Pune Kannada Sangha

 • ಪುಣೆ ಕನ್ನಡ ಸಂಘ, ಪುರಂದರದಾಸ ಗಾಯನ ಸ್ಪರ್ಧೆ

  ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ  ವಾರ್ಷಿಕ ಪುರಂದರದಾಸ ಗೀತೆಗಳ ಗಾಯನ ಸ್ಪರ್ಧೆಯನ್ನು  ಸಂಘದ ಡಾ|  ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ಫೆ.  9ರಂದು ಆಯೋಜಿಸಲಾಯಿತು. ಹಿರಿಯರ ವಿಭಾಗ, ಯುವ ವಿಭಾಗ ಹಾಗೂ ಚಿಣ್ಣರಿಗಾಗಿ ಪ್ರತ್ಯೇಕ…

 • ಪುಣೆ ಕನ್ನಡ ಸಂಘದ ವತಿಯಿಂದ ಹಾಸ್ಯ ಕವಿ ಸಮ್ಮೇಳನ

  ಪುಣೆ: ಕವನ ಹೃದಯದಲ್ಲಿ ಹುಟ್ಟುತ್ತದೆ. ಬುದ್ಧಿ ಅದನ್ನು ಕಟ್ಟುತ್ತದೆ. ಕವನಗಳು ಹೃದಯದ ಭಾವನೆಗಳ ತರಂಗಗಳನ್ನು ಎಬ್ಬಿಸುವಂತಿರಬೇಕು. ವಿವಿಧ ಯೋಚನಾಲಹರಿಯನ್ನು ಎಬ್ಬಿಸಿ ಮನಸ್ಸಿಗೆ ಮುದ ನೀಡುವಂತಿರ ಬೇಕು. ಭಾವನೆಗಳ ಉತ್ಕಟತೆ ಇಲ್ಲದಿದ್ದರೆ ಕವನಕ್ಕೆ ಅರ್ಥವಿಲ್ಲ.  ಕವನದಲ್ಲಿ ಪ್ರಾಸ, ಲಯ, ತಾಳ…

 • ಪುಣೆ ಕನ್ನಡ ಸಂಘದ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನ

  ಪುಣೆ: ಯಕ್ಷಗಾನ ಅಂದರೆ ಧರ್ಮಕೋಶ, ನೀತಿಕೋಶ ಹಾಗೂ ತಣ್ತೀಕೋಶಗಳ ಆಗರವಾಗಿದೆ. ಧರ್ಮದ ಆಳವನ್ನು ಕಲಿಸುವುದೇ ಯಕ್ಷಗಾನ. ಇದರಲ್ಲಿರುವ ಭಾಷಾ ಶ್ರೀಮಂತಿಕೆ ವಿಶೇಷವಾಗಿದೆ. ಇದರಿಂದಾಗಿಯೇ ನಮ್ಮ ಕನ್ನಡ ಭಾಷೆ ಇಷ್ಟೊಂದು ಶ್ರೀಮಂತವಾಗಿದೆ. ಶಾಸ್ತ್ರೀಯ ಸಂಗೀತದ ಆಧಾರದಲ್ಲಿ ಹಾಡುವ ಭಾಗವತಿಕೆ, ಚೆಂಡೆ…

 • ಪುಣೆ ಕನ್ನಡ ಸಂಘದಲ್ಲಿ ವೈಶಿಷ್ಟ್ಯಪೂರ್ಣ ಶಿಕ್ಷಕರ ದಿನಾಚರಣೆ

  ಪುಣೆ: ಕನ್ನಡ ಸಂಘ ಪುಣೆಯ ಕಾವೇರಿ ವಿದ್ಯಾ ಸಮೂಹದ ವತಿಯಿಂದ ಸೆ.  5ರಂದು  ಕನ್ನಡ ಸಂಘದ ಶಕುಂತಲಾ ಜಗನ್ನಾಥ ಶೆಟ್ಟಿ  ಸಭಾಗೃಹದಲ್ಲಿ  ಶಿಕ್ಷಕ ದಿನಾ ಚರಣೆಯನ್ನು ವೈಶಿಷ್ಟ್ಯಪೂರ್ಣವಾಗಿ  ನಡೆಸಲಾಯಿತು. ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ ಅವರು ಸ್ವಾಗತಿಸಿ,  ಪ್ರಾಸ್ತಾವಿಕವಾಗಿ…

 • ಪುಣೆ ಕನ್ನಡ ಸಂಘ:  ಪರ್ವತಾರೋಹಿ ಹರ್ಷದ್‌ ರಾವ್‌ ಜೊತೆಗೆ ಸಂವಾದ

  ಪುಣೆ: ಪುಣೆಯ ಕನ್ನಡಿಗ ಹರ್ಷದ್‌ ರಾವ್‌ ಅವರು ಜಗತ್ತಿನ ಮೂರನೆಯ ಅತ್ಯಂತ ಎತ್ತರದ ಪರ್ವತ ಕಾಂಚನ್‌ ಜುಂಗ  28,169 ಫೀಟ್‌ ಪರ್ವತಾರೋಹಣ ಮಾಡಿದ ಮಹಾರಾಷ್ಟ್ರದ ಪ್ರಥಮ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅವರ ಪರ್ವತಾರೋಹಣದ ಬಗ್ಗೆ ಸಂವಾದ ಕಾರ್ಯಕ್ರಮವೊಂದನ್ನು…

