Revanna

 • ಪ್ರಜ್ವಲ್‌ ವಿರುದ್ಧ ದುರುದ್ದೇಶದಿಂದ ಅಪಪ್ರಚಾರ

  ಹಾಸನ: ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ನಾಮ ಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದ ನೀಡಿ ರುವ ಎಲ್ಲಾ ಅಂಶಗಳೂ ಸಮರ್ಪಕ ವಾಗಿವೆ. ಕೆಲವರು ದುರುದ್ದೇಶ ದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ…

 • ರೇವಣ್ಣ ಕೂಡ ಸಿಎಂ ಸ್ಥಾನಕ್ಕೆ ಅರ್ಹ: ಸಿದ್ದರಾಮಯ್ಯ

  ಬೆಂಗಳೂರು : ಎಚ್‌.ಡಿ.ರೇವಣ್ಣ ಅವರೂ ಸಿಎಂ ಸ್ಥಾನದ ಅರ್ಹತೆ ಉಳ್ಳವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಟ್ವೀಟ್‌ ಮಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ‌ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ….

 • ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡುವ ಮಾತೇ ಇಲ್ಲ: ರೇವಣ್ಣ

  ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ ಜತೆಗಿನ ಮೈತ್ರಿ ಮುಂದುವರಿಯಲಿದ್ದು ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ….

 • ಈಶ್ವರಪ್ಪನವರೇ ರಾಘವೇಂದ್ರನನ್ನು ಸೋಲಿಸ್ತಾರೆ: ರೇವಣ್ಣ

  ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಈ ಬಾರಿ ಬಿಜೆಪಿಯವರೇ ಸೋಲಿಸುತ್ತಾರೆ. ಈ ಬಗ್ಗೆ ನಮಗೆ ಬಿಜೆಪಿ ಮೂಲದಿಂದಲೇ ಮಾಹಿತಿ ಇದ್ದು, ಈಶ್ವರಪ್ಪನವರೇ ರಾಘವೇಂದ್ರನ ಸೋಲಿಗೆ ಪಣ ತೊಟ್ಟಿದ್ದಾರೆ…

 • ಚುನಾವಣೆ ಮುಗಿದರೂ ವಿಶ್ರಾಂತಿ ಬಯಸದ ಅಭ್ಯರ್ಥಿಗಳು

  ಹಾಸನ: ಜಿಲ್ಲೆಯ ರಾಜಕಾರಣಿಗಳಿಗೆ ಚುನಾವಣೆಗಳೆಂದರೆ ಹಬ್ಬ. ಹಾಗಾಗಿ ಚುನಾವಣೆಗಳಲ್ಲಿ ದಣಿವರಿಯದೇ ಕಳೆದ ಒಂದು ತಿಂಗಳಿನಿಂದ ಅಬ್ಬರದಪ್ರಚಾರ ನಡೆಸಿದ್ದರು. ಚುನಾವಣೆ ಮುಗಿದ ಮರು ದಿನವೂ ವಿಶ್ರಾಂತಿ ಬಯ ಸದೇ, ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮುಖಂಡರು, ಕಾರ್ಯಕರ್ತರನ್ನು ಮಾತನಾಡಿಸುತ್ತಾ ಕಾಲ ಕಳೆದರು….

 • ರೇವಣ್ಣ ರಾಜಕೀಯ ನಿವೃತ್ತಿ ಗ್ಯಾರಂಟಿ: ಎ.ಮಂಜು

  ಚನ್ನರಾಯಪಟ್ಟಣ: ದೇಶಾದ್ಯಂತ ಮೋದಿ ಪರ ಅಲೆ ಇದ್ದು, ಅವರು ಮತ್ತೂಮ್ಮೆ ಪ್ರಧಾನಿಯಾಗುವುದು ಗ್ಯಾರಂಟಿ. ಹಾಗಾಗಿ, ರೇವಣ್ಣ ಅವರ ರಾಜಕೀಯ ನಿವೃತ್ತಿಯೂ ಗ್ಯಾರಂಟಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ವ್ಯಂಗ್ಯವಾಡಿದ್ದಾರೆ. ತಾಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ…

