್ಣಿನ ದೃಷ್ಟಿಕೋನವು ಅವೆರಡನ್ನು ಒಂದರೊಡನೆ ಒಂದು ಆಟವಾಡುವಂತೆ ಮಾಡಬಲ್ಲದು. ದೈನಂದಿನ ಚಟುವಟಿಕೆ ಅಚ್ಚರಿಯೆಂದರೆ ಅನೇಕ ಕ್ಷಣಗಳು ನಮ್ಮ ಕಣ್ಣಿಗೆ…

 • ವಿವಿಪ್ಯಾಟ್‌ ಫೋಟೋ ಕ್ಲಿಕ್ಕಿಸಲ್ಲ

  ಹೊಸದಿಲ್ಲಿ: ನೀನು ಹಣ ತಗೊಂಡಿದ್ದೀಯಾ. ನಮಗೇ ಮತ ಹಾಕು. ಬೇರೆಯವರಿಗೆ ಮತ ಹಾಕಿದರೆ ನನಗೆ ಗೊತ್ತಾಗುತ್ತದೆ. ನಿಮ್ಮ ಫೋಟೋವನ್ನು ವಿವಿಪ್ಯಾಟ್‌ ತೆಗೆಯುತ್ತದೆ…. ಹೀಗೆಂದು ಹೆದರಿಸುವವರಿಗೆ ಕಿವಿಗೊಡಬೇಡಿ. ಇದು ಸುಳ್ಳು. ವಿವಿಪ್ಯಾಟ್‌ ಎಂದಿಗೂ ಫೋಟೋ ಕ್ಲಿಕ್ಕಿಸುವುದಿಲ್ಲ ಎಂದು ಚುನಾವಣಾ ಆಯೋಗ…

 • ಮೆಟ್ರೊ ರೈಲಿನಲ್ಲಿ ಯುವತಿಫೋಟೋ ತೆಗೆದವನ ಸೆರೆ

  ಬೆಂಗಳೂರು: ಮೆಟ್ರೋ ರೈಲಿನಲ್ಲಿ ಯುವತಿಯ ಫೋಟೋ ತೆಗೆದ ಯುವಕನನ್ನು ಪ್ರಯಾಣಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ನಾಗಸಂದ್ರದ ರಾಮಚಂದ್ರ (35) ಎಂಬಾತನನ್ನು ಬಂಧಿಸಲಾಗಿದೆ. ಜು.17ರಂದು ಸಂಜೆ 6 ಗಂಟೆಗೆ ಹೆಸರುಘಟ್ಟದ…

 • ವ್ಹಾ ತಾಜ್‌! ಅಯ್ಯೋ, ನನ್‌ ಕ್ಯಾಮೆರಾ…!

  ತಾಜ್‌ಮಹಲ್‌ ಬಗ್ಗೆ ನನ್ನಲ್ಲಿ ಆಸೆ ಹುಟ್ಟಿಸಿದ್ದು “ಅಮೃತಧಾರೆ’ ಸಿನಿಮಾ. ಅಲ್ಲಿ ಪುರು, ಅಮೃತಾಳನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಪ್ರೇಮದ ಉತ್ತುಂಗವನ್ನು ತೋರಿಸುವ ಆ ಮಧುರ ಕ್ಷಣವೇ ಅದ್ಭುತ. ಹಾಗೆ ನನ್ನ ಪತಿಯೂ ನನ್ನನ್ನು ಅದೇ ರೀತಿ ಮಲಗಿಸಿಕೊಂಡು, ತಾಜ್‌ಮಹಲ್‌…

