rivers

 • ಮಳೆ ಆರಂಭ: ಜಲ ಸಂಕಟ ನೀಗುವ ನಿರೀಕ್ಷೆ

  ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಕೆಯಾಗುವ ಸ್ವರ್ಣಾ ನದಿ ಪಾತ್ರದ ಪ್ರದೇಶಗಳಲ್ಲಿ ಕೂಡ ಮಂಗಳವಾರ ಸಾಧಾರಣ ಮಳೆ ಸುರಿದಿದೆ. ಸಂಜೆಯ ಬಳಿಕ ಮಳೆ ಬಿರುಸಾಗಿದ್ದು, ನಗರದ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ ದೊರೆಯಲಿದೆ ಎಂಬ ಆಶಾಭಾವನೆ ಬಲವಾಗಿದೆ….

 • ಪಜಿರಡ್ಕ ಸಂಗಮ ಕ್ಷೇತ್ರ: ಯಥೇತ್ಛ ನೀರು

  ಬೆಳ್ತಂಗಡಿ: ನದಿ, ಬಾವಿಗಳು ಬತ್ತಿಹೋಗಿ ನಾಡೆಲ್ಲ ಬರದಿಂದ ತತ್ತರಿಸಿದ್ದರೂ ಸಂಗಮ ಕ್ಷೇತ್ರವೆಂದೇ ಹೆಸರಾದ ಕನ್ಯಾಡಿ ಸಮೀಪದ ಪಜಿರಡ್ಕ ಶ್ರೀ ಸದಾಶಿವ ದೇವಸ್ಥಾನ ಮುಂಭಾಗ ಹೊಳೆ ತುಂಬಾ ನೀರು ಯಥೇತ್ಛವಾಗಿ ಹರಿಯುತ್ತಿದೆ. ಕಲ್ಮಂಜ ಗ್ರಾಮದ ಸುತ್ತಮುತ್ತ 10 ಗ್ರಾಮಗಳಿಗೆ ಒಳಪಟ್ಟ…

 • ಉಪ್ಪಿನಂಗಡಿ: ನದಿಗಳ ಒಡಲು ಸ್ವಚ್ಛಗೊಳಿಸುವ ಅಭಿಯಾನ

  ಉಪ್ಪಿನಂಗಡಿ: ನದಿಗಳನ್ನು ತ್ಯಾಜ್ಯ ಮುಕ್ತಗೊಳಿಸಿ, ಪ್ರಾಕೃತಿಕ ಸಂಪತ್ತಾಗಿರುವ ನದಿಗಳಲ್ಲಿ ಶುದ್ಧ ನೀರು ಹರಿಯುವಂತೆ ಮಾಡಿ, ಮನುಷ್ಯನ ಸಹಿತ ಸಕಲ ಜೀವರಾಶಿಗಳಿಗೆ ಜಲಮೂಲವಾಗಿರುವ ನದಿಗಳ ಪಾವಿತ್ರ್ಯ ಉಳಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂದು ಸಂದೇಶ ಸಾರುವ ಅಭಿಯಾನವನ್ನು ಶನಿವಾರ…

 • ಸೇತುವೆ ಕಥೆ: ನಾಗರಿಕರ ವ್ಯಥೆ

  ಭದ್ರಾವತಿ: ಯಾವುದೇ ನದಿ ನಗರದೊಳಗಿಂದ ಹರಿದು ಹೋಗುವಂತಿದ್ದರೆ ಆ ನದಿಯ ಉಭಯ ಪಾರ್ಶ್ವದಲ್ಲಿ ವಾಸಿಸುವ ಜನರ ಸಂಚಾರಕ್ಕೆ ಸೇತುವೆ ಎಂಬುದು ನದಿ ದಾಟುವ ಸಾಧನವಾಗಿರುತ್ತದೆ. ಈ ದಿಸೆಯಲ್ಲಿ ಪುರಾತನ ಕಾಲದಿಂದಲೂ ನದಿ ಕಾಲುವೆ ದಾಟಲು ಸೇತುವೆ ನಿರ್ಮಿಸುವ ಪದ್ಧತಿ…

 • ರಾಜ್ಯದ ಏಳು ನದಿಗಳಲ್ಲಿ ಅಟಲ್‌ ಅಸ್ಥಿ ವಿಸರ್ಜನೆ

  ಬೆಂಗಳೂರು: ಕೃಷ್ಣಾ , ಕಾವೇರಿ, ತುಂಗಾ, ಶರಾವತಿ ಸೇರಿ ರಾಜ್ಯದ ಏಳು ನದಿಗಳಲ್ಲಿ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಬುಧವಾರ ಮಧ್ಯಾಹ್ನ ನಗರದ…

 • 48 ಗಂಟೆಗಳಲ್ಲಿ ಭಾರೀ ಮಳೆ? 

