roger federer

 • ಫೆಡರರ್‌-ಜೊಕೋವಿಕ್‌ ಫೈನಲ್‌ ಕಾದಾಟ

  ಲಂಡನ್‌: ವಿಂಬಲ್ಡನ್‌ ಪುರುಷರ ವಿಭಾಗದ ಸಿಂಗಲ್ಸ್‌ ಫೈನಲ್‌ ಪಂದ್ಯ ರವಿವಾರ ನಡೆಯಲಿದೆ. ಪ್ರಶಸ್ತಿಗಾಗಿ ಮೂರನೇ ಶ್ರೇಯಾಂಕದ ಸ್ವಿಟ್ಜರ್ಲೆಂಡ್‌ನ‌ ರೋಜರ್‌ ಫೆಡರರ್‌ ಹಾಗೂ ಹಾಲಿ ಚಾಂಪಿಯನ್‌ ಮತ್ತು ವಿಶ್ವದ ನಂಬರ್‌ ವನ್‌ ಖ್ಯಾತಿಯ ಸರ್ಬಿಯಾದ ಜೊಕೋವಿಕ್‌ ನಡುವೆ ಜಿದ್ದಾಜಿದ್ದಿನ ಹಣಾಹಣಿ…

 • ಇಂದಿನಿಂದ ವಿಂಬಲ್ಡನ್‌ ಪ್ರಶಸ್ತಿ ನಿರೀಕ್ಷೆಯಲ್ಲಿ ಜೊಕೋ, ಫೆಡರರ್‌

  ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಕೂಟದ ನಡುವೆ ಲಂಡನ್‌ನಲ್ಲಿಯೇ ವರ್ಷದ ಮೂರನೇ ಗ್ರ್ಯಾನ್‌ ಸ್ಲಾಮ್‌ ಕೂಟವಾದ ವಿಂಬಲ್ಡನ್‌ ಸೋಮವಾರ ಆರಂಭವಾಗುತ್ತಿದೆ. ವಿಶ್ವ ಖ್ಯಾತಿಯ ನೊವಾಕ್‌ ಜೊಕೋವಿಕ್‌, ರೋಜರ್‌ ಫೆಡರರ್‌ ಮತ್ತು ನಡಾಲ್‌ ಅವರು ವಿಂಬಲ್ಡನ್‌ನಲ್ಲಿ ತಮ್ಮ ಸಾಧನೆ ಉತ್ತಮಪಡಿಸಲು ಪ್ರಯತ್ನಿಸಲಿದ್ದಾರೆ….

 • ಫೆಡರರ್‌ಗೆ 10ನೇ ಹಾಲೆ ಕಿರೀಟ

  ಹಾಕೆ (ಜರ್ಮನಿ): ರೋಜರ್‌ ಫೆಡರರ್‌ 10ನೇ “ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧ 7-6 (7-2), 6-1 ನೇರ ಸೆಟ್‌ ಜಯ ಸಾಧಿಸಿದರು. ಇದು ಫೆಡರರ್‌ ಟೆನಿಸ್‌ ಬಾಳ್ವೆಯ…

 • ಫ್ರೆಂಚ್ ಓಪನ್‌: ಫೆಡರರ್‌ 400 ಪಂದ್ಯಗಳ ಸಂಭ್ರಮ

  ಪ್ಯಾರಿಸ್‌: ರೋಜರ್‌ ಫೆಡರರ್‌ ಶುಕ್ರವಾರ ಹೊಸ ಇತಿಹಾಸ ಬರೆದರು. 400 ಗ್ರ್ಯಾನ್‌ಸ್ಲಾಮ್‌ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಟೆನಿಸಿಗನಾಗಿ ಮೂಡಿಬಂದರು. 3ನೇ ಸುತ್ತಿನ ಪಂದ್ಯದಲ್ಲಿ ಪಾಸ್ಪರ್‌ ರೂಡ್‌ ಅವರನ್ನು 6-3, 6-1, 7-6 (10-8)ರಿಂದ ಮಣಿಸಿ ಇದನ್ನು ಸ್ಮರಣೀಯಗೊಳಿಸಿದರು. ವನಿತಾ…

 • ಇಟಲಿ ಟೆನಿಸ್‌: ಫೆಡರರ್‌, ನಡಾಲ್, ಜೊಕೊಗೆ ಜಯ

  ರೋಮ್‌: ಮಳೆಯಿಂದ ಅಡಚಣೆಗೊಳಗಾದ ಇಟಾಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಸ್ಟಾರ್‌ ಆಟಗಾರರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್ ಮತ್ತು ನೊವಾಕ್‌ ಜೊಕೋವಿಕ್‌ಮುನ್ನಡೆ ಸಾಧಿಸಿದ್ದಾರೆ. 2016ರ ಬಳಿಕ ಇದೇ ಮೊದಲ ಬಾರಿಗೆ ರೋಮ್‌ ಕೂಟದಲ್ಲಿ ಸ್ಪರ್ಧೆಗಿಳಿದಿರುವ ರೋಜರ್‌ ಫೆಡರರ್‌ ಪೋರ್ಚುಗಲ್ನ…

