priyankkharge

 • ಹೊಲಸಿ ನಿಂದ ಹೊರ ಬನ್ನಿ: ಪ್ರಿಯಾಂಕ್‌

  ವಾಡಿ: ಬಯಲು ಶೌಚಾಲಯ ಬಳಕೆ ನಿಲ್ಲಿಸಿ, ವೈಯಕ್ತಿಕ ಶೌಚಾಲಯಕ್ಕೆ ಆದ್ಯತೆ ಕೊಡಿ. ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ, ಹೊಲಸಿನಿಂದ ಹೊರ ಬನ್ನಿ ಎಂದು ಹೇಳಿ ಹೇಳಿ ಸಾಕಾಗಿದೆ. ನನ್ನ ಮಾತೇ ಕೇಳುತ್ತಿಲ್ಲ. ಅಲ್ಲೇ ಹೊಲಸಿನ್ಯಾಗೆ ಇರ್ತೀನಿ ಅಂತೀರಿ, ಇರ್ರಿ ನನಗೇನು. ನೋಡಿ…

 • ಕಲಬುರಗಿ ಸಿಲಿಕಾನ್‌ಸಿಟಿ ಆಗಲಿ:ಮೊಯ್ಲಿ

  ಕಲಬುರಗಿ: ಭವಿಷ್ಯದಲ್ಲಿ ತೊಗರಿ ಕಣಜ ಕಲಬುರಗಿ ಕೂಡ ಬೆಂಗಳೂರಿನ ಸಿಲಿಕಾನ್‌ ಸಿಟಿಯಂತೆ ಅಭಿವೃದ್ಧಿ ಹೊಂದಲು ಕಾಂಗ್ರೆಸ್‌ ಸರಕಾರ ಪ್ರಯತ್ನಿಸಲಿದೆ. ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ದಕ್ಷರು ಹಾಗೂ ಪ್ರಾಮಾಣಿಕ ಕೆಲಸಗಾರರಾಗಿದ್ದು, ಅವರ ನೇತೃತ್ವದಲ್ಲಿ ಈಗಿನಿಂದಲೇ ಕೆಲಸ ಆರಂಭವಾಗಲಿ ಎಂದು…

 • ನುಡಿಹಬ್ಬಕ್ಕೆ ಚಿತ್ತಾಪುರ ಸಜು

  ಚಿತ್ತಾಪುರ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆಯುವ ನಾಗಾವಿ ನಾಡು ನುಡಿ ಹಬ್ಬಕ್ಕೆ ಪಟ್ಟಣ ನವ ವಧುವಿನಂತೆ ಸಿಂಗಾರಗೊಂಡಿದೆ. ಡಾ| ನೀಲಮ್ಮ ಕತ್ನಳ್ಳಿ ಶಹಾಬಾದ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಶುಕ್ರವಾರ ಬೆಳಗ್ಗೆ 8:00ಕ್ಕೆ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ…

 • ಅಂಬೇಡ್ಕರ್‌ ಭವನ ಕಾಮಗಾರಿ ಶೀಘ್ರ ಆರಂಭಿಸಲು ಮನವಿ

  ಹುಣಸಗಿ: ಮಾಳನೂರ ಗ್ರಾಮದ ದಲಿತ ಮುಖಂಡರು ವಿವಿಧ ಬೇಡಿಕೆಗಳು ಈಡೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದರು. ಹುಣಸಗಿಗೆ ಸಿಎಂ ಆಗಮನಕ್ಕೆ ವೇದಿಕೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದು,…

 • ಪ್ರಿಯಾಂಕ್‌ಗೆ ಸೋಲಿನ ಭಯ

  ವಾಡಿ: ಪಟ್ಟಣದ ಪುರಸಭೆಯ ವಾರ್ಡ್‌ 1ರ ಬಸವನ ಕಣಿ ಬಡಾವಣೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುವ ಆತಂಕ ಉಂಟಾಗಿದೆ. ಆ ಕಾರಣಕ್ಕೆ ಒಬ್ಬ ಕ್ಯಾಬಿನೆಟ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೇವಲ ಒಂದು ವಾರ್ಡ್‌ ಉಪ ಚುನಾವಣೆಯ ಪ್ರಚಾರಕ್ಕೆ ಬಂದಿರುವುದು…

