Pollution

 • ಕಲುಷಿತ ನೀರು ಸೇವಿಸಿ 35 ಜನ ಅಸ್ವಸ್ಥ

  ಕುಷ್ಟಗಿ: ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಬೇಧಿ ಕಾಣಿಸಿಕೊಂಡಿದ್ದು, 35ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊರಡಕೇರಾ ಗ್ರಾಮದ ತಳವಗೇರಾ ರಸ್ತೆಯ ಹೊಸೂರು ಓಣಿಯಲ್ಲಿ ಕಳೆದ ವಾರದಿಂದ ಕೆಲವರಿಗೆ ವಾಂತಿ-ಬೇಧಿ…

 • ಕಲುಷಿತ ನೀರು ಪೂರೈಕೆ: ಕುಡಿವ ನೀರಿಗೆ ಪರದಾಟ

  ಕೊಟ್ಟೂರು: ಪಟ್ಟಣದಲ್ಲಿ ಪಟ್ಟಣ ಪಂಚಾಯತ್‌ ಕಳೆದ ನಾಲ್ಕೈದು ದಿನಗಳಿಂದ ನಾಗರಿಕರಿಗೆ ಪೂರೈಸುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದ್ದು, ಕುಡಿಯಲು ಆಗದೇ ಇತ್ತ ಬಿಡಲು ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ತುಂಗಭದ್ರಾ ಹಿನ್ನೀರು ಸರಬರಾಜು ಇದ್ದು, ಕೆಲ ಭಾಗದಲ್ಲಿ ಕೊಳವೆಬಾವಿ…

 • ಮಾಲಿನ್ಯ ತಡೆ ಬಗ್ಗೆ ಅರಿವು ಮೂಡಿಸಲು ಮುಂದಾಗಿ

  ದೇವನಹಳ್ಳಿ: ಮನುಷ್ಯರಿಗೆ ಅತಿ ಮುಖ್ಯವಾಗಿ ದಿನನಿತ್ಯ ನೀರು, ಆಹಾರ, ರಾಸಾಯನಿಕ ವಸ್ತು, ಬೆಳಕು ಅಗತ್ಯ. ಆದರೆ, ಇವುಗಳ ನಿಯಂತ್ರಣ ಸಾಧ್ಯವಾಗದ ಕಾರಣ ಮಾಲಿನ್ಯ ಹಾಳಾಗುತ್ತಿದೆ. ವಾಹನಗಳು ಹೆಚ್ಚಾದಂತೆ ಪರಿಸರ ಮಾಲಿನ್ಯ, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ…

 • ಮನುಕುಲದ  ಮುಂದಿನ ಮೂರು ಸವಾಲುಗಳು

  ಅನಿಲ್‌ ಅಗರ್‌ವಾಲ್‌ರವರ ಪ್ರತಿಪಾದನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅನಿಲ್‌ “ಯಾವ ದೇಶ ಹೆಚ್ಚು ಅನಿಲ ಹೊರಸೂಸುತ್ತದೆಯೋ ಅದು ನಿಗದಿತ ಮಟ್ಟದಲ್ಲಿ ಹೊರಸೂಸದಿರುವ ದೇಶಗಳಿಗೆ ಹೊರಸೂಸುವ ಬಾಡಿಗೆ ನೀಡಬೇಕು’ ಎಂದಿದ್ದರು. ಅನಿಲ್‌ ಕುಮಾರ್‌ ಅಗರ್‌ವಾಲ್‌ ಭಾರತದ ಒಬ್ಬ ಹೆಸರಾಂತ ಪರಿಸರ…

 • ಬೆಳ್ಳಂದೂರು ಕೆರೆಮತ್ತಷ್ಟು ಮಲಿನ

  ಬೆಂಗಳೂರು: ಬೆಳ್ಳಂದೂರು ಕೆರೆ ಉಳಿಸುವಂತೆ ಹತ್ತಾರು ಪ್ರತಿಭಟನೆಗಳು ನಡೆದಿದ್ದು, ಹಲವು ಬಾರಿ ಎನ್‌ಜಿಟಿಯೇ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳು ವಂತೆ ಸೂಚಿಸಿತ್ತು. ಅದಾಗಿಯೂ ಉದಾಸೀನತೆ ತೋರಿದ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಎನ್‌ಜಿಟಿ, ಭಾರೀ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ. ಬೆಳ್ಳಂದೂರು…

