released

 • ಡಿಕ್ಟೇಟರ್‌ ಹುಚ್ಚ ವೆಂಕಟ್‌ ಧ್ವನಿ ಸುರುಳಿ ಬಿಡುಗಡೆ

  ಬೆಂಗಳೂರು: “ಡಿಕ್ಟೇಟರ್‌ ಹುಚ್ಚ ವೆಂಕಟ್‌’ ಚಿತ್ರದ ಧ್ವನಿಸುರುಳಿಯನ್ನು ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ನಟ ಹುಚ್ಚ ವೆಂಕಟ್‌ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಗ್‌ಬಾಸ್‌ ಸ್ಪರ್ಧೆಯಿಂದ ಹೊರ ಬಂದ ನಂತರ ಸುದ್ದಿ ಮಾಧ್ಯಮ ಮತ್ತು…

 • ಶ್ರೀನಿವಾಸ ಜೋಕಟ್ಟೆ ಅವರ ಕಥಾ ಸಂಕಲನ ಬಿಡುಗಡೆ

  ಮುಂಬಯಿ: ಸಾಹಿತ್ಯದ ಅಭಿವ್ಯಕ್ತಿಯೂ ಇಂದು ರಾಜಕಾರಣದ ಮುಖವಾಡದ ಒಂದು ಭಾಗವೇ ಆಗುತ್ತಿದ್ದು, ಇಲ್ಲಿಯೂ ಗುಂಪುಗಾರಿಕೆ ನುಸುಳುತ್ತಿರುವ ಈ ಕಾಲಘಟ್ಟದಲ್ಲಿ ಪತ್ರಕರ್ತರ, ಲೇಖಕರ ಜವಾಬ್ದಾರಿ ಅಧಿಕ. ಇಂತಹ ಕಾಲಘಟ್ಟದಲ್ಲಿ ದೂರದ ಮುಂಬೈಯಲ್ಲಿದ್ದು ತಾಜಾ ಮತ್ತು ಶುದ್ಧ ಪುರೋಗಾಮಿ ದೃಷ್ಟಿಯ ಕತೆಗಳ…

 • ಮೆಟ್ರೋ, ಜಲಮಂಡಳಿ ಪರೀಕ್ಷೆ ಕೀ ಉತ್ತರ ಬಿಡುಗಡೆ

  ಬೆಂಗಳೂರು: ಕಳೆದ ತಿಂಗಳು ನಡೆದ ಬೆಂಗಳೂರು ಮೆಟ್ರೊ ರೈಲು ನಿಗಮ ಹಾಗೂ ಜಲಮಂಡಳಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳ ಎಲ್ಲಾ ವಿಷಯಗಳ ತಾತ್ಕಾಲಿಕ ಸರಿ ಉತ್ತರವನ್ನು (ಕೀ ಉತ್ತರ) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಸರಿ…

 • ಕಾಂಗ್ರೆಸ್‌ ಪ್ರಣಾಳಿಕೆ ಇಂದು ಬಿಡುಗಡೆ

  ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಇಂದು ಅಧಿಕೃತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅಧ್ಯಕ್ಷತೆ ಬಿಡುಗಡೆ ಮಾಡಲಿದ್ದಾರೆ. ಪ್ರಣಾಳಿಕೆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪಿ. ಚಿದಂಬರಂ ದೇಶಾದ್ಯಂತ ಪ್ರತಿ ರಾಜ್ಯದಲ್ಲಿಯೂ ಸಾರ್ವಜನಿಕರೊಂದಿಗೆ ನಾಲ್ಕೈದು ಸಭೆಗಳನ್ನು…

 • ಟಿವಿಎಸ್‌ ಅಪಾಚೆ ಆರ್‌ಟಿಆರ್‌ ಬಿಡುಗಡೆ

  ಹೊಸೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಟಿವಿಎಸ್‌ ಮೋಟಾರ್‌, ತನ್ನ ಟಿವಿಎಸ್‌ ಅಪಾಚೆ ಆರ್‌ಟಿಆರ್‌ ಸರಣಿಯ ವಾಹನಗಳನ್ನು ಎಬಿಎಸ್‌ ಸೌಲಭ್ಯದೊಂದಿಗೆ ನವೀಕರಿಸಿ ಬಿಡುಗಡೆ ಮಾಡಿದೆ. ಸೂಪರ್‌ ಮೋಟೊ ಎಬಿಎಸ್‌ ಸೌಲಭ್ಯವನ್ನು ಅಪಾಚೆ ಆರ್‌ಟಿಆರ್‌ 1602, ಅಪಾಚೆ…

