question

 • ಸುಪ್ರೀಂನಲ್ಲಿ ಪ್ರಶ್ನಿಸುವುದು ಕಷ್ಟ

  ಸಂಸತ್‌ನಲ್ಲಿ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರು ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರುವುದಾಗಿ ತಿಳಿಸಿದ್ದರೆ, ಸರ್ಕಾರದ ನಿರ್ಧಾರಕ್ಕೆ ನ್ಯಾಯಾಲಯದ ಒಪ್ಪಿಗೆ ಸಿಗುವ ಸಂಪೂರ್ಣ ಭರವಸೆ ನನಗಿದೆ ಎಂದು ಸಚಿವ ಅಮಿತ್‌ ಶಾ ಹೇಳಿದ್ದಾರೆ. 370ನೇ ವಿಧಿ ರದ್ದು ನಿರ್ಧಾರವನ್ನು…

 • ವಾಪಸ್‌ ಬರುವ ಪ್ರಶ್ನೆಯೇ ಇಲ್ಲ: ಅತೃಪ್ತರ ದೃಢ ನುಡಿ

  ಬೆಂಗಳೂರು: ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ತೀರ್ಪಿನ ಹಿನ್ನೆಲೆಯಲ್ಲಿ ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಬರುವ ಪ್ರಶ್ನೆಯೇ ಇಲ್ಲ. ಇದು ನಮ್ಮೆಲ್ಲರ ತೀರ್ಮಾನ ಎಂದು ಅತೃಪ್ತ ಶಾಸಕರು ತಿಳಿಸಿದ್ದಾರೆ. ಮುಂಬೈನಿಂದಲೇ ವಿಡಿಯೋ ಮೂಲಕ…

 • ಪ್ರಶ್ನೆ ಕೇಳಿದರೆ ಗುಂಡಿಕ್ಕಿ ಕೊಲ್ತಾರೆ: ನಿಜಗುಣ ಶ್ರೀ

  ಗೋಕಾಕ: ದೇಶದಲ್ಲಿ ಪ್ರಶ್ನೆ ಕೇಳಿದರೆ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಪ್ರಶ್ನೆ ಕೇಳುವುದೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಮುಂಡರಗಿ-ಬೈಲೂರು ತೋಂಟದಾರ್ಯ ಮಠದ ಶ್ರೀ ನಿಜಗುಣ ತೋಂಟದಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ…

 • ನಾನು ಬಿಜೆಪಿ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ : ಸಚಿವ ಜಿಟಿಡಿ

  ಮೈಸೂರು: ನಾನು ಬಿಜೆಪಿ ಸೇರ್ಪಡೆಯಾಗುವ ಪ್ರಮೇಯವೇ ಇಲ್ಲ. ಈ ಬಗ್ಗೆ ಯಾರೋಬ್ಬರೊಂದಿಗೂ ಚರ್ಚೆ ನಡೆಸಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಬಿಜೆಪಿಯಲ್ಲಿ 5 ವರ್ಷ ಇದ್ದು ಬಂದವನು. ಅಲ್ಲಿಯ…

 • ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ

  ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ದೊಡ್ಡತೊಗೂರು ನಿವಾಸಿ ಪ್ರಿಯಾಂಕಾ (26) ಕೊಲೆಯಾದವರು. ಈ ಸಂಬಂಧ ಆಕೆಯ ಪತಿ, ಆರೋಪಿ ರಮೇಶ್‌ ಬಾಬು…