 • ನೇತ್ರಾವತಿ-ಕುಮಾರಧಾರಾ ಸಂಗಮ ಕ್ಷೇತ್ರ ಮಲಿನ

  ಉಪ್ಪಿನಂಗಡಿ: ಉಪ್ಪಿನಂಗಡಿ ಸಂಗಮ ಕ್ಷೇತ್ರ ಹೆಸರಿಗೆ ಮಾತ್ರ ಉಳಿದುಕೊಳ್ಳುವ ಅಪಾಯ ಒದಗಿದೆ. ಗಯಾಪದ ಕ್ಷೇತ್ರವೆಂದು ಪ್ರಸಿದ್ಧಿಯಾದ ಇಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಹರಿಯುತ್ತಿದ್ದು ಸಂಗಮ ಕ್ಷೇತ್ರವಾಗಿದ್ದು ಪಿಂಡ ಪ್ರದಾನ ಪಾವಿತ್ರ್ಯ ಹೊಂದಿದ್ದರೂ ಆಸುಪಾಸಿನ ಕೆಲ ಉದ್ಯಮಗಳು ಕೊಳಚೆ…

 • ಪ್ಲಾಸ್ಟಿಕ್‌ ನಿಷೇಧ: ದಾಳಿಗೆ ಸೀಮಿತವೇ?

  ಕಲಬುರಗಿ: ಮಹಾನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ ಮಾಸಾಂತ್ಯದಲ್ಲಿ ನಡೆಸಲಾದ ದಾಳಿ ಹಾಗೂ ಬಳಕೆ ಮಾಡದಿರುವ ಕುರಿತು ನೀಡಲಾದ ಎಚ್ಚರಿಕೆ ಎರಡು ದಿನಗಳ ಕಾಲಕ್ಕೆ ಮಾತ್ರ ಸಿಮೀತವಾಯಿತೇ? ಹೀಗೊಂದು ಅನುಮಾನ ಹಾಗೂ ಪ್ರಶ್ನೆ ಮಹಾನಗರದಲ್ಲಿಂದು…

 • ಹಳೆಯ ವಾಹನಗಳಿಗೆ ನಿಷೇಧ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮತ್ತೆ ಕಾಣಿಸಿಕೊಂಡಿದ್ದು, ದೆಹಲಿಯ ಜನರನ್ನು ಆತಂಕಕ್ಕೆ ನೂಕಿದೆ. ಈ ಹಿನ್ನೆಲೆಯಲ್ಲಿ, 15 ವರ್ಷಗಳಷ್ಟು ಹಳೆಯ ಪೆಟ್ರೋಲ್‌ ವಾಹನ ಮತ್ತು 10 ವರ್ಷಗಳಷ್ಟು ಹಳೆಯ ಡೀಸೆಲ್‌ ವಾಹನಗಳಿಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಿಷೇಧ ಹೇರಿ…

 • ಹೊರ ರಾಜ್ಯಗಳಿಂದ ಬರುವ ವಿಗ್ರಹಕ್ಕಿಲ್ಲ ತಡೆ

  ಬಳ್ಳಾರಿ: ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಪ್ರತಿಷ್ಠಾಪಿಸುವ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಹೊರ ರಾಜ್ಯಗಳಿಂದ ತಂದು ನಗರದಲ್ಲಿ ಮಾರಾಟ ಮಾಡಲಾಗುವ ಪರಿಸರ ವಿರೋಧಿ ಪಿಒಪಿ ಗಣೇಶ್‌ ವಿಗ್ರಹ…

 • ನಿಷೇಧದ ನಡುವೆಯೇ ಪ್ಲಾಸ್ಟಿಕ್‌ ವ್ಯವಹಾರ ರಾಜಾರೋಷ

  ಆಯ್ದ ಪ್ಲಾಸ್ಟಿಕ್‌ ಉತ್ಪನ್ನಗಳ ನಿಷೇಧದಿಂದ ರಾಜ್ಯದಲ್ಲಿ ಉತ್ಪಾದನೆ ಸ್ಥಗಿತಗೊಂಡು ಬಳಕೆ ಪ್ರಮಾಣದಲ್ಲೂ ಇಳಿಕೆಯಾಗಿದೆ. ಆದರೆ ಹೊರ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಪ್ಲಾಸ್ಟಿಕ್‌ ಕೈಚೀಲ ಪೂರೈಕೆಯಾಗುತ್ತಿದ್ದು, ಮಾಲಿನ್ಯ ಮುಂದುವರಿದಿದೆ. ಸೂಕ್ತ ಮೇಲ್ವಿಚಾರಣೆ ಇಲ್ಲದೇ ಅಕ್ರಮವಾಗಿ ಪ್ಲಾಸ್ಟಿಕ್‌ ಪೂರೈಕೆಯಾಗುತ್ತಿರುವುದು ರಾಜ್ಯದಲ್ಲಿ ನಿಷೇಧಿತ…

 • ಉಸಿರು ಕಟ್ಟಿಸುವ ಹೊಗೆ; ಕಾನೂನು ಗೊತ್ತಿರಬೇಕು ನಮಗೆ!