 • ಅನುಭವ ಮಂಟಪ ಉತ್ಸವಕ್ಕೆ ಸಿದ್ಧತೆ ಪೂರ್ಣ

  ಬಸವಕಲ್ಯಾಣ: ಸಾಮಾಜಿಕ ಕ್ರಾಂತಿ ಮಾಡಿದ ವಿಶ್ವ ಗುರು ಬಸವಣ್ಣನ ಕಾಯಕ ಭೂಮಿಯಲ್ಲಿ ವಿಶ್ವ ಬಸವ ಧರ್ಮ ಅನುಭವ ಮಂಟಪ ಟ್ರಸ್ಟ್‌ ನಿಂದ ಅನುಭವ ಮಂಟಪದ ಪರಿಸರದಲ್ಲಿ ನ.25 ಮತ್ತು 26ರಂದು ನಡೆಯಲಿರುವ 38ನೇ ಶರಣ ಕಮ್ಮಟ, ಅನುಭವ ಮಂಟಪ…

 • ನಾಳೆಯಿಂದ ಅನುಭವ ಮಂಟಪ ಉತ್ಸವ

  ಕಲಬುರಗಿ: ಬಸವಾದಿ ಶರಣರ ಕರ್ಮಭೂಮಿ ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನ. 25, 26ರಂದು 38ನೇ ಶರಣ ಕಮ್ಮಟವಾಗಿರುವ ಅನುಭವ ಮಂಟಪ ಉತ್ಸವ ಆಯೋಜಿಸಲಾಗಿದೆ. 37 ವರ್ಷಗಳ ಹಿಂದೆ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂ| ಡಾ| ಚನ್ನಬಸವ ಪಟ್ಟದ್ದೇವರು…

 • ವಾಡಿ ಪುರಸಭೆಗೆ ಮೈನಾಬಾಯಿ ಅಧ್ಯಕ

  ವಾಡಿ: ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಚುನಾವಣಾ ಸಭೆಯಲ್ಲಿ ಸದಸ್ಯರ ಅನುಪಸ್ಥಿತಿ ಕಾರಣಕ್ಕೆ ಅಧಿಕಾರ ಕೈತಪ್ಪಿ ಬಿಜೆಪಿ ಪಾಲಾಗುತ್ತಿದ್ದ ಪ್ರಸಂಗವನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಸಮಯ ಪ್ರಜ್ಞೆಯಿಂದ ಅಧಿಕಾರ ಪುನಃ ಕೈವಶವಾಗಿದೆ. ಸೇಡಂ ಸಹಾಯಕ ಆಯುಕ್ತೆ, ಚುನಾವಣಾಧಿಕಾರಿ…

 • ಸಚಿವ ಪ್ರಿಯಾಂಕ್‌ ಹೇಳಿಕೆಗೆ ಬಿಜೆಪಿ ಮುಖಂಡರ ಗರಂ

  ಚಿತ್ತಾಪುರ: ಹಲಕಟ್ಟಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಕಾಂಗ್ರೆಸ್‌ ಮುಖಂಡರು ಚಿತ್ತಾಪುರ ಮಾರಲು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ಶ್ರೀನಿವಾಸ…

 • ಅಧಿಕಾರ ಸದುಪಯೋಗ ಮಾಡಿ: ಖರ್ಗೆ

  ಕಲಬುರಗಿ: 1968ರಲ್ಲಿ ಕಾಂಗ್ರೆಸ್‌ ಇಬ್ಭಾಗವಾದಾಗ ನಮ್ಮ ಜೊತೆಯಲ್ಲಿ ಇದ್ದವರು ಈಗಲೂ ಕಾಂಗ್ರೆಸ್‌ನಲ್ಲಿ ಇದ್ದಾರೆ. ಅದರಲ್ಲಿ ಕೆಲವರಿಗೆ ಅಧಿಕಾರ ದೊರಕಿದೆ. ಇನ್ನು ಕೆಲವರಿಗೆ ದೊರಕಿಲ್ಲ. ಅಧಿಕಾರ ದೊರಕಿದವರು ಅದನ್ನು ಸದುಪಯೋಗ ಪಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್‌ ಸಂಸದೀಯ…

ಹೊಸ ಸೇರ್ಪಡೆ