Rain Water

 • ಗ್ರಾಮಕ್ಕೆ ನುಗ್ಗಿದ ಮಳೆ ನೀರು: 150 ಮನೆಗೂ ನೀರಿನಲ್ಲಿ ಜಲಾವೃತ

  ಕುಷ್ಟಗಿ: ತಾಲೂಕಿನ ನಿಡಶೇಷಿ ವ್ಯಾಪ್ತಿಯಲ್ಲಿ ಸುರಿದ ಧಾರಕಾರ ಮಳೆಗೆ ನಾಲೆಯ ನೀರು ನಿಡಶೇಷಿ ಗ್ರಾಮಕ್ಕೆ ನುಗ್ಗಿದ್ದರಿಂದ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಗ್ರಾಮದ ಹೊರವಲಯದಲ್ಲಿ ನಾಲೆಗೆ ಕಿರು ಸೇತುವೆ ಪೈಪ್ ಅಳವಡಿಸಲಾಗಿತ್ತು. ಧಾರಕಾರ ಮಳೆಯಿಂದ ಪೈಪಿನ ಗಾತ್ರಕ್ಕಿಂತ ಹೆಚ್ಚಿನ…

 • ರಸ್ತೆ ಮೇಲೆ ನಿಂತ ಮಳೆ ನೀರು

  ಬೆಂಗಳೂರು: ಮಳೆ ಬಂದರೆ ನೀರು ಅಂಗಡಿಗಳಿಗೆ ನುಗ್ಗುತ್ತದೆ. ರಸ್ತೆ ಸಂಚಾರ ದುಸ್ತರವಾಗುತ್ತದೆ. ಒಳಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಷ್ಟೆಲ್ಲ ಸಮಸ್ಯೆ ಎದುರಿಸುತ್ತಿರುವುದು ವಿಲ್ಸನ್‌ ಗಾರ್ಡನ್‌ ನಿವಾಸಿಗಳು. ಶಾಂತಿನಗರ ಬಿಎಂಟಿಸಿ…

 • ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿವಿಧೆಡೆ ಮಳೆಕೊಯ್ಲು ಅಳವಡಿಕೆ

  ಯೆಯ್ನಾಡಿ: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಕೈಗಾರಿಕಾ ವಸಾಹತು ಮಹಿಳಾ ವಿಭಾಗದ ವತಿಯಿಂದ ಆಟಿಕೂಟ ಆಚರಣೆ ಹಾಗೂ ಮಳೆಕೊಯ್ಲು ಬಗ್ಗೆ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಮಳೆ ಕೊಯ್ಲಿನ ಬಗ್ಗೆ ರಾಜೇಂದ್ರ ಕಲಾºವಿ ಮಾತನಾಡಿದರು. ನೀರಿಂಗಿಸುವಿಕೆ ಮತ್ತು ನೀರುಳಿತಾಯದ ಆವಶ್ಯಕತೆ,…

 • ‘ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿ ಅಭಿಯಾನಕ್ಕೆ ಯಶಸ್ವಿ ಎರಡು ತಿಂಗಳು

  ಮಹಾನಗರ: ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರು ಎಂದೂ ಬತ್ತದ ಅಕ್ಷಯಪಾತ್ರೆಯಂತಿತ್ತು. ಆದರೆ ನಿರಂತರ ಕಾಡು ನಾಶ, ಗಿಡ ಮರಗಳ ಮರೆ ಮಾಚಿ ಕಾಂಕ್ರಿಟ್ ಕಾನನದ ಬೆಳವಣಿಗೆಯಿಂದಾಗಿ ಮೂರ್‍ನಾಲ್ಕು ವರ್ಷಗಳಿಂದೀಚೆಗೆ ನೀರಿಗಾಗಿ ಜಿಲ್ಲೆಯ ಜನತೆ ಹಾಹಾಕಾರ…

 • ಕಾರ್ಯಾಗಾರದಿಂದ ಸ್ಫೂರ್ತಿ ಪಡೆದು ಮನೆಯಲ್ಲಿ ಮಳೆಕೊಯ್ಲು ಅಳವಡಿಕೆ

  ಸರಳ ವಿಧಾನದಲ್ಲಿ ಅಳವಡಿಕೆ “ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಸಿಕ್ಕ ಮಾಹಿತಿ, ಮಾರ್ಗದರ್ಶನ ಪಡೆದುಕೊಂಡು ಕಟೀಲು ಮಲ್ಲಿಗೆಯಂಗಡಿಯ ನಾರಾಯಣ ಬಂಗೇರ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಛಾವಣಿಯ ನೀರು ವ್ಯರ್ಥವಾಗದಂತೆ ತಡೆದು ಬಾವಿಗೆ ಸರಳ ವಿಧಾನದಲ್ಲಿ…

