Ravi Shastri

 • ಧೋನಿ ಜೆರ್ಸಿಯ ಪ್ರದರ್ಶನ !

  ಟ್ರೆಂಟ್‌ಬ್ರಿಡ್ಜ್: ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಕಾರಣ ಅಭಿಮಾನಿಗಳಿಗೆ ನಿರಾಶೆಯಾಗಿರಬಹುದು. ಆದರೆ ಮೈದಾನ ತೊರೆಯುವ ಮೊದಲು ಅಭಿಮಾನಿಗಳು ಸಂಭ್ರಮಿಸಿದ ಘಟನೆ ಅಲ್ಲಿ ನಡೆದಿದೆ. ಭಾರತೀಯ ಡ್ರೆಸ್ಸಿಂಗ್‌ ಕೊಠಡಿಯ ಕೆಳಗೆ ಕಾಯುತ್ತಿದ್ದ ಅಭಿಮಾನಿಗಳು “ಧೋನಿ, ಧೋನಿ’…

 • ಕ್ರಿಕೆಟ್‌ ಕೋಚ್‌ ರವಿಶಾಸ್ತ್ರಿ ಗುತ್ತಿಗೆ 45 ದಿನ ವಿಸ್ತರಣೆ

  ಮುಂಬಯಿ: ಭಾರತ ಕ್ರಿಕೆಟ್‌ ತಂಡದ ತರಬೇತುದಾರ ರವಿಶಾಸ್ತ್ರಿಅವರ ಅವಧಿ ಈ ವಿಶ್ವಕಪ್‌ ಮುಗಿದ ಬೆನ್ನಲ್ಲೇ ಮುಗಿಯಲಿದೆ. ಆದರೆ ಬಿಸಿಸಿಐ ಆಡಳಿತಾಧಿಕಾರಿಗಳು ಅವರ ಗುತ್ತಿಗೆಯನ್ನು ವಿಶ್ವಕಪ್‌ ಅನಂತರ ಇನ್ನೂ 45 ದಿನಗಳ ಮಟ್ಟಿಗೆ ವಿಸ್ತರಿಸಿದ್ದಾರೆ. ಜು. 14ಕ್ಕೆ ವಿಶ್ವಕಪ್‌ ಮುಗಿದ…

 • ಯುವತಿಯರ ಜತೆ ಫೋಟೋ: ಟ್ರೋಲ್‌ ಆದ ರವಿಶಾಸ್ತ್ರಿ

  ಲಂಡನ್‌: ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್‌ ಆಗುತ್ತಿರುವವರ ಪೈಕಿ ಒಬ್ಬರು. ಇಂಥ ಟ್ರೋಲ್‌ಗ‌ಳಿಗೆ ಹೇಗೆ ಎದಿರೇಟು ನೀಡಬೇಕೆನ್ನುವುದು ಶಾಸ್ತ್ರಿಗೆ ಗೊತ್ತು. ಇದೀಗ ಟ್ವಿಟರ್‌ನಲ್ಲಿ ಹಂಚಿಕೊಂಡು ಒಂದು ಫೋಟೊ ಒಂದರಿಂದ ಶಾಸ್ತ್ರಿಇನ್ನೊಮ್ಮೆ…

 • ಶಿರ್ಡಿಗೆ ರವಿಶಾಸ್ತ್ರಿ ಭೇಟಿ

  ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ವಿಶ್ವಕಪ್‌ ಕೂಟದಲ್ಲಿ ಭಾರತದ ಅಭಿಯಾನ ಕಪ್‌ ಗೆಲ್ಲುವ ತನಕ…

 • ಹೆಚ್ಚು ಟೀಕಿಸುವುದೇ ನನ್ನಮ್ಮ: ಕೋಚ್ ರವಿಶಾಸ್ತ್ರಿ

  ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಮುಂಬರುವ ವಿಶ್ವಕಪ್‌ ಏಕದಿನ ಕ್ರಿಕೆಟ್ ಕೂಟಕ್ಕೆ ತಂಡವನ್ನು ಅಣಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಅವರು ವಿಶ್ವ ಅಮ್ಮಂದಿರ ದಿನ ತಮ್ಮ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲ…

 • ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಕೋಚ್‌?

  ಮುಂಬೈ: ಭಾರತ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಯಶಸ್ಸು ಹಾಗೂ ವೈಫ‌ಲ್ಯಗಳನ್ನು ಸರಿಸಮನಾಗಿ ಕಂಡಿರುವ ರವಿಶಾಸ್ತ್ರಿ, ತರಬೇತುದಾರನ ಸ್ಥಾನದಿಂದ ಹೊರಹೋಗಲಿದ್ದಾರ? ಹೀಗೊಂದು ಅನುಮಾನ ಮೂಡಿದೆ.  ಈ ವರ್ಷ ಜುಲೈ 14ರಷ್ಟೊತ್ತಿಗೆ ಏಕದಿನ ವಿಶ್ವಕಪ್‌ ಮುಗಿಯಲಿದೆ. ಅಲ್ಲಿಗೆ ರವಿಶಾಸ್ತ್ರಿ ಅವಧಿ ಮುಗಿಯಲಿದೆ….

