CONNECT WITH US  

ಒಂದು ಬದಿ ಪ್ರಿಂಟೇ ಆಗಿರದ 500 ರೂ. ನೋಟು ಪತ್ತೆ
*ಅದರ ಮೌಲ್ಯ 250 ರೂ.ಇರಬಹುದು

ರಿಲಿಯನ್ಸ್‌ನಿಂದ 999 ರೂ.ಗೆ ಮೊಬೈಲ್‌
* ಜಿಯೋ ಥರ ಮೊಬೈಲನ್ನೂ ಫ್ರೀ ಕೊಡಿ ಅಂದ್ರಂತೆ

ರಾಷ್ಟ್ರೀಯ...

ರೈಲು ಟಿಕೆಟ್‌ ಖರೀದಿಗೆ ಹಳೆ ನೋಟು ಬಳಸಲು ಡಿ.10 ಕಡೆ ದಿನ.
*ಹಳೇ ನೋಟಲ್ಲಿ ಕಡೇ ಪ್ರಯಾಣ!

ಪ್ರಿಯಾಂಕಾ ಚೋಪ್ರಾಳನ್ನು ಹಿಮ್ಮೆಟ್ಟಿಸಿದ ದೀಪಿಕಾ ಪಡುಕೋಣೆ ಏಷ್ಯಾದಲ್ಲಿ ಅತ್ಯಂತ ಸೆಕ್ಸಿ ಮಹಿಳೆ....

ಮಠಾಧೀಶರ ಬೆಂಬಲ ಇರೋವರೆಗೂ ಯಾವುದೇ ನೋಟಿಸ್‌ಗೆ ಹೆದರುವ ಪ್ರಶ್ನೆಯೇ ಇಲ್ಲ: ಈಶ್ವರಪ್ಪ
* ಅವರ ಹೈ ಕಮಾಂಡ್‌ ಮಠಾಧೀಶರೇ ಇರಬೇಕು!

ನೋಟು ರದ್ದು: ಸಾಕಷ್ಟು ಹಣ ನೀಡದ್ದಕ್ಕಾಗಿ ಬ್ಯಾಂಕಿಗೆ ಬೀಗ ಹಾಕಿ...

ಸಿಬಿಐಗೆ ಪೂರ್ಣಾವಧಿ ಮುಖ್ಯಸ್ಥರ ನೇಮಕ ಇಲ್ಲ.
*ಪ್ರಧಾನಿ ಇದ್ದಾರಲ್ಲ ಅಂದ್ರಂತೆ ವಿಪಕ್ಷದವ್ರು!

ಪ್ರಧಾನಿ ಮೋದಿ ಟಿಆರ್‌ಪಿ ಪಾಲಿಟಿಕ್ಸ್‌ ಮಾಡ್ತಿದಾರೆ: ರಾಹುಲ್‌.
* ಅರ್ನಾಬ್‌ ಇಲ್ಲದ್ದರಿಂದ...

ಮೂರು ಪ್ರಮುಖ ಆರ್ಥಿಕ ಸುಧಾರಣೆಗಳಲ್ಲಿ ನೋಟು ರದ್ದತಿಯೂ ಒಂದು: ಟಾಟಾ
* ಹಳೇ ನೋಟಿಗೆ ಟಾಟಾ ಹೇಳಿದ್ದರಿಂದ ಟಾಟಾ ಮೆಚ್ಚಿಕೊಂಡಿರಬಹುದಾ!

ಯೋಗರಾಜ ಭಟ್ಟರು ಹುಡುಗಿ ಹುಡುಕುತ್ತಿದ್ದಾರಂತೆ.
*...

ಪ್ರಧಾನಿ ಹುದ್ದೆ ಮೇಲೆ ಮಮತಾ ಕಣ್ಣು.
*ಹಿಂದಿ ಡಿಕ್ಷನರಿ ತೆಗೆದುಕೊಂಡ ದೀದಿ ಡಿಕ್ಷನರಿಯಲ್ಲೇ ನರಿಯೂ ಇದೆ!

ಪಟ್ಟಾಪಟ್ಟಿ ಲುಂಗಿ ತೊಟ್ಟು ¬ಬಂದಿದ್ದ ವ್ಯಕ್ತಿಗೆ ಕೇರಳ ವಿಧಾನಸಭೆ ಪ್ರವೇಶ ನಿರಾಕರಣೆ...

