Sandalwood

 • ವಿಂಗ್ ಕಮಾಂಡರ್, ಎಚ್ ಎಎಲ್ ಅಧಿಕಾರಿ…ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚಿದ್ದ ಅಪ್ರತಿಮ ನಟ

  ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಪ್ರತಿಭಾವಂತ ನಟ, ನಟಿಯರು. ಹಾಸ್ಯದಿಂದ ಹಿಡಿದು ಗಂಭೀರ ಪಾತ್ರದವರೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಅದೇ ರೀತಿ ವಿಂಗ್ ಕಮಾಂಡರ್ ಹರಿಹರ್ ಗುಂಡುರಾವ್ ದತ್ತಾತ್ರೇಯ ಅವರ ನಟನೆಯನ್ನು ಮರೆಯಲು ಸಾಧ್ಯವೇ? ಅರೇ ಇದ್ಯಾರಪ್ಪ…

 • ರಿಷಿ ನಟನೆಯ “ಸಾರ್ವಜನಿಕರಿಗೆ ಸುವರ್ಣಾವಕಾಶ” ಟ್ರೇಲರ್ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು

  ಬೆಂಗಳೂರು: ಆಪರೇಶನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕ ನಟನಾಗಿ ಅಭಿನಯಿಸಿರುವ “ಸಾರ್ವಜನಿಕರಿಗೆ ಸುವರ್ಣಾವಕಾಶ” ಸಿನಿಮಾದ ಟ್ರೇಲರ್ ಬಿಡುಗಡೆಗೊಂಡ ಎರಡು ದಿನಗದಲ್ಲಿಯೇ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡತೊಡಗಿದೆ. ಅನೂಪ್ ರಾಮಸ್ವಾಮಿ ನಿರ್ದೇಶನದ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾದ ಟ್ರೇಲರ್ ಅನ್ನು…

 • ಕೆಜಿಎಫ್-2 ಚಿತ್ರೀಕರಣಕ್ಕೆ ಹೊರಟ ಯಶ್‌

  ಈ ವಾರ ಬಳ್ಳಾರಿಯತ್ತ ಚಿತ್ರ ತಂಡದ ಪಯಣ ಕನ್ನಡದಲ್ಲಿ ಸದ್ಯಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ “ಕೆಜಿಎಫ್-2′. ನಟ ಯಶ್‌ ಅವರು ಕೆಲವು ದಿನಗಳಿಂದಲೂ ಈ ಚಿತ್ರದ ಚಿತ್ರೀಕರಣದಿಂದ ಬ್ರೇಕ್‌ ಪಡೆದಿದ್ದರು. ಕಾರಣ, ಪತ್ನಿ ಹಾಗು ಮಗಳ ಜೊತೆ…

 • ತೆರೆಗೆ ಆರು, ಅದರಲ್ಲಿ ಗೆಲ್ಲೋರು ಯಾರು?

  ಹೊಸ ವರ್ಷ ಶುರುವಾಗಲು ಇನ್ನೇನು ಮೂರು ವಾರಗಳು ಬಾಕಿ ಉಳಿದಿವೆ. ಹೀಗಾಗಿ, ಈ ವರ್ಷವೇ ತಮ್ಮ ಚಿತ್ರಗಳನ್ನು ಬಿಡಗುಡೆ ಮಾಡಬೇಕು ಎಂಬ ಕಾರಣಕ್ಕೆ ಈಗಾಗಲೇ ಹಲವು ಕನ್ನಡ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿವೆ. ಕಳೆದ ವಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬರೋಬ್ಬರಿ…

 • ‘ನಮ್ಮ ಜೊತೇಲಿ ಇರೋರನ್ನ ನಾವು ಚೆನ್ನಾಗಿ ನೋಡ್ಕಂಡ್ರೆ…’; ಏನ್ ಒಡೆಯ ಇದು!?

  ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಒಡೆಯ’ ಟ್ರೈಲರ್ ಇವತ್ತು ರಿಲೀಸ್ ಆಗಿದೆ. ಎಂದಿನಂತೆ ದರ್ಶನ್ ಚಿತ್ರದ ಟ್ರೈಲರ್ ಗೆ ಸಿಗೋ ಪ್ರತಿಕ್ರಿಯೆನೇ ಯೂಟ್ಯೂಬ್ ನಲ್ಲಿ ‘ಒಡೆಯ’ ಚಿತ್ರದ ಟ್ರೈಲರ್ ಗೂ ಸಿಗುತ್ತಿದೆ. ಬಿಡುಗಡೆಗೊಂಡ 09…

 • ‘ಮೂಕಜ್ಜಿ’ಗೆ ಮಹಾನಗರದ ಮಾಲ್ ಗಳಲ್ಲಿ ಭರ್ಜರಿ ರೆಸ್ಪಾನ್ಸ್

  ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರ ‘ಮೂಕಜ್ಜಿಯ ಕನಸುಗಳು’ ಇದೀಗ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ…

 • ‘ಅವನೇ ಶ್ರೀಮನ್ನಾರಾಯಣ’ ಫರ್ಸ್ಟ್ ಲುಕ್ ರಿಲೀಸ್ ; ಟ್ರೈಲರ್ ನವಂಬರ್ 28ಕ್ಕೆ

  ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಅವನೇ ಶ್ರೀಮನ್ನಾರಾಯಣ’ದ ಫರ್ಸ್ಟ್ ಲುಕ್ ಇಂದು ಬಿಡುಗಡೆಗೊಂಡಿದೆ. ರಕ್ಷಿತ್ ಶೆಟ್ಟಿ ಅವರು ಇಂದು ಸಂಜೆ ತನ್ನ ಈ ಹೊಸ ಚಿತ್ರದ ಪೋಸ್ಟರನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್…

 • ಸ್ಯಾಂಡಲ್‌ವುಡ್‌ನ‌ ಇಯರ್‌ ಎಂಡ್‌ ಲೆಕ್ಕಾಚಾರ ಶುರು

  ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ ಗಾಂಧಿನಗರದಲ್ಲಿ ಸಿನಿಮಾ ಚಟುವಟಿಕೆಗಳು ಇನ್ನಷ್ಟು ಗರಿಗೆದರಿದೆ. ಬಿಗ್‌ ಬಜೆಟ್‌ ಚಿತ್ರಗಳು ರಿಲೀಸ್‌ ಆಗುತ್ತಿವೆ, ಬಿಗ್‌ ಸ್ಟಾರ್ ಚಿತ್ರಗಳು ಬರುತ್ತಿವೆ, ಥಿಯೇಟರ್‌ ಪ್ರಾಬ್ಲಿಂ ಅಂತ ಕಳೆದ ಕೆಲ ತಿಂಗಳಿನಿಂದ ಬಿಡುಗಡೆಯನ್ನು ಮುಂದೂಡುತ್ತಾ ಬಂದಿರುವ ಅನೇಕ ಚಿತ್ರಗಳು, ಅದರಲ್ಲೂ…

 • ಮುಂದಿನ ನಿಲ್ದಾಣ ಟ್ರೇಲರ್‌ಗೆ ಮೆಚ್ಚುಗೆ

  ಕೆಲವೊಂದು ಚಿತ್ರಗಳೇ ಹಾಗೆ. ತಮ್ಮ ಚಿತ್ರದ ಶೀರ್ಷಿಕೆ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸುತ್ತವೆ. ಅಂತಹ ಚಿತ್ರಗಳ ಸಾಲಿಗೆ “ಮುಂದಿನ ನಿಲ್ದಾಣ’ ಚಿತ್ರವೂ ಸೇರಿದೆ. ಹೌದು, ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ನಾಲ್ವರು ಗೆಳೆಯರು ಸೇರಿ ಪ್ರೀತಿಯಿಂದ ನಿರ್ಮಿಸಿರುವ ಚಿತ್ರ…

 • ರೆಮೋಗೆ ಬಂದ ಶರತ್‌ ಕುಮಾರ್‌

  ನಿರ್ದೇಶಕ ಪವನ್‌ ಒಡೆಯರ್‌ “ನಟಸಾರ್ವಭೌಮ’ ಚಿತ್ರದ ನಂತರ ಸಿ.ಆರ್‌. ಮನೋಹರ್‌ ನಿರ್ಮಾಣದಲ್ಲಿ ಅವರ ಸಹೋದರ ಇಶಾನ್‌ ಅವರಿಗೆ “ರೆಮೋ’ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣ ಜೋರಾಗಿ ಸಾಗುತ್ತಿದ್ದು, ಚಿತ್ರತಂಡಕ್ಕೆ ತಮಿಳು ಚಿತ್ರರಂಗದ ಸ್ಟಾರ್‌ನಟ ಶರತ್‌ಕುಮಾರ್‌…

