Plastic

 • ಪ್ಲಾಸ್ಟಿಕ್‌ ಬಳಸಿದ್ರೆ ಕಠಿಣ ಕ್ರಮ

  ಹೊಸಪೇಟೆ: ವಿಶ್ವಪ್ರಸಿದ್ಧ ಹಂಪಿ ಪರಿಸರ ಹಾಗೂ ಸ್ಮಾರಕಗಳ ರಕ್ಷಣೆಗೆ ಸಂಕಲ್ಪಮಾಡಿರುವ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹಂಪಿ ಪ್ರದೇಶದಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಮುಂದಾಗಿದೆ. ಹಂಪಿ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆ ಮಾಡುವ ಅಂಗಡಿ-ಮುಂಗಟ್ಟುಗಳ ವ್ಯಾಪಾರಸ್ಥರು…

 • ಪ್ಲಾಸ್ಟಿಕ್‌ ನಿಷೇಧ: ದಾಳಿಗೆ ಸೀಮಿತವೇ?

  ಕಲಬುರಗಿ: ಮಹಾನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ ಮಾಸಾಂತ್ಯದಲ್ಲಿ ನಡೆಸಲಾದ ದಾಳಿ ಹಾಗೂ ಬಳಕೆ ಮಾಡದಿರುವ ಕುರಿತು ನೀಡಲಾದ ಎಚ್ಚರಿಕೆ ಎರಡು ದಿನಗಳ ಕಾಲಕ್ಕೆ ಮಾತ್ರ ಸಿಮೀತವಾಯಿತೇ? ಹೀಗೊಂದು ಅನುಮಾನ ಹಾಗೂ ಪ್ರಶ್ನೆ ಮಹಾನಗರದಲ್ಲಿಂದು…

 • ಹಸುವಿನ ಹೊಟ್ಟೆಯಲ್ಲಿತ್ತು12 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯ!

  ತೀರ್ಥಹಳ್ಳಿ: ಅನಾರೋಗ್ಯಕ್ಕೆ ಈಡಾಗಿದ್ದ ಹಸುವಿನ ಹೊಟ್ಟೆ ಒಳಗಿದ್ದ ಅಂದಾಜು 12ಕೆಜಿಯಷ್ಟು ಅಷ್ಟು ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಹೊರತೆಗೆದ ಪಶುವೈದ್ಯ ಡಾ| ಯುವರಾಜ್‌ ಹೆಗ್ಡೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಪಟ್ಟಣದ ಗಾಂಧಿನಗರ ನಿವಾಸಿ ಸೀತಾರಾಮ್‌ ಅವರಿಗೆ ಸೇರಿದ ಹಸು ಕಳೆದ…

 • ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸಲು ಹಳ್ಳಿ ಸಲಹೆ

  ವಿಜಯಪುರ: ಪ್ರಸ್ತುತ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಇತರ ಪರಿಸರ ಸ್ನೇಹಿ ಮಾರ್ಗಸೂಚಿ ಅನುಸರಿಸುವುದು ಅನಿವಾರ್ಯವಾಗಿದೆ ಶಿವರಾಜ್‌ ಹಳ್ಳಿ ಅಭಿಪ್ರಾಯಪಟ್ಟರು. ಮಹಾರಾಷ್ಟ್ರದ ಗಡಿ ಭಾಗವಾದ ಗಡಿನಾಡು ಕನ್ನಡ ಗ್ರಾಮವಾದ ಜತ್ತ ತಾಲೂಕಿನ ಉಮದಿ ಪಟ್ಟಣದಲ್ಲಿ ಸರ್ವೋದಯ…

 • ಝೀರೋ ಮತ್ತು ಹೀರೋಯಿನ್‌

  ಟೂರ್‌ ಮಾಡುವಾಗ ನಿಮ್ಮ ಬ್ಯಾಗ್‌ನಲ್ಲಿ ಏನೇನಿರುತ್ತದೆ? ಬಸ್ಸು- ರೈಲಿನಲ್ಲಿ ತಿನ್ನಲು ಒಂದಷ್ಟು ಕುರುಕಲು ತಿಂಡಿಗಳ ಪ್ಯಾಕೆಟ್‌, ಮಿನರಲ್‌ ವಾಟರ್‌ ಬಾಟಲಿ, ಚಾರ್ಜರ್‌, ಪುಸ್ತಕ… ಇತ್ಯಾದಿ. ಆದರೆ, ಸ್ಟೀಲ್‌ ತಟ್ಟೆ, ಲೋಟ, ಚಮಚ, ತಾಜಾ ಹಣ್ಣು, ಕಾಳು, ಒಟ್ಟಿನಲ್ಲಿ ಹೇಳಬೇಕೆಂದರೆ…