 • ವಿಶ್ವಕಪ್‌ ಕ್ರಿಕೆಟ್‌: ಸರಕಾರದ ನಿರ್ಧಾರದಂತೆ ಭಾರತದ ಆಟ: ಶಾಸ್ತ್ರೀ

  ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿ ಮತ್ತು ಬಾಲಾಕೋಟ್‌ ಮೇಲಿನ ಐಎಎಫ್ ವಾಯು ದಾಳಿಯಿಂದ ತೀವ್ರಗೊಂಡಿರುವ ಭಾರತ – ಪಾಕ್‌ ಉದ್ವಿಗ್ನತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಒಂದೊಮ್ಮೆ ಭಾರತ ಸರಕಾರ, 2019ರ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತವನ್ನು ಆಡಿಸದಿರಲು ನಿರ್ಧರಿಸಿದಲ್ಲಿ  ಅ…

 • ಕೇಂದ್ರ ಸರಕಾರ ‘ನೋ’ ಅಂದ್ರೆ ನಾವು ವಿಶ್ವಕಪ್‌ ಆಡೋದಿಲ್ಲ: ಶಾಸ್ತ್ರಿ!

  ಮುಂಬಯಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಮುಂಬರುವ ವಿಶ್ವಕಪ್‌ ಕ್ರಿಕೆಟ್‌ ಮೇಲೂ ಪರಿಣಾಮ ಬೀಳುವ ಸಾಧ್ಯತೆಗಳಿವೆಯೇ? ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತದಾರ ರವಿಶಾಸ್ತ್ರಿ ಅವರ ಮಾತುಗಳನ್ನು ಕೇಳುತ್ತಿದ್ದರೆ ಆ ರೀತಿಯ ಅನುಮಾನಗಳು ಕ್ರಿಕೆಟ್‌…

 • ಕೊಹ್ಲಿ, ಶಾಸ್ತ್ರಿಗೆ ಎಸ್‌ಸಿಜಿ ಸದಸ್ಯತ್ವ

  ಸಿಡ್ನಿ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಅವರಿಗೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ (ಎಸ್‌ಸಿಜಿ) ಜೀವಮಾನ ಸದಸ್ಯತ್ವವನ್ನು ನೀಡಿ ಗೌರವಿಸಿದೆ. ಶುಕ್ರವಾರ ಎಸ್‌ಸಿಜಿ ಕೊಹ್ಲಿ ಹಾಗೂ ರವಿಶಾಸ್ತ್ರಿಯವರು ಕ್ರಿಕೆಟಿಗೆ ಹಾಗೂ ಸ್ಟೇಡಿಯಂನ ಇತಿಹಾಸ ನೀಡಿರುವ…

 • “ಕೊಹ್ಲಿ, ಶಾಸ್ತ್ರಿ ಹೇಳಿಕೆ ಸಮಂಜಸವಲ್ಲ’

  ಬೆಂಗಳೂರು: ಆಸ್ಟ್ರೇಲಿಯ ವಿರುದ್ಧದ ಸರಣಿ ಗೆಲುವು 1983 ಹಾಗೂ 2011ರ ವಿಶ್ವಕಪ್‌ ಗೆಲುವಿಗಿಂತ ಶ್ರೇಷ್ಠ ಎಂದು ಭಾರತದ ತರಬೇತುದಾರ ರವಿಶಾಸ್ತ್ರಿ, ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದರು. ಇದನ್ನು ಕರ್ನಾಟಕದ ಖ್ಯಾತ ಮಾಜಿ ಕ್ರಿಕೆಟಿಗರಾದ ವೆಂಕಟೇಶ ಪ್ರಸಾದ್‌ ಹಾಗೂ ಸುನೀಲ್‌…

 • ಅತಿರೇಕದ ಪ್ರತಿಕ್ರಿಯೆ ನೀಡಿದ ಕೊಹ್ಲಿ,ಶಾಸ್ತ್ರಿ

  ಸಿಡ್ನಿ : ಆಸೀಸ್‌ ಟೆಸ್ಟ್‌ ಸರಣಿ ಜಯವನ್ನು 1983, 2011ರ ಏಕದಿನ ವಿಶ್ವಕಪ್‌ ಗೆಲುವಿಗಿಂತ ಶ್ರೇಷ್ಠ ಎಂದು ಬಣ್ಣನೆ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿಯನ್ನು ಭಾರತ 2-1ರಿಂದ ಭಾರತ ಗೆದ್ದಿದೆ. ಆ ನೆಲದಲ್ಲಿ ಇದುವರೆಗೆ ಭಾರತ ಟೆಸ್ಟ್‌ ಸರಣಿ ಗೆದ್ದಿರಲಿಲ್ಲ…