 • ಟೆನಿಸ್‌ ರ್‍ಯಾಂಕಿಂಗ್‌ ಫೆಡರರ್‌ ಮತ್ತೆ ನಂ.3

  ಪ್ಯಾರಿಸ್‌: ಸೋಮವಾರ ಪ್ರಕಟಗೊಂಡ ನೂತನ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ರೋಜರ್‌ ಫೆಡರರ್‌ ಮತ್ತೆ 3ನೇ ಸ್ಥಾನಕ್ಕೇರಿದ್ದಾರೆ. ಅಲೆಕ್ಸಾಂಡರ್‌ ಜ್ವೇರೆವ್‌ ಮೂರರಿಂದ ನಾಲ್ಕಕ್ಕೆ ಇಳಿದಿದ್ದಾರೆ. ಜೊಕೋವಿಕ್‌, ನಡಾಲ್‌ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿದ್ದಾರೆ. ಮ್ಯೂನಿಚ್‌ ಓಪನ್‌ಕೂಟದ ಕ್ವಾರ್ಟರ್‌…

 • ಮಯಾಮಿ ಓಪನ್‌: ಫೆಡರರ್‌ಗೆ 4ನೇ ಪ್ರಶಸ್ತಿ

  ಮಯಾಮಿ: ಸ್ವಿಜರ್‌ಲ್ಯಾಂಡಿನ ಟೆನಿಸ್‌ ತಾರೆ ರೋಜರ್‌ ಫೆಡರರ್‌ 4ನೇ ಬಾರಿಗೆ “ಮಯಾಮಿ ಓಪನ್‌’ ಪ್ರಶಸ್ತಿ ಜಯಿಸಿದ್ದಾರೆ. ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಫೆಡರರ್‌ ಹಾಲಿ ಚಾಂಪಿಯನ್‌ ಜಾನ್‌ ಇಸ್ನರ್‌ ವಿರುದ್ದ ಕೇವಲ 63 ನಿಮಿಷಗಳಲ್ಲಿ…

 • ಮಯಾಮಿ ಓಪನ್‌: ಫೆಡರರ್‌- ಶಪೊವಲೋವ್‌ ಸೆಮಿ ಫೈಟ್‌

  ಮಯಾಮಿ: “ಮಯಾಮಿ ಓಪನ್‌’ ಕೂಟದಲ್ಲಿ ಗೆಲುವಿನ ಆಟ ಮುಂದುವರಿಸಿರುವ ಸ್ವಿಸ್‌ ತಾರೆ ರೋಜರ್‌ ಫೆಡರರ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ವನಿತಾ ವಿಭಾಗದಲ್ಲಿ ಜೆಕ್‌ ಗಣರಾಜ್ಯದ ಕ್ಯಾರೋಲಿನ್‌ ಪ್ಲಿಸ್ಕೋವಾ ಫೈನಲ್‌ಗೆ ಲಗ್ಗೆಯಿರಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಫೆಡರರ್‌ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌…

 • ಫೆಡರರ್‌-ಥೀಮ್‌ ಫೈನಲ್‌

  ಇಂಡಿಯನ್‌ ವೆಲ್ಸ್‌: ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಮತ್ತು 5 ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಕೂಟದ ಫೈನಲ್‌ ಪ್ರವೇಶಿಸಿದ್ದಾರೆ.  ಶನಿವಾರ ರಾತ್ರಿ ನಡೆದ ಸೆಮಿ ಫೈನಲ್‌ ಪಂದ್ಯಗಳಲ್ಲಿ ಡೊಮಿನಿಕ್‌ ಥೀಮ್‌ ಕೆನಡಾದ ಮಿಲೋಸ್‌ ರಾನಿಕ್‌ ಅವರನ್ನು…

 • ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ನಡಾಲ್‌, ಫೆಡರರ್‌

  ಇಂಡಿಯನ್‌ ವೆಲ್ಸ್‌: ಮಾಜಿ ಚಾಂಪಿಯನ್‌ಗಳಾದ ರಫೆಲ್‌ ನಡಾಲ್‌, ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ವನಿತೆಯರ ವಿಭಾಗದಲ್ಲಿ ಬಿಯಾಂಕಾ ಆ್ಯಂಡ್ರಿಸ್ಕೂ, ಎಲಿನಾ ಸ್ವಿಟೋಲಿನಾ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇಲ್ಲಿ ನಡೆದ ಪುರುಷರ ವಿಭಾಗದ…

