Prithvi Shaw

 • ಸಚಿನ್‌ ಜತೆ ಪೃಥ್ವಿ ಶಾ ಭೋಜನ

  ಹೊಸದಿಲ್ಲಿ: ಭಾರತದ ಭರವಸೆಯ ಆರಂಭಕಾರ ಪೃಥ್ವಿ ಶಾ, ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಜತೆ ಭೋಜನ ಮಾಡಿದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಸೊಗಸಾದ ಔತಣಕ್ಕೆ ಧನ್ಯ ವಾದಗಳು ಸಚಿನ್‌ ಸರ್‌. ನಿಮ್ಮ ಜತೆ ಇರುವುದು ಸದಾ ಖುಷಿ…

 • “ಅಶಿಸ್ತಿನ ಕಾರಣ’ ನಿರಾಕರಿಸಿದ ಶಾ

  ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಅದ್ಧೂರಿಯಾಗಿ ಆರಂಭಿಸಿದ್ದರು. ಆದರೆ ಕಳೆದ ವರ್ಷ ಆಸ್ಟ್ರೇಲಿಯಕ್ಕೆ ತೆರಳಿದ್ದ ಅವರು ಸರಣಿಗೂ ಮೊದಲೇ ಗಾಯಾಳಾಗಿ ಭಾರತಕ್ಕೆ ಮರಳಬೇಕಾಯಿತು. ಹಿಮ್ಮಡಿ ನೋವಿನ ಕಾರಣಕ್ಕೆ ಪೃಥ್ವಿ…

 • ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಮುಂಬಯಿ ತಂಡಕ್ಕೆ ಮರಳಿದ ಪೃಥ್ವಿ ಶಾ

  ಮುಂಬಯಿ: ಆಸ್ಟ್ರೇಲಿಯ ಪ್ರವಾಸದ ಆರಂಭದಲ್ಲೇ ಕಾಲಿನ ನೋವಿಗೆ ತುತ್ತಾಗಿ ಟೆಸ್ಟ್‌ ಸರಣಿ ತಪ್ಪಿಸಿಕೊಂಡ ಮುಂಬಯಿಯ ಪ್ರತಿಭಾನ್ವಿತ ಆರಂಭಕಾರ ಪೃಥ್ವಿ ಶಾ 3 ತಿಂಗಳ ಬಳಿಕ ಮತ್ತೆ ಅಂಗಳಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮುಂದಿನ ವಾರ ಆರಂಭವಾಗಲಿರುವ “ಸಯ್ಯದ್‌ ಮುಷ್ತಾಕ್‌ ಅಲಿ…

 • ಐಪಿಎಲ್‌ ವೇಳೆ ಫಿಟ್‌: ಪೃಥ್ವಿ ಶಾ ವಿಶ್ವಾಸ

  ಹೊಸದಿಲ್ಲಿ: ಕಾಲು ನೋವಿನಿಂದಾಗಿ ಆಸ್ಟ್ರೇಲಿಯ ವಿರುದ್ಧ ಸರಣಿಯಿಂದ ಹೊರಬಿದ್ದ ಪೃಥ್ವಿ ಶಾ ಮುಂಬರುವ ಐಪಿಎಲ್‌ ವೇಳೆ ಫಿಟ್‌ ಆಗುವ ವಿಶ್ವಾಸದಲ್ಲಿದ್ದಾರೆ. “ಐಪಿಎಲ್‌ಗ‌ೂ ಮೊದಲೇ ನಾನು ಫಿಟ್‌ ಆಗಲಿದ್ದು, ಸಂಪೂರ್ಣ ದೈಹಿಕ ಕ್ಷಮತೆಗಾಗಿ ಕಠಿನ ಶ್ರಮ ವಹಿಸುತ್ತಿದ್ದೇನೆ. ಆಸ್ಟ್ರೇಲಿಯದಲ್ಲಿ ನಡೆದ…

