CONNECT WITH US  

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಂದೂ ಸಹ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಉದಾಹರಣೆಗಳು ಇಲ್ಲವೇ ಇಲ್ಲ. ಎಲ್ಲಾ ಸಚಿವರಿಗೂ ಅವರು ಅಷ್ಟರ ಮಟ್ಟಿಗೆ...

ರಾಮಕೃಷ್ಣ ಹೆಗಡೆಯವರ ಕೃತಿಕಾ ನಿವಾಸದ ಹಾಲ್‌.

ಬೆಂಗಳೂರು: ಈ ಮನೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಎಲ್ಲ ಮಜಲುಗಳನ್ನು ನೋಡಿ ತನ್ನೊಡಲೊಳಗಿಟ್ಟುಕೊಂಡು ಮೌನವಾಗಿ ತನ್ನೊಡೆಯನ ಒಡತಿಯ ಜೊತೆಗೆ ಏಕಾಂಗಿಯಾಗಿ ಕಾಲ ಕಳೆಯುತ್ತಿದೆ.

ರಾಜ್ಯ-ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಿದ ಆದರ್ಶ ನಾಯಕ ರಾಮಕೃಷ್ಣ ಹೆಗಡೆ. ಅಂತಹ ಮೌಲ್ಯಾಧಾರಿತ ರಾಜಕಾರಣಿ ನಮ್ಮನ್ನು ಅಗಲಿ...

Back to Top