 • ಇಂಡಿಯನ್‌ ವೆಲ್ಸ್‌ ನಡಾಲ್‌, ಫೆಡರರ್‌ ಮುನ್ನಡೆ

  ಇಂಡಿಯನ್‌ ವೆಲ್ಸ್‌: ವಿಶ್ವದ ನಂ. 2 ಆಟಗಾರ ರಫೆಲ್‌ ನಡಾಲ್‌ ಮತ್ತು ಸ್ವಿಸ್‌ ತಾರೆ ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ತೃತೀಯ ಸುತ್ತು ಪ್ರವೇಶಿಸಿದ್ದಾರೆ. ಮಾಜಿ ವಿಶ್ವ ನಂ. ವನ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅನಾರೋಗ್ಯದಿಂದಾಗಿ…

 • ಟೆನಿಸ್‌ ರ್‍ಯಾಂಕಿಂಗ್‌: ಫೆಡರರ್‌ ಜಿಗಿತ

  ಪ್ಯಾರಿಸ್‌: ಮೊನ್ನೆಯಷ್ಟೇ ದುಬಾೖ ಚಾಂಪಿಯನ್‌ ಎನಿಸಿಕೊಂಡು ಪ್ರಶಸ್ತಿಗಳ ಶತಕ ಬಾರಿಸಿದ ಸ್ವಿಜರ್‌ಲ್ಯಾಂಡಿನ ಸ್ಟಾರ್‌ ಟೆನಿಸಿಗ ರೋಜರ್‌ ಫೆಡರರ್‌ ನೂತನ ರ್‍ಯಾಂಕಿಂಗ್‌ನಲ್ಲಿ 3 ಸ್ಥಾನಗಳ ಏರಿಕೆ ಕಂಡಿದ್ದಾರೆ.  7ನೇ ಸ್ಥಾನದಲ್ಲಿದ್ದ ಅವರೀಗ 4ನೇ ಸ್ಥಾನಕ್ಕೆ ಬಂದಿದ್ದಾರೆ. ವನಿತಾ ರ್‍ಯಾಂಕಿಂಗ್‌ ಟಾಪ್‌-20ರಲ್ಲಿ…

 • ಇದೊಂದು ಅದ್ಭುತ ಪಯಣ: ರೋಜರ್‌ ಫೆಡರರ್‌

  ದುಬಾೖ: “ಇದೊಂದು ಅದ್ಭುತ ಪಯಣ. ನಾನು ಇನ್ನೂ ಆಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ’ ಎಂದು ಸ್ವಿಸ್‌ ಟೆನಿಸ್‌ ಸ್ಟಾರ್‌ ರೋಜರ್‌ ಫೆಡರರ್‌ ಹೇಳಿದ್ದಾರೆ. ಶನಿವಾರ ರಾತ್ರಿ ದುಬಾೖಯಲ್ಲಿ ತಮ್ಮ ಟೆನಿಸ್‌ ಬಾಳ್ವೆಯ 100ನೇ ಪ್ರಶಸ್ತಿ ಗೆದ್ದ ಬಳಿಕ ಫೆಡರರ್‌ ಮಾಧ್ಯಮಗಳೊಂದಿಗೆ…

 • ಪೈನಲ್‌ ತಲುಪಿದ ರೋಜರ್‌ ಫೆಡರರ್‌

  ದುಬಾೖ: ಇಲ್ಲಿ ನಡೆಯುತ್ತಿರುವ “ದುಬಾೖ ಡ್ನೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಶಿಪ್‌’ನಲ್ಲಿ ರೋಜರ್‌ ಫೆಡರರ್‌ ಕ್ರೊವೇಶಿಯದ ಬೋರ್ನ ಕೊರಿಕ್‌ ಅವರನ್ನು 6-2, 6-2 ಅಂತರದಿಂದ ಮಣಿಸಿ ಪೈನಲ್‌ ತಲುಪಿದ್ದಾರೆ. ಫೈನಲ್‌ನಲ್ಲಿ ಫೆಡರರ್‌ ಗ್ರೀಕ್‌ನ ಸ್ಟಿಫ‌ನಸ್‌ ಸಿಸಿಪಸ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು…

 • ಕ್ವಾರ್ಟರ್‌ ಫೈನಲ್‌ಗೆ ರೋಜರ್‌ ಫೆಡರರ್‌

  ದುಬಾೖ: ಸ್ವಿಜರ್‌ಲ್ಯಾಂಡಿನ ರೋಜರ್‌ ಫೆಡರರ್‌ “ದುಬಾೖ ಡ್ನೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಶಿಪ್‌’ ಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.  ಆದರೆ ಅಗ್ರ ಶ್ರೇಯಾಂಕಿತ ಕೀ ನಿಶಿಕೋರಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.  ಫೆಡರರ್‌ ಸ್ಪೇನ್‌ನ ಫೆರ್ನಾಂಡೊ ವೆರ್ದಸ್ಕೊ ವಿರುದ್ಧ 6-3, 3-6, 6-3…

