ravindra jadeja

 • ಅಣಕಿಸಿದ ವ್ಯಕ್ತಿಗೆ ಇಡಿಯಟ್‌ ಅಂದರ ಜಡೇಜ

  ಸಿಡ್ನಿ: ಪದೇ ಪದೇ ಹೊಸ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜ, ಇದೇ ವಿಚಾರದಲ್ಲಿ ಅಭಿಮಾನಿಯೊಬ್ಬರೊಂದಿಗೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದಾರೆ!  ಹೊಸ ಕೇಶ ವಿನ್ಯಾಸ ಹೇಗೆ ಮಾಡಿಸಿಕೊಳ್ಳಬಹುದು, ಸಲಹೆ ನೀಡಿ ಎಂದು ಜಡೇಜ ಇನ್ಸಾ$rಗ್ರಾಮ್‌ನಲ್ಲಿ ಕೇಳಿದ್ದರು….

 • ನಾನು ಯಾರಿಗೂ ಏನನ್ನೂ ಸಾಬೀತು ಮಾಡಬೇಕಿಲ್ಲ!

  ದುಬೈ: ಹೆಚ್ಚು ಕಡಿಮೆ ಒಂದೂವರೆ ವರ್ಷದ ನಂತರ ರವೀಂದ್ರ ಜಡೇಜ ಮತ್ತೆ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅಕ್ಷರ್‌ ಪಟೇಲ್‌ ಗಾಯಗೊಂಡ ಕಾರಣ ಏಷ್ಯಾಕಪ್‌ ತಂಡಕ್ಕೆ ಅವರನ್ನು ಆಯ್ಕೆ ಮಾಡಿದೆ. ಶುಕ್ರವಾರ ಸಿಕ್ಕಿದ…

 • ಕ್ರಿಕೆಟಿಗ ಜಡೇಜ ಪತ್ನಿ ಮೇಲೆ ಪೊಲೀಸ್‌ ಹಲ್ಲೆ?

  ನವದೆಹಲಿ: ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರಿವಾ ಸೋಲಂಕಿ ಮೇಲೆ ಜಾಮ್‌ನಗರದಲ್ಲಿ ಪೊಲೀಸ್‌ ಪೇದೆಯೊಬ್ಬ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಂಗ್ಲ ಮಾಧ್ಯಮಗಳು ಈ ಕುರಿತಂತೆ ವರದಿ ಮಾಡಿವೆ. ಮೂಲಗಳ ಪ್ರಕಾರ ರಿವಾ ತಮ್ಮ ಕಾರಿನಲ್ಲಿ ತೆರಳುತ್ತಿದ್ದ…

 • ಉಲ್ಪಾಪಲ್ಟಾ: ಶಿಖರ್‌ ಧವನ್‌ ಫಿಟ್‌, ರವೀಂದ್ರ ಜಡೇಜಗೆ ಜ್ವರ! 

  ಕೇಪ್‌ಟೌನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ ಆಡಲು ಸಿದ್ಧವಾಗುತ್ತಿರುವ ಭಾರತಕ್ಕೆ ಉಲ್ಟಾ ಪಲ್ಟಾ ಸುದ್ದಿ ಲಭಿಸಿದೆ. ಇದರಲ್ಲಿ ಒಂದು ಸಿಹಿ ಮತ್ತೂಂದು ಕಹಿ ಸುದ್ದಿ. ಇಲ್ಲಿಯವರೆಗೆ ಗಾಯದ ಕಾರಣ ಮೊದಲ ಟೆಸ್ಟ್‌ ಆಡಲ್ಲ ಎನ್ನಲ್ಪಟ್ಟಿದ್ದ ಶಿಖರ್‌ ಧವನ್‌ ಈಗ ಫಿಟ್‌,…

 • ಹುಕ್ಕಾ ಸೇವನೆ ಫೋಟೋ ಪ್ರಕಟಿಸಿ ಕ್ರಿಕೆಟಿಗ ಜಡೇಜ ವಿವಾದ

  ನವದೆಹಲಿ: ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜ ವಿವಾದವೊಂದಕ್ಕೆ ಸಿಲುಕಿದ್ದಾರೆ. ಅದು ಅಂತಿಂಥ ವಿವಾದವಲ್ಲ. ತಮ್ಮ ಫಾರ್ಮ್ ಹೌಸ್‌ನಲ್ಲೇ ಕುಳಿತು ಹುಕ್ಕಾ ಸೇವಿಸಿದ  ಫೋಟೊ ವಿವಾದ. ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬಾರೀ ಟೀಕೆಗೆ ಗುರಿಯಾಗಿದ್ದಾರೆ. “ಬಾಲ್ಯವೆಲ್ಲ…

