Rain water harvesting

 • ಗ್ರಾಪಂ ಮಟ್ಟದಲ್ಲೂ ಮಳೆ ನೀರು ಕೊಯ್ಲು

  ಬೆಂಗಳೂರು: ನೀರಿನ ಮೂಲಗಳಿಗೆ ಮರುಜೀವ ನೀಡುವ ಕಾರ್ಯ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾ.ಪಂಗಳಲ್ಲಿ ಆರಂಭವಾಗಿದ್ದು, ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಕೆಲಸವೂ ನಡೆಯಲಿದೆ. ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾ.ಪಂಗಳಿದ್ದು, ಆ ಎಲ್ಲಾ…

 • ಮಳೆ ನೀರು ಕೊಯ್ಲು ಕಡ್ಡಾಯ

  ಹೊಸಕೋಟೆ: ನಗರಸಭೆಗೆ ಸೇರಿದ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರಸಭೆ ಕಚೇರಿಗೆ ಗುರುವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ…

 • ಯಶೋಗಾಥೆಗಳಿಗೆ ಇನ್ನಷ್ಟು ಸೇರ್ಪಡೆ; ಮನೆ, ಅಂಗಡಿಗಳಲ್ಲಿ ಮಳೆಕೊಯ್ಲು

  ನಗರದ ಟಿ.ಟಿ. ರಸ್ತೆಯಲ್ಲಿರುವ ತಾರಾನಾಥ ಶೆಣೈ ಅವರ ಮನೆಯ ಬಾವಿಗೆ ಸರಳವಾಗಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಈ ವ್ಯವಸ್ಥೆ ಮಾಡಿದ್ದು, ನೀರಿನ ಮಟ್ಟ ಹಿಂದೆಂದಿಗಿಂತಲೂ ಹೆಚ್ಚಳವಾಗಿದೆ. ಈ ವಠಾರದಲ್ಲಿ ಸುಮಾರು ಏಳೆಂಟು ಮನೆಗಳಿದ್ದು, ಎಲ್ಲ…

 • ಅಂತರ್ಜಲ ವೃದ್ಧಿಗೆ ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆ

  ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಕುಂಟಿಕಾನದ ಗೊಲ್ಲಚಿಲ್ನ ಕೆ. ಮಹಾಲಿಂಗ ಪಾಟಾಲಿ ಅವರು ಸುಮಾರು 4 ವರ್ಷಗಳ ಹಿಂದೆ ತಮ್ಮ ಮನೆಯಲ್ಲಿನ ಬೋರ್‌ವೆಲ್ಗೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದರು. ಮಹಾಲಿಂಗ ಅವರ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ…

 • ಉಡುಪಿಗನ ನೆರವು; ಶಿರಸಿಯಲ್ಲಿ ಮಳೆ ಕೊಯ್ಲು ಪ್ರಯೋಗ

  ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಉಡುಪಿ ಮೂಲದ ರೋಟರಿ ಮುಂದಾಳುವಿನ ದೂರದೃಷ್ಟಿ, ಇಚ್ಛಾಶಕ್ತಿಯಿಂದ ಮಳೆ ನೀರು ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಶಿರಸಿ ಎಂಇಎಸ್‌ ವಿದ್ಯಾಸಂಸ್ಥೆಯ ವಸತಿ ನಿಲಯಗಳ ವಿದ್ಯಾರ್ಥಿನಿಯರು ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ನೆರವಾಗಲು ಶಿರಸಿ…

 • ಸರಕಾರಿ ಕಚೇರಿಗಳಲ್ಲಿ ಯಾವಾಗ ಮಳೆನೀರು ಕೊಯ್ಲು ?

  ಉಡುಪಿ: ಸಾರ್ವಜನಿಕರ ಮನೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸುವಂತೆ ಸೂಚನೆ ನೀಡಿರುವ ಜಿಲ್ಲಾಡಳಿತ ತನ್ನ ಕಚೇರಿ ಕಟ್ಟಡ , ಇತರ ಸರಕಾರಿ ಕಚೇರಿಗಳಲ್ಲಿ ಮಳೆ ನೀರುಕೊಯ್ಲು ಆಳವಡಿಸದೆ ಇರುವುದು ಶೋಚನೀಯ. ಜಿಲ್ಲೆಯ ಗ್ರಾ.ಪಂ., ತಾ.ಪಂ, ಜಿಲ್ಲಾಧಿಕಾರಿ…

 • ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ

  ದೇವನಹಳ್ಳಿ: ಬಯಲು ಸೀಮೆಯಲ್ಲಿ ನೀರಿನ ಅಭಾವ ಹೆಚ್ಚಿದೆ. ಮಳೆಯ ನೀರನ್ನು ಸಂರಕ್ಷಿಸುವ ಅಗತ್ಯವಿದ್ದು, ಪ್ರತಿಯೊಬ್ಬರು ಮಳೆ ಕೊಯ್ಲು ಪದ್ಧತಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಜಿಲ್ಲಾಧಿಕಾರಿ…

