Poll 2019

 • Exit Poll: ಕರ್ನಾಟಕದಲ್ಲಿ ‘ಮೈತ್ರಿ’ಗೆ ಮುಖಭಂಗ ;; ಬಿಜೆಪಿ ಕಿಂಗ್

  ಬೆಂಗಳೂರು: ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಇಂದು ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಇವುಗಳಲ್ಲಿ ಬಹುತೇಕ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟವು ಸರಕಾರ ರಚಿಸುವುದು ಖಚಿತವಾಗಿದೆ. ಇನ್ನು…

 • ಮತದಾನೋತ್ತರ ಸಮೀಕ್ಷೆಗಳಲ್ಲಿ ‘ಮತ್ತೆ ಮೋದಿ ಸರ್ಕಾರ್’

  ನವದೆಹಲಿ: ದೇಶದೆಲ್ಲೆಡೆ ಏಳನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಿದೆ. ಇದರ ಬೆನ್ನಲ್ಲೇ ವಿವಿಧ ಖಾಸಗಿ ಸುದ್ದಿವಾಹಿನಿಗಳು ಮತ್ತು ಖಾಸಗಿ ಸಮೀಕ್ಷಾ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷಾ ವರದಿಗಳು ಬಹಿರಂಗವಾಗಿದೆ. ಸರಿಸುಮಾರು ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಭಾರತೀಯ ಜನತಾ…

 • ನಿಮ್ಮ ‘ದಾದಾ ಗಿರಿ’ ಇಲ್ಲಿ ನಡೆಯುವುದಿಲ್ಲ!

  ಲಕ್ನೋ: ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಕೆಂದ್ರ ಸಚಿವೆಯೂ ಆಗಿರುವ ಮನೇಕಾ ಗಾಂಧಿ ಅವರು ತಮ್ಮ ಎದುರಾಳಿ ಮಹಾಘಟಬಂಧನ ಕೂಟದ ಅಭ್ಯರ್ಥಿಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ. ಮಹಾಘಟಬಂಧನ್ ಮೈತ್ರಿ…

 • ಪಶ್ಚಿಮ ಬಂಗಾಲದಲ್ಲಿ ಬಿಜೆಪಿ, ತೃಣಮೂಲ ಕಾರ್ಯಕರ್ತರ ಮೃತದೇಹ ಪತ್ತೆ

  ಕೊಲ್ಕೊತ್ತಾ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ನಡೆಯುತ್ತಿರುವ ಒಟ್ಟು 59 ಕ್ಷೇತ್ರಗಳಲ್ಲಿ ಪಶ್ಚಿಮಬಂಗಾಲದ 8 ಕ್ಷೇತ್ರಗಳೂ ಸೇರಿವೆ. ಇವುಗಳಲ್ಲಿ ಝಾರ್ ಗ್ರಾಮ್ ಮತ್ತು ಮೇದಿನೀಪುರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ದಿನಕ್ಕೂ ಮೊದಲು ಅಂದರೆ ಶನಿವಾರದಂದು ಭಾರತೀಯ ಜನತಾ…

 • ಲೋಕ ಸಮರ-19 LIVE Updates: ಘರ್ಷಣೆ, ಗೊಂದಲದ ನಡುವೆ ಚೇತೋಹಾರಿ ಮತದಾನ

  ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಪ್ರಾರಂಭಗೊಂಡಿದೆ. ಈ ಹಂತದಲ್ಲಿ ಒಟ್ಟು 07 ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಧ್ಯಾಹ್ನ 02 ಗಂಟೆಯವರೆಗೆ ಒಟ್ಟಾರೆಯಾಗಿ 39.74% ಮತದಾನವಾಗಿದೆ. ಬಿಹಾರದಲ್ಲಿ 35.22%, ಹರ್ಯಾಣದಲ್ಲಿ 39.16%,…

 • ಕೇಂದ್ರ ಸಚಿವೆಯಾಗಲಿದ್ದಾರಂತೆ ಸುಮಲತಾ: ಯಾರ ಭವಿಷ್ಯ ಗೊತ್ತೇ ಇದು?