 • ಪೃಥ್ವಿ ಹೊರಕ್ಕೆ ಮಾಯಾಂಕ್‌, ಪಾಂಡ್ಯ ಒಳಕ್ಕೆ

  ಪರ್ಥ್: ಪೂರ್ಣ ಆಸ್ಟ್ರೇಲಿಯ ಸರಣಿಯಿಂದಲೇ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಹೊರಕ್ಕೆ ಬಿದ್ದಿದ್ದಾರೆ.ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಪೃಥ್ವಿ ಶಾ ಕೊನೆಗೂ ಚೇತರಿಕೆ ಕಾಣದ ಕಾರಣಕ್ಕೆ  ಟೀಂ ಇಂಡಿಯಾದಲ್ಲಿ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ಗೆ ಸ್ಥಾನ ನೀಡಲಾಗಿದೆ. …

 • ಗಾಯ: ಮೊದಲೆರಡು ಟೆಸ್ಟ್‌ಗೆ ಪೃಥ್ವಿ ಶಾ ಗೈರು

  ಅಡಿಲೇಡ್‌: ಹಿಮ್ಮಡಿ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಜನಪ್ರಿಯ ಕಿರಿಯ ಕ್ರಿಕೆಟಿಗ ಪೃಥ್ವಿ ಶಾ ಅವರು ಸದ್ಯಕ್ಕೆ ಆಸೀಸ್‌ ವಿರುದ್ಧ ಮೊದಲೆರಡು ಟೆಸ್ಟ್‌ನಲ್ಲಿ ಆಡುವುದಿಲ್ಲ. ಆದರೆ ಮೆಲ್ಬರ್ನ್ನಲ್ಲಿ ನಡೆಯುವ 3ನೇ ಟೆಸ್ಟ್‌ ಹೊತ್ತಿಗೆ ಚೇತರಿಸಿಕೊಂಡು ಮೈದಾನಕ್ಕಿಳಿಯಬಹುದೆಂದು ನಿರೀಕ್ಷಿಸಲಾಗಿದೆ. ಇದನ್ನು ತರಬೇತುದಾರ ರವಿಶಾಸ್ತ್ರಿ…

 • ಪಾದ ಉಳುಕಿಸಿಕೊಂಡ ಪೃಥ್ವಿ ಶಾ ಅಡಿಲೇಡ್‌ ಟೆಸ್ಟ್‌ ಆಡುವುದಿಲ್ಲ!

  ಸಿಡ್ನಿ: ಭಾರೀ ಸವಾಲಿನ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯ ಆರಂಭಕ್ಕೂ ಮೊದಲೇ ಭಾರತಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಯುವ ಆರಂಭಕಾರ ಪೃಥ್ವಿ ಶಾ ಎಡ ಪಾದದ ಗಂಭೀರ ನೋವಿಗೆ ತುತ್ತಾದ್ದರಿಂದ ಡಿ. 6ರಿಂದ ಆರಂಭವಾಗಲಿರುವ ಅಡಿಲೇಡ್‌ ಟೆಸ್ಟ್‌ ಪಂದ್ಯದಿಂದ…

 • ಭಾರತದ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ

  ಸಿಡ್ನಿ: ಮಳೆಯ ಕಾಟವಿಲ್ಲದೆ ನಿರ್ವಿಘ್ನವಾಗಿ ನಡೆದ ಅಭ್ಯಾಸ ಪಂದ್ಯದ ದ್ವಿತೀಯ ದಿನದಾಟದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದೆ. ಐವರ ಅರ್ಧ ಶತಕ ಟೀಮ್‌ ಇಂಡಿಯಾ ಸರದಿಯ ಆಕರ್ಷಣೆಯಾಗಿತ್ತು. 92 ಓವರ್‌ಗಳ ಆಟದಲ್ಲಿ ಕೊಹ್ಲಿ ಪಡೆ 358 ರನ್‌…

 • ಶಾ-ರಾಹುಲ್‌ ಓಪನರ್:ಸೆಹವಾಗ್‌ ಸಲಹೆ

  ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪೃಥ್ವಿ ಶಾ ಜತೆ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವುದು ಹೆಚ್ಚು ಸೂಕ್ತ ಎಂಬುದಾಗಿ ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್‌ ಅಭಿಪ್ರಾಯಪಟ್ಟಿದ್ದಾರೆ. “ನಾನು ನಾಯಕನಾಗಿದ್ದೇ ಆದರೆ ಸರಣಿಯುದ್ದಕ್ಕೂ ಪೃಥ್ವಿ ಶಾ ಜತೆ…

