salman khan

 • ಸಲ್ಲುಗೆ ಸಂಕಟ ತಪ್ಪಿದ್ದಲ್ಲ

  ಜೋಧಪುರ: ನಟ ಸಲ್ಮಾನ್‌ ಖಾನ್‌ಗೆ ಜಾಮೀನು ಸಿಕ್ಕಿದೆಯಾದರೂ, ಅವರಿಗೆ ಸಂಕಟ ತಪ್ಪಿದ್ದಲ್ಲ. 50 ಸಾವಿರ ರೂ.ಗಳ ಬಾಂಡ್‌ ಪಡೆದು ಜಾಮೀನು ನೀಡಿರುವ ಸೆಷನ್ಸ್‌ ನ್ಯಾಯಾಲಯ, ಕೋರ್ಟ್‌ ಒಪ್ಪಿಗೆ ಹೊರತಾಗಿ ದೇಶ ಬಿಟ್ಟು ಹೋಗದಂತೆ ತಾಕೀತು ಮಾಡಿದೆ. ಮೇ 7ರಂದು…

 • ಸಲ್ಮಾನ್‌ಗೆ ಜಾಮೀನು

  ಜೋಧಪುರ: ಕೃಷ್ಣ ಮೃಗಗಳ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ನಟ ಸಲ್ಮಾನ್‌ ಖಾನ್‌ ಅವರಿಗೆ ಶನಿವಾರ ಇಲ್ಲಿನ ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜತೆಗೆ 50 ಸಾವಿರ ರೂ.ಗಳ ಬಾಂಡ್‌ ಹಾಗೂ ಅಷ್ಟೇ…

 • 2 ರಾತ್ರಿ ಕಳೆದು ಜೈಲಿನಿಂದ ಹೊರಬಂದ ಸಲ್ಮಾನ್‌ ವಿಮಾನದಲ್ಲಿ ಮುಂಬಯಿಗೆ

  ಜೋಧ್‌ಪುರ : ಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಎರಡು ರಾತ್ರಿಗಳನ್ನು ಕಳೆದ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣ ಮಗಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿಯೂ ಇಂದು ಶನಿವಾರ ಜಾಮೀನು ಪಡೆಯುವಲ್ಲಿ…

 • ಸಲ್ಮಾನ್‌ ಖಾನ್‌ ಗೆ ಜಾಮೀನು : 2 ದಿನಗಳ ಜೈಲು ವಾಸ ಅಂತ್ಯ 

  ಜೋಧ್‌ಪುರ: ಕೃಷ್ಣ ಮೃಗ ಬೇಟೆಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆಗೊಳಗಾಗಿ  ಜೈಲು ಪಾಲಾಗಿದ್ದ  ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಗೆ ಶನಿವಾರ ಜಾಮೀನು ದೊರಕಿದ್ದು ಜೈಲಿನಿಂದ ಬಿಡುಗಡೆಯಾಗವು ಭಾಗ್ಯ ದೊರಕಿದೆ. ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದರು….

 • ಸಲ್ಮಾನ್‌ ಖಾನ್‌ಗೆ ಕಾರಾಗೃಹ ವಾಸದ ಶಿಕ್ಷೆ: ನಂಬಿಕೆ ಉಳಿಸಿದ ತೀರ್ಪು

  ಜೋಧಪುರದ ಕಾಡಿನಲ್ಲಿ ಬಿಷ್ಣೋಯ್‌ ಸಮುದಾಯದವರು ಅಕ್ಕರೆ ಮತ್ತು ಭಕ್ತಿಯಿಂದ ಪೂಜಿಸುವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್‌ ಖಾನ್‌ಗೆ 5 ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸುವ ಮೂಲಕ ಇಲ್ಲಿನ ನ್ಯಾಯಾಲಯ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬುದನ್ನು…