 • ಅಭಿವೃದ್ಧಿ ಯಾವಾಗ? ಪಿಎಂಗೆ ಟೆಕಿ ಪ್ರಶ್ನೆ

  ಬೆಂಗಳೂರು: ಪ್ರಧಾನಿ ಮೋದಿಯವರು ಭಾನುವಾರ ನಡೆಸಿದ “ನಾನೂ ಚೌಕಿದಾರ್‌ ‘ಕಾರ್ಯಕ್ರಮದಲ್ಲಿ ಬೆಂಗಳೂರಿನ ಐಟಿ ಉದ್ಯಮಿ ರಾಕೇಶ್‌ ಪ್ರಸಾದ್‌ ದೇಶದ ಅಭಿವೃದ್ಧಿ ಸಂಬಂಧಿಸಿದ ಪ್ರಶ್ನೆ ಕೇಳಿ ಎಲ್ಲರ ಮೆಚ್ಚುಗೆ ಪಡೆದರು. ಅನೇಕ ವರ್ಷದಿಂದ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಎಂದು…

 • ಉತ್ಪನ್ನ ಖರೀದಿಗೂ ಮುನ್ನ ಪರಿಶೀಲಿಸಿ, ಪ್ರಶ್ನಿಸಿ

  ಸಂತೆಮರಹಳ್ಳಿ: ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಇದಕ್ಕೆ ನಾವು ಉತ್ಪನ್ನ ಖರೀದಿಗೆ ಮುನ್ನ ಪರಿಶೀಲಿಸಿ, ಪ್ರಶ್ನಿಸುವುದನ್ನು ಕಲಿಯಬೇಕು ಎಂದು ಸಿವಿಲ್‌ ನ್ಯಾಯಾಧೀಶ ಎನ್‌.ಶರತ್‌ಚಂದ್ರ ಸಲಹೆ ನೀಡಿದರು. ಪಟ್ಟಣದ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ…

 • ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

  ನಾಗಮಂಗಲ: ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ ಪುನರುತ್ಛರಿಸಿದರು. ತಾಲೂಕಿನ ಗಂಗವಾಡಿ, ಟಿ.ಚನ್ನಾಪುರ, ಮತ್ತು ತೆಂಗಿನಭಾಗ ಹಾಗೂ ಯತ್ತಗೋನಹಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ…

 •  ದೇವರು ಎಲ್ಲಿ ವಾಸಿಸುತ್ತಾನೆ?

  ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವೋತ್ತಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ ಎಂಬ ವಿವರಣೆ ಶ್ವೇತಾಶ್ವತರೋಪನಿಷತ್ತಿನಲ್ಲಿದೆ. ನಮ್ಮೊಳಗಿನ ನಾನು ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ….

 • ನಾನೇನು ಅನ್ಯಾಯ ಮಾಡಿದ್ದೇನೆ? ಮಾಧ್ಯಮಗಳಿಗೆ ಸಿಎಂ ಪ್ರಶ್ನೆ,ಆಕ್ರೋಶ!

  ಬೆಂಗಳೂರು: ‘ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ ? ನಾನೇನು ಅನ್ಯಾಯ ಮಾಡಿದ್ದೇನೆ’…ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಶನಿವಾರ ಕೇಳಿದ ಪ್ರಶ್ನೆ. ಕರ್ನಾಟಕ ವಿಕಲಚೇತನ ಸೇವಾ  ಸಂಸ್ಥೆ ಒಕ್ಕೂಟ ಆಯೋಜಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ  ಸಿಎಂ ಮಾಧ್ಯಮಗಳ ವಿರುದ್ದ…

 • ಯಾರೋ ಬರೆದುಕೊಟ್ಟ ಚೀಟಿ ಓದಿ ಏನೇನೋ ಮಾತನಾಡಬೇಡಿ!