 • ಎರಡು ವರ್ಷಗಳ ಆನಂತರ ಆವೆಯಂಗಳದಲ್ಲಿ ಫೆಡರರ್‌

  ಮ್ಯಾಡ್ರಿಡ್‌: ಈ ಬಾರಿಯ “ಮ್ಯಾಡ್ರಿಡ್‌ ಓಪನ್‌’ ಕೂಟದ ಮೂಲಕ ಸ್ವಿಜರ್‌ಲ್ಯಾಂಡ್‌ ತಾರೆ ರೋಜರ್‌ ಫೆಡರರ್‌ ಆವೆ ಮಣ್ಣಿನ ಅಂಗಳದಲ್ಲಿ ಮತ್ತೆ ಆಡುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. “ಫೆಡರರ್‌ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನಮಗೆ…

 • ಫೆಡರರ್‌ ತಡೆದ ಭದ್ರತಾ ಸಿಬ್ಬಂದಿ ಕಾರ್ಯ ಶ್ಲಾಘಿಸಿದ ಸಚಿನ್‌

  ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಲಾಕರ್‌ ರೂಮ್‌ಗೆ ಗುರುತಿನ ಪತ್ರ ಇಲ್ಲದೆ ಬಂದಿದ್ದ ರೋಜರ್‌ ಫೆಡರರ್‌ ಅವರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ ವಿಡಿಯೊ ವೈರಲ್‌ ಆಗಿತ್ತು.  ಇದೀಗ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಕೂಡ ಅದೇ…

 • 3 ವರ್ಷಗಳ ಬಳಿಕ ಫ್ರೆಂಚ್‌ ಓಪನ್‌ನಲ್ಲಿ ಫೆಡರರ್‌ ಆಟ

  ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಿಂದ ಶೀಘ್ರ ನಿರ್ಗಮನದ ಬಳಿಕ ಸ್ವಿಸ್‌ ತಾರೆ ರೋಜರ್‌ ಫೆಡರರ್‌ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಆಗ 3 ವರ್ಷಗಳ ವಿರಾಮದ ಬಳಿಕ ಅವರು “ರೊಲ್ಯಾಂಡ್‌ ಗ್ಯಾರೋಸ್‌’ನಲ್ಲಿ ಕಣಕ್ಕಿಳಿದಂತಾಗುತ್ತದೆ. 2009ರಲ್ಲಿ ಫ್ರೆಂಚ್‌ ಓಪನ್‌…

 • ಸಿಸಿಪಸ್‌ ಪವರ್‌; ನಿರ್ಗಮಿಸಿದ ಫೆಡರರ್‌

  ಮೆಲ್ಬರ್ನ್: ಹ್ಯಾಟ್ರಿಕ್‌ ಪ್ರಶಸ್ತಿಯ ಹಾದಿಯಲ್ಲಿದ್ದ ರೋಜರ್‌ ಫೆಡರರ್‌ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ಪವರ್‌ಗೆ ಬೆಚ್ಚಿಬಿದ್ದು ಆಸ್ಟ್ರೇಲಿಯನ್‌ ಓಪನ್‌ ಕೂಟದಿಂದ ನಿರ್ಗಮಿಸಿದ್ದಾರೆ.  ರವಿವಾರ ನಡೆದ 4ನೇ ಸುತ್ತಿನ ಕಾಳಗದಲ್ಲಿ 14ನೇ ಶ್ರೇಯಾಂಕದ ಸಿಸಿಪಸ್‌, ತನಗಿಂತ 17 ವರ್ಷ ಹಿರಿಯರಾದ ಫೆಡರರ್‌…

 • ಐಡಿ ಇಲ್ಲದ ಫೆಡರರ್‌ಗೆ ಪ್ರವೇಶ ನಿರಾಕರಣೆ

  ಮೆಲ್ಬರ್ನ್: ಗುರುತುಪತ್ರ ಮರೆತು ಬಂದ ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ಗೆ ಭದ್ರತಾ ಸಿಬಂದಿಯೊಬ್ಬರು “ಲಾಕರ್‌ ರೂಮ್‌’ನ ಪ್ರವೇಶ ನಿರಾಕರಿಸಿದ ಘಟನೆ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ವೇಳೆ ನಡೆದಿದೆ. ಫೆಡರರ್‌ ಲಾಕರ್‌ ರೂಮ್‌ ಪ್ರವೇಶ ದ್ವಾರದ ಬಳಿ ಸಮೀಸುತ್ತಿದ್ದಂತೆ…

ಹೊಸ ಸೇರ್ಪಡೆ