 • ಮೂಡುಬಿದಿರೆಯಲ್ಲಿ ಮಳೆಕೊಯ್ಲು ಮಾಹಿತಿ; ಮುಂಡಾಜೆಯಲ್ಲಿ ಜಲಜಾಗೃತಿ

  ‘ಉದಯವಾಣಿ’ ಪತ್ರಿಕೆಯಲ್ಲಿ ಶ್ರೀಪಡ್ರೆಯವರ ಲೇಖನಗಳನ್ನು ಹಲವು ವರ್ಷಗಳ ಹಿಂದೆ ಓದಿದಾಗಲೇ ನೀರುಳಿಕೆಗೆ ಯೋಚಿಸಿದ್ದ ಬಿಜೈ ಕಾಪಿಕಾಡ್‌ ಬಾರೆಬೈಲ್ ನಿವಾಸಿ ಶಶಿಧರ ಅವರು, ಕಳೆದ ವರ್ಷ ಮನೆ ಕಟ್ಟಿಸುವಾಗ ಬಾವಿ ತೋಡಿ, ಅದಕ್ಕೆ ಮಳೆಕೊಯ್ಲು ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಪೂರ್ತಿ ಛಾವಣಿಯ…

 • 130 ಇಂಗುಗುಂಡಿ ನಿರ್ಮಿಸಿದ ವಿದ್ಯಾರ್ಥಿನಿಯರು

  ಬಂಟ್ವಾಳ: ಬೇಸಗೆಯಲ್ಲಿ ತಮ್ಮ ಮನೆಗಳಲ್ಲಿ ನೀರಿನ ಬವಣೆ ಬರಬಾರದು ಎಂಬ ನಿಟ್ಟಿನಲ್ಲಿ ಬಿ.ಸಿ. ರೋಡ್‌ನ‌ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲಾ ವಿದ್ಯಾರ್ಥಿನಿಯರು ಶಿಕ್ಷಕರ ಮಾರ್ಗದರ್ಶನದಿಂದ 130 ಇಂಗುಗುಂಡಿ ಮಾಡಿ ಜಲಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಶಿಕ್ಷಕ ರೋಶನ್‌ ಪಿಂಟೋ ಮಾರ್ಗದರ್ಶನ…

 • ಯೂ ಟ್ಯೂಬ್‌ ನೋಡಿ ಬೋರ್‌ವೆಲ್ ರೀಚಾರ್ಜ್‌ ಮಾಡಿದ ಪುತ್ತೂರಿನ ಕೃಷಿಕ

  ಮಂಗಳೂರು : ‘ಉದಯವಾಣಿ’ಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಲೇಖನಗಳನ್ನು ಓದಿ ಪ್ರೇರೇಪಣೆಗೊಂಡು, ಆ ಬಳಿಕ ಯೂ ಟ್ಯೂಬ್‌ನಲ್ಲಿ ಜಲಮರುಪೂರಣ ಅಳವಡಿಸುವ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಇದೀಗ ತಮ್ಮ ಬೋರ್‌ವೆಲ್ಗೆ ಜಲ ಮರುಪೂರಣ ಮಾಡುವಲ್ಲಿ ಕೃಷಿಕರೊಬ್ಬರು…

 • ಮಳೆಕೊಯ್ಲು ಅಳವಡಿಕೆ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ

  ಮಹಾನಗರ: ಜಲ ಸಾಕ್ಷರತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ “ಉದಯವಾಣಿ’ ಹಮ್ಮಿಕೊಂಡ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಅಭಿಯಾನದಿಂದ ಪ್ರೇರಿತರಾಗಿ ತಮ್ಮ ಮನೆಗಳಲ್ಲಿಯೂ ಜನ ಮಳೆಕೊಯ್ಲು ಅಳವಡಿಸುತ್ತಿದ್ದು, ತಮ್ಮ ಮನೆಗಳಲ್ಲಿ ಅಳವಡಿಸಿದ…

 • ಬರಿದಾದ ಬಾವಿಯಲ್ಲಿ ನೀರುಕ್ಕಿಸಿದ ದಿನಕರ ಕಾಮತ್‌

  ಕುಮಟಾ: ಬೇಸಿಗೆಯಲ್ಲಿ ನೀರಿನ ಬವಣೆಯಿಂದ ಕಂಗೆಟ್ಟಿದ್ದ ಪಟ್ಟಣದ ಶಶಿಗುಳಿ ರಸ್ತೆಯ (ಮಿಶನರಿ ಕಾಲೋನಿ) ನಿವಾಸಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಾಧ್ಯಾಪಕ ದಿನಕರ ಎಂ. ಕಾಮತರು ಮಳೆ ನೀರು ಕೊಯ್ಲು ಹಾಗೂ ಇತರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತ, ಬರಡಾಗಿದ್ದ ತಮ್ಮ ಬಾವಿಗಳಲ್ಲಿ…

