safe

 • ಬೀದಿ ಬದಿ ಗಾಡಿಗಳ ತಿಂಡಿ, ತಿನಿಸು ಎಷ್ಟು ಸುರಕ್ಷಿತ?

  ಹಾಸನ: ಒತ್ತಡದ ಬದುಕಿನಲ್ಲಿ ಉದ್ಯೋಗಿಗಳ ಬಹುಪಾಲು ಬದುಕು ಹೋಟೆಲ್‌, ಬೀದಿ ಬದಿಯ ತಿಂಡಿಗಳೊಂದಿಗೆ ಕಳೆದು ಹೋಗುತ್ತಿದೆ. ಇಂತಹ ಅನಿವಾರ್ಯ ಸಂದರ್ಭದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಮಾತ್ರ ಆರೋಗ್ಯ ಕಾಪಾಡಿಕೊಳ್ಳಬಹುದು. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗಿ ನೋವು – ಸಾವು ಅನುಭವಿಸಬೇಕಾಗುತ್ತದೆ….

 • ಚೀನಾದಿಂದ ಸುರಕ್ಷಿತವಾಗಿ ಮರಳಿದ ಯೋಗ ಶಿಕ್ಷಕರು

  ದೊಡ್ಡಬಳ್ಳಾಪುರ: ಚೀನಾದಲ್ಲಿ ಹರಡು ತ್ತಿರುವ ಮಾರಣಾಂತಿಕ ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತೇ ಆತಂ ಕಗೊಂಡಿದೆ. ಚೀನಾಗೆ ಹೋಗಿ ಬಂದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ನಡುವೆ ಯೋಗ ಶಿಕ್ಷಕರಾಗಿ ಚೀನಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದೊಡ್ಡಬಳ್ಳಾಪುರದ ಎಚ್‌.ಜಿ.ರಘು, ಶಿಕ್ಷಕ ಆರ್‌.ಹರೀಶ್‌…

 • ಅಭಿಯಾನಕ್ಕಿಂತ ಸುರಕ್ಷಿತ ವ್ಯವಸ್ಥೆ ಮುಖ್ಯ

  ಬೆಂಗಳೂರು: ರಸ್ತೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಿ-ಖಾಸಗಿ ಸೇರಿದಂತೆ ಎಲ್ಲ ಪಾಲುದಾರರೂ ಒಗ್ಗೂಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು. ಬಾಷ್‌ ಸಂಸ್ಥೆ ಈಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ…

 • ಜೆಡಿಎಸ್‌ ಶಾಸಕರು ಭದ್ರ, ಸರ್ಕಾರವೂ ಸುಭದ್ರ

  ಬೆಂಗಳೂರು: “ಕಾಂಗ್ರೆಸ್‌ನ ಇಬ್ಬರು ಶಾಸಕರ ರಾಜೀನಾಮೆ ವಿಚಾರವನ್ನು ಸಿದ್ದರಾಮಯ್ಯ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ನೋಡಿಕೊಳ್ತಾರೆ’ ಎಂದಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, “ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಬುಧವಾರ ಅಲ್ಪಸಂಖ್ಯಾತ ಮುಖಂಡರ ಸಭೆ…

 • ಸಮ್ಮಿಶ್ರ ಸರ್ಕಾರ ಸುಭದ್ರ; ಎಚ್‌ಡಿಕೆಯೇ ಮುಂದುವರಿಯುತ್ತಾರೆ

  ಬೆಂಗಳೂರು: ರಾಜ್ಯದಲ್ಲಿ ಇನ್ನು 4 ವರ್ಷಗಳ ಕಾಲ ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಹೇಳಿಕೆ ನೀಡಿದ್ದಾರೆ. ಲೋಕಸಭಾ ಚನಾವಣಾ ಫ‌ಲಿತಾಂಶ ಪ್ರಕಟವಾದ ಬಳಿಕ ಶುಕ್ರವಾರ ಸಮನ್ವಯ ಸಮಿತಿಯ ಮಹತ್ವದ…

 • ಶಾಲಾ ವಾಹನದಲ್ಲಿ ಮಕ್ಕಳೆಷ್ಟು ಸೇಫ್?

  ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಹೀಗೇ ಇರಬೇಕು ಎಂದು ಹಲವು ನಿಯಮಗಳಿವೆ. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಕೂಡ ಇದೆ. ಆದರೆ, ಈ ನಿಯಮಗಳನ್ನು ಖಾಸಗಿ, ಅನುದಾನಿತ ಶಾಲೆಗಳು ಪಾಲಿಸುತ್ತವೆಯೇ ಎಂಬ ಪ್ರಶ್ನೆ ಕೂಡ ಇದೆ. ಈ ನಿಟ್ಟಿನಲ್ಲಿ…

 • ಆಟಕ್ಕುಂಟು ಲೆಕ್ಕಕ್ಕಿಲ್ಲದ ಭದ್ರತೆ

  ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕದ ರಾಜಧಾನಿ ಕೊಲೊಂಬೋ ಸೇರಿದಂತೆ ವಿವಿಧೆಡೆ ಭಾನುವಾರ ಉಗ್ರರು ಸರಣಿ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನನಿಬಿಡ ಪ್ರದೇಶಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಕುರಿತು ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಹಲವು…

 • ನಿಖಿಲ್ ಗೆ ಮಂಡ್ಯ ಸ್ಪರ್ಧೆ ಸುರಕ್ಷಿತವೋ, ಅಲ್ಲವೋ?

  ಮಂಡ್ಯ: ಜೆಡಿಎಸ್‌ ಭದ್ರಕೋಟೆ, ಮಂಡ್ಯ ಕ್ಷೇತ್ರದೊಳಗೆ ಸುಮಲತಾ ಅವರ ರಾಜಕೀಯ ಪ್ರವೇಶ ಹೊಸ ಬಿರುಗಾಳಿಯನ್ನು ಎಬ್ಬಿಸಿದ್ದು, ಪಕ್ಷದ ವರಿಷ್ಠರನ್ನು ತಲ್ಲಣಗೊಳಿಸಿದೆ. ಹೀಗಾಗಿ, ಪುತ್ರನಿಗೆ ರಾಜಕೀಯ ಪಟ್ಟಾಭಿಷೇಕ ಮಾಡುವ ಕನಸು ಕಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿಲ್ಲೆಯೊಳಗಿನ ಮತದಾರರ ಮನಸ್ಥಿತಿಯನ್ನು ಅರ್ಥ…

 • ಪಾಕ್‌ನಲ್ಲಿರುವ ನಮ್ಮ ಪೈಲಟ್‌ ಸೇಫ್; ವಿಡಿಯೋ ಬಿಡುಗಡೆ 

  ಹೊಸದಿಲ್ಲಿ: ಭಾರತೀಯ ವಾಯು ಪಡೆ ಕಾರ್ಯಾಚರಣೆಯಲ್ಲಿ ಬುಧವಾರ  ನಾಪತ್ತೆಯಾಗಿರುವ ಮಿಗ್‌ 21 ಪೈಲಟ್‌ ಅಭಿನಂದನ್‌ ಅವರು ಪಾಕಿಸ್ಥಾನ ಸೇನೆಯ ವಶದಲ್ಲಿ ಸುರಕ್ಷಿತವಾಗಿದ್ದಾರೆ . ಈ ಸಂಬಂಧ ವಿಡಿಯೋವೊಂದು ಹರಿದಾಡುತ್ತಿದ್ದು, ಅಭಿನಂದನ್‌ ಅವರು ಕಪ್‌ನಲ್ಲಿ ಚಹಾ ಸೇವಿಸುತ್ತಾ ನಾನು ಕ್ಷೇಮವಾಗಿದ್ದೇನೆ…

 • ಎಚ್‌ಎಎಲ್‌ ರುದ್ರ ಈಗ ಸುಭದ್ರ!

  ಬೆಂಗಳೂರು: ಹಿಂದುಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆಯ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ರುದ್ರ ಹೊಸ ತಂತ್ರಾಜ್ಞಾನದೊಂದಿಗೆ ಸಿದ್ಧವಾಗಲಿದೆ. ಸಿಯಾಚಿನ್‌ ಸೇರಿದಂತೆ ಕ್ಲಿಷ್ಟಕರವಾದ ಯುದ್ಧಭೂಮಿ, ಅತ್ಯಂತ ದರ್ಗಮ ಪ್ರದೇಶ, ಸಮುದ್ರದ ಮಧ್ಯಕ್ಕೆ ಯುದ್ಧ ಸಾಮಗ್ರಿಯೊಂದಿಗೆ ಸೈನಿಕರನ್ನು ಕೊಂಡೊಯ್ಯಲು ಅತಿ ಹೆಚ್ಚು ಬಳಕೆಯಾಗುತ್ತಿರುವ…

 • ನಗರದ ಮೇಲ್ಸೇತುವೆಗಳೆಷ್ಟು ಸದೃಢ-ಸುರಕ್ಷಿತ?

