poornachandra tejaswi

 • ಮೂಡಿಗೆರೆಯಲ್ಲಿ ಮೂಡಿದ ತೇಜಸ್ವಿ ನೆನಪಿನ ಚಿತ್ರ

  ಚಾರಣವು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಹೆಗಲಿಗೆ ಬ್ಯಾಗ್‌ ಏರಿಸಿಕೊಂಡು ಬೆಟ್ಟ-ಗುಡ್ಡ, ಕಾಡು-ಮೇಡನ್ನು ಸುತ್ತುವುದೆಂದರೆ ಅದು ನಮಗೆ ನಾವೇ ಸೃಷ್ಟಿಸಿಕೊಳ್ಳುವ ಭೂಲೋಕದ ಸ್ವರ್ಗ ನನ್ನ ಪಾಲಿಗೆ. ಚಾರಣವನ್ನೇ ಪ್ರಧಾನ ಅಜೆಂಡವಾಗಿರಿಸಿಕೊಂಡು ಮಂಡ್ಯದಲ್ಲಿ ಚಾರಣಪ್ರಿಯ ಹತ್ತು ಮಂದಿ ಉಪನ್ಯಾಸಕ ಸ್ನೇಹಿತರೊಡಗೂಡಿ ಉದಯಿಸಿದ್ದು…

 • ತೇಜಸ್ವಿ ನೆನಪು

  ಪೂರ್ಣಚಂದ್ರ ತೇಜಸ್ವಿ ಈಗ ನಮ್ಮೊಂದಿಗಿರುತ್ತಿದ್ದರೆ 70ರ ವಸಂತವನ್ನು ಸಂಭ್ರಮಿಸುತ್ತಿದ್ದರು. ಸೆ. 8 ಅವರ ಜನ್ಮದಿನ. ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ, ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ಪೂರ್ಣಚಂದ್ರ ತೇಜಸ್ವಿಯವರ ಮೂಡಿಗೆರೆಯ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು…

 • ನಾಲ್ಕು ದಿಕ್ಕಿನಿಂದ ಈಗಲೂ ಕೇಳಿಸುತ್ತಿದೆ ಹಾಡು-ತೇಜಸ್ವಿ..

  ತೇಜಸ್ವಿ ಅವರು ಹೋಗಿ ಹತ್ತು ವರ್ಷ. ಆದರೂ ತೇಜಸ್ವಿ ಇನ್ನೂ ಬದುಕಿದ್ದಾರೆ. ನೋಡಿ, ತೇಜಸ್ವಿ ಅವರ ಮನೆಗೆ ಎಲ್ಲಾ ವರ್ಗದ ಜನರೂ ಈಗಲೂ ಬರುತ್ತಲೇ ಇದ್ದಾರೆ. ತೇಜಸ್ವಿ ಇವರಲ್ಲೆಲ್ಲಾ ಪ್ರವಹಿಸುವ ಮೂಲಕ ಹೇಗೆ  ಪ್ರಸ್ತುತವಾಗಿದ್ದಾರೆ ಎನ್ನುವುದನ್ನು ಅವರ ಪತ್ನಿ…

 • ಏರುದನಿಯಲ್ಲಿ ವಿರೋಧಿಸುತ್ತಿದ್ರು…

  ಇಂದಿನ ಅಧಿಕಾರಸ್ಥರಲ್ಲಿ ಮನೆಮಾಡಿರುವ ಅಸಹನೆ, ಅವರನ್ನು ವಿರೋಧಿಸುತ್ತಿರುವವರಿಗೆ ಇರುವ ಅನಾಯಕತ್ವ, ಇದರ ಪರಿಣಾಮವಾಗಿ ಅಡಕತ್ತರಿಗೆ ಸಿಕ್ಕಿದಂತಿರುವ ಜನಸಾಮಾನ್ಯರ ಬದುಕು ತೇಜಸ್ವಿಯವರನ್ನು ಖಂಡಿತವಾಗಿ ಲೇಖನಿ ಕೆಳಗಿಟ್ಟು, ಕ್ಯಾಮರಾ ಬದಿಗಿಟ್ಟು, ಗಾಳವನ್ನು ಬಿಸಾಕಿ, ಬೀದಿಗೆ ತಂದು ನಿಲ್ಲಿಸುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.  ತೇಜಸ್ವಿ…

 • ತೇಜಸ್ವಿ ಎಂಬ ಮ್ಯಾಜಿಕ್‌

  ತೇಜಸ್ವಿ ಎಷ್ಟು ನಿಜವೋ ಅಷ್ಟೇ ಅವರ ಸ್ಕೂಟರ್‌ ಸಹ ನಿಜ. ಅವರ ಪ್ಯಾರ, ಗಯ್ನಾಳಿಗಳು, ಎಂಗ್ಟ, ಮಂದಣ್ಣ, ಎಲ್ಲವೂ.. ತೇಜಸ್ವಿ ಎಂದರೆ ಎಲ್ಲರಿಗೂ ತೇಜಸ್ವಿ ಮಾತ್ರವಲ್ಲ. ಈ ಪಾತ್ರಗಳೆಲ್ಲಾ ಸೇರಿದ ಕೂಡು ಕುಟುಂಬ. KA 01 ಗೂ KA-18ಗೂ ಎತ್ತಣಿಂದೆತ್ತ…

