Raghavendra Rajkumar

 • ದಯಾಳ್‌ ಶಾಸನದಲ್ಲಿ ಶಿವಲಿಂಗ ಮಿಂಚು

  “ಮಗಳೇ ಹುಷಾರು….’ ಮಗಳು ಹೊರಗೆ ಹೊರಟರೆ ಸಾಕು ತಂದೆ ಪ್ರತಿ ಸಲವೂ ಈ ಡೈಲಾಗ್‌ ಹೇಳುತ್ತಲೇ ಇರುತ್ತಾನೆ. ಅದಕ್ಕೆ ಕಾರಣ, ತನ್ನ ಕಣ್ಣೆದುರಲ್ಲೇ ಮಗಳಿಗೆ ಆ್ಯಕ್ಸಿಡೆಂಟ್‌ ಆಗಿ ಆಕೆ ಸಾವನ್ನಪ್ಪುವ “ಕನಸು’ ಪದೇ ಪದೇ ಬೀಳುತ್ತಲೇ ಇರುತ್ತದೆ. ಅಷ್ಟಕ್ಕೂ…

 • ಏಪ್ರಿಲ್‍ನಲ್ಲಿ ರಾಜ್‌ ಉತ್ಸವ

  ಏಪ್ರಿಲ್‌ ಎಂದರೆ ರಾಜ್‌ ಮಾಸ. ಇದು ಕನ್ನಡ ಸಿನಿಮಾ ಪ್ರಿಯರಿಗೆ ಗೊತ್ತಿರುವ ವಿಚಾರ. ಏಪ್ರಿಲ್‌ 24 ಡಾ.ರಾಜ್‌ಕುಮಾರ್‌ ಹುಟ್ಟಿದ ದಿನವಾದರೆ, ಏಪ್ರಿಲ್‌ 12 ಅವರ ಪುಣ್ಯಸ್ಮರಣೆಯ ದಿನ. ಆದರೆ, ಈ ಬಾರಿ ಏಪ್ರಿಲ್‌ ತಿಂಗಳು ಸಂಪೂರ್ಣವಾಗಿ ರಾಜ್‌ ತಿಂಗಳು…

 • ಅಪ್ಪನ ಅಂಗಿಯ ಕನಸು

  ರಾಘವೇಂದ್ರ ರಾಜಕುಮಾರ್‌ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ “ಅಮ್ಮನ ಮನೆ’ ತೆರೆಕಂಡಿತ್ತು. ಅದರ ಬೆನ್ನಲ್ಲೇ ಈಗ ಅವರು ನಟಿಸಿರುವ “ತ್ರಯಂಬಕಂ’ ಚಿತ್ರ ಕೂಡ ತೆರೆ ಕಾಣುತ್ತಿದೆ. ಅದಕ್ಕೂ ಮುಂಚೆಯೇ ಅವರೀಗ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ….

 • ರಾಘಣ್ಣ ಬೆಳ್ಳಿ ಸಂಭ್ರಮ

  “ಅಮ್ಮನ ಮನೆ’ ಕಲಾವಿದನಾಗಿ ಮರುಹುಟ್ಟು ನೀಡಿದೆ. ಆ ಚಿತ್ರದ ಬಳಿಕ ಹಲವು ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿವೆ ಎನ್ನುವ ರಾಘಣ್ಣ, “ಆಡಿಸಿದಾತ’ ಚಿತ್ರದಲ್ಲೂ ಅಂಥದ್ದೇ ಒಂದು ವಿಶೇಷ ಪಾತ್ರವಿದೆ. ಇದರಲ್ಲೊಂದು ಸಂದೇಶವಿದೆ. ಮೌಲ್ಯವಿದೆ ಜೊತೆಗೆ ನೋಡುಗರಿಗೆ ಮನರಂಜನೆ ಕೂಡ…

