Rajadosha

  • ಹದಿನಾಲ್ಕು ರಾಜದೋಷಗಳು ಯಾವುವು?

    ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ. ಆಳುವವನಿಗೆ ಮಾತ್ರವಲ್ಲ, ಎಲ್ಲರ ಬದುಕಿಗೂ ಇವು ಹೊಂದುವಂತಹ ಮಾರ್ಗದರ್ಶಕ ನುಡಿಗಳು. ಇವನ್ನು ಹದಿನಾಲ್ಕು ರಾಜದೋಷಗಳು ಎಂದೇ ಕರೆಯಲಾಗಿದೆ. 1. ನಾಸ್ತಿಕತೆ…

ಹೊಸ ಸೇರ್ಪಡೆ