  ಬೀದರ್‌: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದರೂ ಸೋಲು, ಗೆಲುವಿನ ಲೆಕ್ಕಾಚಾರ, ಚರ್ಚೆಗಳಿಗೇನೂ ಬರವಿಲ್ಲ. ದೇಶದಲ್ಲಿ ಐದನೇ ಹಂತದ ಮತದಾನ ಆಗುತ್ತಿದೆ. ಒಟ್ಟಾರೆ ಫ‌ಲಿತಾಂಶ ಪ್ರಕಟವಾಗಲು ಇನ್ನೂ 17 ದಿನಗಳು ಬಾಕಿ ಇವೆ. ಈ ನಡುವೆ ರಾಜ್ಯದಲ್ಲಿ ಪ್ರಮುಖ…

 • Live Updates-ಲೋಕ ಸಮರ-19: ಪ.ಬಂಗಾಲದಲ್ಲಿ ಟೆನ್ಷನ್‌; ಕಾಶ್ಮೀರದಲ್ಲಿ ಗ್ರೆನೇಡ್‌ ಅಟ್ಯಾಕ್‌

  ನವದೆಹಲಿ: ದೇಶದಲ್ಲಿ ಒಟ್ಟು ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಐದನೇ ಹಂತದ ಮತದಾನ ಇಂದು ಮುಂಜಾನೆ ಏಳು ಗಂಟೆಯಿಂದ ಪ್ರಾರಂಭಗೊಂಡಿದೆ. ಈ ಹಂತದ ಮತದಾನದ ವಿಶೇಷವೆಂದರೆ ಎಲ್ಲಾ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೆ ಮತದಾನ…

 • ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ನಾಳೆ ನಿರ್ಧಾರ

  ನವದೆಹಲಿ: ನಾಳೆ ಐದನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಒಟ್ಟು 51 ಕ್ಷೇತ್ರಗಳ ಮತದಾರರು ತಮ್ಮ ಸಂಸದರನ್ನು ಆಯ್ಕೆ ಮಾಡಲಿದ್ದಾರೆ. ಈ ಹಂತದ ಮತದಾನದ ವಿಶೇಷವೆಂದರೆ ಎಲ್ಲಾ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೆ ಮತದಾನ…

 • LIVE Updates: ಲೋಕ ಸಮರ-19: ಪ.ಬಂಗಾಲದಲ್ಲಿ 66% ; ದೇಶದಲ್ಲಿ ಒಟ್ಟಾರೆ 49.53% ಮತದಾನ

  ನವದೆಹಲಿ: ಲೋಕಸಭಾ ಮಹಾಸಮರದ ನಾಲ್ಕನೇ ಹಂತದ ಮತದಾನ ಸೋಮವಾರದಂದು ದೇಶದ ವಿವಿಧ ರಾಜ್ಯಗಳಲ್ಲಿ ಬಿರುಸಿನಿಂದ ನಡೆಯುತ್ತಿದೆ. ಜಮ್ಮು ಕಾಶ್ಮೀರದ ಅನಂತನಾಗ್‌ ಕ್ಷೇತ್ರವೂ ಸೇರಿದಂತೆ ದೇಶದೆಲ್ಲೆಡೆ ಒಟ್ಟು ಎಂಟು ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗಾಗಿ ಈ ಹಂತದಲ್ಲಿ ಮತದಾನ ನಡೆಯುತ್ತಿದೆ….

 • ನಾಮಪತ್ರ ಹಿಂತೆಗತಕ್ಕೆ ಪ್ರಗ್ಯಾಠಾಕೂರ್‌ ಮನ ಒಲಿಸಿದ ಪ್ರಗ್ಯಾ ಠಾಕೂರ್‌!

