CONNECT WITH US  

ಹಾಲಾಡಿ ರಾಜ್ಯ ಹೆದ್ದಾರಿಯ ಕಕ್ಕುಂಜೆ ಕ್ರಾಸ್‌ ಧೂಳುಮಯವಾಗಿರುವುದು.

ಹಾಲಾಡಿ : ಕೋಟೇಶ್ವರ - ಶಿವಮೊಗ್ಗ ರಾಜ್ಯ ಹೆದ್ದಾರಿಯ ಕಕ್ಕುಂಜೆ ಕ್ರಾಸ್‌ ಬಳಿಯಿಂದ ಹಾಲಾಡಿ ಪೇಟೆಯವರೆಗಿನ ರಸ್ತೆಯುದ್ದಕ್ಕೂ ಹೊಂಡಗಳಿಗೆ ಹಾಕಿದ ಜಲ್ಲಿಯ ಹುಡಿಯಿಂದಾಗಿ ಹಾಲಾಡಿಯ ರಸ್ತೆ ಧೂಳುಮಯ...

ಕುಂದಾಪುರ: ಚತುಷ್ಪಥ ರಸ್ತೆ ಕೆಲಸವೂ ನಡೆ ಯದೆ, ಇತ್ತ ಇದ್ದ ಹೆದ್ದಾರಿಯೂ ಹದಗೆಟ್ಟ ಕಾರಣ ರಾಷ್ಟ್ರೀಯ ಹೆದ್ದಾರಿ 66ರ ವ್ಯವಸ್ಥೆ ವಿರುದ್ಧ ಜನಾಕ್ರೋಶ ಇದೀಗ ತೀವ್ರಗೊಂಡಿದೆ.

ಪಡುಬಿದ್ರಿ: ಉದ್ಯಾವರ ಪೇಟೆಯಿಂದ ಪಿತ್ರೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹೊಂಡ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತ ಕ್ರಮಿಸಬೇಕಾದ ಪರಿಸ್ಥಿತಿ ತಲೆದೋರಿದೆ....

ಮೂಡುಬಗೆ - ಮಾರ್ಡಿ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿ ಹೊಂಡ ಬಿದ್ದಿರುವುದು.

ಅಂಪಾರು: ಮಾರ್ಡಿಯಿಂದ ಮೂಡುಬಗೆಗೆ ಸಂಚರಿಸುವ ಸುಮಾರು 2 ಕಿ.ಮೀ. ದೂರದ ಜಿ.ಪಂ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಮಾರ್ಗದ ಮೂಲಕ ವಾಹನ ಸಂಚಾರವೇ ಕಷ್ಟಕರವೆನಿಸಿದೆ. ರಸ್ತೆಯ ಡಾಮರೆಲ್ಲ...

ಉಡುಪಿಯ ಡಯನಾ ಸರ್ಕಲ್‌ ರಸ್ತೆ.

ಉಡುಪಿ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳಲ್ಲಿ ಉಂಟಾಗಿರುವ ಹೊಂಡಗಳು ದಿನಗಳೆದಂತೆ ಆಳ, ವಿಸ್ತಾರವಾಗುತ್ತಿವೆ. ನಗರಸಭೆ ಚುನಾವಣೆ ಕಡೆಗೆ ಗಮನ ಕೇಂದ್ರೀಕರಿಸಿರುವ ಅಧಿಕಾರಿಗಳು...

ಕಾಸರಗೋಡು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾಸರಗೋಡು ನಗರದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಸುಗಮ ಸಾರಿಗೆಗೆ ಅಡ್ಡಿಯಾಗುತ್ತಿದ್ದು, ವಾಹನ ದಟ್ಟಣೆಯಿಂದ ಸಮಸ್ಯೆಗೆ ಗುರಿಯಾಗುತ್ತಿದೆ....

ಕುಂಬಳೆ: ತಲಪಾಡಿ - ಕಾಸರಗೋಡು ಹೆದ್ದಾರಿ ಕೆಟ್ಟು ಹಳ್ಳಕೊಳ್ಳವಾಗಿದೆ. ವಾಹನಗಳು ತೆಪ್ಪದಂತೆ ಸಾಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾರೆಬೈಲು ಹೆದ್ದಾರಿ ಬದಿಯಲ್ಲಿ ಭೂ ಕುಸಿತವಾಗಿದೆ.