 • ಸಲ್ಲೂಗೆ ಜೈಲೋ, ಜಾಮೀನೋ? ಇಂದು ಜಾಮೀನು ಅರ್ಜಿಯ ವಿಚಾರಣೆ 

  ಜೋಧ್‌ಪುರ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆಗೊಳಗಾಗಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಜಾಮೀನು ಅರ್ಜಿಯ ವಿಚಾರಣೆ, ಶನಿವಾರವೂ ಮುಂದುವರಿಯಲಿದೆ. ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ವಿಚಾರಣೆ ವೇಳೆ, ಭಾರೀ ವಾದ, ಪ್ರತಿವಾದಗಳು…

 • ನಟ ಸಲ್ಮಾನ್‌ ಗೆ ಪಾಕ್‌ ನಟಿ ಮಾವ್ರಾ ಬೆಂಬಲ, ಟ್ವೀಟ್ ಮಹಾಪೂರ!

  ಹೊಸದಿಲ್ಲಿ : ಇಪ್ಪತ್ತು ವರ್ಷಗಳ ಹಿಂದೆ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಜೋಧ್‌ಪುರ ಕಾರಾಗೃಹದಲ್ಲಿ ಕೈದಿ ನಂಬರ್‌ 106 ಆಗಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಪಾಕ್‌ ಪ್ರಖ್ಯಾತ ನಟಿ, ಚೆಲುವೆ, ಮಾವ್ರಾ…

 • ಜಾಮೀನು ತೀರ್ಪು ನಾಳೆಗೆ:ಇಂದೂ ಸಲ್ಮಾನ್‌ ಖಾನ್‌ ಜೈಲು ವಾಸ 

  ಜೋಧ್‌ಪುರ: ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ದೋಷಿಯಾಗಿ  5ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ನಡ ಸಲ್ಮಾನ್‌ ಖಾನ್‌ 2 ನೇ ದಿನವನ್ನೂ ಜೈಲಿನಲ್ಲಿ ಕಳೆಯಬೇಕಾಗಿದೆ. ಸಲ್ಮಾನ್‌ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದ್ದು ,ನ್ಯಾಯಾಧೀಶರು ತೀರ್ಪನ್ನು ನಾಳೆ…

 • ಸಲ್ಲು ಕೈದಿ ನಂ.106: ಬಾಲಿವುಡ್‌ಗೆ ಖಾನ್‌ ಜೈಲು ಪಾಲು ಶಾಕ್‌

  ಮುಂಬೈ: ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಲ್ಮಾನ್‌ ಖಾನ್‌ ಅವರನ್ನು ಜೋಧಪುರ ಕಾರಾಗೃಹದ ಅತಿ ಭದ್ರತೆಯ ಬ್ಯಾರಕ್‌ ಸಂಖ್ಯೆ 2ರಲ್ಲಿ ಇರಿಸಲಾಗಿದೆ. ಅವರೀಗ ಕೈದಿ ನಂ.106 ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಧಾರ್ಮಿಕ…

 • ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್‌ಗೆ ಜೈಲು

  ಜೋಧಪುರ: ಇಪ್ಪತ್ತು ವರ್ಷಗಳ ಹಿಂದೆ ಜೋಧಪುರದಲ್ಲಿ ಸ್ಥಳೀಯ ಬಿಶ್ನೋಯ್‌ ಜಾತಿಯವರ ಆರಾಧ್ಯದೈವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣ  ಸಂಬಂಧ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಜೋಧಪುರ ನ್ಯಾಯಾ ಲಯ ಗುರುವಾರ 5 ವರ್ಷಗಳ ಜೈಲು ಶಿಕ್ಷೆ, 10 ಸಾವಿರ ರೂ….

 • ಜೋಧ್‌ಪುರ ಸೆಂಟ್ರಲ್‌ ಜೈಲಿನಲ್ಲಿ ಸಲ್ಮಾನ್‌; ಕೈದಿ ಆಸಾ ರಾಮ್‌ ಸಹವಾಸ

  ಹೊಸದಿಲ್ಲಿ : ಹದಿನೆಂಟು ವರ್ಷಗಳ ಹಿಂದೆ ಎರಡು ಕೃಷ್ಣ ಮೃಗಗಳನ್ನು ಹತ್ಯೆ ಗೈದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಇಂದು ಜೋಧ್‌ಪುರ ಸೆಂಟ್ರಲ್‌ ಜೈಲನ್ನು ಸೇರಿಕೊಂಡಿರುವ ಬಾಲಿವುಡ್‌ ಸೂಪರ್‌ ಹಿಟ್‌ ನಟ ಸಲ್ಮಾನ್‌ ಖಾನ್‌, ಇಂದು ರಾತ್ರಿಯ…