2000 ರೂ. ನೋಟು ನಾಳೆಯಿಂದ ಆಯ್ದ ಎಟಿಎಂಗಳಲ್ಲಿ ಲಭ್ಯ.
* ಎಲ್ಲ ನೋಟ ನೋಟಿನತ್ತ!

ನೋಟು ನಿಷೇಧ ಖಡಕ್‌ ಚಹಾ ಇದ್ದಂತೆ: ಮೋದಿ
*ಕರೆಕ್ಟು.. ಚಾ ಕುಡಿದ್ರೆ ನಿದ್ದೆ ಬರೋಲ್ಲ!

ಗಾಂಜಾ ಬಳಕೆ ಕಾನೂನು ಬದ್ಧ ಕೋರಿ ಸಂಸತ್ತಿನಲ್ಲಿ ಆಪ್‌ನಿಂದ ಮಸೂದೆ!
*ಅಧಿಕಾರ ಒಂದು ಅಫೀಮು ಅಂದಿದ್ದು ನಿಜವಾಯ್ತು!

ಆನ್‌ಲೈನ್‌ ಮಾರಾಟ: ನ.23ರಂದು ಔಷಧ ಅಂಗಡಿಗಳ ಬಂದ್‌ ಸಾಧ್ಯತೆ
*ಆನ್‌ಲೈನ್...

ದರ್ಶನ್‌ ಮನೆ ಒತ್ತುವರಿಗೆ ವಾರದ ಗಡುವು.
ಈಗೀಗ ಸಿನಿಮಾಗಳ ಒತ್ತುವರಿಗೂ ಒಂದೇ ವಾರ ಸಿಗೋದು!

ಶಾಲಾ ಹೆಣ್ಮಕ್ಳಿಗೆ ಸ್ಕರ್ಟು ಬದಲು ಚೂಡಿದಾರ.
*ಚೂಡಿ ಭಾಗ್ಯ, ದಾರ ಭಾಗ್ಯ!

ಮೂರು...

ಇನ್ನೆರಡು ವರ್ಷದಲ್ಲಿ ಪಾಕಿಸ್ತಾನದ ಪೂರ್ತಿ ಗಡಿಗೆ ಬೇಲಿ.
*ಬೇಲಿ ಹಾರೋ ಎಕ್ಸ್‌ಪರ್ಟ್‌ ಗಳಿಗೆ ಇದ್ಯಾವ ಲೆಕ್ಕ!

ರಾಯಣ್ಣ ಬ್ರಿಗೇಡ್‌ನಿಂದ ಈಶ್ವರಪ್ಪ ದೂರ.
*ಯಡಿಯೂರಪ್ಪಗೆ ಇನ್ನಾದ್ರೂ ಹತ್ತಿರ...

ಭಾರತ-ಪಾಕ್‌ ಯುದ್ಧವಾಗುತ್ತೆ: ಸ್ವಾಮೀಜಿಗಳ ಭವಿಷ್ಯ
* ಪಾಕ್‌ ಸೋಲುತ್ತೆ-ಇದು ನಮ್‌ ಭವಿಷ್ಯ

ಕೇಜ್ರಿವಾಲ್‌ಗೆ  ಮಸಿ ಎರಚಿದ ಇಬ್ಬರು ವಶಕ್ಕೆ
*ಚೆನ್ನಾಗಿ ಮಸಿ ಹಾಕಿಲ್ಲ ಅಂತಾನಾ..?

...

ಅಖಿಲೇಶ್‌ಗೆ ಹೇಳದೇ ಶಿವಪಾಲ್‌ ಟಿಕೆಟ್‌ ವಿತರಣೆ
*ಬಸ್‌ ಟಿಕೆಟ್‌ ಕೊಟ್ರಂತಾ..?

ಸಿಂಧೂ ನೀರು ಹಂಚಿಕೆ: ಭಾರತಕ್ಕೆ ಪಾಕ್‌ ಎಚ್ಚರಿಕೆ
*"ಇನ್ನೂ ನಮ್ಗೆ ನೀವು ನೀರಿಳಿಸೋದು ಬೇಡ!'

...

65 ಸಾವಿರ ಕೋಟಿ ರೂ. ಕಪ್ಪು ಹಣ ಘೋಷಣೆ.
*ಮೋದಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಬಹುದು ಅಂತ ತೆರಿಗೆಗಳ್ಳರೂ ಹೆದರಿದರಾ?

ಸತ್ತ ಪಾಕ್‌ ಉಗ್ರರಿಗೆ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದು ಯಾಕೆ?
*...