 • ಉಪನ್ಯಾಸಕರ ನೇಮಕಾತಿ ಕೀ ಉತ್ತರ ಬಿಡುಗಡೆ

  ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ರಾಜ್ಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಲಭ್ಯವಿರುವ 1,069 ಉಪನ್ಯಾಸಕರ ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ…

 • ಜಾಲತಾಣದಲ್ಲಿ ಪ್ರೇಯಸಿ ಚಿತ್ರ ಬಿಡುಗಡೆ: ಆರೋಪಿ ಸೆರೆ

  ಬೆಂಗಳೂರು: ಪ್ರೀತಿಗೆ ನಿರಾಕರಿಸಿದ ಪ್ರೇಯಸಿಯ ಖಾಸಗಿ ಫೋಟೋ ಮತ್ತು ಮೊಬೈಲ್‌ ನಂಬರ್‌ನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಹಾಕಿದ್ದ ಮಾಜಿ ಪ್ರಿಯಕರನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಕುರುಬರಹಳ್ಳಿಯ ನಿವಾಸಿ ರೋಹಿತ್‌ ಕುಮಾರ್‌ (23) ಬಂಧಿತ. ಕೆಲ ತಿಂಗಳ ಹಿಂದೆ ಆರೋಪಿ ಯಶವಂತಪುರ…

 • ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 32ನೇ ಕೃತಿ ಬಿಡುಗಡೆ

  ಮುಂಬಯಿ: ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ  32ನೇ ಕೃತಿ  ಮಂಗಳೂರು ಪತ್ರ ಅಂಕಣ ಬರಹಗಳ ಕೃತಿಯನ್ನು ಮಾ. 13ರಂದು ಮಂಗಳೂರಿನ ಶ್ರೀನಿವಾಸ್‌ ಹೊಟೇಲ್‌ ಕಿರು ಸಭಾಗೃಹದಲ್ಲಿ ಹಿರಿಯ ಲೇಖಕಿ, ಗಣಪತಿ ಜೂನಿಯರ್‌ ಕಾಲೇಜ್‌ನಮಾಜಿ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ…

 • ಭಯೋತ್ಪಾದನೆ ಕುರಿತ ಕೃತಿ ಬಿಡುಗಡೆ

  ಬೆಂಗಳೂರು: ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ಕುರಿತಂತೆ ಹಿರಿಯ ಲೇಖಕ ಮತ್ತು ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಎನ್‌.ಆರ್‌.ಕುಲ್ಕರ್ಣಿ ಅವರು “ಫ್ಯಾಸಿಟ್ಸ್‌ ಆಫ್ ಟೆರರಿಸಂ ಇನ್‌ ಇಂಡಿಯಾ’ಎಂಬ ಕೃತಿಯನ್ನು ಹೊರತಂದಿದ್ದು, ಶನಿವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.  ಮಿಥಿಕ್‌ ಸೊಸೈಟಿಯಲ್ಲಿ ನಡೆದ…

 • ಏ.5ಕ್ಕೆ ಶಿವಣ್ಣ ಕವಚ

  ಶಿವರಾಜಕುಮಾರ್‌ ಅವರ “ಕವಚ’ ಚಿತ್ರ ಯಾಕೆ ತಡವಾಗುತ್ತಿದೆ? ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಎದ್ದಿತ್ತು. ಅದಕ್ಕೆ ಕಾರಣ ಚಿತ್ರದ ಬಿಡುಗಡೆ ತಡವಾಗುತ್ತಿರುವುದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕವಚ’ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಆ ಸಮಯದಲ್ಲಿ ಮುಂದೆ ಹೋದ ಚಿತ್ರ ಮತ್ತೆ ಜನವರಿ-ಫೆಬ್ರವರಿಯಲ್ಲಿ ಬಿಡುಗಡೆಯಾಗುವುದಾಗಿ…

 • 2 ದಿನದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ

  ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಎರಡು ಹಂತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮೊದಲಿಗೆ ಹಾಲಿ ಸಂಸದರ ಟಿಕೆಟ್‌ ಘೋಷಣೆಯಾಗಲಿದ್ದು, ಒಂದೆರೆಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ವಿಧಾನಪರಿಷತ್‌ ಸದಸ್ಯ ಮತ್ತು ಬಿಜೆಪಿ ರಾಜ್ಯ ಪ್ರಧಾನ…