 • ಆಡಿಸಿದಾತನ ಹಿಂದೆ ರಾಘಣ್ಣ

  ಇತ್ತೀಚೆಗಷ್ಟೇ “ಅಮ್ಮನ ಮನೆ’ ಮೂಲಕ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದ ರಾಘವೇಂದ್ರ ರಾಜಕುಮಾರ್‌, ಆ ಚಿತ್ರದ ಚಿತ್ರೀಕರಣ ಶುರುವಾಗುತ್ತಿರುವಂತೆಯೇ, “ತ್ರಯಂಬಕಂ’ ಚಿತ್ರಕ್ಕೂ ಅಣಿಯಾಗಿದ್ದರು. “ಅಮ್ಮನ ಮನೆ’ ತೆರೆಕಂಡಿದೆ. ಈಗ “ತ್ರಯಂಬಕಂ’ ಕೂಡ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ. ಅದರ…

 • ಮಾಸಾಂತ್ಯಕ್ಕೆ ಮತ್ತೊಮ್ಮೆ ರಾಘಣ್ಣನ ದರ್ಶನ

  ಮಾರ್ಚ್‌ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಘವೇಂದ್ರ ರಾಜಕುಮಾರ್‌ ಅಭಿನಯದ “ಅಮ್ಮನ ಮನೆ’ ಚಿತ್ರ ತೆರೆಗೆ ಬಂದಿದೆ. ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು ಹದಿನಾಲ್ಕು ವರ್ಷಗಳ ನಂತರ ತೆರೆಮೇಲೆ ರಾಘವೇಂದ್ರ ರಾಜಕುಮಾರ್‌ ಅವರನ್ನು ಕಂಡ ಸಿನಿ ಪ್ರಿಯರು ಚಿತ್ರದಲ್ಲಿ…

 • “ಅಮ್ಮನ ಮನೆ’ಗೆ ರಾಜೀವನೇ ಆಸರೆ

  “ಅಮ್ಮ, ತಪ್ಪು ಮಾಡಬಾರದು. ನಮ್ಮ ಹಕ್ಕುಗಳನ್ನ ನಾವು ಕೇಳಿ ಪಡೆದುಕೊಳ್ಳಬೇಕು ಅಂತ ನನಗೆ ಹೇಳಿಕೊಟ್ಟಿದ್ದು ನೀನು. ನಾನೂ ಇವತ್ತು, ನನ್ನಂಥ ಅದೆಷ್ಟೋ ಜನರ ಪರವಾಗಿ ಹೋರಾಡುತ್ತಿದ್ದೇನೆ. ಆದ್ರೆ ಜನ, ಸಮಾಜ ಯಾರೂ ನನ್ನ ಪರವಾಗಿಲ್ಲ. ಎಲ್ಲರೂ ಗೇಲಿ ಮಾಡಿಕೊಂಡು…

 • ಅಮ್ಮನ ಮನೆಯಲ್ಲಿ ಭಾವುಕ ರಾಘಣ್ಣ

  ಸುಮಾರು ಒಂದೂವರೆ ದಶಕದ ಬಳಿಕ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ್‌ ಅಭಿನಯದ “ಅಮ್ಮನ ಮನೆ’ ಚಿತ್ರ ಇಂದು ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ “ಉದಯವಾಣಿ’ಗೆ ಮಾತಿಗೆ ಸಿಕ್ಕ…

 • ಸಿವಿಲ್‌ ಸರ್ವೀಸ್‌ ಅಕಾಡೆಮಿ ಮಕ್ಕಳ ಕನಸು

  ಡಾ. ರಾಜಕುಮಾರ್‌ ಅವರ ಸ್ಮರಣಾರ್ಥ ರಾಜಕುಮಾರ್‌ ಕುಟುಂಬದ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ “ಡಾ. ರಾಜ್‌ಕುಮಾರ್‌ ಸಿವಿಲ್‌ ಸರ್ವೀಸಸ್‌ ಅಕಾಡೆಮಿ’ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಇದೇ ವೇಳೆ ಸಂಸ್ಥೆ ನಡೆದು ಬರುತ್ತಿರುವ ಹಾದಿ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ…

 • “ಅಮ್ಮನ ಮನೆ’ಯಲ್ಲಿ ನಿಂತ ರಾಘಣ್ಣ

  ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ತೆರೆಕಂಡ “ಪಕ್ಕದ್ಮನೆ ಹುಡುಗಿ’ ಚಿತ್ರದ ನಂತರ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಯಾವುದೇ ಪಾತ್ರಗಳಿಗೆ ಬಣ್ಣ ಹಚ್ಚಿರಲಿಲ್ಲ. ಹಲವು ಚಿತ್ರಗಳಲ್ಲಿ ನಟಿಸುವ ಆಫ‌ರ್‌ಗಳು ಹುಡುಕಿಕೊಂಡು ಬಂದರೂ, ತಮ್ಮ ಅನಾರೋಗ್ಯ ಮತ್ತು ಚಿತ್ರ…