 • ವಿವಿಧೆಡೆ ಮಳೆಕೊಯ್ಲು ಅಳವಡಿಕೆ ಮಾಹಿತಿ ಕಾರ್ಯಾಗಾರ

  ಮಹಾನಗರ: ಕುಳಾಯಿ ಸ್ಪಂದನ ಫ್ರೆಂಡ್ಸ್‌ ಸರ್ಕಲ್ ಸಹಯೋಗದಲ್ಲಿ ಮಳೆ ನೀರುಕೊಯ್ಲು ಬಗ್ಗೆ ಮಾಹಿತಿ ಕಾರ್ಯಾಗಾರ ರವಿವಾರ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲು ವಿಷಯದ…

 • ಮನೆ-ದೇವಸ್ಥಾನ-ಚರ್ಚ್‌-ಸಮುದಾಯಗಳಲ್ಲಿ ಈಗ ಜಲ ಸಾಕ್ಷರತೆಯ ಪಾಠ

  ಪ್ರಾಂಶುಪಾಲರಿಂದ ಮಳೆಕೊಯ್ಲು ಅಳವಡಿಕೆ ಮೂಡುಬಿದಿರೆಯ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ರಮೇಶ ಭಟ್‌ ಅವರು “ಉದಯವಾಣಿ’ಯ ಅಭಿಯಾನದಿಂದ ಪ್ರೇರಣೆಗೊಂಡು ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಛಾವಣಿ ನೀರನ್ನು ಪೈಪ್‌ ಮುಖಾಂತರ ಬಾವಿಗೆ ಬಿಡಲಾಗುತ್ತಿದೆ….

 • ನೀರು ಬಂದಾಗ ಸಂಗ್ರಹಿಸಿಕೊಳ್ಳಿ!

  ಬಾಗಲಕೋಟೆ: ರೈಲು ಹೋದ ಮೇಲೆ ಟಿಕೆಟ್ ತಗೊಂಡ್ರಂತೆ. ಹಾಗೆಯೇ ಪ್ರತಿ ವರ್ಷವೂ ನೀರು ಸದ್ಭಳಕೆ ವಿಷಯದಲ್ಲಿ ನಮ್ಮ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂಬ ಮಾತು ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ. ಹೌದು, ನೀರಿನಲ್ಲೇ ಮುಳುಗಿದ ಊರಿಗೆ ಪ್ರತಿ ವರ್ಷ…

 • ‘ಭವಿಷ್ಯದ ನೀರಿನ ಬವಣೆಗೆ ವರ್ತಮಾನದ ಪರಿಹಾರ ಮಳೆಕೊಯ್ಲು’

  ಬೆಂದೂರ್‌: ಭವಿಷ್ಯದಲ್ಲಿ ನೀರಿನ ಅಭಾವದಿಂದ ಸಮಸ್ಯೆ ಅನುಭವಿಸುವ ಬದಲು ಇಂದೇ ನೀರು ಉಳಿತಾಯಕ್ಕೆ ಮುಂದಡಿ ಇಡಬೇಕು. ಅದಕ್ಕಾಗಿ ಮಳೆಕೊಯ್ಲು, ಜಲ ಮರುಪೂರಣವನ್ನು ಕೈಗೊಳ್ಳಬೇಕು ಎಂದು ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದರು. ನಗರದ ಬೆಂದೂರ್‌ವೆಲ್ ಸೈಂಟ್…

 • “ಮನೆಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಯಶಸ್ವಿ 50ನೇ ದಿನ

  ಮಹಾನಗರ: “ಮನೆಮನೆಗೆ ಮಳೆಕೊಯ್ಲು’ ಉದಯವಾಣಿಯ ಜಾಗೃತಿ ಅಭಿಯಾನ ಯಶಸ್ವಿ 50ನೇ ದಿನ ಪೂರೈಸಿದ್ದು, ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೂನ್‌ ತಿಂಗಳ 7ರಂದು ಉದಯವಾಣಿಯು ಈ ಅಭಿಯಾವನ್ನು ಆರಂಭಿಸಿತ್ತು. ಈಗಾಗಲೇ ಅನೇಕ ಸಂಘ…