 • ಪುಣೆ  ಕನ್ನಡ ಸಂಘದ ಪ್ರಾಥಮಿಕ ಶಾಲೆ ಸ್ಪೆಕ್ಟ್ರಮ್‌ ಬಿಡುಗಡೆ ಸಮಾರಂಭ

  ಪುಣೆ: ಪುಣೆ ಕನ್ನಡ ಸಂಘದ ಕೇತ್ಕರ್‌ ರೋಡ್‌ನ‌ಲ್ಲಿರುವ ಡಾ| ಕಲ್ಮಾಡಿ ಶ್ಯಾಮರಾವ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ರಚಿಸಲಾದ ಶಾಲಾ ಪತ್ರಿಕೆ ಸ್ಪೆಕ್ಟ್ರಮ್‌ನ ಪ್ರಥಮ ಸಂಚಿಕೆಯನ್ನು ಜು. 3 ರಂದು ಕನ್ನಡ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ…

 • ಪುಣೆ ಕನ್ನಡ ಸಂಘ ಸಂಸ್ಥಾಪಕ ಡಾ| ಶಾಮರಾವ್‌ ಜನ್ಮ ಶತಾಬ್ದ: ಸಂಗೀತ ಸಂಜೆ

  ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ ಸಂಘದ  ಸಂಸ್ಥಾಪಕ ದಿವಂಗತ ಡಾ|  ಶಾಮರಾವ್‌ ಕಲ್ಮಾಡಿ ಅವರ ಜನ್ಮಶತಾಬ್ದ ನಿಮಿತ್ತವಾಗಿ ಅವಿಸ್ಮರಣೀಯ ಸಂಗೀತ ಕಾರ್ಯಕ್ರಮ ವನ್ನು ಮಾ. 31ರಂದು ಶಕುಂತಲಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ  ಆಯೋಜಿಸಲಾಯಿತು. ಪುಣೆಯ ಪ್ರಸಿದ್ಧ ಹಿಂದೂಸ್ಥಾನಿ…

 • ಪುಣೆ ಕನ್ನಡ ಸಂಘ: ಪುರಂದರದಾಸರ 454ನೇ ಆರಾಧನಾ ಮಹೋತ್ಸವ

  ಪುಣೆ: ಕನ್ನಡ ಸಂಘ ಪುಣೆ ವತಿಯಿಂದ ಪುರಂದರದಾಸರ 454ನೇ ಆರಾಧನಾ ಮಹೋತ್ಸವ ವನ್ನು ಫೆ. 3 ರಂದು ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ಆಚರಿಸಲಾಯಿತು. ಆರಾಧನಾ ಮಹೋತ್ಸವದ ಅಂಗವಾಗಿ ಕಿರಿಯರ ವಿಭಾಗ ಹಾಗೂ…

 • ಪುಣೆ ಕನ್ನಡ ಸಂಘ: ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಸಮ್ಮಾನ

  ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ ನಾಡಹಬ್ಬ ದಸರಾದ ಅಂಗವಾಗಿ ಸೆ. 24 ರಂದು ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌  ಸಭಾಂಗಣದಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಸಂಯೋಜನೆಯಲ್ಲಿ ಕನ್ನಡ ಮಾಧ್ಯಮ ಶಾಲೆಯ…

 • ಪುಣೆ ಕನ್ನಡ ಸಂಘ ಶಿಕ್ಷಣ ಸಂಸ್ಥೆ: ನೂತನ ಶಿಕ್ಷಕಿಯರ ಸ್ವಾಗತ

  ಪುಣೆ: ಕನ್ನಡ ಸಂಘ ಪುಣೆಯ ನವ ಶೈಕ್ಷಣಿಕ ವರ್ಷದಲ್ಲಿ ತನ್ನ ಕಾವೇರಿ  ವಿದ್ಯಾ ಸಂಸ್ಥೆಯಲ್ಲಿ  ನೂತನವಾಗಿ ನೇಮಕಗೊಂಡ ಸುಮಾರು 42 ಮಂದಿ ಶಿಕ್ಷಕಿಯರ ವಿಶೇಷ ಸ್ವಾಗತ ಕಾರ್ಯಕ್ರಮವು ಸಂಘದ ಆಡಳಿತ ಮಂಡಳಿಯ ವತಿಯಿಂದ ಸಂಸ್ಥೆಯ ಸಭಾಗೃಹದಲ್ಲಿ ನಡೆಯಿತು. ಕನ್ನಡ…

 • ಪುಣೆ ಕನ್ನಡ ಸಂಘ ಆಂಗ್ಲ ಮಾಧ್ಯಮ ಶಾಲೆಗೆ  ಶೇ.100 ಫಲಿತಾಂಶ

  ಪುಣೆ: ಕನ್ನಡ ಸಂಘ ಪುಣೆ ನಡೆಸುತ್ತಿರುವ ಡಾ| ಕಲ್ಮಾಡಿ ಶಾಮರಾವ್‌ ಹೈಸ್ಕೂಲ್‌ ಗಣೇಶ ನಗರ ಹಾಗೂ ಅವುಂದ್‌ನ ಎರಡೂ ಅಂಗ್ಲ ಮಾಧ್ಯಮ ಶಾಲೆಗಳಿಗೆ ಈ ಭಾರಿಯ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ.  ಗಣೇಶ್‌ ನಗರದ ಶಾಲೆಯಲ್ಲಿ…

ಹೊಸ ಸೇರ್ಪಡೆ