 • ಅಣ್ಣನ ಸಿನಿಮಾಕ್ಕೆ ತಮ್ಮನ ಹಾರೈಕೆ

  ರಾಘವೇಂದ್ರ ರಾಜಕುಮಾರ್‌ ಅಭಿನಯದ “ಅಮ್ಮನ ಮನೆ’ ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೆ ಇದೀಗ “ತ್ರಯಂಬಕಂ’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಚಿತ್ರದ ಟ್ರೇಲರ್‌ ಬಿಡುಗಡೆಗೆ ಪುನೀತ್‌ರಾಜಕುಮಾರ್‌ ಅವರನ್ನು ಆಹ್ವಾನಿಸಿದ್ದರು. ಢಮರುಗ ಬಾರಿಸುವುದರೊಂದಿಗೆ ಚಿತ್ರದ ಟ್ರೇಲರ್‌…

 • ಫೆ. 23ಕ್ಕೆ “ತ್ರಯಂಬಕಂ’ ಟ್ರೇಲರ್‌

  “ಪುಟ – 109′ ಚಿತ್ರದ ಬಳಿಕ ದಯಾಳ್‌ ಪದ್ಮನಾಭನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “ತ್ರಯಂಬಕಂ’ ಚಿತ್ರ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ತ್ರಯಂಬಕಂ’ ಚಿತ್ರದ ಟ್ರೇಲರ್‌ನ್ನು ಇದೇ ಫೆ. 23ರಂದು ಬಿಡುಗಡೆಗೊಳಿಸಲು…

 • ಮತ್ತೆ ಚಿತ್ರೀಕರಣ ಶುರು ಮಾಡಿದ “ಪೊಗರು’ 

  ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಿನ್ನೆಯಿಂದ ಮುತ್ತಿನಗರಿ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಎರಡನೇ ಹಂತದ ಚಿತ್ರೀಕರಣದಲ್ಲಿ “ಪೊಗರು’ ಚಿತ್ರದ ಆ್ಯಕ್ಷನ್‌ ದೃಶ್ಯಗಳು, ಪ್ರಮುಖ ಹಾಡುಗಳು ಮತ್ತು ಸನ್ನಿವೇಶಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ….

 • ಮತ್ತೆ ಬಂದ್ರು ರಾಘಣ್ಣ

  ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್‌ ಸುಮಾರು ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ಬೆಳ್ಳಿ ತೆರೆಮೇಲೆ ರೀ ಎಂಟ್ರಿಯಾಗುತ್ತಿದ್ದಾರೆ. ಹೌದು, ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದ ರಾಘವೇಂದ್ರ ರಾಜಕುಮಾರ್‌,…

 • ಪತ್ನಿಯಲ್ಲಿ ಅಮ್ಮನ ಕಂಡೆ …

  ಅದು “ಅಮ್ಮನ ಮನೆ’ ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ. ರಾಘವೇಂದ್ರ ರಾಜಕುಮಾರ್‌ ಚಿತ್ರದ ಹೈಲೈಟ್‌. ಅವರ ಸಿನಿಮಾ ಕಾರ್ಯಕ್ರಮ ಅಂದಮೇಲೆ, ಸಹಜವಾಗಿಯೇ ಜನಜಾತ್ರೆ ಇದ್ದೇ ಇರುತ್ತೆ. ಅಂದೇಕೋ ರಾಘವೇಂದ್ರ ರಾಜಕುಮಾರ್‌ ತುಂಬಾನೇ ಭಾವುಕರಾಗಿದ್ದರು. ಅದಕ್ಕೆ ಕಾರಣ, ವೇದಿಕೆ ಮೇಲಿದ್ದ…

