Plant

 • ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಿ

  ಚಾಮರಾಜನಗರ: ನಗರದ ದೀನಬಂಧು ಟ್ರಸ್ಟ್‌ ಮತ್ತು ರಾಮಸಮುದ್ರ ಗ್ರಾಮಸ್ಥರ ಸಹಯೋಗದೊಂದಿಗೆ ಗಿಡಗಳನ್ನು ನೆಡುವ ಯೋಜನೆಗೆ ರಾಮಸಮುದ್ರದಲ್ಲಿ ಚಾಲನೆ ನೀಡಲಾಯಿತು. ಪ್ರಥಮ ಹಂತವಾಗಿ ರಾಮಸಮುದ್ರದ ಸಾರ್ವಜನಿಕರ ಸಹಯೋಗದೊಂದಿಗೆ ಬಾಗೆಮರ ಹಾಗೂ ತಿಬ್ಬಳ್ಳಿ ಕಟ್ಟೆಯಲ್ಲಿ ಗಿಡಗಳನ್ನು ನೆಡಲಾಯಿತು. ರಸ್ತೆ ಅಗಲೀಕರಣಕ್ಕಾಗಿ ಡಾ.ಅಂಬೇಡ್ಕರ್‌…

 • ಅರಣ್ಯ ಕೃಷಿಗೆ ಸಸಿ ಬೇಕೇ? ಬೆಲಸಿಂದ ಸಸ್ಯಕಾಶಿಗೆ ಬನ್ನಿ

  ಚನ್ನರಾಯಪಟ್ಟಣ: ಅರಣ್ಯ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು ಒಂದು ಹಾಗೂ ಮೂರು ರೂ.ಗೆ ಗಿಡವನ್ನು ತಾಲೂಕಿನ ಅರಣ್ಯ ಇಲಾಖೆ ವತಿಯಿಂದ ನೀಡಲು ಮುಂದಾಗಿದ್ದು, ರೈತರು ಹಾಗೂ ವೃಕ್ಷ ಪ್ರಿಯರು ಇದರ ಲಾಭ ಪಡೆಯಲು ಜೂ.10…

 • ಗಿಡ ಬೆಳೆಸಿ ಕಳಂಕದಿಂದ ಪಾರಾದೆ

  ಯಲಹಂಕ: ಬಂಜೆತನದ ಕಳಂಕದಿಂದ ತಪ್ಪಿಸಿಕೊಳ್ಳಲು ದಶಕಗಳ ಹಿಂದೆ ಗಿಡ ಸಾಲು ಮರ ನೆಡಲು ಪ್ರಾರಂಭಿಸಿ ಮರಗಳನ್ನೇ ಮಕ್ಕಳಂತೆ ಪೋಷಿಸಿದೆ ಎಂದು ಸಾಲು ಮರದ ತಿಮ್ಮಪ್ಪ ಹೇಳಿದರು. ವಿಶ್ವ ಪರಿಸರದ ದಿನದ ಆಚರಣೆ ಅಂಗವಾಗಿ ಪ್ರಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪರಿಸರ ಜಾಗೃತಿ…

 • ಗ್ರಾಪಂ ವ್ಯಾಪ್ತಿಯಲ್ಲಿ ಗಿಡ ನೆಡುವ ಸಂಕಲ್ಪ

  ಯಾದಗಿರಿ: ಸ್ವಚ್ಛ ಭಾರತ್‌ ಮಿಷನ್‌ ನಿಮಿತ್ತ ನಡೆಯುವ ಸ್ವಚ್ಛ ಮೇವ ಜಯತೆ ಆಂದೋಲನದಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಐದು ನೂರು ಗಿಡಗಳನ್ನು ನೆಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್‌. ಮನ್ನಿಕೇರಿ ಹೇಳಿದರು….

