Puttur

 • ಐತ್ತೂರು: ಕೆಎಫ್‌ಡಿಸಿ ರಬ್ಬರ್‌ ತೋಟಕ್ಕೆ ಬೆಂಕಿ

  ಕಡಬ: ಐತ್ತೂರು ಗ್ರಾಮದ ಸುಂಕದಕಟೆಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ)ದ ರಬ್ಬರ್‌ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಾವಿರಾರು ರಬ್ಬರ್‌ ಗಿಡಗಳು ಬೆಂಕಿಗಾಹುತಿಯಾದ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ನಿಗಮದ ಅಧಿಕಾರಿಗಳು ಹಾಗೂ ಸಿಬಂದಿ ಸ್ಥಳೀಯರ ನೆರವಿ…

 • “ಪರೀಕ್ಷೆ ಎದುರಿಸಲು ಅರ್ಥಶಾಸ್ತ್ರದ ಜ್ಞಾನ ಬೇಕು’

  ದರ್ಬೆ: ಭಾರತೀಯ ಆಡಳಿತಾತ್ಮಕ ಸೇವೆಗೆ ನೇಮಕಾತಿ ಸಂದರ್ಭದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅರ್ಥಶಾಸ್ತ್ರದಂತಹ ಕಲಾ ವಿಭಾಗಕ್ಕೆ ಸಂಬಂಧಪಟ್ಟ ವಿಷಯದ ಕುರಿತು ಪರಿಪೂರ್ಣ ಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ…

 • ಸುಬ್ರಹ್ಮಣ್ಯ ಪೊಲೀಸರ ಸುತ್ತಾಟದ ವ್ಯಥೆ :ಆರೋಪಿಯೊಂದಿಗೆ 231 ಕಿ.ಮೀ. ಸುತ್ತಬೇಕು!

  ಸುಬ್ರಹ್ಮಣ್ಯ: ನಾಗರಿಕರಿಗೆ ರಕ್ಷಣೆ ಒದಗಿಸಿ ದೂರುದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಪೊಲೀಸರು ಅನುಭವಿಸುವ ಸಂಕಷ್ಟಕ್ಕೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ನಿದರ್ಶನ. ಯಾಕೆಂದರೆ ಇಲ್ಲಿನ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿದರೆ ಮೊದಲಿಗೆ ಸುಳ್ಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ಬಳಿಕ ಮಂಗಳೂರಿನ…

 • ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ

  ಸುಳ್ಯ: ಆರ್ಥಿಕ ವರ್ಷಾಂತ್ಯದಲ್ಲಿ ಸ್ಥಿರವಾಗಿದ್ದ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆ ಈಗ ಏರಿಕೆ ಕಂಡಿದ್ದು, ಬೆಳೆಗಾರರಿಗೆ ಕೊಂಚ ನೆಮ್ಮದಿ ತಂದಿದೆ. ಡಬ್ಬಲ್‌ ಚೋಲ್‌ ಧಾರಣೆ ಸ್ಥಿರವಾಗಿದೆ. ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆ…

 • ಬಲ್ಯ ಪಟ್ನೂರಿನಲ್ಲಿ ಅಪಘಾತ: ನಾಲ್ವರಿಗೆ ಗಂಭೀರ ಗಾಯ

  ಕಡಬ: ಉಪ್ಪಿನಂಗಡಿ- ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಪಟ್ನೂರಿನಲ್ಲಿ ಸೋಮವಾರ ಅಪರಾಹ್ನ ಬೈಕ್‌ ಮತ್ತು ಮಾರುತಿ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ಹಾಗೂ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‌ ಸವಾರ ಬಲ್ಯ ಗ್ರಾಮದ ಕಕ್ಕೆಮಜಲು ರಾಮಣ್ಣ…

 • ವಯನಾಡು, ವಾರಾಣಶಿ ಬಗ್ಗೆಯೇ ಕುತೂಹಲ

  ಸುಳ್ಯ: ನೀತಿ ಸಂಹಿತೆಯ ಬಿಸಿಯೇ ಚುನಾವಣೆಯ ಹವಾಕ್ಕಿಂತ ಜೋರು! ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ನಮ್ಮ ಮೇಳ ತಿರುಗಾಟ ಮಾಡಿದಾಗ ಮಾತು ಆರಂಭವಾದದ್ದೇ ಮೇಲಿನ ಮಾತಿನಿಂದ. “ನೀತಿ ಸಂಹಿತೆ ಇದೆಯಲ್ಲಾ, ಮಾತಾ ಡಬಹುದಾ?’ ಎಂಬುದೇ ಮುನ್ನುಡಿ. ಬಳಿಕ…