  ಬೆಂಗಳೂರು : ‘ಜೆಡಿಎಸ್‌ ಬಿಜೆಪಿಯ ಬಿ ಟೀಂ’ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ನಿನ್ನೆ ಕಿಡಿ ಕಾರಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ಸೋಮವಾರ ‘ಜೆಡಿಎಸ್‌ ಎಂದರೆ ಜನತಾದಳ ಸಂಘ’ ಎಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ರಾಹುಲ್‌ ಗಾಂಧಿ…

 • ಪಿಎನ್‌ಬಿ ಹಗರಣ:ನೀರವ ಮೌನ;ಕೊಠಾರಿ ಸೆರೆ

  ಮುಂಬಯಿ/ಹೊಸದಿಲ್ಲಿ: ವಂಚಿಸಿ ಹೊತ್ತೂಯ್ದಿರುವ ಸಾಲವನ್ನು ಮರು ಪಾ ವತಿ ಮಾಡಲು ಯಾವ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂಬ ಬಗ್ಗೆ ಮೊದಲು ಉತ್ತರಿಸಿ ಎಂದು 11,400 ಕೋಟಿ ರೂ.ಗಳ ಹಗರಣದ ಸರದಾರ ನೀರವ್‌ ಮೋದಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಖಡಕ್ಕಾಗಿ ಪ್ರಶ್ನಿಸಿದೆ.  ಅಲ್ಲದೆ…

 • ಪ್ರಶ್ನೆ 

  ವೇದಿಕೆ ಎಂದರೆ ನನಗಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾನು ಅಂಥ ಭಾಷಣಕಾರಳಲ್ಲ. ಆದರೂ ವೇದಿಕೆ ಹತ್ತಲೇಬೇಕಾಗಿತ್ತು; ಹತ್ತಿದೆ. ಸಣ್ಣಗೆ ನಡುಕ ಸುರುವಾಯಿತು. ಎದುರಿಗೆ ಎಷ್ಟೊಂದು ಮುಖಗಳು; ರೆಪ್ಪೆ$ಬಡಿಯದೆ ನನ್ನನ್ನೇ ನೋಡುವ ಕಣ್ಣುಗಳು. ಒಂದೊಂದು ಮುಖದಲ್ಲೂ ಒಂದೊಂದು ಭಾವ. ನಾನು ಏನು…

 • ಉಗ್ರಪ್ಪ ಪ್ರಶ್ನೆಗೆ ಕಂಗಾಲು; ಈ ಬಾರಿಯೂ ಕುಸಿದು ಬಿದ್ದ ಅಧಿಕಾರಿ !

  ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ  ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಅಧಿಕಾರಿಯೊಬ್ಬರು ಧಿಡೀರ್‌ ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ…

 • ರೈತರ ಸಾಲ ನಾವ್ಯಾಕೆ ಮನ್ನಾ ಮಾಡಬೇಕು ? ಸಿದ್ದರಾಮಯ್ಯ ಪ್ರಶ್ನೆ 

  ಮೈಸೂರು : ರೈತರ ಸಾಲ ನಾವು ಯಾಕೆ ಮನ್ನಾ ಮಾಡಬೇಕು?…ಇದು ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಗುರುವಾರ ಕೇಳಿದ ಪ್ರಶ್ನೆ. ಸುದ್ದಿಗಾರರು ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕೇಳಿದಾಗ ನೋಡಿ  ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ಸಾಲವನ್ನು  ನಾವು ಮನ್ನಾ…

 • 3700 ಕೋಟಿ ರೂ.ಆನ್‌ಲೈನ್‌ ಸ್ಕ್ಯಾಮ್‌: ಪೊಲೀಸರಿಂದ ಸನ್ನಿ ವಿಚಾರಣೆ

  ನೋಯ್ಡಾ  : ಏಳು ಲಕ್ಷ ಅಮಾಯಕ ಜನರಿಗೆ ಹೊಸಬಗೆಯ ಆನ್‌ಲೈನ್‌ ವಂಚನೆಯಲ್ಲಿ 3,700 ಕೋಟಿ ರೂ. ಪಂಗನಾಮ ಹಾಕಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ನಟಿಯರಾದ  ಸನ್ನಿ ಲಿಯೋನ್‌ ಮತ್ತು ಆಮಿಷಾ ಪಟೇಲ್‌ ಅವರನ್ನು…

ಹೊಸ ಸೇರ್ಪಡೆ