 • ಶಾಂತಸಾಗರದ ಪ್ಲಾಸ್ಟಿಕ್‌ ಹೆಕ್ಕಲಿದೆ ತೇಲುವ ಪೊರಕೆ

  1,50,000 ಪೌಂಡ್‌ ವರ್ಷದಲ್ಲಿ ಪ್ಲಾಸ್ಟಿಕ್‌ ಹೆಕ್ಕಿ ತೆಗೆಯುವ ಗುರಿ 144 ಕೋಟಿ ರೂ ತಗುಲಬಹುದಾದ ವೆಚ್ಚ 1.8 ಲಕ್ಷ ಕೋಟಿ ಶಾಂತಸಾಗರದಲ್ಲಿ ಇರುವ ಅಂದಾಜು ಪ್ಲಾಸ್ಟಿಕ್‌ ತ್ಯಾಜ್ಯ 2,000 ಅಡಿ ಪೊರಕೆಯ ಉದ್ದ ಲಂಡನ್‌: ಜೀವನಾನುಕೂಲಕ್ಕಾಗಿ ಬಂದಿದ್ದ ಪ್ಲಾಸ್ಟಿಕ್‌…

 • ನಗರ ಸೌಂದರ್ಯ ವೃದ್ಧಿಸುವ ಪ್ಲಾಸ್ಟಿಕ್ 

  ಪ್ಲಾಸ್ಟಿಕ್‌ ಬಳಕೆ ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿದ್ದರೂ ಒಂದಲ್ಲ ಒಂದು ರೂಪದಲ್ಲಿ ಪ್ಲಾಸ್ಟಿಕ್‌ ಮನೆ ಸೇರುತ್ತವೆ. ಮನೆ ಸೇರಿದ್ದು ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ. ಒಟ್ಟಿನಲ್ಲಿ ಪ್ಲಾಸ್ಟಿಕ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಪ್ಲಾಸ್ಟಿಕ್‌ ಅನ್ನು ನಾವು ನೆಚ್ಚಿಕೊಂಡಿದ್ದೇವೆ. ಎಲ್ಲೋ ಕೆಲವು ಕಡೆಗಳಲ್ಲಿ…

 • ಮತ್ತೆ ಪ್ಲಾಸ್ಟಿಕ್‌ ಧ್ವಜಗಳ ಹಾರಾಟ

  ಬೆಂಗಳೂರು: ಪ್ಲಾಸ್ಟಿಕ್‌ ಧ್ವಜಗಳಿಗೆ ದೇಶಾದ್ಯಂತ ನಿಷೇಧ ಹೇರಿ ವರ್ಷಗಳೇ ಕಳೆದಿವೆ. ಇದರ ಜತೆಗೆ ರಾಜ್ಯದಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಮೇಲೆ ನಿರ್ಬಂಧವೂ ಜಾರಿಯಲ್ಲಿದೆ. ಇಷ್ಟಾಗ್ಯೂ, ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಪ್ಲಾಸ್ಟಿಕ್‌ ಧ್ವಜಗಳ ಹಾವಳಿ ಮತ್ತೆ ವಕ್ಕರಿಸತೊಡಗಿದೆ. ನಗರದ ಬಹುತೇಕ ಮಾರುಕಟ್ಟೆ,…

 • ಬೃಹದಾಕಾರದ ಬಟ್ಟೆ ಬ್ಯಾಗ್‌

  ಬಟ್ಟೆ ಬ್ಯಾಗ್‌ ಅಂದಕೂಡಲೇ, ಅಂಗೈ ಅಗಲದ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾದ ಚೀಲದ ಕಲ್ಪನೆ ಮೂಡುತ್ತದೆ ಅಲ್ಲವೇ? ಆದರೆ, ಇಲ್ಲೊಂದು ಬಟ್ಟೆ ಬ್ಯಾಗ್‌ ಇದೆ. ಅದರ ಉದ್ದ, ಅಗಲವನ್ನು ಊಹಿಸಲೂ ನಿಮ್ಮಿಂದ ಸಾಧ್ಯವಿಲ್ಲ. ಯಾಕಂದ್ರೆ, ಇದು ತುಂಬಾ ಅಂದರೆ…