 • ಟ್ಯಾಂಕ್‌ಗೆ ಬಿದ್ದು ಮೂವರು ಮಕ್ಕಳು ದುರ್ಮರಣ

  ಪುತ್ತೂರು: ಗ್ರಾಮ ಪಂಚಾಯತ್‌ಗೆ ಸೇರಿದ ನೀರಿನ ಟ್ಯಾಂಕ್‌ಗೆ ಬಿದ್ದು ಒಂದೇ ಮನೆಯ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಬೆಟ್ಟಂಪಾಡಿ ಸಮೀಪದ ಮಿತ್ತಡ್ಕ ಉಡ್ಡಂಗಳ ಸಮೀಪ ಸಂಭವಿಸಿದೆ. ಉಡ್ಡಂಗಳ ನಿವಾಸಿ ರವಿಕುಲಾಲ್‌ ಅವರ ಪುತ್ರ 7ನೇ ತರಗತಿಯ…

 • ಪುತ್ತೂರು: ನೀರಿನ ಟ್ಯಾಂಕ್‌ಗೆ ಬಿದ್ದು 3 ಮಕ್ಕಳು ಸಾವು

  ಪುತ್ತೂರು: ನೀರಿನ ಟ್ಯಾಂಕಿಗೆ ಬಿದ್ದು ಮೂರೂ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಪಾಣಜೆ ಬಳಿಯ ಅರ್ಲ ಪದವಿನ ಉಡ್ಡ೦ಗಳ ಎಂಬಲ್ಲಿ  ಬುಧವಾರ ಸಂಜೆ ಸಂಭವಿಸಿದೆ. ಸಾವಿಗೀಡಾದ ಮಕ್ಕಳನ್ನು ವಿಶ್ಮಿತಾ(13) ,ಚೈತ್ರಾ (10)ಹಾಗೂ ಜಿತೇಶ್ (13) ಎಂದು…

 • ಹಲವರ ರಾಜಕೀಯ ಬೆಳವಣಿಗೆಗೆ ಸೋಪಾನವಾದ ಕ್ಷೇತ್ರ

  ಪುತ್ತೂರು: ರಾಜಕೀಯ ಕ್ಷೇತ್ರದಲ್ಲಿ ಹಲವು ಮಂದಿಯ ಬೆಳವಣಿಗೆಗೆ ತೊಟ್ಟಿಲಾದ ಕ್ಷೇತ್ರ ಪುತ್ತೂರು. ಇಲ್ಲಿಂದ ರಾಜಕೀಯ ಜೀವನ ಆರಂಭಿಸಿ ಹಂತಹಂತವಾಗಿ ಮೇಲೇರಿ ರಾಜ್ಯ, ಕೇಂದ್ರ ಸಚಿವ ಸ್ಥಾನವನ್ನು ಪಡೆದವರು, ರಾಜ್ಯದ ಮುಖ್ಯಮಂತ್ರಿ ಯಾದವರಿದ್ದಾರೆ. ಜನಸಂಘದ ಕಾಲದಿಂದಲೇ ಪುತ್ತೂರು ಸಂಘ ಪರಿವಾರದ…

 • ಪರೀಕ್ಷೆ ಬರೆಯಲಿರುವ ಇಬ್ಬರು ಎಂಡೋ ಸಂತ್ರಸ್ತ ವಿದ್ಯಾರ್ಥಿಗಳು

  ಪುತ್ತೂರು: ಜಿಲ್ಲೆಯ ಇಬ್ಬರು ಎಂಡೋ ಸಂತ್ರಸ್ತ ವಿದ್ಯಾರ್ಥಿಗಳಿಗೆ ವಾಸಸ್ಥಳಕ್ಕೆ ಸಮೀಪದ ಪರೀಕ್ಷಾ ಕೇಂದ್ರದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಇಲಾಖೆ ಅನುಮತಿ ನೀಡಿದೆ.  ಖಾಸಗಿಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಜಿಲ್ಲಾಕೇಂದ್ರದಲ್ಲಿ ಬರೆಯಬೇಕೆಂಬುದು ನಿಯಮ. ರೆಗ್ಯುಲರ್‌ ವಿದ್ಯಾರ್ಥಿಗಳು ಆಯಾ ಶಾಲಾ…