 • “ನಿಂಬೆಹಣ್ಣು ರೇವಣ್ಣ’ನ ಆಟ ಈ ಬಾರಿ ನಡೆಯಲ್ಲ: ಈಶ್ವರಪ್ಪ

  ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ “ನಿಂಬೆಹಣ್ಣು ರೇವಣ್ಣ’ನ ಆಟ ಏನೂ ನಡೆಯಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ನಗರದಲ್ಲಿ ಶುಕ್ರವಾರ ಬಿ.ವೈ.ರಾಘವೇಂದ್ರ ಪರ ಅವರು ಪಾದಯಾತ್ರೆ ನಡೆಸಿದರು. ಹಿಂದೆ ದೇವೇಗೌಡರು, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ…

 • ಸನ್ಯಾಸ ಸ್ವೀಕರಿಸಲು ರೇವಣ್ಣ ಸಿದ್ಧತೆ ಮಾಡಿಕೊಳ್ಳಲಿ: ಬಿಎಸ್‌ವೈ

  ಹುಬ್ಬಳ್ಳಿ/ಗಂಗಾವತಿ: ಮೇ 23ರಂದು ಸನ್ಯಾಸ ಸ್ವೀಕರಿಸಲು ಸಚಿವ ಎಚ್‌.ಡಿ.ರೇವಣ್ಣ ಸಿದ್ಧತೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟಾಂಗ್‌ ನೀಡಿದ್ದಾರೆ. ಗಂಗಾವತಿಯಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಪ್ರಧಾನಿಯಾಗಿ ಮೋದಿ ಮತ್ತೂಮ್ಮೆ ಆಯ್ಕೆಯಾದರೆ…

 • ನಿಂಬೆಕಾಯಿಗೆ ರೇವಣ್ಣ ಹೆಸರಿಟ್ಟ ಸಕ್ಕರೆನಾಡು

  ಮಣಿಪಾಲ: ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ತಾರಕಕ್ಕೇರಿದೆ. ಇದರ ಜತೆಗೆ ಪರಸ್ಪರ ಟೀಕೆಗಳು ಏರ್ಪಡುತ್ತಿವೆ. ಶ್ರೀರಂಗಪಟ್ಟಣದಲ್ಲಿ ಯುಗಾದಿ ಹಬ್ಬದ ಸಂತೆ ಏರ್ಪಟ್ಟಿತ್ತು. ಅಲ್ಲಿ ನಿಂಬೆಕಾಯಿಗಳು ಎಚ್‌.ಡಿ.ರೇವಣ್ಣ ಅವರ ಹೆಸರಿನಲ್ಲಿ ಮಾರಾಟವಾಗಿವೆ. “ಬನ್ರೊ ನಿಂಬೆ ಹಣ್ಣು…

 • ರೇವಣ್ಣ ಅವರಿಗೆ ಲಿಂಬೆ ಹಣ್ಣು ಚಿಹ್ನೆಯಾಗಿ ಕೊಟ್ಟರೆ ಒಳ್ಳೆಯದು: ಆರ್‌. ಅಶೋಕ್‌

  ಹಾಸನ: ಸಚಿವ ಎಚ್‌.ಡಿ.ರೇವಣ್ಣ ಜ್ಯೋತಿಷ್ಯ, ಶಾಸ್ತ್ರದ ಆಧಾರದಲ್ಲಿಯೇ ದೇಶ ನಡೆಸುವ ಭ್ರಮೆಯಲ್ಲಿದ್ದಾರೆ. ಅವರಿಗೆ ಲಿಂಬೆ ಹಣ್ಣನ್ನೇ ಚಿಹ್ನೆಯಾಗಿ ನೀಡಿದರೆ ಒಳ್ಳೆಯದಿತ್ತು ಎಂದು ಬಿಜೆಪಿ ಶಾಸಕ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ಜ್ಯೋತಿಷ್ಯ , ಶಾಸ್ತ್ರ…

