PMO

 • ತುರ್ತು ಸಭೆ ನಡೆಸಿ ಜೆಟ್‌ ಏರ್‌ ಸಮಸ್ಯೆ ಚರ್ಚಿಸಿದ ಪಿಎಂಒ

  ಹೊಸದಿಲ್ಲಿ: ನಷ್ಟದ ಸುಳಿಗೆ ಸಿಲುಕಿರುವ ಜೆಟ್‌ ಏರ್‌ವೇಸ್‌ 50ಕ್ಕೂ ಕಡಿಮೆ ಹಾರಾಟ ನಡೆಸುತ್ತಿದ್ದು, ಕೇವಲ 11 ವಿಮಾನ ಹಾರಾಡುತ್ತಿವೆ. ಸೋಮವಾರ ದ ವರೆಗೆ ಅಂತಾರಾಷ್ಟ್ರೀಯ ಹಾರಾಟ ಸ್ಥಗಿತ ಗೊಳಿ ಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರಧಾನಿ ಸಚಿವಾಲಯ ಶುಕ್ರವಾರ ಸಂಜೆ ತುರ್ತು…

 • ಭ್ರಷ್ಟಾಚಾರ ಆರೋಪ ವಿವರ ಹಂಚಿಕೊಳ್ಳಲಾಗದು: ಪಿಎಂಓ ಸ್ಪಷ್ಟನೆ

  ಹೊಸದಿಲ್ಲಿ: ಕೆಲವು ಕೇಂದ್ರ ಸಚಿವರ ವಿರುದ್ಧ ಬಂದಿರುವ ಭ್ರಷ್ಟಾಚಾರದ ಆರೋಪಗಳ ವಿವರಗಳನ್ನು ಹಂಚಿಕೊಳ್ಳುವುದಕ್ಕೆ ಪ್ರಧಾನಿ ಕಾರ್ಯಾಲಯ ನಿರಾಕರಿಸಿದೆ.  ಇಂತಹ ವಿವರಗಳು ವಸ್ತು-ವ್ಯಕ್ತಿ ಕೇಂದ್ರಿತವಾಗಿದ್ದು ಅವುಗಳ ನಿರ್ವಹಣೆ ಸಂಕೀರ್ಣದ್ದಾಗಿರುತ್ತದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಸಿಬಿಐ ಹಿರಿಯ ಅಧಿಕಾರಿಯೋರ್ವರು ಕೇಂದ್ರ…

 • ಜೆಟ್‌ ಏರ್‌ ವೇಸ್‌ಗೆ ಮರು ಜೀವ: ಪಿಎಂಓನಿಂದ ಟಾಟಾ ಮನ ಒಲಿಕೆ

  ಹೊಸದಿಲ್ಲಿ : ತೀವ್ರ ಸಾಲದ ಹೊರೆಯಿಂದ ನಲುಗುತ್ತಿರುವ ಜೆಟ್‌ ಏರ್‌ ವೇಸ್‌ ವಿಮಾನಯಾನ ಸಂಸ್ಥೆಗೆ ಮರು ಜೀವ ನೀಡುವ  ದಿಶೆಯಲ್ಲಿ ಪ್ರಧಾನಿ ಕಾರ್ಯಾಲಯ ಟಾಟಾ ಸನ್ಸ್‌ ಲಿಮಿಟೆಡ್‌ ಕಂಪೆನಿಯ ಮನ ಒಲಿಕೆ ಮಾಡುತ್ತಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.  ಭಾರತೀಯ…

 • ಕೇಂದ್ರದ ಎಲ್ಲ ನಿರ್ಧಾರ ಪ್ರಧಾನಿ ಕಾರ್ಯಾಲಯದ್ದು: ಸಿನ್ಹಾ, ಶೌರಿ

  ಮುಂಬಯಿ : ‘ಫ್ರಾನ್ಸ್‌ ಜತೆಗಿನ ರಾಫೇಲ್‌ ಫೈಟರ್‌ ಜೆಟ್‌ ವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಭಾರೀ ಕ್ರಿಮಿನಲ್‌ ದುರ್ವರ್ತನೆಯನ್ನು ತೋರಿದೆ’ ಎಂದು ಆಪಾದಿಸಿದ ಎರಡು ದಿನಗಳ ತರುವಾಯ ಮಾಜಿ ಕೇಂದ್ರ ಸಚಿವರಾದ ಯಶ್ವಂತ್‌ ಸಿನ್ಹಾ  ಮತ್ತು ಅರುಣ್‌ ಶೌರಿ…

 • ಪಿಎಂಒಗೆ ಗಾಳಿ ಶುದ್ಧೀಕರಣ ಯಂತ್ರ 

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ಕೇಂದ್ರ ಸರಕಾರ ಪ್ರಮುಖ ಕಚೇರಿಗಳಿಗಾಗಿ 100 ಏರ್‌ ಪ್ಯೂರಿಫೈಯರ್‌ (ಗಾಳಿ ಶುದ್ಧೀಕರಣ ಯಂತ್ರ)ಗಳನ್ನು ಖರೀದಿಸಲಾಗಿದೆ. ಸರಕಾರದ ಮಾಹಿತಿಯ ಪ್ರಕಾರ, ಒಟ್ಟು 140…

 • ಬ್ಯಾಂಕ್‌ ವ್ಯವಹಾರ ಬಹಿರಂಗ: ಪಿಎಂಒ ಬಳಿ ಮಾಹಿತಿ ಇಲ್ಲ

  ಹೊಸದಿಲ್ಲಿ: ಅಪನಗದೀಕರಣ ಬಳಿಕ ಬಿಜೆಪಿ ಸಂಸದರು, ಶಾಸಕರಿಗೆ ಬ್ಯಾಂಕ್‌ ವಹಿವಾಟಿನ ಮಾಹಿತಿ ಬಹಿರಂಗ ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದೇನೋ ಹೌದು. ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದೂ ಹೌದು.  ಆದರೆ ಆ ಕುರಿತಂತೆ ಯಾವುದೇ ಅಧಿಕೃತ…

ಹೊಸ ಸೇರ್ಪಡೆ