 • ಮಳೆಗಾಲದಲ್ಲಿ ಮತ್ತೆ ಅನಾಹುತ ಭೀತಿ

  ಸುಬ್ರಹ್ಮಣ್ಯ: ಕಳೆದ ಮಳೆ ಗಾಲದಲ್ಲಿ ಭಾರೀ ಪ್ರಕೃತಿ ವೈಪರೀತ್ಯ ಘಟಿಸಿದ ಬಿಸಿಲೆ ಘಾಟಿ ಈಗ ಮತ್ತೂಂದು ಆತಂಕ ಎದುರಿಸುತ್ತಿದೆ. ಭೂಕುಸಿತ, ಜಲಪ್ರಳಯದಿಂದ ವಿಶಾಲ ಪ್ರದೇಶದ ಅರಣ್ಯ ನಾಶವಾಗಿ ಮಣ್ಣು ಹಸಿರು ಹೊದಿಕೆ ಕಳೆದುಕೊಂಡಿದ್ದು, ಮುಂದಿನ ಮಳೆಗಾಲದಲ್ಲಿ ಭೂ ಸವೆತ…

 • ಪೂತ್ತೂರಿನ ಕೃಷಿಕ ಜೊತೆ ಮೋದಿ ಸಂವಾದ 

  ಪುತ್ತೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕಿಸಾನ್‌ ಸಮ್ಮಾನ್‌ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ದೇಶಾದ್ಯಂತ ವೆಬ್‌ಕಾಸ್ಟ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪುತ್ತೂರಿನ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್‌ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಸಂವಾದ ನಡೆಸುವ ಅವಕಾಶ…

 • ಪುತ್ತೂರು: 58.98 ಲಕ್ಷ ರೂ. ಮಿಗತೆ ಬಜೆಟ್ 

  ಪುತ್ತೂರು: ಸ್ಥಳೀಯಾಡಳಿತಕ್ಕೆ ಇನ್ನೂ ಆಡಳಿತ ನೇಮಕವಾಗದ ಹಿನ್ನೆಲೆಯಲ್ಲಿ ಫೆ. 22ರಂದು ಅಧಿಕಾರಿಗಳು ಬಜೆಟ್‌ ಮಂಡಿಸಿದರು. ಪುತ್ತೂರು ನಗರಸಭೆ ಈ ಬಾರಿ 58.98 ಲಕ್ಷ ರೂ. ಮಿಗತೆ ಬಜೆಟ್‌ ಅನ್ನು ಮಂಡಿಸಿದೆ. ಶುಕ್ರವಾರ ಸಂಜೆ ನಗರಸಭೆ ಸಭಾಂಗಣದಲ್ಲಿ ನಗರಸಭೆ ಪೌರಾಯುಕ್ತೆ…

 • ವಿದ್ಯಾವಂತರ ಜಿಲ್ಲೆಯಲ್ಲಿ 4,300 ಅಕ್ಷರ ವಂಚಿತರು!

  ಮಂಗಳೂರು: ವಿದ್ಯಾವಂತರ ಜಿಲ್ಲೆ ಎಂದು ಗುರುತಿಸಿ ಕೊಂಡ ದಕ್ಷಿಣ ಕನ್ನಡದಲ್ಲಿ ಒಟ್ಟು 4,300 ಮಂದಿ ಅನಕ್ಷರಸ್ಥರನ್ನು ಗುರುತಿಸಲಾಗಿದೆ. 2009ರಿಂದ ಸ್ಥಗಿತಗೊಂಡಿದ್ದ ಸಾಕ್ಷರತಾ ಚಟು ವಟಿಕೆಗಳಿಗೆ ಸರಕಾರ ಮತ್ತೆ  ಚಾಲನೆ ನೀಡಿದೆ. ಜಿಲ್ಲೆಯನ್ನು ಈ ಹಿಂದೆ ಸಾಕ್ಷರತಾ ಜಿಲ್ಲೆ ಎಂದು…

 • ಸೈನಿಕರ ಸೇವೆಗೆ ಜನತೆ ಬೆಂಬಲವಾಗಬೇಕು: ಶಿವಣ್ಣ¡

  ಪುತ್ತೂರು: ತಮ್ಮ ಬದುಕನ್ನೇ ಮುಡಿಪಾಗಿಟ್ಟು ದೇಶದ ರಕ್ಷಣೆ ಮಾಡುವ ಸೈನಿಕರ ಮಹಾನ್‌ ಸೇವಾ ಕಾರ್ಯಕ್ಕೆ ಇಡೀ ದೇಶದ ಜನತೆ ಬೆಂಬಲವಾಗಿ ನಿಲ್ಲಬೇಕು. ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ…

