CONNECT WITH US  

ನವದೆಹಲಿ: ರೈಲು ಪ್ರಯಾಣಿಕರು ಇನ್ನು ಮುಂದೆ ಜಗತ್ತಿನಾದ್ಯಂತದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು
ರಿಯಾಯ್ತಿ ದರದಲ್ಲಿ ಓದಬಹುದಾಗಿದೆ.

ಮಂಗಳೂರು: ಐಟಿ ನಗರಿ ಬೆಂಗಳೂರಿನಿಂದ ಕರಾವಳಿಯ ಆರ್ಥಿಕ ಹೆಬ್ಟಾಗಿಲು ಮಂಗಳೂರಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಮತ್ತೂಂದು ಹೊಸ ರಾತ್ರಿ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೇ ತೀರ್ಮಾನಿಸಿದೆ....

New Delhi: Railway minister Piyush Goyal will flag off the railways' latest Rajdhani on the Mumbai-Delhi route on Saturday.

ಮಣಪ್ಪುರಂ: ವೈದ್ಯಕೀಯ ನೆರವು ನೀಡಿ ಅಥವಾ ಒಂದು ಸೀಟಾದರೂ ನೀಡಿ ಎಂದು ಹೃದಯ ರೋಗ ಹೊಂದಿರುವ ಮಗುವನ್ನು ಹೊತ್ತು ರೈಲ್ವೆ ಅಧಿಕಾರಿಗಳಿಗೆ ಮಹಿಳೆ ಮೊರೆಯಿಟ್ಟಿದ್ದು ಕೇಳಲೇ ಇಲ್ಲ. ಪ್ರತಿ ಬಾರಿ...

ಇಂಡಿ: ರೈಲ್ವೆ ನಿಲ್ದಾಣದಲ್ಲಿ ವಾಮಾಚಾರ ಮಾಡಿದ ಘಟನೆ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಲಚ್ಯಾಣ ಗ್ರಾಮದ ರೈಲ್ವೆ ನಿಲ್ದಾಣದ ಪ್ಲಾಟ್‌ ಫಾರ್ಮ್ ನಂ. 2ರ ಮೇಲೆ...

ಮಂಗಳೂರು: ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ಪ್ರಯುಕ್ತ ಮುಂಬಯಿ- ಮಂಗಳೂರು ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಬಾಂದ್ರಾ ಟರ್ಮಿನಸ್‌- ಮಂಗಳೂರು ಜಂಕ್ಷನ್‌ ಮಧ್ಯೆ ಸಾಪ್ತಾಹಿಕ ವಿಶೇಷ ರೈಲು...

ಮಂಗಳೂರು: ಕರಾವಳಿಯ ಪ್ರಮುಖ ರೈಲು ನಿಲ್ದಾಣವಾದ ಮಂಗಳೂರು ಸೆಂಟ್ರಲ್‌ನಲ್ಲಿ ಎರಡು ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಿಸುವ ಯೋಜನೆ ಸಿದ್ಧಗೊಂಡು ಆರು ವರ್ಷ ಗಳು ಕಳೆದಿವೆ. ಕಾಮಗಾರಿ ಪ್ರಾರಂಭದ...

ಹೊಸದಿಲ್ಲಿ: ಕಳೆದ ತಿಂಗಳು ಅಮೃತಸರದ ಮೈದಾನವೊಂದರಲ್ಲಿ ದಸರಾ ಪ್ರಯುಕ್ತ ನಡೆಯುತ್ತಿದ್ದ ರಾವಣ ದಹನವನ್ನು ನೋಡುತ್ತಿದ್ದವರ ಮೇಲೆ ರೈಲು ಹರಿದ ಪ್ರಕರಣದಲ್ಲಿ ರೈಲ್ವೆ ಇಲಾಖೆಗೆ ಕ್ಲೀನ್‌ ಚಿಟ್‌...

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಭಾಗವಾಗಿ ನಾನ್‌ ಇಂಟರ್‌ ಲಾಕಿಂಗ್‌ ಕಾರ್ಯ ಹಿನ್ನೆಲೆಯಲ್ಲಿ ನ.16-27ರವರೆಗೆ ವಿವಿಧ ರೈಲುಗಳ ಸಂಚಾರ ಸಂಪೂರ್ಣ,...

ಹೊಸದಿಲ್ಲಿ: ವಿಮಾನಗಳು ಹಾರಾಡುವ ಎತ್ತರದಲ್ಲಿ ಆಮ್ಲಜನಕ ಕಡಿಮೆಇರುವುದರಿಂದಾಗಿ ಪ್ರತ್ಯೇಕ ಗಾಳಿ ಒತ್ತಡ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ. ಇದೇ ವ್ಯವಸ್ಥೆಯನ್ನು ಈಗ ಬಿಲಾಸ್‌ಪುರ-ಮನಾಲಿ-...

