Rowdy sheeter

 • ಅತ್ಯಾಚಾರ ಆರೋಪಿ, ರೌಡಿಶೀಟರ್‌ ಆಕಾಶಭವನ ಶರಣ್‌ ಬಂಧನ

  ಮಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿ ಕುಖ್ಯಾತ ಕ್ರಿಮಿನಲ್‌, ರೌಡಿಶೀಟರ್‌ ಆಕಾಶಭವನ ಶರಣ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹುಲಿ ವೇಷ ತರಬೇತಿ ಪಡೆಯಲು ಬಂದಿದ್ದ ಅಪ್ರಾಪ್ತ…

 • ಕೊಡಗು ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಗಡಿಪಾರು

  ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ವಿರೋಧಿ ಚಟುವಟಿಕೆ ಮತ್ತು ರೌಡಿ ಶೀಟರ್‌ ತೆರೆಯಲ್ಪಟ್ಟಿರುವವರ ಪೈಕಿ ಒಟ್ಟು 5 ಮಂದಿಯನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ತಾತ್ಕಾಲಿಕವಾಗಿ ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ…

 • ಕಾಪು  ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಪೆರೇಡ್‌

  ಕಾಪು: ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ರೌಡಿ ಶೀಟರ್‌ಗಳನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಪು ವೃತ್ತ ನಿರೀಕ್ಷಕ ಶಾಂತರಾಮ್‌ ಅವರ ಮಾರ್ಗದರ್ಶನದಂತೆ ರವಿವಾರ ಬೆಳಗ್ಗೆ…

 • ಲಕ್ಷಣ್‌ ಕೊಲೆ ಆರೋಪಿ ಕ್ಯಾಟ್‌ ನಾಗನ ಕಾಲಿಗೆ ಪೊಲೀಸ್‌ ಗುಂಡು!

  ಬೆಂಗಳೂರು: ಕುಖ್ಯಾತ  ರೌಡಿಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಆರೋಪಿಯು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.  ಕರೀಂ ಸಾಬ್‌ ಪಾಳ್ಯದಲ್ಲಿ ಕೊಲೆಗೆ ಬಳಸಿದ ಮಚ್ಚನ್ನು…

 • ಸಿಸಿಬಿ ಪೊಲೀಸರ ಭಾರೀ ಕಾರ್ಯಾಚರಣೆ :ಸಿಲಿಕಾನ್‌ಸಿಟಿ ರೌಡಿಗಳ ನಡುಕ !

  ಬೆಂಗಳೂರು: ಸಿಸಿಬಿ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ  ಭೂಗತ ಪಾತಕಿಗಳು ಮತ್ತು ರೌಡಿ ಶೀಟರ್‌ಗಳ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ. 8 ತಂಡಗಳಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ನಗರದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿರುವ ರೌಡಿ ಶೀಟರ್‌ಗಳನ್ನು…

 • 50 ಲಕ್ಷ ರೂ ಲೂಟಿಗೈದ ದರೋಡೆಕೋರನ ಕಾಲಿಗೆ ಪೊಲೀಸ್‌ ಗುಂಡು 

  ಬೆಂಗಳೂರು: ನಗರದಲ್ಲಿ ಪೊಲೀಸರು ಮತ್ತೆ ರೌಡಿ ಶೀಟರ್‌ ವೊಬ್ಬನ ಕಾಲಿಗೆ ಗುಂಡು ಹಾರಿಸಿದ್ದು, ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ  ಭಾನುವಾರ ಬೆಳಗ್ಗೆ 7 ಗಂಟೆ ವೇಳೆಗೆ ರಾಜೇಶ್‌ ಮುಕುಂದೇಗೌಡ ಎಂಬ ರೌಡಿ ಶೀಟರ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. 50 ಲಕ್ಷ…