ಸಿದ್ದಾಪುರ: ಪ್ರಮುಖ ಹೆದ್ದಾರಿಗಳಲ್ಲಿ ಸೌಡ- ಸಿದ್ದಾಪುರ ಹೆದ್ದಾರಿ ಕೂಡ ಒಂದು. ಈ ಹೆದ್ದಾರಿಯು ಪ್ರಮುಖ ಎರಡು ರಾಜ್ಯ ಹೆದ್ದಾರಿಗೆ ಸಂಪರ್ಕಕೊಂಡಿಯಾಗಿದೆ. ಭಾರೀ ಗಾತ್ರದ ವಾಹನ ಸಂಚಾರ ಮತ್ತು...

ಮಲ್ಪೆ: ಮಲ್ಪೆಯ ಮುಖ್ಯ ರಸ್ತೆಯಿಂದ ಸಿಟಿಜನ್‌ ಸರ್ಕಲ್‌ ಮೂಲಕ ಬೀಚ್‌ಗೆ ಸಾಗುವಾಗ ಕೊರೊನೆಟ್‌ ಪೆಟ್ರೋಲ್‌ ಬಂಕ್‌ ಬಳಿ ರಸ್ತೆಯ ಮಧ್ಯೆ ಬೃಹತ್‌ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು ಅಪಾಯಕ್ಕೆ...

ರಾಷ್ಟ್ರೀಯ ಹೆದ್ದಾರಿಯಲ್ಲ, ಯಮಪುರಿಗೆ ರಹದಾರಿ..

ಕಾಸರಗೋಡು: ಚತುಷ್ಪಥ ರಸ್ತೆಯ ಕನಸು ಕಾಣುತ್ತಿರುವ ಕಾಸರಗೋಡಿನ ಜನರು ರಾಷ್ಟ್ರೀಯ ಹೆದ್ದಾರಿ-66 ರ ಶೋಚನೀಯ ಸ್ಥಿತಿಯನ್ನು ನೋಡುತ್ತಿದ್ದಾರೆ. 

ಬೆಳ್ತಂಗಡಿ: ಮಳೆಗಾಲದಲ್ಲಿ ಕಚ್ಛಾ ರಸ್ತೆಗಳು ಹೇಳ ಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ವಾಹನ ಸವಾರರಿಗೆ, ಪಾದಚಾರಿಗಳಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸವಾಗಿ ಬಿಡುತ್ತದೆ. ಪ್ರಸ್ತುತ...

ಹೊಂಡ ಬಿದ್ದ ಮಧುವನ ರೈಲ್ವೇ ಮೇಲ್ಸೇತುವೆ.

ಕೋಟ: ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡಗಳು ಸೃಷ್ಟಿಯಾಗಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಈ ಕುರಿತು...

ಕೆಸರು ಗದ್ದೆಯಂತಾಗಿರುವ ಬೈಕಂಪಾಡಿ-ಬದವಿದೆ ರಸ್ತೆ.

ಬೈಕಂಪಾಡಿ: ಇಲ್ಲಿಯ ಪಣಂಬೂರು ಪೊಲೀಸ್‌ ಠಾಣೆ, ಬದವಿದೆ ದೇವಸ್ಥಾನ ರಸ್ತೆ ಮೃತ್ಯು ಕೂಪವಾಗಿದ್ದ ರಸ್ತೆ ಇದೀಗ ಮಣ್ಣು ತಂದು ಗುಂಡಿ ಮುಚ್ಚಿದ ಪರಿಣಾಮ ಕೆಸರು ಗದ್ದೆಯಂತಾಗಿ ರಿಕ್ಷಾ, ದ್ವಿಚಕ್ರ...

ಸಂಪ್ಯ ಬಳಿ ನಿರ್ಮಾಣವಾದ ಹೊಂಡದಲ್ಲಿ ಸ್ಥಳೀಯರು ಗಿಡ ನೆಟ್ಟರು.

ಪುತ್ತೂರು: ಮಾಣಿ- ಮೈಸೂರು ಹೆದ್ದಾರಿಯ ಅನೇಕ ಕಡೆಗಳಲ್ಲಿ ರಸ್ತೆ ಹೊಂಡ ಬಿದ್ದಿದೆ. ಮೊದಲ ಮಳೆಗೆ ಹೊಂಡ ಬಿದ್ದ ಹೊಂಡಗಳು ಈಗ ಬೃಹತ್‌ ರೂಪ ಪಡೆದಿವೆ. ದ್ವಿಚಕ್ರ ವಾಹನ ಸವಾರರು ಕಷ್ಟ...