 • ಕಣಿಪುರ ದೇಗುಲಕ್ಕೆ ಪುತ್ತೂರಿನ ತಟ್ಟಿರಾಯ

  ಪುತ್ತೂರು: ಕಾಸರಗೋಡಿನ ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಪುತ್ತೂರಿನಲ್ಲಿ ತಟ್ಟಿರಾಯ ನಿರ್ಮಿಸಲಾಗಿದೆ. ಬೊಳುವಾರು ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್‌ ವಿಶ್ವಕರ್ಮ ಅವರ ನೇತೃತ್ವದಲ್ಲಿ ಸುಮಾರು 10 ಅಡಿ ಎತ್ತರದ ತಟ್ಟಿರಾಯನನ್ನು ನಿರ್ಮಿಸಲಾಗಿದೆ. ಕಬ್ಬಿಣದ ಪಟ್ಟಿಯ ಸುತ್ತಳತೆಯನ್ನು ಬಳಸಿಕೊಂಡು…

 • ಹವಾಲ್ದಾರ್‌ ವಿಶ್ವನಾಥ್‌ಗೆ ಸೇನೆಯ ಕೆಲಸವೇ ಸಂಭ್ರಮ

  ಪುತ್ತೂರು: ಕೊರೆಯುವ ಚಳಿ ಯನ್ನು ಸೀಳಿಕೊಂಡು ನುಗ್ಗಿದ್ದವು ಗುಂಡುಗಳು. ನಿಶ್ಚಿಂತೆಯಿಂದಿದ್ದ ಸೈನಿಕ ಶಿಬಿರ ದೊಳಗೆ ಕ್ಷಣಾರ್ಧದಲ್ಲಿ ಅಲ್ಲೋಲಕಲ್ಲೋಲ. ಎಲ್ಲಿಂದ ಗುಂಡಿನ ದಾಳಿ, ಯಾವ ಕಡೆಗೆ ದೌಡಾಯಿಸಬೇಕು, ಏನು ನಡೆಯುತ್ತಿದೆ -ಏನೂ ತಿಳಿಯದ ಪರಿಸ್ಥಿತಿ. ಅದು 2016ರ ಸೆಪ್ಟಂಬರ್‌ 18….

 • ಒಂದೂವರೆ ತಿಂಗಳಲ್ಲಿ ಸಿದ್ಧವಾಗಲಿದೆ ಪುರಭವನ!

  ಪುತ್ತೂರು: ನವೀಕರಣ ಗೊಳ್ಳುತ್ತಿರುವ ಪುತ್ತೂರು ಪುರಭವನ ಮುಂದಿನ ಒಂದೂವರೆ ತಿಂಗಳ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಈ ಪುರಭವನವನ್ನು ನಿರ್ಮಿಸಲಾಗಿತ್ತು. ಸಾಮಾಜಿಕ ಧುರೀಣರು, ಸಂಘ – ಸಂಸ್ಥೆಗಳ ಸಹಕಾರ ಪಡೆದು ಕೊಂಡು ಪುರಭವನವನ್ನು ನಿರ್ಮಿಸಲಾಗಿತ್ತು. ಇತ್ತೀಚೆಗೆ ಪುತ್ತೂರು…

 • ಗುರಿ ಸಾಧಿಸಲಿ, ಪ್ರಯೋಜನ ಸಿಗಲಿ

  ಪುತ್ತೂರು : ಸ್ವಚ್ಛ ಭಾರತ್‌ ಮಿಷನ್‌ ಅಡಿ ಪರಿಸರ ನೈರ್ಮಲ್ಯ ಕಾಪಾ ಡುವ ನಿಟ್ಟಿನಲ್ಲಿ ಗ್ರಾ.ಪಂ. ಮಟ್ಟದಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ ಘಟಕ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಆದರೆ ಗ್ರಾಮೀಣ ಭಾಗದ ಗ್ರಾ.ಪಂ. ಗಳಲ್ಲಿ ಇದರ ಅಸ್ತಿತ್ವ,…

 • ಪುತ್ತೂರು: ಅಗಲಿದ ಯಜಮಾನನಿಗೆ ಅರ್ಥಪೂರ್ಣ ಶೃದ್ಧಾಂಜಲಿ ನೀಡಿದ ಕೋಣಗಳು

  ಪುತ್ತೂರು: ಶನಿವಾರ ಆರಂಭವಾದ ಪುತ್ತೂರಿನ  26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ  ಭಾನುವಾರ ಸಂಜೆಯ ವೇಳೆಗೆ ವಿಜೃಂಭಣೆಯಿಂದ ಸಂಪನ್ನವಾಯಿತು. ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಕೋಣಗಳು ಪ್ರಥಮ ಸ್ಥಾನ ಪಡೆದು…

ಹೊಸ ಸೇರ್ಪಡೆ