 • ಹುಡುಗಿ ವಿಚಾರಕ್ಕೆ ಜಗಳ: ಕತ್ತು ಸೀಳಿ ರೌಡಿಶೀಟರ್‌ ಬರ್ಬರ ಹತ್ಯೆ 

  ಬೆಂಗಳೂರು: ಬ್ಯಾಟರಾಯನಪುರದ ಪಂತರಪಾಳ್ಯದಲ್ಲಿ  ರೌಡಿಶೀಟರ್‌ವೊಬ್ಬನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.  ಮಂಜುನಾಥ್‌ ಅಲಿಯಾಸ್‌ ರೋಮಿಯೋ ಎಂಬಾತ ಹತ್ಯೆಗೀಡಾದವನು. ಮುರುಗೇಶ್‌ ಎಂಬಾತ ಕೃತ್ಯ  ಎಸಗಿ ಪರಾರಿಯಾಗಿದ್ದಾನೆ.  ಹುಡುಗಿ ವಿಚಾರದಲ್ಲಿ ಈ ಹಿಂದೆ ಇಬ್ಬರಿಗೆ…

 • ಶಿವಮೊಗ್ಗ: ರೌಡಿ ಶೀಟರ್‌ ಮಾರ್ಕೆಟ್‌ ಗಿರಿ ಬರ್ಬರ ಹತ್ಯೆ

  ಶಿವಮೊಗ್ಗ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ತಂಡವೊಂದು ರೌಡಿ ಶೀಟರ್‌ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಗರದ ದುರ್ಗಿಗುಡಿ ಬಳಿ ನಡೆದಿದೆ. ಮಾರ್ಕೆಟ್‌ ಗಿರಿ (45) ಕೊಲೆಯಾದವ.  ನಗರದ ದುರ್ಗಿಗುಡಿ ರಸ್ತೆಯ ಸೂರ್ಯ ಕಂಫರ್ಟ್‌ ಹೊಟೇಲ್‌…

 • ಬೆಂಗಳೂರು : ನಡುರಾತ್ರಿ ರೌಡಿಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌  

  ಬೆಂಗಳೂರು: ನಗರದ ಸಮ್ಮನಹಳ್ಳಿ ಬಳಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ  ರೌಡಿಶೀಟರ್‌ವೊಬ್ಬನ ನ್ನು ಫೈರಿಂಗ್‌ ನಡೆಸಿ ವಶಕ್ಕೆ ಪಡೆದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.  ವರದಿಯಾದಂತೆ ರೌಡಿ ಶೀಟರ್‌ ತರುಣ್‌ ಅಲಿಯಾಸ್‌ ಶರಣ್‌ ಎಂಬಾತನ ಬಂಧನಕ್ಕೆ  ತೆರಳಿದ್ದ…

 • ಪೊಲೀಸ್‌ ಮೇಲೆ ದಾಳಿ: ಇನ್ನೋರ್ವ ರೌಡಿ ಶೀಟರ್‌ ಕಾಲಿಗೆ ಗುಂಡು 

  ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ರೌಡಿ ಶೀಟರ್‌ಗಳು ಅಟ್ಟಹಾಸ ಮೆರೆಯಲು ಮುಂದಾಗಿ ಪೊಲೀಸರಿಂದ ಗುಂಡೇಟಿನ ರುಚಿ ಸವಿಯುತ್ತಿದ್ದಾರೆ. ಗುರುವಾರ ಮಹದೇವಪುರದ ಸಿಂಗಯ್ಯನ ಪಾಳ್ಯದಲ್ಲಿ ಇನ್ನೋರ್ವ ರೌಡಿಯ ಕಾಲಿಗೆ ಗುಂಡು ಹಾರಿಸಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಲು ತೆರಳಿದ್ದ ವೇಳೆ ರೌಡಿಶೀಟರ್‌ ಚರಣ್‌…

 • ಪೊಲೀಸರ ಮೇಲೆ ದಾಳಿ : ಕುಖ್ಯಾತ ರೌಡಿಶೀಟರ್‌ ಕಾಲಿಗೆ ಗುಂಡು 

  ಬೆಂಗಳೂರು: ನಗರದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜ್‌ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ರೌಡಿಶೀಟರ್‌ವೊಬ್ಬನ ಕಾಲಿಗೆ ಗುಂಡು ಹಾರಿಸಿದ್ದಾರೆ.  ಕುಖ್ಯಾತ ರೌಡಿಶೀಟರ್‌ ರಾಜುದೊರೆ ನನ್ನು ಬಂಧಿಸಲು ತೆರಳಿದಾಗ ಆತ ಪೊಲೀಸರ ಮೇಲೆಯೇ ಪ್ರತಿ ದಾಳಿ ನಡೆಸಿದ್ದಾನೆ. ಮುಖ್ಯಪೇದೆ ನರಸಿಂಹಮೂರ್ತಿ ಎನ್ನುವವರಿಗೆ…