ಸುಬ್ರಹ್ಮಣ್ಯ: ಅತಿವೃಷ್ಟಿಯಿಂದ ಭೂಕುಸಿತ ಸಂಭವಿಸಿ ರೈಲು ಓಡಾಟ ಸ್ಥಗಿತಗೊಂಡ ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದಲ್ಲಿ ಮಣ್ಣು ತೆರವು ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಶೇ. 70ರಷ್ಟು...

New Delhi: Gateman Kundan Pathak's refusal to open a level crossing gate in north Delhi's Narela area because a train was approaching could cost him both his...

ಮಂಗಳೂರು: ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ರೈಲು ನಿಲ್ದಾಣ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ  ರೈಲು ನಂ. 16517/16523 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು /ಕಾರವಾರ ಎಕ್ಸ್‌ಪ್ರೆಸ್‌ನ...

ಹೊಸದಿಲ್ಲಿ: ಇದೇ ಅ.2ರಿಂದ ಮುಂದಿನ ವರ್ಷ ಅಕ್ಟೋಬರ್‌ 2ರವರೆಗೆ ನಡೆಯಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮಶತಾಬ್ದಿವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾರತೀಯ ರೈಲ್ವೇ...

ಮಂಗಳೂರು: ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೇರಳದ ರೈಲು ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರ ಪುನರಾರಂಭಗೊಂಡಿದ್ದು, ಮಂಗಳೂರು- ಬೆಂಗಳೂರು ರೈಲನ್ನು ಮಾರ್ಗ ಬದಲಾಯಿಸಿ ಶೋರ್‌ನೂರು- ಪಾಲಕ್ಕಾಡ್...

ಹೊಸದಿಲ್ಲಿ: ರೈಲ್ವೆ ಇಲಾಖೆಯ 60,000 ಹುದ್ದೆಗಳಿಗಾಗಿ ಗುರುವಾರ ಆರಂಭಗೊಂಡ ಅರ್ಹತಾ ಪರೀಕ್ಷೆಗಳಲ್ಲಿ ಮೊದಲ ದಿನ 3.59 ಲಕ್ಷ ಅಭ್ಯರ್ಥಿಗಳು ಹಾಜರಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಸುಬ್ರಹ್ಮಣ್ಯ/ಸಕಲೇಶಪುರ: ಭಾರೀ ಮಳೆ ಪರಿಣಾಮ ಮಂಗಳೂರು-ಬೆಂಗಳೂರು ರೈಲುಮಾರ್ಗದ ಮೇಲೆ ಎಡ ಕುಮೇರಿ ಸಮೀಪ ಮೂರು ಕಡೆಗಳಲ್ಲಿ ಬಂಡೆ ಸಹಿತ ಮಣ್ಣು ಜರಿದುಬಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರ...

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿ ದೊಡ್ಡ ರೈಲ್ವೇ ನಿಲ್ದಾಣವಾದ ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ಅವ್ಯವಸ್ಥೆಯ ಆಗರವಾಗಿದೆ. ಮಳೆ ಬಂದರೆ ಸೋರುವ ಫ್ಲಾಟ್‌ಫಾರಂ, ಛಾವಣಿ ಇಲ್ಲದ...

ಮೊಬೈಲ್‌ನಲ್ಲಿಯೇ ಸಿಬ್ಬಂದಿಗೆ ಲಾಕರ್‌ ಓಪನ್‌ ಮಾಡಿ ತೋರಿಸಲು ಅವಕಾಶ
ಸದ್ವರ್ತನೆ ತೋರಲು ದೇಶಾದ್ಯಂತ ರೆಲ್ವೆ ಸಿಬ್ಬಂದಿಗೆ ತರಗತಿಗಳ ಆಯೋಜನೆಗೆ ನಿರ್ಧಾರ
27ರಿಂದ ಮೊದಲ ಹಂತದಲ್ಲಿ  150...

ರೈಲ್ವೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ದೂರು ಇಂದು ನಿನ್ನೆಯದ್ದಲ್ಲ. ಮಂಗಳೂರೆಂದಲ್ಲ, ರಾಜ್ಯದಿಂದ ಎಂಟು ಮಂದಿ ರೈಲ್ವೆ ಸಚಿವರಾಗಿದ್ದರೂ ಕರ್ನಾಟಕಕ್ಕೆ ರೈಲ್ವೆ...

Back to Top