 • “ಎ’ ತಂಡಗಳ ಟೆಸ್ಟ್‌ ಪಂದ್ಯ: ಭಾರತದ ಬ್ಯಾಟಿಂಗ್‌ ಮೇಲುಗೈ

  ಮೌಂಟ್‌ ಮೌಂಗನುಯಿ (ನ್ಯೂಜಿಲ್ಯಾಂಡ್‌): ಆತಿಥೇಯ ನ್ಯೂಜಿಲ್ಯಾಂಡ್‌ “ಎ’ ವಿರುದ್ಧ ಆರಂಭಗೊಂಡಿರುವ 4 ದಿನಗಳ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ “ಎ’ ತಂಡ ಉತ್ತಮ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 340 ರನ್‌…

 • ಸೆನ್ಸೇಶನ್‌ “ಪೃಥ್ವಿ’ಗೆ ಬಾಗಿದ ಕ್ರಿಕೆಟ್‌ ಜಗತ್ತು

  ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ದೇಶದ ಪ್ರಥಮದರ್ಜೆ ಕ್ರಿಕೆಟ್‌ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಚಿಗುರು ಮೀಸೆ ಯುವಕ ಆತ. ಅಷ್ಟೇ ಅಲ್ಲ ಟೀಂ ಇಂಡಿಯಾದ ಲೇಟೆಸ್ಟ್‌ ಸೆನ್ಸೇಷನ್‌!  ಇಷ್ಟೆಲ್ಲಾ ಹೇಳಿದ ಮೇಲೆ ಯಾರದು… ಎಂದು ಯೋಚಿಸಬೇಕಾಗಿಲ್ಲ…

 • ಪ್ರಚಂಡ ಪೃಥ್ವಿ; ಪ್ರಥಮ ಟೆಸ್ಟ್‌ನಲ್ಲೇ ಶತಕ ಕೀರ್ತಿ

  ರಾಜ್‌ಕೋಟ್‌: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪ್ರಚಂಡ ರೀತಿಯಲ್ಲಿ ಪದಾರ್ಪಣೆಗೈದ ಮುಂಬಯಿಯ “ಟೀನೇಜ್‌ ಸೆನ್ಸೇಶನ್‌’ ಪೃಥ್ವಿ ಶಾ, ವೆಸ್ಟ್‌ ಇಂಡೀಸ್‌ ಎದುರಿನ ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ ಮೊದಲ ದಿನ “ಬ್ಯಾಟಿಂಗ್‌ ಬಾದ್‌ಶಾ’ ಆಗಿ ಮೆರೆದಿದ್ದಾರೆ. ಅಮೋಘ 134 ರನ್‌ ಸಾಧನೆಯೊಂದಿಗೆ ಆರ್ಭಟಿಸಿದ…

 • ಆರಂಭಕಾರ ಪೃಥ್ವಿ ಶಾ ಪರ ವೆಂಗ್‌ಸರ್ಕಾರ್‌ ಬ್ಯಾಟಿಂಗ್‌

  ಮುಂಬಯಿ: ಆತಿಥೇಯ ಇಂಗ್ಲೆಂಡ್‌ ವಿರುದ್ಧ ಶುಕ್ರವಾರದಿಂದ ಓವಲ್‌ನಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಯುವ ಆರಂಭಕಾರ ಪೃಥ್ವಿ ಶಾ ಅವರನ್ನು ಆಡಿಸಬೇಕು ಎಂಬುದಾಗಿ ಮಾಜಿ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್‌ ಹೇಳಿದ್ದಾರೆ. “ಪೃಥ್ವಿ ಶಾ ಅವರನ್ನು ಅಂತಿಮ 2 ಟೆಸ್ಟ್‌…

 • ಧೋನಿ ಬಳಿಕ ಪೃಥ್ವಿ ಶಾ ಭಾರತಕ್ಕೆ ಭರವಸೆ?