 • ಇನ್ಸ್‌ಪೆಕ್ಟರ್‌ಗೆ ಇರಿದ ರೌಡಿಶೀಟರ್‌ ಕಾಲಿಗೆ ಗುಂಡು 

  ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಕಾರ್ಯಾಚರಣೆಗಿಳಿದ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸುವ ಘಟನೆಗಳು ದಿನ ನಿತ್ಯವೂ ವರದಿಯಾಗುತ್ತಿದ್ದು, ಶನಿವಾರ ರಾತ್ರಿ ಹಲಸೂರು ಕೆರೆಯ ಗುರುದ್ವಾರದ ಬಳಿ ರೌಡಿಶೀಟರ್‌ವೊಬ್ಬನ ಕಾಲಿಗೆ ಗುಂಡಿಕ್ಕಲಾಗಿದೆ.  ಬೈಕ್‌ನಲ್ಲಿ ಬರುತ್ತಿದ್ದ ರೌಡಿ ಕಾರ್ತಿಕ್‌ನನ್ನು ಇನ್ಸ್‌ಪೆಕ್ಟರ್‌…

 • ಬೆಂಗಳೂರು: ಗೋಶಾಲೆಯಲ್ಲಿ ಬರ್ಬರವಾಗಿ ಕೊಚ್ಚಿ ರೌಡಿ ಶೀಟರ್‌ ಹತ್ಯೆ 

  ಬೆಂಗಳೂರು: ಫ್ರೇಜರ್‌ಟೌನ್‌ನ ಗೋಶಾಲೆಯೊಂದರಲ್ಲಿ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಬುಧವಾರ ತಡ ರಾತ್ರಿ ನಡೆದಿದೆ. ಊಟ ಮಾಡುತ್ತಾ ಮದ್ಯ ಸೇವಿಸುತ್ತಿದ್ದ ರಂಜಿತ್‌(30) ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.  ಹತ್ಯೆಗೀಡಾದ ಮಹೇಶ್‌ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದು ಪೂರ್ವ…

 • ಬೆಂಗಳೂರಿನಲ್ಲಿ ಕುಂದಾಪುರ ಮೂಲದ ರೌಡಿ ಶೀಟರ್ ಬರ್ಬರ ಹತ್ಯೆ

  ಬೆಂಗಳೂರು: ಕುಂದಾಪುರ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಯನ್ನು ಸ್ನೇಹಿ ತರೇ ಹತ್ಯೆಗೈದಿರುವ ಘಟನೆ ಜಯ ನಗರದ ಜೆಎಸ್‌ಎಸ್‌ ಸರ್ಕಲ್‌ ಬಳಿಯ ಅಪಾರ್ಟ್‌ ಮೆಂಟ್‌ನಲ್ಲಿ ಬುಧವಾರ ನಡೆದಿದೆ.  ಕುಂದಾಪುರದ ಕೋಟೇಶ್ವರ ಮೂಲದ ಸುರೇಶ್‌ ಪೂಜಾರಿ ಆಲಿಯಾಸ್‌ ಗೋಲ್ಡನ್‌ ಸುರೇಶ್‌(41) ಕೊಲೆಯಾದ ಉದ್ಯಮಿ….

 • ಬೆಂಗಳೂರಿನಲ್ಲಿ ಮಾರಕಾಯುಧಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

   ಬೆಂಗಳೂರು: ನಗರದ ಸುಬ್ರಹ್ಮಣ್ಯಪುರದ ಇಟ್ಟುಮಡು ಮುಖ್ಯರಸ್ತೆಯ ಬಳಿ ಬುಧವಾರ ತಡರಾತ್ರಿ ರೌಡಿಶೀಟರ್‌ ಒಬ್ಬನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ.  ರೌಡಿ ಶೀಟರ್‌ ಆಗಿದ್ದ ವಿನ್ಸನ್‌ ಎಂಬಾತ ಹತ್ಯೆಗೀಡಾಗಿದ್ದು, ಮೂರು ಬೈಕ್‌ಗಳಲ್ಲಿ ಬಂದು ದುಷ್ಕರ್ಮಿಗಳು ಬಾರ್‌ವೊಂದರ ಬಳಿ ಕೊಚ್ಚಿ…