 • ಸಸಿ ನೆಟ್ಟು ಪೋಷಣೆ ಮಾಡದ ಅರಣ್ಯ ಇಲಾಖೆ

  ಹುಳಿಯಾರು: ರಸ್ತೆ ಬದಿ ನೆಟ್ಟಿರುವ ಸಸಿಗಳನ್ನು ಅರಣ್ಯ ಇಲಾಖೆ ಸಂಪೂರ್ಣವಾಗಿ ಮರೆತಿದೆ. ಇಲ್ಲಿನ ಯಳನಾಡು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ವಿವಿಧ ಬಗೆಯ ಸಸಿಗಳು ಇನ್ನೂ ಬೆಳವಣಿಗೆ ಹಂತದ್ದು ನಿಷ್ಕಾಳಜಿಯ ಕಾರಣ ಬಿಸಿಲು ಮತ್ತು ದನಕರುಗಳ ದಾಳಿಗೆ ಒಳಗಾಗಿವೆ….

 • 1ಕೋಟಿ ಲಕ್ಷ ಸಸಿ ನೆಡುವ ಗುರಿ

  ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ತೀವ್ರತರವಾದ ಬರಸ್ಥಿತಿಯನ್ನು ನಿವಾರಿಸಲು ಜಿಲ್ಲಾದ್ಯಂತ ಹಸಿರೀಕರಣ ಹೆಚ್ಚು ಮಾಡಲು ಮೇ 1ಕ್ಕೆ ಸಸಿ ನೆಟ್ಟು ಬರ ಅಟ್ಟು ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಈ ವರ್ಷದ ಮುಂಗಾರಿನಲ್ಲಿ ಒಟ್ಟು 1 ಕೋಟಿ ಸಸಿಗಳನ್ನು ನೆಡುವ ಗುರಿ…

 • ವರ್ಷಕ್ಕೆ ಕನಿಷ್ಠ ಐದು ಸಸಿ ನೆಡಿ

  ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದ್ದು, ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ವರ್ಷದಲ್ಲಿ ಕನಿಷ್ಠ ಐದು ಗಿಡಗಳನ್ನಾದರು ನೆಡಬೇಕು ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು. ದೊಮ್ಮಲೂರಿನ ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಸೋಮವಾರ ರೋಟರಿ ಕ್ಲಬ್‌ ಆಫ್ ಬೆಂಗಳೂರು ಡಿಸ್ಟ್ರಿಕ್‌ 3190…

 • ನಿರ್ವಹಣೆಯಿಲ್ಲದೆ ಸೊರಗಿದ ಗಿಡ

  ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಡಿವೈಡರ್‌ಗಳಲ್ಲಿ ಒಟ್ಟಾರೆಯಾಗಿ ಸುಮಾರು 29 ಸಾವಿರದಷ್ಟು ಗಿಡಗಳನ್ನು ನೆಟ್ಟಿದ್ದು, ಒಂದು ಗಿಡದ ನಿರ್ವಹಣೆಗೆ ಸುಮಾರು 39 ರೂ. ಖರ್ಚು ದಾಖಲೆಗಳಲ್ಲಿ  ತೋರಿಸಲಾಗುತ್ತಿದೆ. ಆದರೆ, ಸದ್ಯ ನಗರದ ಅನೇಕ ಕಡೆಗಳಲ್ಲಿನ ಡಿವೈಡರ್‌ ಗಳಲ್ಲಿ…

 • ಉಚಿತ ಸಸಿ ವಿತರಣೆ ಯೋಜನೆಗೆ ಬ್ರೇಕ್‌?

  ಬೆಂಗಳೂರು: ಪ್ರಸಕ್ತ ಸಾಲಿನಿಂದ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸದಿರಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸಾಧ್ಯವಾದಷ್ಟು ಪಾಲಿಕೆಯಿಂದಲೇ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಬೆಂಗಳೂರನ್ನು ಹಸಿರಾಗಿಸುವ ಉದ್ದೇಶದಿಂದ 2016-17ನೇ ಸಾಲಿನಲ್ಲಿ ಸಾರ್ವಜನಿಕರಿಗೆ 10 ಲಕ್ಷ ಸಸಿಗಳ ವಿತರಿಸುವ ಮಹತ್ತರ…

 • ಸಸ್ಯ ಲೋಕದಲ್ಲೂ ಉಂಟು ಜಾತಿ ಸಂಘರ್ಷ !