 • ಅಕ್ಷರ್‌ ಪಟೇಲ್‌ಗೆ ಜಾಗ ಬಿಟ್ಟ ಜಡೇಜ

  ಇಂದೋರ್‌: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಕೊನೆಯ 2 ಏಕದಿನ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಯಾವುದೇ ಅಚ್ಚರಿಯ ಆಯ್ಕೆ ಕಂಡುಬಂದಿಲ್ಲ. ಮೊದಲ ಆಯ್ಕೆಯ ವೇಳೆ ತಂಡದಲ್ಲಿದ್ದು, ಬಳಿಕ ಎಡಗಾಲಿನ ನೋವಿನಿಂದ ಹೊರಗುಳಿದ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಈಗ…

 • ICC Test Bowler Rankings: ದ್ವಿತೀಯ ಸ್ಥಾನಕ್ಕೆ ಜಾರಿದ ಜಡೇಜ

  ದುಬೈ: ಭಾರತದ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರು ನೂತನ ಐಸಿಸಿ ಟೆಸ್ಟ್‌ ಬೌಲರ್ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ. ಜಡೇಜ ಅವರ ತಂಡಸದಸ್ಯ ಆರ್‌. ಅಶ್ವಿ‌ನ್‌ ಅವರು ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಗ್ರಸ್ಥಾನವನ್ನು ಇಂಗ್ಲೆಂಡಿನ ವೇಗಿ ಜೇಮ್ಸ್‌…

 • ಮೂರನೇ ಟೆಸ್ಟ್‌: ಜಡೇಜಾಗೆ ನಿಷೇಧ

  ಕೊಲಂಬೊ: ಐಸಿಸಿಯ ನೀತಿ ಸಂಹಿತೆ ಉಲ್ಲಂಘಿಸಿದ ಸ್ಪಿನ್ನರ್‌ ರವೀಂದ್ರ ಜಡೇಜ ಅವರಿಗೆ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ನಿಷೇಧ ಹೇರಲಾಗಿದೆ. 24 ತಿಂಗಳ ಅವಧಿಯಲ್ಲಿ ಆರು ದೋಷ ಅಂಕ ಪಡೆದ ಕಾರಣಕ್ಕಾಗಿ ಐಸಿಸಿ ಜಡೇಜ ಅವರಿಗೆ…

 • ಟೆಸ್ಟ್‌ ಶ್ರೇಯಾಂಕ: ನಂ.1ಸ್ಥಾನ ಕಾಯ್ದುಕೊಂಡ ಜಡೇಜಾ

  ನವದೆಹಲಿ: ಭಾರತ ಆಲ್‌ರೌಂಡರ್‌ ರವೀಂದ್ರ ಜಡೇಜ ನೂತನವಾಗಿ ಪ್ರಕಟಗೊಂಡ ಟೆಸ್ಟ್‌ ಬೌಲಿಂಗ್‌ ಶ್ರೇಯಾಂಕದಲ್ಲಿ ನಂಬರ್‌ ಒನ್‌ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಮತ್ತೂಬ್ಬ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ನಂ.2ನೇ ಸ್ಥಾನದಿಂದ ನಂ.3ನೇ ಸ್ಥಾನಕ್ಕೆ ಕುಸಿದಿದ್ದಾರೆ. ನಂ.3ನೇ ಸ್ಥಾನದಲ್ಲಿದ್ದ ಶ್ರೀಲಂಕಾದ ರಂಗನಾಥ್‌…

 • ಐಪಿಎಲ್‌ಗೆ ಬಂತು ಸ್ಟಾರ್‌ ಕಳೆ : ಕೊಹ್ಲಿ, ಜಡೇಜ ಇಂದು ಕಣಕ್ಕೆ

  ಬೆಂಗಳೂರು/ರಾಜ್‌ಕೋಟ್‌: ಪ್ರಮುಖ ಆಟಗಾರರಿಲ್ಲದೆ ಸೊರಗಿದ್ದ 10ನೇ ಐಪಿಎಲ್‌ಗೆ ಶುಕ್ರವಾರದಿಂದ ಸ್ಟಾರ್‌ ಕಳೆ ಲಭಿಸಲಿದೆ. ಕ್ರಿಕೆಟ್‌ ಹೀರೋಗಳಾದ ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜ ಈ ಐಪಿಎಲ್‌ನಲ್ಲಿ ಮೊದಲ ಸಲ ಕಣಕ್ಕಿಳಿಯಲಿದ್ದಾರೆಂಬ ಸಿಹಿ ಸುದ್ದಿ ಬಿತ್ತರಗೊಂಡಿದೆ. ವಿರಾಟ್‌ ಕೊಹ್ಲಿ ಶುಕ್ರವಾರ…

