pillamunishamappa

 • ಪ್ರಾದೇಶಿಕ ಪಕ್ಷ ಮುಗಿಸಲು ಹುನ್ನಾರ

  ದೇವನಹಳ್ಳಿ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ರಾಷ್ಟ್ರೀಯ ಪಕ್ಷಗಳು ಹುನ್ನಾರ ನಡೆಸುತ್ತಿದೆ. ಆದರೆ ಅದು ಫ‌ಲಿಸುವುದಿಲ್ಲ. ಈ ಹಿಂದೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದ್ದರಿಂದ ದೇಶ ವಿದೇಶಗಳಲ್ಲಿ ತಮಗೆ ಮುಜುಗರ ಉಂಟಾಗಿತ್ತು ಎಂದು ಮಾಜಿ ಪ್ರಧಾನಿ…

 • ಶಾಲೆಗೆ ಹೋಗುವ ಬಾಲೆ ನಡು ರಸ್ತೆಯಲ್ಲಿ ಶವವಾದಳು

  ದೇವನಹಳ್ಳಿ: ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿ ಮೃತ ಪಟ್ಟಿರುವ ಘಟನೆ ಕುಂದಾಣ ಹೋಬಳಿಯ ಬೀರಸಂದ್ರ ಗ್ರಾಮದ ಬಳಿ ನಡೆದಿದೆ. ಹರ್ಷಿತಾ (13) ಮೃತಪಟ್ಟ ದುರ್ದೈವಿ. ತಾಲೂಕಿನ ಬೈರದೇನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀನಾರಾಯಣ್‌ ಪುತ್ರಿ ಹರ್ಷಿತಾ 8ನೇ…

 • “ಅಂಗವಿಕಲರಿಗೆ ಅನುದಾನ ತಲುಪಲಿ

  ದೇವನಹಳ್ಳಿ: ಸರ್ಕಾರ ಗ್ರಾಪಂ ಮತ್ತು ಪುರಸಭೆಗಳಲ್ಲಿ ಶೇ.3ರ ಅನುದಾನ ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಿದ್ದು, ಅದರಂತೆ ಅಂಗವಿಕಲರಿಗೆ ನೇರವಾಗಿ ಅನುದಾನ ಹೋಗುವಂತೆ ಆಗಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು. ನಗರದ ಗುರುಭವನದಲ್ಲಿ ಅಭಿವೃದ್ಧಿ ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡಿದ್ದ 5ನೇ ವಿಶ್ವಅಂಗವಿಕಲರ…

 • “ಪ್ರಾದೇಶಿಕ ಪಕ್ಷದಿಂದ ಸ್ಥಳೀಯ ಸಮಸ್ಯೆ ನಿವಾರಣೆ’

  ದೇವನಹಳ್ಳಿ: ಜನರಿಗೆ ಪ್ರಾದೇಶಿಕ ಪಕ್ಷ ದಿಂದ ಮಾತ್ರ ಸ್ಥಳೀಯ ಜ್ವಲಂತ ಸಮಸ್ಯೆ ನಿವಾರಣೆ ಸಾಧ್ಯವೆಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು. ನಗರದ ಪ್ರವಾಸಿಮಂದಿರ ಆವರಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳಿಗೆ…

 • “ನೈರ್ಮಲ್ಯ ಕಾಪಾಡಲು ಪಿಡಿಒಗಳಿಗೆ ನೋಟಿಸ್‌’

  ದೇವನಹಳ್ಳಿ: ತಾಲೂಕಿನಲ್ಲಿ ಚಿಕೂನ್‌ ಗೂನ್ಯ ಮತ್ತು ಡೆಂಘಿ ಜ್ವರ ಹೆಚ್ಚು ಆವರಿಸುತ್ತಿದ್ದು, ಈಗಾಗಲೇ ನೈರ್ಮಲ್ಯ ಕಾಪಾಡಲು ಗ್ರಾಪಂಗಳ ಪಿಡಿಒಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು. ಪಟ್ಟಣದ ಬಿಬಿ ರಸ್ತೆ ಪಿಕಾರ್ಡ್‌ ಬ್ಯಾಂಕ್‌ ಆವರಣದಲ್ಲಿ ತಾಲೂಕು ಸಹಕಾರ…

ಹೊಸ ಸೇರ್ಪಡೆ