 • ಮನೆಯಲ್ಲಿ ಜಲ ಮರು ಪೂರಣ: ಕೃಷಿಗೆ ವರದಾನ

  ಸುಬ್ರಹ್ಮಣ್ಯ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಜಲಮರುಪೂರಣದ ಹಲವು ವಿಧಾನಗಳು ಕೃಷಿಕರಿಗೆ ವರದಾನ. ಇದಕ್ಕೆ ನಿದರ್ಶನ ಎಂಬಂತೆ 24 ಕೊಳವೆ ಬಾವಿಗಳನ್ನು ತೋಡಿ ಸೋಲು ಕಂಡಿದ್ದ ಪಂಜದ ಕೃಷಿಕರೊಬ್ಬರು ಕೊಳವೆ ಬಾವಿಗೆ ಜಲಮರು ಪೂರಣದ ಬಳಿಕ ಇದೀಗ ಜಲ ಸಂರಕ್ಷಣೆ…

 • ಜಿಲ್ಲೆಯಲ್ಲಿ ದಿನೇದಿನೇ ಹೆಚ್ಚುತ್ತಿದೆ ಮಳೆಕೊಯ್ಲು ಅಳವಡಿಕೆ

  ಮಹಾನಗರ: ಜಲಸಾಕ್ಷರತೆಯತ್ತ ಜನರ ಆಲೋಚನ ಕ್ರಮ ಕ್ರಾಂತಿಕಾರಕ ಬದಲಾವಣೆ ತಂದಿದೆ. “ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನ ನಡೆಸಿದ ಬಳಿಕ ಜನರು ನೀರಿಂಗಿಸಲು ಮಳೆಕೊಯ್ಲು ಅಳವಡಿಸಿಕೊಂಡ ಹಲವಾರು ಉದಾಹರಣೆಗಳು ಚಿತ್ರ ಸಮೇತ ನಮಗೆ ಸಿಕ್ಕಿದೆ. ಆ ಸಂಖ್ಯೆ ಏರುತ್ತಲೇ ಹೋಗುತ್ತಿವೆ….

 • ಶಾಲಾ-ಕಾಲೇಜುಗಳಿಗೂ ತಲುಪಿದ ಮಳೆಕೊಯ್ಲು ಜಾಗೃತಿ

  ಮಹಾನಗರ: ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದಾಗಿ ಇದೀಗ ಎಲ್ಲೆಡೆ ಜನಜಾಗೃತಿ ಕಾರ್ಯಕ್ರಮಗಳ ಆಯೋಜನೆಗೊಳ್ಳತ್ತಿದೆ. ಜತೆಗೆ ಜನರು ಕೂಡ ಸ್ವಯಂ ಪ್ರೇರಣೆಯಿಂದ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಂರಕ್ಷಣೆಗೆ ಕೈಜೋಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಂತೆ ಕಾಟಿಪಳ್ಳ ಸರಕಾರಿ ಪಪೂ ಕಾಲೇಜು…

 • ವಿಟ್ಲ ಜೇಸೀಸ್‌ ಆಂ.ಮಾ. ಶಾಲೆಯಲ್ಲಿ ನೀರಿಂಗಿಸುವ ಯೋಜನೆ

  ವಿಟ್ಲ : ಕೊಳವೆಬಾವಿಗಳು ಹೆಚ್ಚಾಗಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ನೀರಿಗಾಗಿ ಹಪಹಪಿಸುವ ಈ ಕಾಲಘಟ್ಟದಲ್ಲಿ ಉದಯವಾಣಿ ಮಳೆ ಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ವಿಟ್ಲದಲ್ಲಿ ಕೊಳವೆ ಬಾವಿಗೆ ನೀರಿಂಗಿಸುವ ಯೋಜನೆ…

 • ಮಳೆಕೊಯ್ಲು ಅಳವಡಿಸಿ ಜನರಿಗೆ ಮಾದರಿಯಾದ ಜನ ಪ್ರತಿನಿಧಿಗಳು

  ಮಹಾನಗರ: “ಉದಯವಾಣಿ’ಯು ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ತಮ್ಮ ಮನೆಗಳಲ್ಲಿ ಅದನ್ನು ಅಳವಡಿಸಿಕೊಂಡು ಮಾದರಿಯಾಗುವುದಕ್ಕೆ ಒಬ್ಬರಿಂದ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತಿದೆ. ಆ ಮೂಲಕ, ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ- ಮೂಲೆಯಲ್ಲಿಯೂ ಮಳೆಕೊಯ್ಲು ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ. ವಿಶೇಷ ಅಂದರೆ…