  ಸಸ್ಯಗಳಲ್ಲಿ ಜಾತಿ ಜಗಳವಿದೆ. ಪಂಗಡ, ಒಳಪಂಗಡ ನಿರ್ಮಿಸಿಕೊಂಡು ಸಾಮ್ರಾಜ್ಯ ಸ್ಥಾಪಿಸುವ ಗುಣವಿದೆ. ಇಡೀ ನೋಟಕ್ಕೆ ನೂರಾರು ಸಸ್ಯ ಜಾತಿಗಳು ಕಾಡಲ್ಲಿ ಕಾಣಿಸುತ್ತಿದ್ದರೂ ಬಿಡಿ ಬಿಡಿಯಾಗಿ ಗಮನಿಸಿದರೆ ಕೆಲವು ಮರಗಳ ಜೊತೆ ಬದುಕುವ ಆಪ್ತ ಬಳಗವಿದೆ.  ರಮೇಶನಿಗೆಂದು ಅಮ್ಮ ಅಕ್ಕರೆಯಲ್ಲಿ…

 • “ಸಸ್ಯ’ ಗಣಪತಿ! : ಬೆಳೆಯುವ ಸಿರಿ ಗಣೇಶನಲ್ಲಿ…

   ಗಣಪತಿ ಹೊಸ ಅವತಾರ ಎತ್ತಿದ್ದಾನೆ. ಅವನ ಹೆಸರು “ಸಸ್ಯ ಗಣಪತಿ’. ಇವನನ್ನು ವಿಸರ್ಜಿಸಿದರೆ ಗಿಡವಾಗುತ್ತಾನೆ. “ಸಸ್ಯ ಗಣಪತಿ’ಯ ರೂವಾರಿಗಳಾದ ಪುನೀತ್‌ ಮತ್ತು ವಿವೇಕ್‌ ಇಬ್ಬರಿಗೂ ಈ ಬಾರಿಯ ಗಣೇಶ ಚತುರ್ಥಿ ವಿಶೇಷವಾಗಿತ್ತು. ಏಕೆಂದರೆ… ಗಣೇಶ ಚತುರ್ಥಿ ಮನೆ ಮಂದಿ,…

 • ಸಸ್ಯದಿಂದ ದೃಷ್ಟಿಗೇ ಆಪತ್ತು

  ವರ್ಜೀನಿಯಾ: ಅಮೆರಿಕದ ನ್ಯೂಯಾರ್ಕ್‌, ಮಿಚಿಗನ್‌ ಹಾಗೂ ವರ್ಜೀನಿಯಾಗಳಲ್ಲಿ ಇತ್ತೀಚೆಗೆ ಕಂಡು ಬಂದಿರುವ ಸಸ್ಯ ಪ್ರಬೇಧವೊಂದು ಅಪಾಯಕಾರಿಯಾಗಿದ್ದು, ಇದನ್ನು ಮುಟ್ಟಿದರೆ ಥರ್ಡ್‌ ಡಿಗ್ರಿ ಪ್ರಮಾಣದ ಸುಟ್ಟ ಗಾಯಗಳಾಗುತ್ತವೆ ಹಾಗೂ ಕಣ್ಣು ಕುರುಡಾಗುತ್ತದೆ ಎಂದು ವರ್ಜೀನಿಯಾದ “ದ ಮ್ಯಾಸ್ಸಿ ಹಬೇನಿಯಂ’ ಕಾಲೇಜಿನ…

 • ಗಿಡಗಳಿಗೆ ನೀರೂಡುವಾಗ ಒಸರಿತು ಅನುಭವದ ಚಿಲುಮೆ

  ಜುಲೈ – ಆಗಸ್ಟ್‌ನಲ್ಲಿ  ಗಿಡಗಳನ್ನು ನೆಟ್ಟಾಯಿತು. ಈಗ ಅವುಗಳನ್ನು ಉಳಿಸುವ ಜವಾಬ್ದಾರಿಯಿದೆ. ಎರಡು ವರ್ಷ ಅವುಗಳನ್ನು ನೋಡಿಕೊಂಡು ನೀರುಣಿಸಿದರಾಯಿತು, ಮತ್ತೆ ಅವು ಜೀವಮಾನವಿಡೀ ನಮಗೆಲ್ಲ  ಉಸಿರು ನೀಡುತ್ತವೆ… ಜೂನ್‌ನಲ್ಲಿ ಅರಣ್ಯ ಇಲಾಖೆಯವರೋ ಇನ್ನಾರೋ ಗಿಡಗಳನ್ನು ನೆಡುತ್ತಾರೆ. ಹಾಗೆ ನೆಟ್ಟು…