 • ಕೊಹ್ಲಿ, ಶಾಸ್ತ್ರಿ ಸಾಮರ್ಥ್ಯವನ್ನೇ ಪ್ರಶ್ನಿಸಿದ ಸುನೀಲ್‌ ಗಾವಸ್ಕರ್‌

  ಮುಂಬಯಿ: 2ನೇ ಟೆಸ್ಟ್‌ ಸೋತ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡಕ್ಕೆ ಟೀಕೆಗಳ ಸುರಿಮಳೆ ಶುರುವಾಗಿದೆ. ಮಾಜಿ ನಾಯಕ ಸುನೀಲ್‌ ಗಾವಸ್ಕರ್‌ ಅವರು ವಿರಾಟ್‌ ಕೊಹ್ಲಿಯ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ. “ತಂಡದ ಆಯ್ಕೆಯಲ್ಲಿ ಎಡವುತ್ತಿರುವುದರಿಂದಲೇ ಭಾರತ ವಿದೇಶದಲ್ಲಿ ಸೋಲು ಕಾಣುವಂತಾಗಿದೆ….

 • ಶಾಸ್ತ್ರಿ ಸಾಧನೆಯನ್ನು ಪ್ರಶ್ನಿಸಿದ ಗಂಭೀರ್‌

  ಹೊಸದಿಲ್ಲಿ: ಇತ್ತೀಚೆಗಷ್ಟೇ ಕ್ರಿಕೆಟ್‌ ಜೀವನಕ್ಕೆ ವಿದಾಯ ತಿಳಿಸಿದ ಗೌತಮ್‌ ಗಂಭೀರ್‌ ವಿದಾಯ ತಿಳಿಸಿದ ಕ್ಷಣದಿಂದಲೇ ಒಂದಲ್ಲ ಒಂದು ವಿಚಾರದ ಬಗ್ಗೆ ಸಿಡಿಮಿಡಿಗೊಳ್ಳುತ್ತಿದ್ದಾರೆ. ಸದ್ಯ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಕೋಚ್‌ ರವಿಶಾಸ್ತ್ರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೌತಮ್‌ ಗಂಭೀರ್‌…

 • ನೆಟ್‌ ಅಭ್ಯಾಸ ಅಗತ್ಯವಿಲ್ಲ: ರವಿಶಾಸ್ತ್ರಿ

  ಅಡಿಲೇಡ್‌: ನೆಟ್‌ ಅಭ್ಯಾಸ ಹಾಳಾಗಿ ಹೋಗಲಿ, ಇದು ಅಗತ್ಯವಿಲ್ಲ. ಆಟಗಾರರಿಗೆ ಅಗತ್ಯ ವಾಗಿ ಬೇಕಿರುವುದು ವಿಶ್ರಾಂತಿ ಎಂದು ಮೊದಲ ಟೆಸ್ಟ್‌ನಲ್ಲಿ 31 ರನ್ನುಗಳ ಗೆಲುವು ದಾಖಲಿಸಿದ ಬಳಿಕ ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಒತ್ತಿ ಹೇಳಿದರು. ದಕ್ಷಿಣ ಆಫ್ರಿಕಾ…

 • ಪಲಾಯನವಾದವೇ ಸರಿಯೆನಿಸಿತೇ ರವಿಶಾಸ್ತ್ರಿಗೆ?

  ಈಗಾಗಲೇ ಭಾರತ ಆಸ್ಟ್ರೇಲಿಯ ಪ್ರವಾಸದಲ್ಲಿದೆ. ನ.21ರಿಂದ 3 ಟಿ20 ಪಂದ್ಯಗಳನ್ನಾಡುವ ಭಾರತ ಡಿ.6ರಿಂದ 4 ಟೆಸ್ಟ್‌ಗಳ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಈ ಸಮಯದಲ್ಲಿ ಭಾರತದಿಂದ ಒಂದು ಆತ್ಮವಿಶ್ವಾಸದ ಹೇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ತಂಡದ ತರಬೇತುದಾರ ತೆಗೆದುಕೊಂಡ ನಿರೀಕ್ಷಣಾ ಜಾಮೀನು ತೀವ್ರ ನಿರಾಶೆಯನ್ನೇ…

