reservation

 • ಸಣ್ಣ ಸಮುದಾಯ ಅಧಿಕಾರಕ್ಕೆ ಬರಲಿ

  ಕಲಬುರಗಿ: ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳಲ್ಲಿನ ಯುವಕರು ಹಾಗೂ ಮುಖಂಡರು ತುಂಬಾ ಎಚ್ಚರಿಕೆಯಿಂದ ನಡೆದುಕೊಂಡು ರಾಜಕೀಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬೆಳೆದಾಗ ಮಾತ್ರವೇ ಈ ಸಮುದಾಯಗಳ ಕಲ್ಯಾಣ ಸಾಧ್ಯ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ ಹೇಳಿದರು. …

 • ಮೀಸಲಾತಿಗೆ ಬದ್ಧವಾದ ಪಕ್ಷ ಬೆಂಬಲಿಸಿ

  ಕಲಬುರಗಿ: ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾವ ಪಕ್ಷ ಜನಸಂಖ್ಯಾ ಆಧಾರಿತರವಾದ ಮೀಸಲಾತಿ ನೀಡುತ್ತದೋ, ಅಂಬೇಡ್ಕರ್‌ ಅವರ ಸಂವಿಧಾನ ಗೌರವಿಸಿ ನಡೆಯುತ್ತದೋ ಅಂತಹ ಪಕ್ಷಕ್ಕೆ ವಾಲ್ಮೀಕಿ ನಾಯಕ ಸಮಾಜ ಬೆಂಬಲ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಹೇಳಿದರು. ಕನ್ನಡ ಭವನದಲ್ಲಿ ಗುರುವಾರ…

 • ಇನ್ನು ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ಮೀಸಲಾತಿ

  ಹೊಸದಿಲ್ಲಿ: ಮಹತ್ವದ ನಿರ್ಧಾರವೊಂದರಲ್ಲಿ, ಕೇಂದ್ರ ಸರಕಾರ ಆ್ಯಸಿಡ್‌ ದಾಳಿಗೊಳಗಾದವರಿಗೂ ಮೀಸಲು, ಭಡ್ತಿಯಲ್ಲಿ ಅನುಕೂಲ ಕಲ್ಪಿಸಲು ಮುಂದಾಗಿದೆ. ಇವರೊಂದಿಗೆ ಮಾನಸಿಕ ಸಮಸ್ಯೆ, ಬೌದ್ಧಿಕ ಅಸಾಮರ್ಥ್ಯ ಹೊಂದಿದವರಿಗೂ ಈ ಮೀಸಲಾತಿ ಅನ್ವಯಿಸಲಿದೆ.  ಈ ಮೀಸಲಾತಿಯನ್ನು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)…

 • ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ರಿಸರ್ವೇಷನ್‌

  ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕನ್ನಡದ “ರಿಸರ್ವೇಷನ್‌’ ಚಿತ್ರ ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ನಿರ್ದೇಶಕ ನಿಖಿಲ್‌ ಮಂಜು ಅವರು ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿ, ಎಲ್ಲೆಡೆಯಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಆಸ್ಟ್ರೇಲಿಯಾದಲ್ಲಿ…

 • ಮೀಸಲಾತಿ ಪ್ರಮಾಣ ಶೇ. 70ಕ್ಕೆ ಏರಿಸಲು ಚಿಂತನೆ

  ಹಾಸನ: ಶಿಕ್ಷಣ, ಉದ್ಯೋಗ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಈಗ ಶೇ.50ರಷ್ಟಿರುವ ಮೀಸಲಾತಿ ಪ್ರಮಾಣವನ್ನು ಶೇ. 70ಕ್ಕೆ ಏರಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ರವಿವಾರ ನಡೆದ ಅಖೀಲ ಕರ್ನಾಟಕ ಕುರುಹಿನ ಶೆಟ್ಟಿ…

 • ಕನ್ನಡದ ರಿಜರ್ಸ್‌ವೇಷನ್‌,ಅಲ್ಲಮ ಚಿತ್ರಗಳಿಗೆ ನ್ಯಾಷನಲ್‌ ಅವಾರ್ಡ್‌!

  ಮುಂಬಯಿ : ’64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಕಟವಾಗಿದ್ದು,‘ಅಕ್ಷಯ್‌ ಕುಮಾರ್‌’ ಅವರು ‘ರುಸ್ತುಂ’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಮಲಯಾಳಂ ನಟಿ ‘ಸುರಭಿ ಸಿ.ಎಂ’ ಅವರು ‘ಮುನ್ನಮಿನುಂಗು’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ರಾಮ್‌…

 • ಮೀಸಲಾತಿ ಇನ್ನೆಷ್ಟು ಕಾಲ!

  ಹಿಂದುಳಿದವರ ಅಭ್ಯುದಯಕ್ಕಾಗಿ ಇರುವ ಮೀಸಲಾತಿಯನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದರ ನಿರ್ವಹಣಾ ವಿಧಾನದ ಬಗ್ಗೆ ತೀವ್ರ ಆತಂಕವಿದೆ. ಜನಸಾಮಾನ್ಯರಲ್ಲಿ ಈಗಾಗಲೇ ಒಂದು ಅವ್ಯಕ್ತ ಭೇದ ಭಾವ ಮನೆ ಮಾಡಿದೆ. ಇದು ಇನ್ನೂ ಜಾಗೃತವಾಗಿ, ಘನೀಕರಿಸಿ ಸಮಾಜದ ಒಡಕಿಗೆ ಕಾರಣವಾಗಬಾರದು….

 • ಈಗ ಎಸ್ಪಿಗೆ ಮೀಸಲಾತಿ ಕಂಟಕ

  ಲಕ್ನೋ/ಹೊಸದಿಲ್ಲಿ: ಜಾತಿ ಆಧಾರಿತ ಮೀಸಲಾತಿ ಅಗತ್ಯವಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಮುಲಾಯಂ ಸಿಂಗ್‌ ಯಾದವ್‌ರ ಕಿರಿಯ ಸೊಸೆ ಅಪರ್ಣಾ ಯಾದವ್‌ ವಿವಾದ ಹುಟ್ಟುಹಾಕಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಪರ್ಣಾ ವಿರುದ್ಧ ಸಮಾಜವಾದಿ ಪಕ್ಷವು…

 • ಕನ್ನಡಿಗರಿಗೆ ಮೀಸಲಾತಿ: ಎಷ್ಟು ಲಾಭಕರ ಈ ನೀತಿ?

  ಸಿದ್ದರಾಮಯ್ಯನವರ ಸರಕಾರ ಖಾಸಗಿ ಕಂಪೆನಿಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸಲು ತಕ್ಕ ಕ್ರಮ ಕೈಗೊಂಡಿರುವುದರಲ್ಲಿ ಅಚ್ಚರಿಯೇನಿಲ್ಲ. 2014ರ ಸೆಪ್ಟೆಂಬರಿನಲ್ಲಿ  ಸರಕಾರ ಜಾರಿಗೆ ತಂದ  ಕೈಗಾರಿಕಾ ನೀತಿಯ ಭಾಗವೇ ಆಗಿದೆ. ದುರದೃಷ್ಟವಶಾತ್‌ ಈ ವಿಷಯದ ಮೇಲೆ ಹೆಚ್ಚು ಚರ್ಚೆ ಆಗಿಲ್ಲ….

ಹೊಸ ಸೇರ್ಪಡೆ