 • ಕಲ್ಮಠಕ್ಕೆ ಮರಳಿದ ಕೊಟ್ಟೂರು ಶ್ರೀ

  ಗಂಗಾವತಿ: ಲೈಂಗಿಕ ಹಗರಣದ ಫೋಟೋ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಕಲ್ಮಠದಿಂದ ನಾಪತ್ತೆಯಾಗಿದ್ದ ಡಾ.ಕೊಟ್ಟೂರು ಮಹಾಸ್ವಾಮಿಗಳು ಮತ್ತೆ ಮೂಲಸ್ಥಾನ ಪ್ರತಿಷ್ಠಿತ ಕಲ್ಮಠಕ್ಕೆ ಬುಧವಾರ ಆಗಮಿಸಿದ್ದಾರೆ. ಕೊಡಗಲಿ ಶಾಖಾಮಠದಲ್ಲಿ ವಾಸವಾಗಿದ್ದ ಸ್ವಾಮೀಜಿಗಳು. ಕೊಡಗಲಿ ಶಾಖಾಮಠ ಹಾಗೂ ಸ್ಥಳೀಯ ಭಕ್ತರು, ಪೊಲೀಸರ ನೆರವಿನೊಂದಿಗೆ ಬುಧವಾರ ಕಲ್ಮಠಕ್ಕೆ…

 • 6ನೇ ಮಹಿಳೆಯ ಪೂರ್ಣ ಫೋಟೋ ಏಕಿಲ್ಲ?

  ಹೊಸದಿಲ್ಲಿ: ಈ ಸಾಲಿನ ಟೈಮ್‌ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಲೈಂಗಿಕ ಕಿರುಕುಳದ ಬಗ್ಗೆ “ಮೌನ ಮುರಿದವರಿಗೆ’ ನೀಡಲಾಗಿತ್ತು. ಮೌನ ಮುರಿದ ಕೆಲ ಪ್ರಮುಖರ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ಆದರೆ ಅದರಲ್ಲಿ ಒಬ್ಬ ಮಹಿಳೆಯ ಕೈ ಮಾತ್ರ ಕಾಣಿಸುತ್ತದೆ ಹೊರತು…

 • ಶಾಲೆಗಳಲ್ಲಿ ಶಿಕ್ಷಕರ ಭಾವಚಿತ್ರ ಸಹಿತ ಮಾಹಿತಿ ಕಡ್ಡಾಯ

  ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸರ್ಕಾರಿ ಆದೇಶ, ಸುತ್ತೋಲೆಯ ಜತೆಗೆ ಎಲ್ಲಾ ಶಿಕ್ಷಕರ ಸಂಪೂರ್ಣ ಮಾಹಿತಿ ಭಾವಚಿತ್ರ ಸಹಿತ ಲಭ್ಯವಾಗಲಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರಲು ಪ್ರತಿವರ್ಷ ಒಂದಿಲ್ಲೊಂದು ಹೊಸ ತಂತ್ರವನ್ನು ಇಲಾಖೆ ಹುಡುಕುತ್ತಲೇ ಇರುತ್ತದೆ. ಅದು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ…

 • ವೆಬ್‌ಸೈಟ್‌ನಲ್ಲಿ ನಟಿಯರ ಅಶ್ಲೀಲ ಫೋಟೋ ಅಪ್‌ಲೋಡ್‌: ಕಾಮುಕ ಸೆರೆ

  ಬೆಂಗಳೂರು: ಟಾಲಿವುಡ್‌ ನಟಿಯರ ಫೋಟೋ ಹಾಗೂ ವಿಡಿಯೋವನ್ನು ಅಶ್ಲೀಲವಾಗಿ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದ್ರಾಬಾದ್‌ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಕಾಮುಕ ವ್ಯಕ್ತಿ ದಾಸರಿ ಪ್ರದೀಪ ಎಂದು ತಿಳಿದು ಬಂದಿದ್ದು, 30 ವೆಬ್‌ ಸೈಟ್‌ಗಳಿಗೆ ಫೋಟೋ, ವಿಡಿಯೋ ಮಾತ್ರವಲ್ಲದೇ ನಟಿಯರ…

 • ನೀನಿಷ್ಟ ಕಣೋ ಅನ್ನೋಕೇನ್ರೀ ಕಷ್ಟ?