 • ಭಾರತದ ಸೋಲಿಗೆ ರವಿ ಶಾಸ್ತ್ರೀ ಹೊಣೆ: ಚೇತನ್‌ ಚೌಹಾಣ್‌

  ಧನ್‌ಬಾದ್‌ (ಜಾರ್ಖಂಡ್‌): ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ 4-1 ಅಂತರದಿಂದ ಭಾರತ ಸೋಲಲು ಪ್ರಧಾನ ಕೋಚ್‌ ರವಿ ಶಾಸ್ತ್ರೀಯೇ ಕಾರಣ ಎಂದು ಭಾರತದ ಮಾಜಿ ಟೆಸ್ಟ್‌ ಆರಂಭಕಾರ ಚೇತನ್‌ ಚೌಹಾಣ್‌ ಅವರು ಆರೋಪಿಸಿದ್ದಾರೆ.  “ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ರವಿ ಶಾಸ್ತ್ರೀ…

 • ರವಿ ಶಾಸ್ತ್ರೀ  ಮನವಿಗೆ ಒಪ್ಪಿದ ಆಸ್ಟ್ರೇಲಿಯ ಕ್ರಿಕೆಟ್‌

  ಸಿಡ್ನಿ: ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ ಭಾರೀ ಸೋಲುಂಡು ತವರಿಗೆ ಆಗಮಿಸಿದ ಭಾರತ ತಂಡ ನವೆಂಬರ್ನಲ್ಲಿ  ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದೆ. ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಲು ಸಿದ್ಧರಾಗಿರುವ ಭಾರತ ತಂಡಕ್ಕೆ, ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಹೆಚ್ಚುವರಿ…

 • 3 ತಿಂಗಳಿಗೆ ರವಿಶಾಸ್ತ್ರಿ ಸಂಭಾವನೆ 2.5 ಕೋಟಿ ರೂ.

  ಹೊಸದಿಲ್ಲಿ: ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟಿಗರ ಹಾಗೂ ಕೋಚ್‌ ರವಿಶಾಸ್ತ್ರಿ ಅವರ ವೇತನ ವಿವರವನ್ನು ಬಿಸಿಸಿಐ ಪ್ರಕಟಿಸಿದೆ. ರವಿಶಾಸ್ತ್ರಿ 3 ತಿಂಗಳಿಗೆ ಪಡೆಯುವ ಸಂಭಾವನೆ, ಬರೋಬ್ಬರಿ 2.5 ಕೋಟಿ ರೂ.ಗೂ ಅಧಿಕ. ಬಿಸಿಸಿಐ ಈಗಾಗಲೇ 3…

 • ಧೋನಿ ಒನ್‌ಡೇ ನಿವೃತ್ತಿ ವದಂತಿ ತಳ್ಳಿ ಹಾಕಿದ ಕೋಚ್‌ ರವಿ ಶಾಸ್ತ್ರೀ

  ಲಂಡನ್‌ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಕ್ರಿಕೆಟಿಗೆ ವಿದಾಯ ಹೇಳುವ ಪ್ರಶ್ನೆಯೇ ಇಲ್ಲ; ಅವರು ಈಗಲೂ ತಂಡದ ಪ್ರಮುಖ ಹಾಗೂ ಭರವಸೆಯ ಭಾಗವಾಗಿದ್ದಾರೆ ಎಂದು ಕೋಚ್‌ ರವಿ ಶಾಸ್ತ್ರೀ ಹೇಳಿದ್ದಾರೆ….

 • ಕೊಹ್ಲಿ ಕೂಡ ಮನುಷ್ಯ, ಮೆಷಿನ್‌ ಅಲ್ಲ: ರವಿ ಶಾಸ್ತ್ರಿ

  ನವದೆಹಲಿ: ಕತ್ತು ನೋವಿನ ಕಾರಣದಿಂದ ಕೌಂಟಿ ಕ್ರಿಕೆಟ್‌ನಿಂದ ಹೊರಬಿದ್ದಿರುವ ವಿರಾಟ್‌ ಕೊಹ್ಲಿ ಪರ ಭಾರತ ಕೋಚ್‌ ರವಿ ಶಾಸ್ತ್ರಿ ಬ್ಯಾಟ್‌ ಬೀಸಿದ್ದಾರೆ.  ಕೊಹ್ಲಿ ಕೂಡ ಮನುಷ್ಯ. ರಾಕೆಟ್‌ಗೆ ಇಂಧನ ಹಾಕಿದಂತೆ ಕೊಹ್ಲಿಗೆ ಇಂಧನ ಹಾಕಲು ಸಾಧ್ಯವಿಲ್ಲ. ಅವರಿಗೂ ವಿಶ್ರಾಂತಿ…

ಹೊಸ ಸೇರ್ಪಡೆ