 • ಮರ್ಸೆಡೀಸ್‌ ಬೆನ್ಜ್‌ ವಿ-ಕ್ಲಾಸ್‌ ಬಿಡುಗಡೆ

  ಬೆಂಗಳೂರು: ಮರ್ಸಿಡೀಸ್‌ ಬೆನ್ಜ್‌ ಇಂಡಿಯಾ ಮತ್ತು ಟಿವಿಎಸ್‌ ಸುಂದರಂ ಮೋಟಾರ್ ಜಂಟಿಯಾಗಿ ಶಿವಮೊಗ್ಗದ ಮಂಡಿ ಕ್ಲಬ್‌ ಶೋರೂಮ್‌ನಲ್ಲಿ ಮರ್ಸಿಡೀಸ್‌ ಬೆನ್ಜ್‌ನ ಐಷಾರಾಮಿ ಹೊಸ ವಿ-ಕ್ಲಾಸ್‌ ಕಾರನ್ನು ಅನಾವರಣಗೊಳಿಸಿವೆ. ವಿಶಿಷ್ಟ ಶೈಲಿಯ, ಹೊಸ ಸೆಗ್ಮೆಂಟ್‌ನ ಶಾರಾಮಿ ಮಲ್ಟಿ ಪರ್ಪಸ್‌ ವಿ-ಕ್ಲಾಸ್‌…

 • ಇಂದು “ಸ್ವಚ್ಛ ಸರ್ವೇಕ್ಷಣ್‌’ ವರದಿ ಬಿಡುಗಡೆ

  ಬೆಂಗಳೂರು: ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ನಡೆಸಿದ ನಡೆಸಿದ “ಸ್ವಚ್ಛ ಸರ್ವೇಕ್ಷಣ್‌’ ಅಭಿಯಾನದ ವರದಿ ಬುಧವಾರ (ಮಾ.6) ಬಿಡುಗಡೆಯಾಗಲಿದ್ದು, ಈ ಬಾರಿಯಾದರೂ ಬೆಂಗಳೂರು ಉತ್ತಮ ರ್‍ಯಾಂಕ್‌ ದೊರೆಯಲಿದೆಯೇ ಎಂಬ ಕುತೂಹಲ ಮೂಡಿದೆ. ಸ್ವಚ್ಛತೆ-ನೈರ್ಮಲ್ಯ,…

 • ಎಪ್ಸನ್‌ ಇಕೋ ಟ್ಯಾಂಕ್‌ ಪ್ರಿಂಟರ್‌ ಬಿಡುಗಡೆ

  ಬೆಂಗಳೂರು: ಡಿಜಿಟಲ್‌ ಇಮೇಜಿಂಗ್‌ ಮತ್ತು  ಪ್ರಿಂಟಿಂಗ್‌ ಸಲ್ಯೂಷನ್ಸ್‌ನ ಖ್ಯಾತ ಸಂಸ್ಥೆಯಾಗಿರುವ ಎಪ್ಸನ್‌ ಹೊಸ ಮೂರು ಮೊನೋಕ್ರೋಮ್‌ “ಇಕೋ ಟ್ಯಾಂಕ್‌ ಪ್ರಿಂಟರ್‌’ಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾದರಿಗಳಾದ ಎಂ1100, ಎಂ1120 ಹಾಗೂ ಎಂ2140 ಪ್ರಿಂಟರ್‌ಗಳು ಕಚೇರಿ ಪ್ರಿಂಟಿಂಗ್‌ ಮಾರುಕಟ್ಟೆ ಮತ್ತು…

 • ಫೆ.14 ರಂದು “ನೀ ಇದ್ದರೆ’ ಮ್ಯೂಸಿಕ್‌ ವಿಡಿಯೊ ಬಿಡುಗಡೆ

  ಬೆಂಗಳೂರು: ಪ್ರೇಮಿಗಳ ದಿನಾಚರಣೆ ಅಂಗವಾಗಿ ಫೆ.14 ರಂದು ಕನ್ನಡದ ಪಾಪ್‌ ಗಾಯಕ ಆದಿತ್ಯಾ ವಿನೋದ್‌ ಅವರು ಸಂಗೀತ ಸಂಯೋಜನೆ ಜತಗೆ ಗಾಯನ ನೀಡಿರುವ “ನೀ ಇದ್ದರೆ’ ಮ್ಯೂಸಿಕ್‌ ವಿಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಆದಿತ್ಯಾ ವಿನೋದ್‌ ಜತಗೆ ನಟಿ ಕ್ರಿಷ್‌…