 • ಮಳೆ ನೀರು ಸಂಗ್ರಹ ಚಳವಳಿ ಅಗತ್ಯ

  ದೊಡ್ಡಬಳ್ಳಾಪುರ: ನೀರಿನ ಅಭಾವ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸ್ವಾತಂತ್ರ್ಯ ಚಳವಳಿಯಂತೆ ಮಳೆ ನೀರು ಸಂಗ್ರಹ ಚಳವಳಿ ರೂಪಿಸುವ ಅಗತ್ಯವಿದೆ. ನಗರದಲ್ಲಿ ನಡೆಯುತ್ತಿರುವ ಮಳೆ ನೀರು ಸಂಗ್ರಹಣೆ ಅಭಿಯಾನದ ಉಸ್ತುವಾರಿಯನ್ನು ಕಾಲೇಜು ವಿದ್ಯಾರ್ಥಿಗಳು ನಿರ್ವಹಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

 • “ಪೆಟ್ರೋಲ್‌ನಂತೆ ಭವಿಷ್ಯದಲ್ಲಿ ತಲೆ ಎತ್ತಲಿವೆ ವಾಟರ್‌ ಬಂಕ್‌’

  ಪುತ್ತೂರು: ಇಲ್ಲಿನ ಮಾೖದೆ  ದೇವುಸ್‌ ಚರ್ಚ್‌, ಐಸಿವೈಎಂ ಘಟಕ ಪುತ್ತೂರು ಹಾಗೂ “ಉದಯವಾಣಿ’ ಸಹಯೋಗದಲ್ಲಿ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಕ್ರಮ ಚರ್ಚ್‌ ಸಭಾಂಗಣದಲ್ಲಿ ರವಿವಾರ ನಡೆಯಿತು. “ಉದಯವಾಣಿ’ಯ ಮನೆ ಮನೆಗೆ ಮಳೆ ಕೊಯ್ಲು ಅಭಿಯಾನದಿಂದ ಪ್ರೇರಣೆ ಗೊಂಡು…

 • ಪೊಳಲಿ ಸರಕಾರಿ ಶಾಲೆಗೆ “ಬಿರುವೆರ್‌ ಕುಡ್ಲ’ದಿಂದ ಉಚಿತ ಮಳೆಕೊಯ್ಲು

  ಮಹಾನಗರ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಘ-ಸಂಸ್ಥೆಗಳು ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಿಸುವುದು ಸಾಮಾನ್ಯ. ಆದರೆ ದೇಶದೆಲ್ಲೆಡೆ ನೀರಿನ ಸಂರಕ್ಷಣೆ ಬಗ್ಗೆ ಅದರಲ್ಲಿಯೂ ಮಳೆ ನೀರಿನ ಸದ್ಬಳಕೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರಬೇಕಾದರೆ,…

 • ಮಳೆ ಕೊಯ್ಲು ಅಳವಡಿಸಿ ಮಾದರಿಯಾದ ವೆಲೆನ್ಸಿಯಾ ಚರ್ಚ್‌

  ಮಹಾನಗರ: ನೀರಿನ ಸಂರಕ್ಷಣೆಗೆ ಸಂಬಂಧಿಸಿ ಉದಯವಾಣಿ ಹಮ್ಮಿಕೊಂಡು ಮುಂದುವರಿಸುತ್ತಿರುವ ಮಳೆಕೊಯ್ಲು ಅಭಿಯಾನಕ್ಕೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದ್ದು, ಉದಯವಾಣಿಯ ಅಭಿಯಾನದಿಂದ ಪ್ರೇರಣೆ ಪಡೆದು ನಗರದ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್‌ ಚರ್ಚ್‌ನಲ್ಲಿ ಮಂಗಳೂರು ಧರ್ಮ ಪ್ರಾಂತದ ‘ಜಲ…

 • ಮಳೆಕೊಯ್ಲು ಅಳವಡಿಸಿ ಮಾದರಿಯಾಗುತ್ತಿದ್ದಾರೆ ಹಲವರು

  ಮಹಾನಗರ: ಜಲಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉದಯವಾಣಿ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಹಮ್ಮಿಕೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಳ್ಳಾಲ ಬಂಡಿಕೊಟ್ಯದ ಸುಧಾಕರ್‌ ಉಳ್ಳಾಲ ಅವರು ‘ಉದಯವಾಣಿ’ ನಡೆಸಿದ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನ ಮತ್ತು ಕಾರ್ಯಾಗಾರದಿಂದ ಪ್ರೇರಿತರಾಗಿ…

ಹೊಸ ಸೇರ್ಪಡೆ