 • ತಿಂಗಳಿಗೊಂದು ಸಸಿ ನೆಟ್ಟು ಪೋಷಿಸಿ: ಅನಂತ್‌

  ಬೆಂಗಳೂರು: ಪ್ರತಿಯೊಬ್ಬರು ತಿಂಗಳಿಗೆ ಕನಿಷ್ಠ ಒಂದು ಗಿಡ ನೆಟ್ಟು, ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದ್ದಾರೆ.   ಕಿಮ್ಸ್‌ ಕಾಲೇಜಿನ ಆವರಣದಲ್ಲಿ “ಹಸಿರು ಬೆಂಗಳೂರು’ ಧ್ಯೇಯದ ಅಡಿಯಲ್ಲಿ ಅದಮ್ಯ ಚೇತನ ಸಂಸ್ಥೆ ನಡೆಸಿದ 105ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ…

 • ಗಿಡ ಗೆಳೆತನ ಮೂಡಿಸಿದ ಧನಾತ್ಮಕ ಹೆಜ್ಜೆ

  ಗಿಡ ಗೆಳೆತನದ ಸಂತಸವನ್ನು ಹಂಚುವ ತಾಣ “ಸಮೃದ್ಧಿ’ಗೆ ಬೀಜಾಂಕುರವಾಗಿ ಇಪ್ಪ ತ್ತೈದು ವರ್ಷ ಸಂದಿದೆ. ಕಳೆದ ಕಾಲು ಶತಮಾನದಲ್ಲಿ “ಸಮೃದ್ಧಿ’ಯ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಗಿಡ ಗೆಳೆತನ ಬೆಳೆದಿದೆ. ಅಪೂರ್ವ ತಳಿಗಳ ವಿನಿಮಯ ಆಗಿದೆ. ಜ್ಞಾನದ ಹಂಚಿಕೆಯಾಗಿದೆ.  ಸದ್ದು…

 • ಪ್ರೇಮ್‌ ಸಸಿ ಹಂಚಲು ಕಾರಣ ಯಾರು ಗೊತ್ತಾ?

  ನಿರ್ದೇಶಕ ಪ್ರೇಮ್‌ ಈ ಬಾರಿ ದೀಪಾವಳಿಯನ್ನು ಸಸಿ ಹಂಚುವ ಮೂಲಕ ಆಚರಿಸಿಕೊಂಡಿದ್ದಾರೆ. ಶಿವರಾಜಕುಮಾರ್‌ ಹಾಗೂ “ದಿ ವಿಲನ್‌’ ತಂಡದೊಂದಿಗೆ ಸೇರಿ ಸಸಿ ಹಂಚಿ ಸಂಭ್ರಮಿಸಿದ್ದರು. ಅಷ್ಟಕ್ಕೂ ಪ್ರೇಮ್‌ ಈ ಬಾರಿ ಸಸಿ ಹಂಚಲು ಕಾರಣವೇನು ಎಂದರೆ ಮಗ ಸೂರ್ಯ…

 • 1,000 ಗಿಡ ನೆಡುವ ಇರಾದೆ ಈತನಿಗೆ…

  ಉಡುಪಿ: ಗಿಡಮರಗಳ ನಾಶದಿಂದ ಪರಿಸರ ಅಸಮ ತೋಲನಗೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಗಿಡ ನೆಡುವವರು ಎಷ್ಟು ಮಂದಿ? ತಮ್ಮದೇ ಜಾಗದಲ್ಲಿ ನೆಡುವವರಿಲ್ಲದಿರುವಾಗ, ಗಿಡ ನೆಡುವುದು ಕೇವಲ ಪ್ರಚಾರಕ್ಕಾಗಿ ಎಂಬ ಈ ಕಾಲದಲ್ಲಿ ಈ ಪೋರ ರಸ್ತೆ…

ಹೊಸ ಸೇರ್ಪಡೆ