ಕಾಟಕೇರಿ ಬಳಿ ಮಂಗಳವಾರ ರಸ್ತೆ ಕುಸಿದು ವಾಹನ ಸಂಚಾರ ದುಸ್ತರವಾಗಿದೆ.

ಮಡಿಕೇರಿ: ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಬಿರುಕುಗಳು ಕಾಣಿಸಿಕೊಂಡಿವೆ. ಕಾಟಕೇರಿ ಬಳಿ ಮಂಗಳವಾರ ರಾತ್ರಿ...

ಸ್ಥಳಿಯರು ಸೇರಿ ಹದಗೆಟ್ಟ ರಸ್ತೆಯನ್ನು ರವಿವಾರ ತಾತ್ಕಾಲಿಕ ದುರಸ್ತಿ ನಡೆಸಿದರು.

ಸುಬ್ರಹ್ಮಣ್ಯ: ಗುತ್ತಿಗಾರು ಕಮಿಲ ಬಳ್ಪ ರಸ್ತೆ ತೀರಾ ಹದಗೆಟ್ಟಿದ್ದು, ಸಂಬಂಧಪಟ್ಟವರಿಗೆ ಮನವಿ ನೀಡಿದ್ದರೂ ಸ್ಪಂದಿಸದ ಕಾರಣ 2ನೇ ವರ್ಷವೂ ಸ್ಥಳೀ ಯರೇ ಶ್ರಮದಾನದ ಮೂಲಕ ರಸ್ತೆಯ ತಾತ್ಕಾಲಿಕ...

ಮಾಣಿ - ಮೈಸೂರು ರಾಜ್ಯ ಹೆದ್ದಾರಿಯ ಮಾಣಿ ಸಮೀಪದ ಕೊಡಾಜೆಯಲ್ಲಿ ನಿರ್ಮಾಣವಾದ ಬೃಹತ್‌ ಹೊಂಡದಲ್ಲಿ ಬಾಳೆಗಿಡ ನೆಡುವ ಮೂಲಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಣಿ: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಾಣಿ ಸಮೀಪದ ಕೊಡಾಜೆಯಲ್ಲಿ ನಿರ್ಮಾಣವಾದ ಬೃಹತ್‌ ಹೊಂಡದಲ್ಲಿ ಬಾಳೆಗಿಡ ನೆಡುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗುಂಬೆಯ 7ನೇ ತಿರುವಿನಲ್ಲಿ ರಸ್ತೆ ಕುಸಿದಿರುವುದು.

ಶಿವಮೊಗ್ಗ: ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಸಂಪರ್ಕ ಸೇತುವಾಗಿರುವ ಆಗುಂಬೆ ಘಾಟಿ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ.

ಬೆಳ್ತಂಗಡಿ ಬಸ್‌ ನಿಲ್ದಾಣದ ಬಳಿ ಹೆದ್ದಾರಿಯಲ್ಲಿ ಹೊಂಡಗಳು.

ಬೆಳ್ತಂಗಡಿ: ಬಿ.ಸಿ. ರೋಡ್‌ - ಕಡೂರು ರಾ.ಹೆ.ಯ ಬಿ.ಸಿ. ರೋಡ್‌ - ಚಾರ್ಮಾಡಿ ಮಧ್ಯೆ ಹತ್ತಾರು ಕಡೆಗಳಲ್ಲಿ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿದ್ದರೂ ಯಾರೂ ಗಮನಹರಿಸುತ್ತಿಲ್ಲ....

ಮೀನಾವು ಎಂಬಲ್ಲಿ ಚರಂಡಿಯಲ್ಲಿ ಕೊಳವೆಬಾವಿ, ವಿದ್ಯುತ್‌ ಶೆಡ್‌.

ಈಶ್ವರಮಂಗಲ: ಕೇರಳ- ಕರ್ನಾಟಕ ಗಡಿಭಾಗದಲ್ಲಿರುವ ಜಿ.ಪಂ. ರಸ್ತೆಗಳಲ್ಲಿ ಮಳೆಯ ನೀರು ಹರಿ ಯುತ್ತಿದ್ದು, ಅಕ್ಷರಶಃ ಹೊಳೆಯಾಗಿ ಹರಿಯುತ್ತಿದೆ. ಜಿ.ಪಂ. ರಸ್ತೆಗಳು ಕೆಲವು ಕಡೆ ಮಳೆ ನೀರಿಗೆ ಕೊಚ್ಚಿ...

Back to Top