 • ಇನ್ನು ಮುಂದೆ ಶಬರಿಮಲೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ

  ಕೊಚ್ಚಿ: ದಕ್ಷಿಣ ಭಾರತದ ಪ್ರಸಿದ್ಧ ಅಯ್ಯಪ್ಪ ದೇವಾಲಯವಿರುವ ಶಬರಿಮಲೆ ಪ್ರದೇಶದಲ್ಲಿ ಪ್ಲಾಸ್ಟಿಕ್‌ಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕೇರಳ ಹೈಕೋರ್ಟ್‌ ಸೋಮವಾರ ಈ ಆದೇಶ ನೀಡಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ನಿರ್ದೇಶನ ನೀಡಿದೆ. 2 ವರ್ಷಗಳ ಹಿಂದಷ್ಟೇ ಶಬರಿಮಲೆಯಲ್ಲಿ ನೀರಿನ…

 • ನಿಷೇಧದ ನಡುವೆಯೇ ಪ್ಲಾಸ್ಟಿಕ್‌ ವ್ಯವಹಾರ ರಾಜಾರೋಷ

  ಆಯ್ದ ಪ್ಲಾಸ್ಟಿಕ್‌ ಉತ್ಪನ್ನಗಳ ನಿಷೇಧದಿಂದ ರಾಜ್ಯದಲ್ಲಿ ಉತ್ಪಾದನೆ ಸ್ಥಗಿತಗೊಂಡು ಬಳಕೆ ಪ್ರಮಾಣದಲ್ಲೂ ಇಳಿಕೆಯಾಗಿದೆ. ಆದರೆ ಹೊರ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಪ್ಲಾಸ್ಟಿಕ್‌ ಕೈಚೀಲ ಪೂರೈಕೆಯಾಗುತ್ತಿದ್ದು, ಮಾಲಿನ್ಯ ಮುಂದುವರಿದಿದೆ. ಸೂಕ್ತ ಮೇಲ್ವಿಚಾರಣೆ ಇಲ್ಲದೇ ಅಕ್ರಮವಾಗಿ ಪ್ಲಾಸ್ಟಿಕ್‌ ಪೂರೈಕೆಯಾಗುತ್ತಿರುವುದು ರಾಜ್ಯದಲ್ಲಿ ನಿಷೇಧಿತ…

 • ಪ್ಲಾಸ್ಟಿಕ್‌ ಬಾಟಲಿ ನಿಷೇಧಕ್ಕೆ ಆದೇಶ

  ಬೆಂಗಳೂರು: ರಾಜ್ಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಧೀನಕ್ಕೆ ಬರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲ್‌ಗ‌ಳನ್ನು ಬಳಸದಂತೆ ನಿರ್ದೇಶನಾಲಯ ಆದೇಶಿದೆ. ರಾಜ್ಯದಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ಉಂಟಾಗುತ್ತಿರುವ ಸಮಸ್ಯೆ ತಡೆಯುವ ದೃಷ್ಟಿಯಿಂದ ಪ್ಲಾಸ್ಟಿಕ್‌ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ ಚಮಚ,…

 • ಪ್ರಕೃತಿ ವಿಕೋಪಗಳಿಗೆ ಪರಿಸರ ನಾಶ ಕಾರಣ

  ಬಸವಕಲ್ಯಾಣ: ಆಧುನಿಕತೆ ಹೆಸರಿನಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಪರಿಸರ ನಾಶವೇ ಪ್ರಕೃತಿ ವಿಕೋಪಗಳಿಗೆ ಮೂಲ ಕಾರಣ ಎಂದು ಖೇರ್ಡಾದ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ವಿಶ್ವನಾಥ ಮರಿದೇವರು ಹೇಳಿದರು. ಖೇರ್ಡಾ ಗ್ರಾಮದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಪ್ರಾದೇಶಿಕ ವಲಯ ಅರಣ್ಯ…

 • ಕಾಯಿಲೆಗೆ ಯೋಗವೇ ರಾಮಬಾಣ

  ಬೀದರ: ಜಾಗತಿಕ ಭೀಕರ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ ಎಂಬುದನ್ನು ಜಗತ್ತಿನ 200ಕ್ಕೂ ಅಧಿಕ ದೇಶಗಳು ಒಪ್ಪಿಕೊಂಡಿರುವುದು ಅಭಿಮಾನದ ಸಂಗತಿ ಎಂದು ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಹೇಳಿದರು. ನಗರದ ಜನವಾಡಾ ರಸ್ತೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಭಾರತ ಸರಕಾರದ…

 • ಪ್ಲಾಸ್ಟಿಕ್‌ ನಿಷೇಧ ಆದೇಶ ಜಾರಿಗೆ ತನ್ನಿ

  ಬೀದರ: ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧ ಆದೇಶದ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಸ್ರೆನ್ಸ್‌ ಮೂಲಕ ತಾಲೂಕಿನ ಅಧಿಕಾರಿಗಳ ಜೊತೆ ಮಾತನಾಡಿದ ಅವರು, ಜೂನ್‌ 19ರಂದು ಅಂತಿಮ ಗಡುವು…