 • ಮೂಲ್ಕಿ ಸಿಎಸ್‌ಐ ಚರ್ಚ್‌ನ ಬಾಲಿಕಾಶ್ರಮದಲ್ಲಿ ಮಳೆಕೊಯ್ಲು

  ಮಹಾನಗರ: ಮೂಲ್ಕಿಯ ಸಿಎಸ್‌ಐ ಚರ್ಚ್‌ನ ಬಾಲಿಕಾಶ್ರಮದಲ್ಲಿ ಸುಮಾರು 100 ವರ್ಷಗಳ ಹಿಂದಿನ ಬಾವಿ ಇದ್ದು, ಕಳೆದ ವರ್ಷದ ವರೆಗೆ ನೀರಿನ ಸಮಸ್ಯೆ ಬರಲಿಲ್ಲ. ಆದರೆ, ಈ ವರ್ಷ ಮೇ ತಿಂಗಳಿನಲ್ಲಿ ಬಾವಿಯಲ್ಲಿ ನೀರು ಖಾಲಿಯಾಗಿ ಸಮಸ್ಯೆ ಉಂಟಾಗಿತ್ತು. ಆಶ್ರಮದಲ್ಲಿ…

 • ಮಳೆ ನೀರು ಕೊಯ್ಲು ಕಡ್ಡಾಯ

  ದೊಡ್ಡಬಳ್ಳಾಪುರ: ನಗರಸಭೆ ನಿಗದಿಪಡಿಸಿರುವ ಹೆಚ್ಚಿನ ಅಳತೆಯ ಕಟ್ಟಡಗಳ ಮಾಲಿಕರು ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಟ್ಟಡಗಳ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರಸಭೆಆರ್‌.ಮಂಜುನಾಥ್‌ ಎಚ್ಚರಿಕೆ ನೀಡಿದರು. ನಗರಸಭೆ ಸಭಾಂಗಣದಲ್ಲಿ ನಡೆದ ಕಲ್ಯಾಣ ಮಂದಿರ,…

 • ಮಳೆ ನೀರು ಕೊಯ್ಲು ಅನಿವಾರ್ಯ; ಇನ್ನಾದರೂ ಎಚ್ಚೆತ್ತು ಮಳೆ ನೀರು ಸಂಗ್ರಹಿಸಿ

  ಬ್ರಹ್ಮಾವರ: ಪ್ರಸ್ತುತ ನಾಡಿನಾದ್ಯಂತ ಕೇಳಿ ಬರುವ ಸಮಸ್ಯೆ ನೀರ ಬವಣೆ. ನೀರು ನಿಧಿ ಎನ್ನುವ ತಜ್ಞರ ನುಡಿಕಟ್ಟು ಸತ್ಯ ಅರಿವಾಗತೊಡಗಿದೆ. ಈಗಲಾದರೂ ಎಚ್ಚೆತ್ತು ಮಳೆ ನೀರು ಸಂಗ್ರಹಕ್ಕೆ ಮನಸ್ಸು ಮಾಡಬೇಕಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಜನ ಜೀವನ ನಡೆಸುತ್ತಿರುವವರು…

 • ಮಳೆ ನೀರು ಕೊಯ್ಲು ಕಡ್ಡಾಯ

  ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ಇನ್ಮುಂದೆ ನಿರ್ಮಿಸುವ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಅಥವಾ ಜಲ ಮರುಪೂರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು,…

 • ಭೂಮಿಯ ದಾಹ; ತಣಿಸುವ ಮೋಹ

  ವಿಶೇಷ ವರದಿ – ಉಡುಪಿ: ಬೇಸಗೆ ಬಂದಾಗ ನೀರಿನ ಸಮಸ್ಯೆ ಕಾಡುವುದು ಇಂದು ನಿನ್ನೆಯ ಸಂಗತಿಯಲ್ಲ. ಆ ಕ್ಷಣಕ್ಕೆ ಹೀಗೆ ಮಾಡಬಹುದಿತ್ತಲ್ಲ ಅನ್ನುವ ಯೋಚನೆ ಬಂದರೂ ಅದು ಆ ಯೋಚನೆ ಯೋಜನೆಯಾಗುವ ಹೊತ್ತಿಗೆ ಮಳೆರಾಯ ಸುರಿದು ನೀರೊದಗಿಸುತ್ತಾನೆ. ಬಳಿಕ…

 • ಬರದ ನಾಡಿನಲ್ಲಿ 7ಅಡಿಯಲ್ಲೇ ನೀರು

  ಬೆಂಗಳೂರು: ಭೂಮಿಯನ್ನು ಸಾವಿರ ಅಡಿ ಬಗೆದರೂ ಬೊಗಸೆ ನೀರು ಸಿಗದ ಊರಲ್ಲಿರುವ ಪ್ರದೇಶ ಅದು. ಬಹುತೇಕ ಪ್ರತಿ ವರ್ಷ ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಅದೂ ಬರುತ್ತದೆ. ಆದರೆ, ಆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕೇವಲ ಆಳು ಅಡಿಯಷ್ಟು…

ಹೊಸ ಸೇರ್ಪಡೆ