 • ಪೊಲೀಸರ ಮೇಲೆ ಹಲ್ಲೆ: ರೌಡಿ ಶೀಟರ್‌ಗೆ ಗುಂಡೇಟು

  ಕಲಬುರಗಿ: ಕಳೆದ ವಾರ ನಗರದಲ್ಲಿ ನಡೆದ ಕೊಲೆ ಯತ್ನ ಪ್ರಕರಣವೊಂದರ ಆರೋಪಿಯೊಬ್ಬ ಪೊಲೀಸ್‌ ಮುಖ್ಯ ಪೇದೆ ಹಾಗೂ ವಾಹನದ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ನಗರದ ಹೊರ ವಲಯ ಕಾರಭೋಸಗಾದಲ್ಲಿ ನಡೆದಿದೆ.  ರೌಡಿಶೀಟರ್‌…

 • ಭಯಾನಕ ದೃಶ್ಯ:ತಾಯಿಯ ಎದುರೇ ಕೊಚ್ಚಿ ಕೊಚ್ಚಿ ರೌಡಿಶೀಟರ್‌ ಹತ್ಯೆ!

  ಬೆಂಗಳೂರು: ಕಮಲಾನಗರದ ಚಂದ್ರಪ್ಪ ರಸ್ತೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ನೊಬ್ಬನನ್ನು ಮನೆಯಿಂದ ಹೊರಗೆಳೆದು ಆತನ ತಾಯಿಯೆದುರೇ  ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. ದೃಶ್ಯವನ್ನು ನೋಡಿ ನೆರೆ ಕೆರೆಯವರು ಬೆಚ್ಚಿ ಬಿದ್ದರು.  ಸುನಿಲ್‌ (28) ಎಂಬಾತನನ್ನು ನಾಲ್ಕೈದು ಜನದುಷ್ಕರ್ಮಿಗಳು ಮನೆಯಿಂದ ಎಳೆದು…

 • ಶಿವಮೊಗ್ಗ : ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್‌ನ ಬರ್ಬರ ಹತ್ಯೆ 

  ಶಿವಮೊಗ್ಗ: ಜಿಲ್ಲೆಯ ಬೊಮ್ಮನ ಕಟ್ಟೆಯಲ್ಲಿ  ರೌಡಿ ಶೀಟರ್‌ ಒಬ್ಬನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.  ಗಿರೀಶ್‌ (28) ಎಂಬಾತನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈಯಲಾಗಿದ್ದು , ಪೂರ್ವ ದ್ವೇಷದಿಂದ ಕೊಲೆ ನಡೆದಿದೆ ಎನ್ನಲಾಗಿದೆ.  ಈತನ ವಿರೋಧಿಯಾಗಿರುವ ರೌಡಿ ಶೀಟರ್‌ ಅವಿನಾಶ್‌ ಮತ್ತು ಬೆಂಬಲಿಗರು…

 • ಖಾಲಿಯಾ ರಫೀಕ್‌ ಕೊಲೆ: ಮೂವರ ಬಂಧನ

  ಮಂಗಳೂರು: ರೌಡಿಶೀಟರ್‌, ಉಪ್ಪಳ ನಿವಾಸಿ  ಖಾಲಿಯಾ ರಫೀಕ್‌  ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.  ಉಪ್ಪಳ ಕೊಂಡೆಕೂರು ನಿವಾಸಿ  ಟಿಪ್ಪರ್‌ ಚಾಲಕ ವೃತ್ತಿಯ  ನೂರ್‌ ಆಲಿ (36),…

 • ರೌಡಿ ಶೀಟರ್‌ ಅಶೋಕ್‌ ಪೈ ಕೊಲೆ ಯತ್ನ:20 ಮಂದಿ ತಂಡದ ದಾಳಿ 

  ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿಯ ರೌಡಿ ಶೀಟರ್‌ ಅಶೋಕ್‌ ಪೈ ಮೇಲೆ ಸೋಮವಾರ ತಡ ರಾತ್ರಿ 20 ಕ್ಕೂ ಹೆಚ್ಚು ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ದಾಳಿಯ ವೇಳೆ ಅಶೋಕ್‌ ಪೈ…

ಹೊಸ ಸೇರ್ಪಡೆ