 • ಕ್ಯಾಮೆರಾ ಮೇಲೆ ತೇಜಸ್ವಿ ಕಣ್ಣು

  “ನಾಲ್ಕೈದು ಸಲವಾದರೂ ಕಾರ್ವಾಲೋ ಓದಿದ್ದೆ. ಆಗಿನ್ನೂ ತೇಜಸ್ವಿಯವರ ಪರಿಚಯವಿರಲಿಲ್ಲ.  ಅವರು ಕುವೆಂಪು ಅವರ ಮಗ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲೇ ಅವರು ನನಗೆ ತುಂಬಾ ಇಷ್ಟವಾಗಿದ್ದರು. ಪರಿಸರ, ನೆಲ ಜಲ ಕುರಿತು ಬರೀ ಮಾತಾಡೋರ ಮಧ್ಯೆ ಇವರೊಬ್ಬರು ವಿಶೇಷವಾಗಿ…

 • ರೈತ ಚಳವಳಿ ಹುಟ್ಟೋಕೆ ತೇಜಸ್ವಿಯವರೇ ಕಾರಣ

  “ಸುಮ್ನೆ ಯಾರ್ಯಾರೋ ಏನೇನೋ ಹೇಳ್ತಾರೆ. ಆದರೆ ಸತ್ಯ ಏನು ಗೊತ್ತಾ? ರಾಜ್ಯದಲ್ಲಿ ರೈತ ಚಳವಳಿ ಹುಟ್ಟಲು ಪೂರ್ಣಚಂದ್ರ ತೇಜಸ್ವಿ ಕಾರಣ!ಆಗ ರಾಜ್ಯದಲ್ಲಿ ಗುಂಡೂರಾಯರ ಸರ್ಕಾರ. ಲೆವಿ ಪದ್ಧತಿಯನ್ನು ಜಾರಿಗೆ ತರುವ ಮೂಲಕ ರೈತರ ಹಕ್ಕನ್ನು ಮೊಟಕುಗೊಳಿಸಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ…

 • ಕಷ್ಟಪಟ್ರೆ ನೀವೂ ಈ ರೀತಿ  ಫೋಟೋ ತೆಗೀಬಹುದು…

  “ಸಾರ್‌, ಒಳಗೆ ಬರಬಹುದಾ?’ ಜೊತೆಗಿದ್ದ ಮೇಷ್ಟ್ರು ಕೇಳಿದರು.  ಆ ಅಂದಿತು ದನಿ.  ಮೇಷ್ಟ್ರ ಜೊತೆಗೆ ಒಳಗೆ ಕಾಲಿಟ್ಟರೆ ಟೇಬಲ್‌ ಪೂರ್ತಿ ಹಕ್ಕಿಗಳು ಹಾರಾಡುತ್ತಿವೆ. ಅಷ್ಟೊಂದು ಚಿತ್ರಗಳು.  ತುಂಬು ಗಡ್ಡದ ವ್ಯಕ್ತಿ ಕೂತಿದ್ದರು.  ಆ ತನಕ ತೇಜಸ್ವಿ ಅನ್ನೋ ಹೆಸರನ್ನು…

 • ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಇದೆಯಾ?

  ಅವರು ವೇದಿಕೆ ಏರುತ್ತಿರಲಿಲ್ಲ.  ಭಾಷಣ ಮಾಡಲು  ಒಪ್ಪುತ್ತಿರಲಿಲ್ಲ. ಪ್ರಶಸ್ತಿ  ಪ್ರದಾನ  ಸಮಾರಂಭಕ್ಕೆ  ಹೋಗುತ್ತಲೇ ಇರಲಿಲ್ಲ. ಯಾರಾದರೂ “ಸಾರ್‌, ಒಂದು ಅಭಿನಂದನಾ ಗ್ರಂಥ ತರೋಣ ಅಂತಿದೀವಿ’ ಅಂದರೆ- “ಇನ್ನೊಂದ್ಸಲ ಹಂಗಂದ್ರೆ ನಿನ್ನ ಕಾಲ್ಮುರಿತೀನಿ’ ಎಂದು ಬೈದು ಓಡಿಸುತ್ತಿದ್ದರು. ಆಕಸ್ಮಿಕವಾಗಿ ಬೆಂಗಳೂರಿಗೆ…

 • ಆ ಹುಲಿ ಇರೋತನಕ ಎಲ್ಲಾ ಸರಿ ಇತ್ತು

  ತಂತ್ರಜ್ಞಾನ ಬಹಳ ಉತ್ತುಂಗದಲ್ಲಿದೆ. ತ‌ರಹೇವಾರಿ ಡಿಜಿಟಲ್‌ ಕ್ಯಾಮರಾಗಳು ಇವೆ. ಆದರೆ ಈಗಿನ ಬಹುತೇಕ ಫೋಟೋಗ್ರಾಫ‌ರ್‌ಗಳು ತಾವು ಫೋಟೋ ತೆಗೆಯುವ ಸಬ್ಜೆಕ್ಟ್ನಿಂದ ದೂರವೇ ಇರ್ತಾರೆ. ಅದರೊಂದಿಗಿನ ಒಡನಾಟ ಹೆಚ್ಚಾಗಿದ್ದರೆ ಅವನೊಳಗೊಬ್ಬ ತೇಜಸ್ವಿ ಥರದ ವ್ಯಕ್ತಿ ತೆರೆದುಕೊಳ್ಳುತ್ತಾನೆ. ಸಂಶೋಧಕ ಹುಟ್ಟಿಕೊಳ್ಳುತ್ತಾನೆ. ಆದರೆ…

ಹೊಸ ಸೇರ್ಪಡೆ