ಬಿಹಾರ ಪಾನ ನಿಷೇಧ ಅಧಿಸೂಚನೆ ರದ್ದು.
*ಮದ್ಯಂ ಏವ ಜಯತೇ!

ವಿದ್ಯಾರ್ಥಿಯ ಕೈ ಕಚ್ಚಿದ ಮಹಿಳಾ ಕಂಡಕ್ಟರ್‌.
*ಕಚ್ಚಾಟ ಅನ್ನೋ ಪದಕ್ಕೆ ಅರ್ಥ ಬಂತು!

ಜಯಾ ಆರೋಗ್ಯದ ವದಂತಿಗೆ ತೆರೆ...

ರಾಯಣ್ಣ ಬ್ರಿಗೇಡ್‌ ಸಮಾವೇಶಕ್ಕೆ ಯಡಿಯೂರಪ್ಪಗೆ ಆಹ್ವಾನ ಇಲ್ಲ: ಈಶ್ವರಪ್ಪ
*ಕರೆಯೋಕೆ ಭಯ ಅನ್ಸುತ್ತೆ!

ಕಾವೇರಿ ವಿವಾದ ಬಗ್ಗೆ ಕೇಂದ್ರದ ಮಧ್ಯಸ್ಥಿಕೆ ಸಭೆ ವಿಫ‌ಲ.
*ಇನ್ನು ತಮಿಳುನಾಡಿನ ಮೇಲೆ...

ಯುದ್ಧ ಸಾರಿದರೆ ಅಣ್ವಸ್ತ್ರ ಬಳಸಿ ಭಾರತ ನಾಶ ಮಾಡ್ತೀವಿ: ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸೀಫ್.
* ಈತ ತೆಲುಗು ಸಿನಿಮಾಕ್ಕೆ ಡೈಲಾಗ್‌ ಬರೀಬಹುದು!

ಕಾಶ್ಮೀರಿಗಳ ವಿಶ್ವಾಸ ಗಳಿಸಲು ಮುನ್ನಾಭಾಯ್‌...

ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್‌ ತಪರಾಕಿ.
*ತುಪಾಕಿ ಅಲ್ಲ, ಬರೀ ತಪರಾಕಿ!

ಯುದ್ಧ ನಡೆದರೆ ಪಾಕ್‌ ಬೆನ್ನಿಗೆ ನಿಲ್ಲುತ್ತೇವೆ ಅಂತ ಹೇಳಿಲ್ಲ: ಚೀನಾ
*ಹಂಗಿದ್ರೆ ಚೀನಾ ವಹಾಂ, ಮರ್ನಾ ಯಹಾಂ!...

ದೆಹಲಿಯ ಅಕ್ಬರ್‌ ರಸ್ತೆಯಿಂದ ಕಾಂಗ್ರೆಸ್‌ ಕಚೇರಿ ಎತ್ತಂಗಡಿ ಆಗುತ್ತಾ?
*ಇನ್ನು ಕಾಂಗ್ರೆಸ್ಸಿಗೆ ಕಛೇರಿ ಯಾಕೆ ಬೇಕು!

ಬಿಜೆಪಿ ಜಲಧೋರಣೆಗೆ ಪಕ್ಷದಲ್ಲೇ ಅಸಮಧಾನ.
*ಅಧಿಕಾರದ ಆಸೆಗೆ ಎಳ್ಳು...

ಪಾಕಿಸ್ತಾನ ಭಯೋತ್ಪಾದನಾ ರಾಷ್ಟ್ರ. ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ಧಾಳಿ. ವಿಶ್ವಸಂಸ್ಥೆಯಲ್ಲಿ ಷರೀಫ್ ಭಾಷಣಕ್ಕೆ ಭಾರತ ತಿರುಗೇಟು.
*ದೊಣ್ಣೆ ಏಟಲ್ಲ, ಮಾತಿನೇಟು!

ಪ್ರಧಾನಿಗೆ ಈಗ ಹೊಸ ವಿಳಾಸ!: 7 ರೇಸ್‌ ಕೋರ್ಸ್‌ ರಸ್ತೆ ಬದಲು ಲೋಕಕಲ್ಯಾಣ ಮಾರ್ಗ
*ಹಿಂಗಾದ್ರೂ ಕಲ್ಯಾಣ ಆಯ್ತಲ್ಲ!

ಎರಡನೇ ಬಾರಿ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ ಬಂಧನ
*ಬಂಧನ- 2 ಅಂತ ಸಿನಿಮಾ...

Back to Top