 • ಶುರುವಾಯ್ತು ಮುಂಗಾರು ಮಳೆ…

  ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಿಂದಲೇ ಸುರಿಯುತ್ತಿರುವ ಮುಂಗಾರು ಆಗಮನದ ಸೋನೆ ಮಳೆ ಭೀಕರ ಬರ ಹಾಗೂ ಬಿಸಿಲಿನಿಂದ ಕಂಗೆಟ್ಟಿರುವ ಇಳೆಯನ್ನು ತಂಪಾಗಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗುರುವಾರ ರಾತ್ರಿಯೇ ಮೃಗಶಿರ ಮಳೆಯ ಆಗಮನ ವಾಸನೆ ಎಂಬಂತೆ…

 • ಪ್ಲಾಸ್ಟಿಕ್‌ ಮೇಲಿನ ತೆರಿಗೆ ಶೇ.4ರಿಂದ 5ಕ್ಕೆ ಹೆಚ್ಚಳ

  ಬೆಂಗಳೂರು: ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಮೇಲಿನ ತೆರಿಗೆಯನ್ನು ಶೇ.4ರಿಂದ 5ಕ್ಕೆ ಹೆಚ್ಚಳ ಮಾಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅರಣ್ಯ, ಜೀವಿ ಪರಿಸ್ಥಿತಿ…

 • ಪ್ಲಾಸ್ಟಿಕ್‌, ಪಾಲಿಥಿನ್‌ ಬಳಕೆ ಕೈಬಿಡಿ

  ಹೊಸದಿಲ್ಲಿ: ದೇಶದ ಜನರು ಪ್ಲಾಸ್ಟಿಕ್‌ ಮತ್ತು ಪಾಲಿಥಿನ್‌ ಬಳಕೆಯನ್ನು ಕೈಬಿಡಬೇಕು ಎಂದು  ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ರವಿವಾರ 44ನೇ ಆವೃತ್ತಿಯ “ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, ಅದರಿಂದಾಗಿ ಪರಿಸರ, ಜೀವ ವೈವಿಧ್ಯ ಮತ್ತು ಆರೋಗ್ಯಕ್ಕೆ…

 • ಪ್ಲಾಸ್ಟಿಕ್‌ ಭೂತಕ್ಕೆ ರಾಮಬಾಣ

  ಹ್ಯಾಂಪ್‌ಶೈರ್‌: ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂಬಂತಾಗಿರುವ ಪ್ಲಾಸ್ಟಿಕ್‌, ಈಗ  ಪರಿಸರ ವಿಜ್ಞಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಪ್ಲಾಸ್ಟಿಕ್‌ ಅನ್ನು ತಿಂದು ಮುಗಿಸುವ  ಹೊಸ ಕಿಣ್ವಗಳನ್ನು ಇಂಗ್ಲೆಂಡ್‌ನ‌ ಹ್ಯಾಂಪ್‌ಶೈರ್‌ ಜಿಲ್ಲೆಯ ಪೋರ್ಟ್ಸ್ಮೌತ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೃಷ್ಟಿಸಿದ್ದು, ಪರಿಸರ ಸ್ವಾಸ್ಥ್ಯ ವಿಚಾರದಲ್ಲಿ…

 • ಸುಳ್ಯ: ಅನುಷ್ಠಾನ ಹಾದಿಯಲ್ಲಿ ವಿಳಂಬ!

  ಸುಳ್ಯ: ತ್ಯಾಜ್ಯ ಮುಕ್ತ ಸುಳ್ಯ ಇದು ನ.ಪಂ. ಎರಡು ವರ್ಷದ ಹಿಂದಿನ ಘೋಷಣೆ. ಆದರೆ ಯೋಚನೆ ಸಮರ್ಪಕ ವಾಗಿ ಅನುಷ್ಠಾನಕ್ಕೆ ಬಂದಿಲ್ಲ ಅನ್ನುತ್ತಿದೆ ಇಲ್ಲಿನ ಸ್ಥಿತಿ. ಕರಗದ ಪ್ಲಾಸ್ಟಿಕ್‌ನಿಂದ ಭೂಮಿಗೆ, ಜೀವ ಸಂಕುಲಕ್ಕೆ ಅಪಾಯ ಎಂಬ ಸತ್ಯ ಗೊತ್ತಿದ್ದರೂ,…

ಹೊಸ ಸೇರ್ಪಡೆ