 • ಈಗ ಜಡೇಜ ವಿಶ್ವದಲ್ಲಿಯೇಶ್ರೇಷ್ಠ ಬೌಲರ್‌: ಸ್ಟೋಕ್ಸ್‌

  ನವದೆಹಲಿ: ಸದ್ಯ ರವೀಂದ್ರ ಜಡೇಜ ವಿಶ್ವದಲ್ಲಿಯೇ ಶ್ರೇಷ್ಠ ಬೌಲರ್‌ ಎಂದು ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಪ್ರಶಂಸಿಸಿದ್ದಾರೆ. ಜಡೇಜ ಮತ್ತು ಆರ್‌. ಅಶ್ವಿ‌ನ್‌ ಬೌಲಿಂಗ್‌ ದಾಳಿಯನ್ನುಎದುರಿಸುವುದು ಕಷ್ಟ. ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿಯಲ್ಲಿ ಇದು…

 • ಜಡೇಜ ನಂ.1 ಬೌಲರ್‌, ಚೇತೇಶ್ವರ್‌ ಪೂಜಾರ ನಂ.2 ಬ್ಯಾಟ್ಸ್‌ಮನ್‌

  ದುಬಾೖ: ಭಾರತದ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಐಸಿಸಿಯ ನೂತನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಒಬ್ಬರೇ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದೆರಡು ರ್‍ಯಾಂಕಿಂಗ್‌ ಪರಿಷ್ಕರಣೆಯ ವೇಳೆ ಇವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದ ಜತೆಗಾರ ರವಿಚಂದ್ರನ್‌ ಅಶ್ವಿ‌ನ್‌ ದ್ವಿತೀಯ ಸ್ಥಾನಕ್ಕೆ…

 • ದಿಟ್ಟ ಉತ್ತರದ ಸೂಚನೆಯಿತ್ತ ಭಾರತ

  ರಾಂಚಿ: ಆಸ್ಟ್ರೇಲಿಯದ ನಾಯಕ ಸ್ಟೀವನ್‌ ಸ್ಮಿತ್‌ ಅವರ ಮ್ಯಾರಥಾನ್‌ ಬ್ಯಾಟಿಂಗ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌ ಅವರ ಮೊದಲ ಸೆಂಚುರಿ, ರವೀಂದ್ರ ಜಡೇಜ ಅವರ 5 ವಿಕೆಟ್‌ ಸಾಹಸ, ಕೆ.ಎಲ್‌. ರಾಹುಲ್‌ ಅವರ ಆಕರ್ಷಕ ಅರ್ಧ ಶತಕ, ಭಾರತದ ದಿಟ್ಟ…

 • ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಅಶ್ವಿ‌ನ್‌, ಜಡೇಜ ಜಂಟಿ ನಂಬರ್‌ ವನ್‌

  ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದ ಸ್ಪಿನ್ನರ್‌ ರವೀಂದ್ರ ಜಡೇಜ ಅವರು ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನ ಬೌಲರ್ ಪಟ್ಟಿಯಲ್ಲಿ ತನ್ನ ದೇಶದವರೇ ಆದ ರವಿಚಂದ್ರನ್‌ ಅಶ್ವಿ‌ನ್‌ ಜತೆ ಜಂಟಿಯಾಗಿ ನಂಬರ್‌…

 • ICC Test rankings; ಅಶ್ವಿ‌ನ್‌,ಜಡೇಜಾಗೆ ಜಂಟಿ ಮೊದಲ ಸ್ಥಾನ

  ಹೊಸದಿಲ್ಲಿ: ಐಸಿಸಿ ಟೆಸ್ಟ್‌ ರಾಂಕಿಂಗ್‌ ಪ್ರಕಟಿಸಿದ್ದು ಭಾರತದ ಸ್ಪಿನ್ನರ್‌ಗಳಾದ ಆರ್‌.ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜಾ ಅವರು ಬೌಲಿಂಗ್‌ನಲ್ಲಿ ಜಂಟಿಯಾಗಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.  ಆಸ್ಟ್ರೇಲಿಯಾ ಎದುರಿನ ಸರಣಿಯ 2 ನೇ ಪಂದ್ಯದಲ್ಲಿ 7 ವಿಕೆಟ್‌ ಕಬಳಿಸಿ 2 ನೇ…

ಹೊಸ ಸೇರ್ಪಡೆ