 • ಐಟಿ ದಾಳಿಗೆ ರಾಜಕೀಯ ಉತ್ತರ ಕೊಡ್ತೇವೆ: ರೇವಣ್ಣ

  ಕಡೂರು: ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು, ನಾಯಕರು ಮತ್ತವರ ಸಂಬಂ ಧಿಕರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಈ ಐಟಿ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು.ಇದರ ಹಿಂದೆ ಯಡಿಯೂರಪ್ಪ…

 • ಕುಟುಂಬ ರಾಜಕಾರಣ ದೈವೇಚ್ಛೆ: ದೇವೇಗೌಡ

  ಹಾಸನ: ಜಿದ್ದಾಜಿದ್ದಿನ ಕ್ಷೇತ್ರವಾಗಿ ಬದಲಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ ಮತ್ತು ಕುಟುಂಬ ಸದಸ್ಯರು ಹಾಜರಿದ್ದು, ಕುಟುಂಬದ…

 • “ಕೈ’-ಜೆಡಿಎಸ್‌ಗೆ ಸಂಕಷ್ಟ ತಂದ ರೇವಣ್ಣ “ಸ್ಪೀಚ್‌’

  ಬೆಂಗಳೂರು: ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಸುಮಲತಾ ಚುನಾವಣೆಗೆ ಬಂದಿದ್ದಾರೆ ಎಂಬ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಮಾತು ಜೆಡಿಎಸ್‌ ಅಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾ ರದ ಪಾಲುದಾರ ಪಕ್ಷ ಕಾಂಗ್ರೆಸ್‌ಗೂ ತೀವ್ರ ಇರಿಸು ಮುರಿಸು ಉಂಟು ಮಾಡಿದೆ.ಲೋಕಸಭೆ…

 • ಅಂಬಿ ಸಾವನ್ನೂ ಎಳೆತಂದ ರೇವಣ್ಣ : ಸುಮಲತಾ ಕುರಿತ ಹೇಳಿಕೆಗೆ ಆಕ್ರೋಶ

  ಬೆಂಗಳೂರು: “ಗಂಡ ತೀರಿಹೋಗಿ ತಿಂಗಳಾಗಿಲ್ಲ, ಆಗಲೇ ರಾಜಕೀಯಕ್ಕೆ ಬಂದಿದ್ದಾರೆ” ಎಂಬ ಸುಮಲತಾ ಕುರಿತ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣಅವರ ಹೇಳಿಕೆ ಭಾರೀ ವಿವಾ ದ ಸೃಷ್ಟಿಸಿದೆ. ಪ್ರತಿಪಕ್ಷ ಬಿಜೆಪಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೇವಣ್ಣ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದರೆ,…

 • ತಪ್ಪದ ಪ್ರಯಾಣಿಕರ ಪರದಾಟ

  ದೇವದುರ್ಗ: ಪಟ್ಟಣದಲ್ಲಿ ನಡೆದಿರುವ ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿದ್ದರಿಂದ ಪ್ರಯಾಣಿಕರು, ನೀರು, ನೆರಳಿಲ್ಲದೇ ಪರದಾಡುವಂತಾಗಿದೆ. 174.90 ಲಕ್ಷ ವೆಚ್ಚದಲ್ಲಿ ಪಟ್ಟಣದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಟೆಂಡರ್‌ ನಿಯಮಾವಳಿ ಯಂತೆ 2018ರ ಮಾರ್ಚ್‌ಗೆ…