  ಮೆಟ್ರೋ ಮಾರ್ಗದ ವಯಾಡಕ್ಟ್‌ನಲ್ಲಿ ಬಿರುಕು ಕಾಣಿಸಿಕೊಂಡ ನಂತರ ನಗರದ ಮೇಲ್ಸೇತುವೆಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆ ಎದ್ದಿದೆ. ಈ ನಿಟ್ಟಿನಲ್ಲಿ ನಗರದಲ್ಲಿರುವ ಮೇಲ್ಸೇತುವೆಗಳು ವಸ್ತುಸ್ಥಿತಿ ಹೇಗಿದೆ? ನಿರ್ವಹಣೆ ಆಗುತ್ತಿದೆಯೇ? ಅವುಗಳ ಆರೋಗ್ಯ ಹೇಗಿದೆ? ಮೇಲ್ಸೇತುವೆಗಳ ಆಯಸ್ಸಿನ ಬಗ್ಗೆ ತಜ್ಞರು ಏನಂತಾರೆ?…

 • ದೂರವಾದ ಆತಂಕ;ಜೋಗದ ಗುಂಡಿಯಲ್ಲಿ ಕೋತಿ ರಾಜ್‌ ಸುರಕ್ಷಿತ ! 

  ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನೊಬ್ಬನ ಶವ ಮೇಲಕ್ಕೆತ್ತಲೆಂದು ಜೋಗ ಜಲಪಾತದ ಗುಂಡಿಗೆ ಇಳಿದಿದ್ದ ಮಂಕಿ ಮ್ಯಾನ್‌ ಖ್ಯಾತಿಯ ಜ್ಯೋತಿ ರಾಜ್‌ ಅವರು ಬುಧವಾರ ಬೆಳಗ್ಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ  ಜೋಗದ ಗುಂಡಿಗೆ ಇಳಿದಿದ್ದ ಸಾಹಸಿ ಕೋತಿರಾಜ್‌ ನಾಪತ್ತೆಯಾಗಿ ಯಾವುದೇ…

 • ಹೆಣ್ಣುಗಳು ಸುರಕ್ಷಿತವಾಗಿರಲಿ

  ನಮ್ಮ ದೇಶ ಬ್ರಿಟಿಷರ ಆಳ್ವಿಕೆಗೆ ಒಳಗಾದ ನಂತರ ಜಾರಿಗೆ ಬಂದ ಕ್ರಿಸ್ತ ಶಕವನ್ನು ನಾವು ಒಪ್ಪಿ ಮುನ್ನೂರು ವರ್ಷಗಳಾಗಿಬಿಟ್ಟಿವೆ. ಇಷ್ಟು ವರ್ಷಗಳ ಕಾಲ ಡಿಸೆಂಬರ್‌ ಕಳೆದು ಮತ್ತೆ ಜನವರಿ ಪ್ರಾರಂಭವಾಗುವಾಗ ಹೊಸ ವರ್ಷ ಎಂದು ಸಂಭ್ರಮಿಸುವುದು ವಾಡಿಕೆಯಾಗಿಬಿಟ್ಟಿದೆ.  ಅದರಲ್ಲಿ…

 • ಕಾರು ಟೈರ್‌ ಸ್ಫೋಟ: ಪವಾಡ ಸದೃಶ ಪಾರಾದ ಮಧು ಕೋಡಾ

  ಜಮ್‌ಶೇದ್‌ಪುರ : ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿನ ಟಯರ್‌ ಸ್ಫೋಟಗೊಂಡ ಹೊರತಾಗಿಯೂ ಅವರೆಲ್ಲರೂ ಪವಾಡ ಸದೃಶ ಪಾರಾದ ಘಟನೆ ವರದಿಯಾಗಿದೆ. ಪಶ್ಚಿಮ ಸಿಂಘಭೂಮ್‌ ಜಿಲ್ಲೆಯ ಚಕ್ರಧಾರಪುರ ಬ್ಲಾಕ್‌ನ ಕರಂಜೋ…

ಹೊಸ ಸೇರ್ಪಡೆ