 • ಬಯಲಾದ ಸುಳ್ಳನ್ನು ಸತ್ಯವನ್ನಾಗಿಸಲು ಕಾಂಗ್ರೆಸ್‌ ಯತ್ನ:ಪರಿಕ್ಕರ್‌ 

  ಪಣಜಿ: ರಫೇಲ್‌ ಡೀಲ್‌ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ಆಡಿಯೋ ಸುಳ್ಳು ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ ಅವರು ಟ್ವೀಟ್‌ ಮಾಡಿದ್ದಾರೆ.  ‘ರಫೇಲ್‌ ವಿಚಾರದಲ್ಲಿ  ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್‌…

 • ಇಂದು ಯಾನ ಲಿರಿಕಲ್‌ ವಿಡಿಯೋ ರಿಲೀಸ್‌

  ವಿಜಯಲಕ್ಷ್ಮೀ ಸಿಂಗ್‌ ಅವರ ನಿರ್ದೇಶನದಲ್ಲಿ “ಯಾನ’ ಎಂಬ ಚಿತ್ರ ಆರಂಭವಾದ ವಿಚಾರ ನಿಮಗೆ ಗೊತ್ತೇ ಇದೆ. ಚಿತ್ರದಲ್ಲಿ ಅವರು ಮೂವರು ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ನಟಿಸುತ್ತಿದ್ದಾರೆ. ಆ ಚಿತ್ರ ಯಾವ ಹಂತದಲ್ಲಿದೆ ಎಂದು ನೀವು ಕೇಳಬಹುದು….

 • ಹೇಮಾ ಸದಾನಂದ ಅಮೀನ್‌ ಅವರ ಎರಡು ಕೃತಿಗಳ ಬಿಡುಗಡೆ, ನೃತ್ಯ ವೈವಿಧ್ಯ

  ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಎಲ್ಲರಿಗೂ  ತೆರೆದ ಮನೆ ಇದ್ದಂತೆ. ಮುಂಬಯಿಯಲ್ಲಿ ಸಾಹಿತ್ಯ ಕೃಷಿಗೆ ಇನ್ನೂ ತುಂಬಾ ಅವಕಾಶಗಳಿವೆ. ಆದ್ದರಿಂದಲೇ ಹೇಮಾ ಅಮೀನ್‌ ಅವಳಿ-ಜವಳಿ ಕೃತಿಗಳನ್ನು ಅನಾವರಣಗೊಳಿಸುವಲ್ಲಿ ಯಶಕಂಡಿದ್ದಾರೆ. ಅವರೋರ್ವ ಮಹಿಳಾ ಸಾಂಘಿಕತ್ವಕ್ಕೆ ಸಂಚಲನ ನೀಡಿದ ಧೀಮಂತ ಲೇಖಕಿ.  ಕಷ್ಟ-ನಷ್ಟಗಳಿಂದ…

 • ತುಳು ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

  ಸುಳ್ಯ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶಾರದಾಂಬ ಸೇವಾ ಸಮಿತಿ ಮತ್ತು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಆಶ್ರಯದಲ್ಲಿ ಅ. 16ರಂದು ನಡೆಯಲಿರುವ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ…

 • ಅಡಲ್ಟ್ ಸ್ಟಾರ್‌ ಆದ ರೀಚಾ ಚಡ್ಡ

  ಚಿತ್ರರಂಗದಲ್ಲಿ ಬಯೋಪಿಕ್‌ ಸಿನಿಮಾ ಹಾವಳಿ ದಿನೆ ದಿನೇ ಹೆಚ್ಚಾಗಿದ್ದು, ಆ ಸಾಲಿಗೆ ಹೊಸ ಸೇರ್ಪಡೆ ದಕ್ಷಿಣ ಭಾರತದ ಖ್ಯಾತ ನೀಲಿ ಚಿತ್ರತಾರೆ ಶಕೀಲಾ ಜೀವನಾಧಾರಿತ ಚಿತ್ರ. ಹೌದು! ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಜೀವನಚರಿತ್ರೆಯನ್ನು ಸಿನಿಮಾವನ್ನಾಗಿ ಹೊರತರುತ್ತಿರುವ…

ಹೊಸ ಸೇರ್ಪಡೆ