  ಒಬ್ಬ ಆರ್‌ಟಿಒ ಅಧಿಕಾರಿ, ನಮ್ಮ ಸಂಪೂರ್ಣ ಮಾಹಿತಿಯನ್ನು ತಂತ್ರಜಾnನದ ಮೂಲಕ ಪಡೆಯಲು ಸಾಧ್ಯವಿರುವಾಗ, ಇದೇ ಸಾಧನದ ಮೂಲಕ ವಾಹನದ ಆರ್‌ಸಿ ರಿನ್ಯೂವಲ್‌ ಮಾಡಿಸಿರುವುದು, ವಿಮೆ ಚಾಲ್ತಿಯಲ್ಲಿರುವುದು ಹಾಗೂ ಹೊಗೆ ಪರೀಕ್ಷೆಯನ್ನು ಈ ಆರು ತಿಂಗಳ ಅವಧಿಯಲ್ಲಿ ಮಾಡಲಾಗಿರುವುದನ್ನು ಕೂಡ…

 • ಸುದ್ದಿ  ಕೋಶ: ತಾಜ್‌ ರಕ್ಷಣೆಗೆ ಸೋಲಾರ್‌ ಕಾರು

  ವಾಯುಮಾಲಿನ್ಯದಿಂದಾಗಿ ವಿಶ್ವವಿಖ್ಯಾತ ಪ್ರೇಮಸೌಧ ತಾಜ್‌ಮಹಲ್‌ ಕಂದು ಬಣ್ಣಕ್ಕೆ ತಿರುಗುತ್ತಿರುವ ಕಳವಳ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಆಗ್ರಾದ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ತಾಜ್‌ ಸುತ್ತಮುತ್ತ ಓಡಾಡಲು ಸೋಲಾರ್‌ ಕಾರೊಂದನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಇಂಗಾಲದಿಂದ ತಾಜ್‌ನ ಸೌಂದರ್ಯವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ….

 • ರೋಗಗಳನ್ನು ಆಹ್ವಾನಿಸುತ್ತಿರುವ ತ್ಯಾಜ್ಯ ರಾಶಿ !

  ಕುಂಬಳೆ: ಡೆಂಗ್ಯೂ ಮಲೇರಿಯಾ ಮುಂತಾದ ಮಾರಕ ರೋಗಗಳ‌ ಭಯ ಎಲ್ಲೆಡೆ ಕಾಡುತ್ತಿದೆ. ಪ್ರಾಣಿ ಪಕ್ಷಿಗಳಿಂದ ಈ ರೋಗಗಳು ಪಸರಿಸುತ್ತಿವೆ ಎಂದೂ ಬೆಟ್ಟು ಮಾಡಲಾಗುತ್ತಿದೆ. ಆದರೆ ಯಾವುದೇ ಮಾರಕ ರೋಗಗಳಿಗೂ ಪ್ರಾಣಿ ಪಕ್ಷಿಗಳಿಗಿಂತ ನಾವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ….

 • ಮಾಲಿನ್ಯ ತಡೆಯುವ ಮಾತೇ ಇಲ್ಲ!

  ಬೆಂಗಳೂರು: ಬಜೆಟ್‌ನಲ್ಲಿ ಉದ್ಯಾನ ಮತ್ತು ಕೆರೆಗಳ ಬದಿಗಳಲ್ಲಿಔಷಧ ಗಿಡಗಳನ್ನು ನೆಡುವುದು, ಉದ್ಯಾನಗಳಲ್ಲಿ ಕನ್ನಡ ಸಾಹಿತಿಗಳ ಪರಿಚಯ, ಇಂಗು ಗುಂಡಿಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಕೆರೆಗಳ ಪುನರುಜ್ಜೀವನ, ನಿರ್ವಹಣೆಗೆ 10 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಪರಿಸರ ಮಾಲಿನ್ಯ ತಡೆಗೆ ಬಜೆಟ್‌ನಲ್ಲಿ…

 • ಬಜೆಟ್‌ನಲ್ಲಿ ದಕ್ಕುವುದೇ ಉಪನಗರ

  ಚಿಕ್ಕಬಳ್ಳಾಪುರ: ಕಳೆದ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಿ ಬಂಪರ್‌ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಬೆಂಗಳೂರಿಗೆ ಪರ್ಯಾಯ ವಾಗಿ ಚಿಕ್ಕ ಬಳ್ಳಾಪುರಕ್ಕೆ ಉಪ ನಗರ…