  ನಿಮ್ಮನ್ನು ನೋಡಿದ ಮೊದಲನೇ ದಿನವೇ ನನ್ನ ಹಾರ್ಟಲ್ಲಿ ಒಂದು ಬೀಟ್‌ ಮಿಸ್‌ ಆದಂಗಿತ್ತು. ಆದರೆ ಅವತ್ತು ಅದು ನನ್ನ ಅನುಭವಕ್ಕೆ ಬರ್ಲಿಲ್ಲ. ಯಾಕಂತೀರ? ಅದಕ್ಕೂ ಮುಂಚೆ ನನಗೆ ಯಾವತ್ತೂ ಆ ಥರದ ಅನುಭವ ಆಗಿರ್ಲಿಲ್ಲ ನೋಡಿ ಅದಕ್ಕೆ.  ಅಲ್ಲಾ…

 • ಮಿಥಾಲಿ ಗ್ಲಾಮರ್‌ ಫೋಟೋಗೆ ಟೀಕೆ

  ನವದೆಹಲಿ: ಇತ್ತೀಚೆಗೆ ಟ್ವೀಟರ್‌ನಲ್ಲಿ ತನ್ನ ಫೋಟೋ ಪ್ರಕಟಿಸಿ ಅಭಿಮಾನಿಯೊಬ್ಬನಿಂದ ಟೀಕೆಗೊಳಗಾಗಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಮತ್ತೂಮ್ಮೆ ಇಂತಹುದೇ ವಿಷಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಕಳೆದ ಸಲ ಮಿಥಾಲಿ ಫೋಟೋಗೆ ಅಭಿಮಾನಿ ಯೊಬ್ಬ “ನಿಮ್ಮ ಕಂಕುಳ ಬೆವರು ಅಸಹ್ಯ ವಾಗಿ…

 • “ಅವಳು’ ನಿಜಕ್ಕೂ ವಂಡರ್‌ ವುಮನ್‌!

  ಶ್ರೀಲಂಕಾದ ಇಬ್ಬರು ಹುಡುಗಿಯರ ಫೋಟೊ ಒಂದು ರಾತ್ರೋರಾತ್ರಿ ಫೇಮಸ್‌ ಆಗಿಬಿಟ್ಟಿತು. ಲಕ್ಷಾಂತರ ಹಿಟ್‌ಗಳು ಅದಕ್ಕೆ ಸಿಕ್ಕವು. ಲಕ್ಷಾಂತರ ಮಂದಿ ಅದನ್ನು ಶೇರ್‌ ಮಾಡಿದ್ದರು. ಯಾರಿಗೇ ಆದರೂ ತಮ್ಮ ಪೋಸ್ಟುಗಳು ಆನ್‌ಲೈನಿನಲ್ಲಿ ಹಿಟ್‌ ಆಗುತ್ತಿದೆ, ಹೆಚ್ಚು ಹೆಚ್ಚು ಶೇರ್‌ ಆಗುತ್ತಿದೆ ಅಂದರೆ ಖುಷಿಯಾಗುತ್ತೆ….

 • ರಮ್ಯಾ ಕೊಟ್ಟ ಸವಾಲಿಗೆ ತಿರುಗೇಟು! ಫೋಟೋ ಫ‌ುಲ್‌ ವೈರಲ್‌ 

  ಬೆಂಗಳೂರು : ನಟಿ, ಕಾಂಗ್ರೆಸ್‌ ಸಾಮಾಜಿಕ ತಾಣಗಳ ಜವಾಬ್ದಾರಿ ಹೊತ್ತಿರುವ ರಮ್ಯಾ ಅವರು ಪ್ರಧಾನಿ ಮೋದಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿರುವ ಫೋಟೋ ಹುಡುಕಿ ಕೊಟ್ಟರೆ 25 ಸಾವಿರ ಕೊಡುವುದಾಗಿ ಹೇಳಿ  ಸಾವಾಲು ಹಾಕಿದ್ದ  ಪೋಸ್ಟ್‌ಗೆ ಟ್ವೀಟರ್‌ ಹಿಂಬಾಲಕನೋರ್ವ ಮಾಡಿರುವ…

ಹೊಸ ಸೇರ್ಪಡೆ