 • ಚೆಕ್‌ಪೋಸ್ಟ್‌ಗೆ ರಾಘಣ್ಣ ಸಾಥ್‌

  “ಕಮರೊಟ್ಟು ಚೆಕ್‌ಪೋಸ್ಟ್‌’ ಅಂದಾಕ್ಷಣ, “ರಂಗಿತರಂಗ’ ಚಿತ್ರದ ಹಾಡೊಂದರಲ್ಲಿ ಬರುವ “ಕಮರೊಟ್ಟು…’ ಎಂಬ ಊರು ನೆನಪಾಗುತ್ತೆ. ಅದೇ ಹೆಸರಿಟ್ಟುಕೊಂಡು ಚಿತ್ರವೊಂದು ತಯಾರಾಗುತ್ತಿದೆ ಅಂತ ಈ ಹಿಂದೆ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಈಗ ಸದ್ದಿಲ್ಲದೆಯೇ ಆ ಚಿತ್ರದ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆಯ…

 • ಮನೆಯಂಗಳದಲ್ಲಿ ಮಾತುಕಥೆ

  ನಂದೊಂದು ಬೇಡಿಕೆ ಇದೆ …’ ಬಹಳ ಸಂಕೋಚದಿಂದಲೇ ಹೇಳಿಕೊಂಡರು ರಾಘವೇಂದ್ರ ರಾಜಕುಮಾರ್‌. ಅವರು ಏನು ಬೇಡಿಕೆ ಇಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲದಿಂದಲೇ ಕಾಯುತ್ತಿದ್ದಾಗ, ರಾಘವೇಂದ್ರ ರಾಜಕುಮಾರ್‌ ಮಾತು ಮುಂದುವರೆಸಿದರು. “14 ವರ್ಷಗಳ ನಂತರ ನಾನು…

 • ಇದು ನನ್ನ ಚಿತ್ರವಲ್ಲ, ಒಳ್ಳೇ ಚಿತ್ರದಲ್ಲಿ ನಾನಿದ್ದೇನೆ

  ರಾಘವೇಂದ್ರ ರಾಜಕುಮಾರ್‌ ಅಭಿನಯದ “ಅಮ್ಮನ ಮನೆ’ ಚಿತ್ರಕ್ಕೆ ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿತು. ಶಿವರಾಜಕುಮಾರ್‌, ಪುನೀತ್‌ರಾಜಕುಮಾರ್‌ ಆಗಮಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಹೇಳಿಕೊಂಡ ರಾಘವೇಂದ್ರ ರಾಜಕುಮಾರ್‌, “ನಾನು 15 ವರ್ಷಗಳ ಬಳಿಕ ಬರುತ್ತಿದ್ದೇನೆ ನಿಜ….

 • ರಾಘಣ್ಣ ಹೀಗೆ ಕಾಣ್ತಾರೆ ನೋಡಿ …

  “ಅಮ್ಮನ ಮನೆ’ ಎಂಬ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಹೊಸದೇನಲ್ಲ. ಈಗಾಗಲೇ ಅವರೇ ಈ ವಿಷಯವಾಗಿ ಹೇಳಿಕೊಂಡಿದ್ದಾರೆ. ಹೊಸ ವಿಷಯವೇನೆಂದರೆ, ಈ ಚಿತ್ರದ ಮುಹೂರ್ತ ಆಗಸ್ಟ್‌ 15ರಂದು ಅವರ ಹುಟ್ಟುಹಬ್ಬದ ಅಂಗವಾಗಿ ಪ್ರಾರಂಭವಾಗಲಿದೆ….

 • ಮನೋರಂಜನ್‌ ಚಿತ್ರಕ್ಕೆ ಮುಹೂರ್ತ

  ಮನೋರಂಜನ್‌ ಅಭಿನಯದ “ಚಿಲಮ್‌’ ಚಿತ್ರದ ಬಗ್ಗೆ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ನಾನಾ ಪಾಟೇಕರ್‌, ರಾಘವೇಂದ್ರ ರಾಜಕುಮಾರ್‌ ಕೂಡ ನಟಿಸುತ್ತಿದ್ದಾರೆಂಬುದನ್ನೂ ಹೇಳಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, ಶುಕ್ರವಾರ ದೇವಸ್ಥಾನವೊಂದರಲ್ಲಿ “ಚಿಲಮ್‌’ ಚಿತ್ರಕ್ಕೆ ಮುಹೂರ್ತ ನೆರವೇರಿದೆ….

ಹೊಸ ಸೇರ್ಪಡೆ