 • ರೇವಣ್ಣ, ದತ್ತ ಎದುರು ಕಣ್ಣೀರಿಟ್ಟ ಧರ್ಮೇಗೌಡ

  ಕಡೂರು: ಇಲ್ಲಿನ ಕ್ಷೇತ್ರದ ಜನ ಒಳ್ಳೆಯವರು.ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡೋಣ ಎಂದು ಆಕಾಂಕ್ಷಿಯಾಗಿದ್ದೆ. ಆದರೆ, ದೇವೇಗೌಡರು ಇಂದು ವೈ.ಎಸ್‌.ವಿ.ದತ್ತ ಅವರನ್ನು ಕಡೂರು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಗೌಡರ ಮಾತಿಗೆ ಬೆಲೆ ನೀಡಿ ಗೌರವಿಸುವ ಕುಟುಂಬ ನಮ್ಮದು ಎನ್ನುತ್ತಾ…

 • ಜಿಲ್ಲೆಯ ಅಭಿವೃದ್ಧಿಯೇ ರೇವಣ್ಣನವರ ಗುರಿ ಹೊರತು  ಸ್ವಾರ್ಥವಿಲ್ಲ

  ಹಾಸನ: ಎಚ್‌.ಡಿ.ದೇವೇಗೌಡರನ್ನು ರಾಜಕಾರಣದಲ್ಲಿ ಅತಿ ಎತ್ತರಕ್ಕೆ ಬೆಳೆಸಿದ ಹಾಸನ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ದೇವೇಗೌಡರ ಕನಸು ನನಸಾಗಬೇಕು ಎಂಬುದು ಸಚಿವ ಎಚ್‌.ಡಿ.ರೇವಣ್ಣ ಅವರ ಹೋರಾಟವೇ ಹೊರತು ಅವರಿಗೆ ಯಾವುದೇ ಸ್ವಾರ್ಥವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಹಿರಿಯ…

 • ತಾಯಿಯನ್ನು ಕಾಯಿಸಿದ ರೇವಣ್ಣ

  ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಉದಯಪುರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಗುದ್ದಲಿ ಪೂಜೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟನೆಗಾಗಿ ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ತಾಯಿ, ತಂಗಿಯೊಂದಿಗೆ ಚಾಪರ್‌ನಲ್ಲಿ ಆಗಮಿಸಿ ಪಟ್ಟಣದಲ್ಲಿಯೇ ಅವರಿಬ್ಬರನ್ನು ಬಿಟ್ಟು…

 • ರೇವಣ್ಣ ಮಾತಿಗೆ ಮಹತ್ವಇಲ್ಲ: ಬಸವರಾಜ ಹೊರಟ್ಟಿ

  ಧಾರವಾಡ: ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ದೋಸ್ತಿ ಮುಂದುವರಿಯಲಿದೆ. ಎಚ್‌.ಡಿ.ರೇವಣ್ಣ ಅವರ ತ್ರಿಕೋನ ಸ್ಪರ್ಧೆ ಹೇಳಿಕೆಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಊರು ಸುಟ್ಟರೂ ಹನುಮಂತಪ್ಪ ಹೊರಗೆ ಅನ್ನುವಂತೆ ಅವರ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಜೆಡಿಎಸ್‌ ಹಿರಿಯ ಮುಖಂಡ…

 • ಹಕ್ಕುಗಳ ಜೊತೆಗೆ ಕರ್ತವ್ಯದ ಕಟಿಬದ್ಧತೆಯಿರಲಿ

  ಹಾಸನ: ನಮ್ಮ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನಷ್ಷೇ ಅಲ್ಲದೇ, ಕರ್ತವ್ಯಗಳನ್ನೂ ನೀಡಿದೆ. ನಮ್ಮ ಹಕ್ಕುಗಳಿಗಷ್ಟೇ ಗಮನ ಹರಿಸದೇ, ದೇಶಕ್ಕಾಗಿ ಮಾಡಬೇಕಾದ ಕರ್ತವ್ಯಗಳನ್ನೂ ನಿಷ್ಠೆಯಿಂದ ಮಾಡಲು ಪ್ರತಿಯೊಬ್ಬ ಭಾರತೀಯನೂ ಕಟಿಬದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರು…

ಹೊಸ ಸೇರ್ಪಡೆ