  ದೇಶಕ್ಕಾಗಿ ಬಹಳ ವರ್ಷಗಳಿಂದ ಆಡುವ ನಿರ್ದಿಷ್ಟ ಆಟಗಾರನ ಬದಲು ಆ ಜಾಗದಲ್ಲಿ ಹೊಸ ಆಟಗಾರನನ್ನು ಕಾಣುವುದು ಸ್ವಲ್ಪ ಕಷ್ಟ. ಹಾಗೂ ಆತ ಈ ಹಿಂದಿನ ಆಟಗಾರನ ಮಟ್ಟದ ಸಾಧನೆಯನ್ನೇ ತೋರುತ್ತಾನೆ ಎಂದು ನಿರೀಕ್ಷಿಸುವುದು ಇನ್ನೂ ಅಸಾಧ್ಯ.   ಅದರಲ್ಲೂ ಆಟಗಾರನೊಬ್ಬ…

 • ಹನುಮ ವಿಹಾರಿಗೆ ಅಚ್ಚರಿಯ ಕರೆ

  ಹೊಸದಿಲ್ಲಿ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಉಳಿದೆರಡು ಟೆಸ್ಟ್‌ ಪಂದ್ಯಗಳಿಗೆ ಆಂಧ್ರಪ್ರದೇಶದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಭಾರತದ ಗೆಲುವಿನ ಬಳಿಕ ನಾಟಿಂಗ್‌ಹ್ಯಾಮ್‌ನ “ಪಾರ್ಕ್‌ ಪ್ಲಾಝಾ’ದಲ್ಲಿ ಸಭೆ ಸೇರಿದ ಭಾರತೀಯ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿತು. ಈ ಕುರಿತು…

 • 100ನೇ ನಂಬರ್‌ ಜೆರ್ಸಿಗೆ ವಿಶೇಷ ಕಾರಣವಿಲ್ಲ: ಶಾ

  ಮುಂಬಯಿ: 100ನೇ ನಂಬರ್‌ ಜೆರ್ಸಿ ಧರಿಸಲು ವಿಶೇಷ ಕಾರಣವಾಗಲಿ, ಮೂಢನಂಬಿಕೆಯಾಗಲಿ ಇಲ್ಲ ಎಂದಿದ್ದಾರೆ ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕ ಪೃಥ್ವಿ ಶಾ. ವಿಶ್ವಕಪ್‌ ಗೆಲುವಿನ ಬಳಿಕ ನಡೆಸಲಾದ ಸಂದರ್ಶನದ ವೇಳೆ ತೂರಿಬಂದ ಈ ತಮಾಷೆಯ ಪ್ರಶ್ನೆಗೆ ಪೃಥ್ವಿ…

 • ಹುಡುಗರ ಸಾಧನೆಗೆ ಹೆಮ್ಮೆಯಾಗುತ್ತಿದೆ: ದ್ರಾವಿಡ್‌

  ಮುಂಬಯಿ: ದಾಖಲೆ 4ನೇ ಬಾರಿಗೆ ವಿಶ್ವಕಪ್‌ ಗೆದ್ದ ಭಾರತದ ಅಂಡರ್‌-19 ಕ್ರಿಕೆಟ್‌ ವೀರರು ಸೋಮವಾರ ಸಂಜೆ ತವರಿಗೆ ಆಗಮಸಿದರು. ಕೋಚ್‌ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಪಳಗಿ ಇತಿಹಾಸ ನಿರ್ಮಿಸಿದ ಪೃಥ್ವಿ ಶಾ ಬಳಗಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಬಳಿಕ…

 • ಪೃಥ್ವಿ ಶಾಗೆ 25 ಲಕ್ಷ ರೂ. ಪ್ರಕಟಿಸಿದ ಮುಂಬೈ ಕ್ರಿಕೆಟ್‌ ಸಂಸ್ಥೆ

  ಮುಂಬೈ: ಭಾರತಕ್ಕೆ ಕಿರಿಯರ ವಿಶ್ವಕಪ್‌ ಕ್ರಿಕೆಟ್‌ ಟ್ರೋಫಿ ಗೆಲ್ಲಿಸಿಕೊಟ್ಟ ಪೃಥ್ವಿ ಶಾಗೆ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) 25 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿದೆ. ಮೊಹಮ್ಮದ್‌ ಕೈಫ್, ವಿರಾಟ್‌ ಕೊಹ್ಲಿ, ಉನ್ಮುಕ್‌¤ ಚಾಂದ್‌ ಬಳಿಕ ಭಾರತಕ್ಕೆ ಟ್ರೋಫಿ…

