samber

  • ಅಜ್ಜಿಯ ಕ್ಯಾಂಟೀನಿನ ಸಾಂಬಾರು

    ನಾನು ಪಿ.ಯು.ಸಿ. ಹಂತಕ್ಕೆ ಬಂದಾಗ ಯಾವುದೇ ರೀತಿಯ ತಿಳುವಳಿಕೆ ಇರಲಿಲ್ಲ. ಆಗ ಯಾರ ಪರಿಚಯವೂ ನನಗಿರಲಿಲ್ಲ. ದಿನ ಕಳೆದಂತೆ ಕೆಲವರ ಪರಿಚಯವಾಯಿತು. ನಾವೆಲ್ಲರೂ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ತರುತ್ತಿದ್ದೆವು. ಕೆಲವೊಮ್ಮೆ ಬುತ್ತಿಯಲ್ಲಿ ಅನ್ನ ಮಾತ್ರ ಹಾಕಿಕೊಂಡು ಬಂದ ದಿನದಲ್ಲಿ…

  • ಸಾಂಬಾರು ರುಚಿಯಾಗಿದ್ದು ಹೇಗೆ?

    ಬಂಟಿಗೆ ಹಬ್ಬದ ರಜೆ ಬಂದಿದ್ದಕ್ಕೆ ತುಂಬಾ ಖುಷಿ. ಲೇಟಾಗಿ ಏಳ್ಳೋದು, ಒಂದಷ್ಟು ತಿನ್ನೋದು, ಆಮೇಲೆ ಅಪ್ಪ-ಅಮ್ಮನ ಕೂಗಾಟಕ್ಕೆ ಓದು- ಬರೆದ ಶಾಸ್ತ್ರ ಮಾಡಿ ಟಿ.ವಿ ಮುಂದೆ ಕುಳಿತರೆ ಆಯ್ತು. ಅಕಸ್ಮಾತ್‌ ಅದೂ ಬೇಸರ ಆದ್ರೆ ವಿಡಿಯೋ ಗೇಮ್ಸ್‌ ಆಡೋದು!…

  • ಮೆಸ್‌ ಅಂದರೆ ಮೆಸ್‌ ಐಯ್ಯರ್‌ವೆುಸ್‌

    ಬಾಯ ನೀರು ಬರಿಸುವ ಕುಂಬಳಕಾಯಿ, ಸೌತೇಕಾಯಿ ಮಜ್ಜಿಗೆ ಹುಳಿ, ಹೋಮ್‌ ಮೇಡ್‌ ಉಪ್ಪಿನಕಾಯಿ ಸಿಗುತ್ತದೆ. ಆಗಾಗ ಅತಿಥಿಯಂತೆ ಹಾಗಲಕಾಯಿ ಹುಳಿ, ವಾರಕ್ಕೆ ಎರಡು ಭಾರಿ ಪುಷ್ಕಳ ಬೋಜನ… ಮೆಸ್‌ ಅಂದರೆ ಅದೇ ಅನ್ನ, ಅದೇ ಸಾರು, ಅದೇ ಉಪ್ಪಿನಕಾಯಿ, ಅದೇ ಹಪ್ಪಳ ಇಷ್ಟರ…

  • ಅರೇ ಸಾಂಬಾರ್‌, ನಿನ್ನ ಮೂಲವೇನು?ಮರಾಠಿಗರದ್ದೇ, ತಮಿಳಿಗರದ್ದೇ ಎಂಬ ವಾದ

    ನವದೆಹಲಿ: ಒಡಿಶಾ ಮತ್ತು ಪಶ್ಚಿಮ ಬಂಗಾಳ ರಸಗುಲ್ಲಾ ಸಮರದಲ್ಲಿ ಸಿಹಿ ಮಮತಾ ಬ್ಯಾನರ್ಜಿ ಅವರ ಬಾಯಿಗೆ ಬಿದ್ದಿದ್ದೇ ಬಿದ್ದಿದ್ದು, ಇದೀಗ ದೇಶಾದ್ಯಂತ ಇರುವ ಆಹಾರಗಳ ಮೇಲೆಲ್ಲಾ ಪ್ರಾದೇಶಿಕ ಹಕ್ಕು ಸ್ವಾಮ್ಯತೆಯ ಚರ್ಚೆಗಳು ಶುರುವಾಗಿವೆ. ಈಗ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸಾಂಬಾರ್‌ ಮೇಲೆ ಜಗಳ ಶುರು…

  • ಸಾಂಬಾರ್‌ ಸೊಪ್ಪಿನ ಸೂಪರ್‌ ರುಚಿ

    ಮಳೆಗಾಲದಲ್ಲಿ ಮಲೆನಾಡಿನ ಹಳ್ಳಿಗಳ ಮನೆಗಳಿಗೆ ಹೋದರೆ, ಸಾಂಬಾರ್‌ ಸೊಪ್ಪಿನ ವೈವಿಧ್ಯಗಳ ಸವಿಯನ್ನು ಉಣ್ಣಬಹುದು. ಜ್ವರ, ನೆಗಡಿಯಂಥ ಸಮಸ್ಯೆಗಳಿದ್ದಾಗ ಔಷಧದ ರೂಪದಲ್ಲೂ ಇದು ಬಳಕೆಯಾಗುತ್ತದೆ. ಈ ಸೊಪ್ಪಿನಿಂದ ತಯಾರಿಸುವ ಆರೋಗ್ಯಕರ ಮತ್ತು ರುಚಿಕರ ಪದಾರ್ಥಗಳ ಬಗೆಗಳು ಇಲ್ಲಿವೆ… 1. ಸಾಂಬಾರ್‌…

  • ಬಸಳೆ ಎಂಬ ಬೆರಗೂ, ಬೆಡಗೂ

    ಅಡುಗೆ ಮನೆಯಲ್ಲಿ ಬಸಳೆ ಸೊಪ್ಪು ಅಥವಾ ಗೋಳಿ ಸೊಪ್ಪು ಇದೆ ಅಂದರೆ ಅದರ ಗಮ್ಮತ್ತೇ ಬೇರೆ. ಈ ಸೊಪ್ಪು ಬಳಸಿ ಸಾರು, ಗೊಜ್ಜು, ಪಲ್ಯ, ಬಜ್ಜಿ… ಹೀಗೆ ಬಗೆಬಗೆಯ ಆಹಾರ ತಯಾರಿಸಬಹುದು. ದೊಡ್ಡಗೋಳಿ ಸೊಪ್ಪು ಅಥವಾ ಗಿಡಬಸಳೆ ಎಂದು…

ಹೊಸ ಸೇರ್ಪಡೆ