  ಬೆಂಗಳೂರು: ವಾತಾವರಣದಲ್ಲಿನ ಮೂರು ರೀತಿಯ ಬೆಳವಣಿಗೆಯಿಂದ ಮುಂದಿನ ಎರಡು ದಿನಗಳು ಮಳೆ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಡಿಶಾದಲ್ಲಿ ಮತ್ತು ಪೂರ್ವ-ಪಶ್ಚಿಮ ವಲಯದಲ್ಲಿ ಚಂಡಮಾರುತದ ಪರಿಚಲನೆ ಹಾಗೂ ಕರ್ನಾಟಕ-ಕೇರಳ ಕರಾವಳಿ ಭಾಗದಲ್ಲಿ ಕಡಿಮೆ ಒತ್ತಡ ಕಂಡುಬಂದಿರುವುದರಿಂದ ರಾಜ್ಯದ…

 • ನದಿಗಳ ಜೋಡಣೆಗೆ ಯೋಜನೆ

  ಇಂಡಿ: ದೇಶದಲ್ಲಿ ನೀರಿನ ಸಮಸ್ಯೆ ಇದೆ. ನದಿಗಳ ಜೋಡಣೆ ಕುರಿತು ಈಗಾಗಲೇ ಯೋಜನೆ ತಯಾರಿಸಲಾಗುತ್ತಿದೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತೀನ್‌ ಗಡ್ಕರಿ ಹೇಳಿದರು. ತಾಲೂಕಿನ ಝಳಕಿ ಗ್ರಾಮದಲ್ಲಿ ವಿಜಯಪುರ-ಸೊಲ್ಲಾಪುರ ಚತುಷ್ಪಥ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಗೋದಾವರಿ…

 • ಸಂಭ್ರಮದ ಸಂಕ್ರಾಂತಿ ಆಚರಣೆ

  ರಾಯಚೂರು: ಸಂಕ್ರಾಂತಿ ಹಬ್ಬವನ್ನು ಈ ಬಾರಿ ಎರಡು ದಿನ ಆಚರಣೆ ಮಾಡಲಾಗಿದೆ. ರವಿವಾರ ಮಧ್ಯಾಹ್ನದಿಂದ ಸಂಕ್ರಾಂತಿ ರಾಶಿ ಪ್ರವೇಶ ಮಾಡಿರುವುದರಿಂದ ಹಬ್ಬವನ್ನು ಎರಡು ದಿನ ಆಚರಿಸಲಾಯಿತು. ಕೆಲವರು ಸಂಕ್ರಾಂತಿ ಹಬ್ಬವನ್ನು ರವಿವಾರ ಆಚರಿಸಿದರೆ, ಇನ್ನೂ ಕೆಲವರು ಸೋಮವಾರ ಆಚರಿಸಿದರು. ರವಿವಾರದ ಜತೆಗೆ ಸೋಮವಾರವೂ…

 • ಜೀವಜಲವ‌ ಉಳಿಸೋಣ ಬನ್ನಿ

  ನದಿಗಳಿಗೆ ನೀರುಣಿಸಬೇಕೆಂದರೆ, ಅದರ ಸುತ್ತಲಿನ ಭೂಮಿಯಲ್ಲಿ ತೇವಾಂಶ ಸದಾಕಾಲ ಇರಬೇಕು. ನಮ್ಮ ನದಿಗಳಿಗೆ ಕಾಡುಗಳೇ ಆಸರೆ. ಮಳೆಕಾಡು ಭೂಮಿಯನ್ನು ಆವರಿಸಿದ್ದಾಗ, ನೀರು ಭೂಮಿಯಲ್ಲಿ ಹೆಚ್ಚು ಶೇಖರಣೆಗೊಂಡು, ಸಣ್ಣ ತೊರೆಗಳು ಹಾಗೂ ನದಿಗಳಿಗೆ ಧಾರಾಳವಾಗಿ ನೀರುಣಿಸುತ್ತಿತ್ತು ಪ್ರಕೃತಿಯೊಂದಿಗಿನ ನನ್ನ ಸಂಬಂಧ…

 • ಬೆಂಗಳೂರಿಗೆ ಸಮುದ್ರ ತೀರದಿಂದ ನೀರು:  ಜಾರ್ಜ್‌

  ಬೆಂಗಳೂರು: ಮಂಗಳೂರು ಬಳಿ ಸಮುದ್ರ ಸೇರುವ ನದಿಗಳ ಸಿಹಿನೀರನ್ನು ಸಮುದ್ರದ ತಟದಲ್ಲಿ ಸಂಗ್ರಹಿಸಿ ಅದನ್ನು ಬೆಂಗಳೂರಿಗೆ ಹರಿಸುವ ಯೋಜನೆ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಮೀನುಗಾರರ ಸಂಘಟನೆಗಳು, ನಾಗರಿಕ ಸಂಘಟನೆಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು…

 • ಜಲ ವಿವಾದ ಪರಿಹಾರಕ್ಕೆ “ಏಕ ನ್ಯಾಯಮಂಡಳಿ’!

  ಹೊಸದಿಲ್ಲಿ: ಕಾವೇರಿ, ಕೃಷ್ಣ, ಮಹಾದಾಯಿ… ಹೀಗೆ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ನಡುವಿನ  ನಿರಂತರ ಹೋರಾಟಕ್ಕೆ ಒಂದೇ ಸೂರಿನಡಿ ನ್ಯಾಯ ದೊರಕಿಸಿಕೊಡುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳು…

ಹೊಸ ಸೇರ್ಪಡೆ