 • ಫೈನಲ್‌ ತನಕ ಮೊಬೈಲ್‌ ಸ್ವಿಚ್‌ಆಫ್: ಕಿರಿಯರಿಗೆ ದ್ರಾವಿಡ್‌ ಸೂಚನೆ

  ಮೌಂಟ್‌ ಮೌಂಗನುಯಿ: ಕಿರಿಯ ಕ್ರಿಕೆಟಿಗರ ಗಮನವೆಲ್ಲ ಆಟದತ್ತ ಹಾಗೂ ಗುರಿಯತ್ತ ಕೇಂದ್ರೀಕೃತವಾಗಬೇಕೆಂಬ ಉದ್ದೇಶದಿಂದ ಫೈನಲ್‌ ಪಂದ್ಯದ ತನಕ ಮೊಬೈಲ್‌ ಸ್ವಿಚ್‌ ಆಫ್ ಮಾಡುವಂತೆ ಕೋಚ್‌ ದ್ರಾವಿಡ್‌ ಸೂಚಿಸಿದ್ದಾರೆ. ಪೃಥ್ವಿ ಶಾ ಬಳಗ ಇದನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ. ಐಪಿಎಲ್‌ ಹರಾಜಿನ ವೇಳೆಯೂ ಕ್ರಿಕೆಟಿಗರ…

 • ಭಾರತಕ್ಕೆ ಇಂದು ಸುಲಭ ಸವಾಲು

  ಮೌಂಟ್‌ ಮಾಂಗನಿ: ಬಲಿಷ್ಠ ಆಸ್ಟ್ರೇಲಿಯವನ್ನು ಭರ್ತಿ 100 ರನ್ನುಗಳಿಂದ ಉರುಳಿಸಿದ ಸಂಭ್ರಮದಲ್ಲಿರುವ ಭಾರತದ ಕಿರಿಯರು ಮಂಗಳವಾರದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಮುಖಾಮುಖೀಯಲ್ಲಿ “ಕ್ರಿಕೆಟ್‌ ಗುಬ್ಬಚ್ಚಿ’ ಪಪುವಾ ನ್ಯೂ ಗಿನಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಈ ಪಂದ್ಯ ಗೆದ್ದರೆ…

ಹೊಸ ಸೇರ್ಪಡೆ

 • ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸುದ್ದಿವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿವೆ. 13 ಸಮೀಕ್ಷೆಗಳ ಪೈಕಿ ಆರರಲ್ಲಿ...

 • ಲೋಕಸಭೆ ಚುನಾವಣೆಯ ಜೊತೆಗೆ ಈ ಬಾರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ...

 • ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಹಿಂಸಾಚಾರ, ಘರ್ಷಣೆ, ವಾಕ್ಸಮರಗಳನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ದೀದಿಯ ಭದ್ರಕೋಟೆಯನ್ನು ಒಡೆಯುವಲ್ಲಿ ಪ್ರಧಾನಿ...

 • ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ನಿರೀಕ್ಷೆಯಂತೆಯೇ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಊಹಿಸಿವೆ....

 • ಏಳನೇ ಸುತ್ತಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗುವುದರೊಂದಿಗೆ ಸುದೀರ್ಘ‌ ಮೂರು ತಿಂಗಳ ಕಾಲ ನಡೆದ ಪ್ರಜಾತಂತ್ರದ ಹಬ್ಬ ಒಂದು ಮುಖ್ಯ ಭಾಗಕ್ಕೆ ಬಿದ್ದಂತಾಗಿದೆ....

 • ಬದರಿನಾಥ: ಶನಿವಾರ ಕೇದಾರನಾಥಕ್ಕೆ ತೆರಳಿದ್ದ ಪ್ರಧಾನಿ ಮೋದಿ ರವಿವಾರ ಅಲ್ಲಿಂದಲೇ ಬದರಿನಾಥಕ್ಕೆ ಆಗಮಿಸಿ, ಪೂಜೆ ಪುನಸ್ಕಾರ ನೆರವೇರಿಸಿದರು. ಸುಮಾರು 20 ನಿಮಿಷಗಳವರೆಗೆ...