 • ದಿಗ್ದರ್ಶಕರ ಆರೋಗ್ಯಕ್ಕೆ ಸಂಚಕಾರ

  ಬೆಂಗಳೂರು: ಸಾವಿರಾರು ವಾಹನಗಳು ಸಂಚರಿಸುವಾಗ ಉಗುಳುವ ಹೊಗೆ, ಏಳುವ ಧೂಳಿನ ವಾತಾವರಣದಲ್ಲಿ ಹಲವು ಗಂಟೆ ಕಾಲ ನಿಂತು ಕರ್ತವ್ಯ ನಿರ್ವಹಿಸುವುದು ಸಂಚಾರಿ ಪೊಲೀಸರ ಕಾಯಕ. ಇದು ಅವರ ಆರೋಗ್ಯಕ್ಕೆ ಮಾರಕ! ಸಂಚಾರಿ ಪೊಲೀಸರಿಗೆ ಮೂರು ಪಾಳಿ ವ್ಯವಸ್ಥೆಯಿದ್ದರೂ ಬಹುಪಾಲು…

 • ಪರಿಸರ ಸಂರಕ್ಷಣೆ ಎಲ್ಲರ ಹೊಣೆ

  ಬೀದರ: ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಕಾಲಕಾಲಕ್ಕೆ ವಾಹನಗಳ ತಪಾಸಣೆ ಮತ್ತು ಸರ್ವೀಸ್‌ ಮಾಡುವ ಮೂಲಕ ಕಪ್ಪು ಹೊಗೆ ಬಿಡುವುದನ್ನು ನಿಯಂತ್ರಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ. ವಿಶ್ವನಾಥ ಹೇಳಿದರು. ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಭಾಗ್ಯವಂತಿ…

 • ಭಾರತದಲ್ಲಿ ಹಸಿವು, ದುರಂತಕ್ಕಿಂತ ಮಾಲಿನ್ಯಕ್ಕೆ ವಾರ್ಷಿಕ 25 ಲಕ್ಷ ಬಲಿ

  ನವದೆಹಲಿ: ಇಡೀ ವಿಶ್ವದಲ್ಲಿ ಯುದ್ಧ, ಹಸಿವು, ಪ್ರಕೃತಿ ವಿಕೋಪ, ಏಡ್ಸ, ಮಲೇರಿಯಾಕ್ಕಿಂತ ಹೆಚ್ಚಾಗಿ ಪರಿಸರ ಮಾಲಿನ್ಯದಿಂದಲೇ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ದ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ನ ನೂತನ ಅಂಕಿ…

 • ಬಿಸಿಲು ನಾಡಲ್ಲಿ ಪಟಾಕಿ ಖರೀದಿಗೆ ಬರಗಾಲ

  ಕಲಬುರಗಿ: ಮೂರು ದಿನಗಳ ದೀಪಾವಳಿ ಹಬ್ಬ ಶುರುವಾಗಿದೆ. ಇಷ್ಟೋತ್ತಿಗೆ ದಿನಾಲು ಅಲ್ಲಲ್ಲಿ ಸಣ್ಣದಾಗಿ ಪಟಾಕಿಗಳ ಸದ್ದು ಕೇಳಿಸಬೇಕಿತ್ತು. ಆಕಾಶ ಬುಟ್ಟಿಗಳು ಮನೆಗಳ ಮೇಲೆ ಝಗಮಗ ಬೆಳಗಬೇಕಿತ್ತು. ಆದರೆ ಇದ್ಯಾವುದು ದೀಪಾವಳಿ ಹಬ್ಬ ಶುರುವಾಗಿದ್ದರೂ ಹಿಂದಿನ ವರ್ಷದ ಉತ್ಸಾಹ-ಹುಮ್ಮಸ್ಸು ಕಂಡು ಬರುತ್ತಿಲ್ಲ….

 • ನದಿಗಳನ್ನು ಮಲಿನಗೊಳಿಸುವ ಚಟಕ್ಕೆ ಏನೆನ್ನಬೇಕು!

  ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಮಾಲಿನ್ಯಗೊಳಿಸುವ ನಮ್ಮ ಈ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು. ನಮ್ಮ ದೇಶದಲ್ಲಿ ಯಾವ ನದಿ ಇನ್ನೂ ಪವಿತ್ರವಾಗಿರಬಹುದು? ಮಲಿನಗೊಳ್ಳದಿರಬಹುದು? ಎಂದು ಅಧ್ಯಯನ ಮಾಡ ಹೊರಟರೆ ನಮಗೆ ಸಿಗುವುದು ಶೂನ್ಯವೇ…

ಹೊಸ ಸೇರ್ಪಡೆ