 • ಸಲ್ಮಾನ್‌ಗೆ ಜೈಲು:ಕೋರ್ಟ್‌ ಹೊರಗೆ ಪಟಾಕಿ ಸಿಡಿಸಿ ಸಂಭ್ರಮ 

  ಜೋಧ್‌ಪುರ: ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ  5 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್‌ ತೀರ್ಪನ್ನು ಸ್ವಾಗತಿಸಿ ಬಿಷ್ಣೋಯಿ ಸಮುದಾಯದ ಜನರು ಜೋಧ್‌ಪುರ್‌ ಸಿಜೆ ನ್ಯಾಯಾಲಯದ ಎದುರು  ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.  ಕೋರ್ಟ್‌…

 • ಕೃಷ್ಣ ಮೃಗ ಬೇಟೆಯಾಡಿದ ಸಲ್ಮಾನ್‌ ಖಾನ್‌ಗೆ 5 ವರ್ಷ ಜೈಲು!

  ಜೋಧ್‌ಪುರ್‌: 20 ವರ್ಷಗಳ ಹಿಂದಿನ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್‌ ದಿಗ್ಗಜ  ನಟ ಸಲ್ಮಾನ್‌ ಖಾನ್‌  ದೋಷಿ  ಎಂದು ಗುರುವಾರ ಜೋಧ್‌ಪುರ್‌ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿ  5 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ಇತರ…

 • ತಾನಿನ್ನೂ ಮದುವೆಯಾಗದಿರಲು ಸಲ್ಲು ಕೊಟ್ಟ ಕಾರಣ ಇಲ್ಲಿದೆ ನೋಡಿ

  ಮುಂಬಯಿ : 52ರ ಹರೆಯದ ಬಾಲಿವುಡ್‌ ಸುಲ್ತಾನ್‌, ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಎಲ್ಲರಿಗೂ ತಿಳಿದಿರುವ ಹಾಗೆ ಸೂಪರ್‌ ರಿಚ್‌, ಸೂಪರ್‌ ಪವರ್‌ ಫ‌ುಲ್‌, ಸೂಪರ್‌ ಬಾಕ್ಸ್‌ ಆಫೀಸ್‌ ಕಿಂಗ್‌, ಅಸಂಖ್ಯ ಹುಡುಗಿಯರ ಕಣ್ಮಣಿ !  ಅದೆಲ್ಲ ಸರಿ;…

 • ಜಾತಿನಿಂದನೆ: ಸಲ್ಲು, ಕತ್ರೀನಾ ವಿರುದ್ಧ ಅರ್ಜಿ

  ನವದೆಹಲಿ: 2017ರಲ್ಲಿ “ಟೈಗರ್‌ ಜಿಂದಾ ಹೈ’ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಜಾತಿ ನಿಂದನೆ ಮಾಡುವಂಥ ಹೇಳಿಕೆ ನೀಡಿದ್ದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ನಟಿ ಕತ್ರೀನಾ ಕೈಫ್ ಮತ್ತಿತರರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ದೆಹಲಿ ಕೋರ್ಟ್‌ನಲ್ಲಿ ಗುರುವಾರ…

 • ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಲುಗೆ ಹುಡುಗಿ ಸಿಕ್ಕಳು!