  ಭೋಪಾಲ್‌ : ಚುನಾವಣಾ ಸಮಯಗಳಲ್ಲಿ ರಾಜಕೀಯ ನಾಯಕರ ಹೆಸರನ್ನೇ ಹೊಂದಿರುವ ಕೆಲವೊಂದು ಜನರಿಗೆ ಸಖತ್‌ ಬೇಡಿಕೆ ಬರುತ್ತದೆ. ಅದರಲ್ಲೂ ಒಂದು ಕ್ಷೇತ್ರ ಹೈ ಪ್ರೊಫೈಲ್‌ ಆಗಿ ಬದಲಾದರಂತೂ ಇಂತವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಮೊನ್ನೆ ತಾನೆ ಮುಕ್ತಾಯಗೊಂಡ ನಮ್ಮ ರಾಜ್ಯದ…

 • ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ

  ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಬಿಹಾರದ ಪಾಟ್ನಾಗೆ ಸಾಗುತ್ತಿದ್ದ ಈ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣದಿಂದ ವಿಮಾನ ಮತ್ತೆ ನವದೆಹಲಿಗೆ ಮರಳಿದೆ. ಈ ಘಟನೆಯಿಂದಾಗಿ ರಾಹುಲ್‌ ಗಾಂಧಿ…

 • ಮೋದಿ ನಾಮಪತ್ರಕ್ಕೆ ‘ರಿಯಲ್ ಚೌಕಿದಾರ್‌’ ಅನುಮೋದನೆ !

  ವಾರಣಾಸಿ: ‘ನಾನು ಪ್ರಧಾನಮಂತ್ರಿಯಲ್ಲ ನಿಮ್ಮ ಪ್ರಧಾನ ಸೇವಕ’ ಮತ್ತು ‘ನಾನು ಈ ದೇಶದ ಚೌಕಿದಾರ’ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ನಿಜವಾದ ಚೌಕಿದಾರರೊಬ್ಬರನ್ನು ತಮ್ಮ ನಾಮಪತ್ರಕ್ಕೆ…

 • ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿ

  ವಾರಣಾಸಿ: ಉತ್ತರ ಪ್ರದೇಶದ ದೇವಳಗಳ ನಗರಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸತ್ತಿಗೆ ಆಯ್ಕೆ ಬಯಸಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ವಾರಣಾಸಿಯಲ್ಲಿರುವ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಮೋದಿ…

 • ಉತ್ತರದಲ್ಲಿ ಇಂದು ನಾಮಪತ್ರ ಪರ್ವ

  ವಾರಣಾಸಿ: ನಿನ್ನೆಯಷ್ಟೇ ಕಾಲಭೈರವೇಶ್ವರನ ನಾಡಿನಲ್ಲಿ ಅಭೂತಪೂರ್ವ ರೋಡ್‌ ಶೋ ನಡೆಸುವ ಮೂಲಕ ಈ ಕ್ಷೇತ್ರದಿಂದ ಮತ್ತೂಮ್ಮೆ ಭರ್ಜರಿಯಾಗಿ ಗೆಲ್ಲುವ ನಿರೀಕ್ಷೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ. ಪ್ರಧಾನಿ ಮೋದಿ…

 • ವಾರಣಾಸಿಯಲ್ಲಿ ಇಂದು ಮೋದಿ ಮೇನಿಯಾ

  ವಾರಣಾಸಿ: ಉತ್ತರಪ್ರದೇಶದ ದೇವಳಗಳ ನಗರಿ ವಾರಣಾಸಿಯಿಂದ ಮರು ಆಯ್ಕೆ ಬಯಸಿ ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್‌ 26ನೇ ಶುಕ್ರವಾರದಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಗುರುವಾರದಂದು ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಇತರೇ ಪ್ರಮುಖ…

 • ಲೋಕಸಮರ ನಾಲ್ಕನೇ ಹಂತ: 928ರಲ್ಲಿ 210 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್‌ ಪ್ರಕರಣ

  ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇದೇ ತಿಂಗಳ 29ರಂದು ನಡೆಯಲಿದೆ. ನಾಲ್ಕನೇ ಹಂತದ ಚುನಾವಣೆಯಲ್ಲಿ 928 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಅವರಲ್ಲಿ 210 ಅಭ್ಯರ್ಥಿಗಳ ಮೇಲೆ ವಿವಿಧ ಕ್ರಿಮಿನಲ್‌ ಪ್ರಕರಣಗಳಿರುವುದು ‘ಪ್ರಜಾಸತ್ತಾತ್ಮಕ ಸುಧಾರಣಾ ಸಂಘ…

 • ಸಾಧ್ವಿ ಪ್ರಗ್ಯಾ ಸ್ಪರ್ಧೆಗೆ ತಡೆ ನೀಡುವ ಅಧಿಕಾರ ನಮಗಿಲ್ಲ : NIA ಕೋರ್ಟ್‌

  ಮುಂಬಯಿ : ಮಧ್ಯಪದ್ರದೇಶದ ಭೋಪಾಲ್‌ ನಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಮಾಲೆಗಾಂವ್‌ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್‌ ಅವರ ಸ್ಪರ್ಧೆಗೆ ತಡೆ ನೀಡಲು ಎನ್‌.ಐ.ಎ. ನ್ಯಾಯಾಲಯ ನಿರಾಕರಿಸಿದೆ. ಪ್ರಗ್ಯಾ ಸಿಂಗ್‌…

 • 2ನೇ ಹಂತ;14 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ; ಮತ್ತೆ ಸರ್ಕಾರ ಪತನದ ಗುಮ್ಮ!

  ಬೆಂಗಳೂರು/ಉತ್ತರಕರ್ನಾಟಕ:ರಾಜ್ಯದ 2ನೇ ಹಂತದಲ್ಲಿ ಮಂಗಳವಾರ 14 ಲೋಕಸಭಾ ಕ್ಷೇತ್ರಗಳಲ್ಲಿ ಸಣ್ಣ, ಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಸಂಜೆ 6ಗಂಟೆವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.61.29ರಷ್ಟು ಮತದಾನವಾಗಿದೆ. ಬೆಳಗ್ಗೆ 7ಗಂಟೆಯಿಂದ 14 ಲೋಕಸಭಾ ಕ್ಷೇತ್ರಗಳ…

 • 3ನೇ ಹಂತದ ಲೋಕಸಮರ; ಪ.ಬಂಗಾಳ, ಅಸ್ಸಾಂನಲ್ಲಿ ದಾಖಲೆ ಮತದಾನ

  ನವದೆಹಲಿ:ಕರ್ನಾಟಕ, ಸೇರಿದಂತೆ ದೇಶದ 15 ರಾಜ್ಯಗಳ 117 ಲೋಕಸಭಾ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮಂಗಳವಾರ ಮತದಾನ ನಡೆಯುತ್ತಿದೆ. ಸುಮಾರು 85ಲಕ್ಷಕ್ಕೂ ಅಧಿಕ ಮತದಾರರು ಮತಚಲಾಯಿಸಲಿದ್ದಾರೆ. ದೇಶದ ಮೂರನೇ ಹಂತದ ಲೋಕಸಮರದಲ್ಲಿ ಮತದಾರರು 1640 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 3ನೇ…

 • ಮತ ಸಂಭ್ರಮದ ಹೈಲೈಟ್ಸ್; ಮತ ಹಾಕಲು ಒಮಾನ್, ಭೂತಾನ್ ನಿಂದ ಆಗಮನ!

  ಬಾಗಲಕೋಟೆ: ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಬಿರುಸಿನಿಂದ ಮತದಾನ ನಡೆಯುತ್ತಿದೆ. ಏತನ್ಮಧ್ಯೆ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ ಚಲಾಯಿಸಲು ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಡೆಯಲು ಪ್ರಯತ್ನಿಸಿದ ಘಟನೆ ನಡೆದಿದೆ….

ಹೊಸ ಸೇರ್ಪಡೆ