  ನವದೆಹಲಿ: ಅವಿವಾಹಿತರಾಗಿಯೇ ಉಳಿದಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಮಂಗಳವಾರ ಇದ್ದಕ್ಕಿದ್ದಂತೆ “ನನಗೆ ಹುಡುಗಿ ಸಿಕ್ಕಳು’ ಎಂದು ಟ್ವೀಟ್‌ ಮಾಡಿರುವುದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ, ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಲ್ಮಾನ್‌ ಈ ಸಂಚಲನವನ್ನು ಕ್ಷಣಗಳಲ್ಲೇ ತಣ್ಣಗಾಗಿಸಿದರು.  ವಿಚಾರ ಇಷ್ಟೇ. ಅವರ…

 • ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ; ರೇಸ್‌-3 ಸೆಟ್‌ನಲ್ಲಿ ಗೊಂದಲ

  ಮುಂಬಯಿ : ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಇದ್ದ ಕಾರಣಕ್ಕೆ ಮುಂಬರುವ ಆತನ ಹೊಸ ಚಿತ್ರ “ರೇಸ್‌ 3′ ಶೂಟಿಂಗನ್ನು ಅರ್ಧಕ್ಕೇ ನಿಲ್ಲಿಸಿ ಬಿಗಿ ಭದ್ರತೆಯಲ್ಲಿ ಆತನನ್ನು ಆತನ ಬಾಂದ್ರಾ ನಿವಾಸಕ್ಕೆ ತಲುಪಿಸಲಾದ ಘಟನೆ…

 • ಸಲ್ಲು ನಂ.1, ಶಾರೂಖ್‌ ನಂ.2

  ಮುಂಬಯಿ: ಸಲ್ಮಾನ್‌ ಖಾನ್‌ ಮತ್ತೂಮ್ಮೆ ಅತಿ ಹೆಚ್ಚು ಆದಾಯ ಹೊಂದಿರುವ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿ ದ್ದಾರೆ. ಪಟ್ಟಿಯ ಮೊದಲ 10ರಲ್ಲಿ ಸ್ಥಾನ ಉಳಿಸಿಕೊಂಡ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಮಾತ್ರ! 2017ರ ಸಾಲಿನ 100…

 • ಸಲ್ಮಾನ್‌ ಖಾನ್‌ ‘ಟೈಗರ್‌ ಜಿಂದಾ ಹೈ’ಬಿಡುಗಡೆಗೆ ಬೆದರಿಕೆ

  ಮುಂಬಯಿ: ಬಾಲಿವುಡ್‌ನ‌ ಸೂಪರ್‌ಸ್ಟಾರ್‌  ಸಲ್ಮಾನ್‌ ಖಾನ್‌  ನಾಯಕ ನಟರಾಗಿ  ಅಭಿನಯಿಸಿರುವ  ಯಶ್‌ ರಾಜ್‌ ಫಿಲಂಸ್‌  ಅವರ “ಟೈಗರ್‌ ಜಿಂದಾ ಹೈ’ಸಿನೆಮಾ ಇದೇ  ಶುಕ್ರವಾರದಂದು  ಬಿಡುಗಡೆಯಾಗಲಿದ್ದು  ಸಾಮಾನ್ಯ ಥಿಯೇಟರ್‌ಗಳಲ್ಲಿ  ಈ  ಚಿತ್ರದ  ಪ್ರದರ್ಶನಕ್ಕೆ  ತಡೆಯೊಡ್ಡುವ  ಬೆದರಿಕೆಯನ್ನು  ಮಹಾರಾಷ್ಟ್ರ  ನವ ನಿರ್ಮಾಣ…

 • ಪ್ರತಿ ದಿನ 10 ಕಿಮಿ ಸೈಕಲ್‌ ತುಳಿಯುತ್ತಿದ್ದರಂತೆ ಸಲ್ಮಾನ್‌

  ಸಲ್ಮಾನ್‌ ಖಾನ್‌ ಮತ್ತು ಕತ್ರೀನಾ ಕೈಫ್ ಅಭಿನಯದ “ಟೈಗರ್‌ ಜಿಂದಾ ಹೇ’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಇದೇ ತಿಂಗಳ 22ರಂದು ಜಗತ್ತಿನಾದ್ಯಂತೆ ಬಿಡುಗಡೆಯಾಗಲಿದೆ. ಅಂದ ಹಾಗೆ, ಚಿತ್ರದ ಪೋಸ್ಟರ್‌ಗಳು ಮತ್ತು ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ಸಲ್ಮಾನ್‌…

ಹೊಸ ಸೇರ್ಪಡೆ