 • ಹಾಟ್‌ ಕಾರ್ಪೋರೆಟ್‌ ಲುಕ್‌ನಲ್ಲಿ ರಾಗಿಣಿ

  ಇತ್ತೀಚೆಗಷ್ಟೇ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ರಾಗಿಣಿ ದ್ವಿವೇದಿ, ಈಗ ಮತ್ತೂಂದು ವಿಭಿನ್ನ ಪಾತ್ರದಲ್ಲಿ ಅಭಿಮಾನಿಗಳ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ಹೌದು, ರಾಗಿಣಿ ಅಭಿನಯದ ಹೊಸ ಚಿತ್ರದ ತೆರೆಮರೆಯ ಕೆಲಸಗಳು ಆರಂಭವಾಗಿದ್ದು,…

 • ಬರದ ನಾಡಲ್ಲಿ ಭರಪೂರ ಶ್ರೀಗಂಧ!

  ಕೃಷಿಕ ಲಕ್ಷ್ಮಣಸಿಂಗ್‌ ಹಜೇರಿ ತಮ್ಮ ನಾಲ್ಕು ಎಕರೆ ಹದಿನೇಳು ಗುಂಟೆ ಭೂಮಿಯಲ್ಲಿಯೇ ತರಹೇವಾರಿ ತೋಟಗಾರಿಕಾ ಬೆಳೆಗಳ ಜೊತೆಗೆ ಶ್ರೀಗಂಧದ ಕೃಷಿಯನ್ನು ಕೈಗೊಂಡು, ಬರದ ನಾಡಲ್ಲಿ ಗಂಧದ ಪರಿಮಳ ಹರಡಿಸಲು ಮುಂದಾಗಿದ್ದಾರೆ. ಒಂದೇ ನಮೂನೆಯ ಸಾಂಪ್ರದಾಯಿಕ ಬೆಳೆ ಬೆಳೆದು ಆರ್ಥಿಕವಾಗಿ…

 • ಸಂದೀಪ್ ಶೆಟ್ಟಿ ಜೊತೆ ಸಪ್ತಪದಿ ತುಳಿದ ಕುಡ್ಲದ ಬೆಡಗಿ ಯಜ್ಞಾ ಶೆಟ್ಟಿ

  ಮಂಗಳೂರು: ಕರಾವಳಿ ಬೆಡಗಿ, ಸ್ಯಾಂಡಲ್ ವುಡ್ ನಟಿಯಾದ ಯಜ್ಞಾ ಶೆಟ್ಟಿಯವರ ವಿವಾಹವು ಮಂಗಳೂರಿನ ಅಡ್ಯಾರ್ ಗಾರ್ಡನ್ ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಬುಧವಾರದಂದು ನಡೆಯಿತು. ಯಜ್ಞಾ ಶೆಟ್ಟಿಯವರು ಕರಾವಳಿ ಮೂಲದ ಸಂದೀಪ್ ಶೆಟ್ಟಿಯವರನ್ನು ವರಿಸಿದ್ದು, ಈ ವಿವಾಹ ಸಮಾರಂಭದಲ್ಲಿ ನಟರಾದ…

 • ಮಾಲ್ಗುಡಿ ಡೇಸ್‌ ಕನ್ನಡ ಚಲನಚಿತ್ರ ಪೋಸ್ಟರ್‌ ಬಿಡುಗಡೆ; ಸದ್ಯದಲ್ಲೇ ತೆರೆಗೆ

  ಉಡುಪಿ: ಚಿತ್ರಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಾಲ್ಗುಡಿ ಡೇಸ್‌ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ಜಗ್ಗೇಶ್‌ ಪೋಸ್ಟರ್‌ ಬಿಡುಗಡೆಗೊಳಿಸಿ, ಚಿತ್ರತಂಡವನ್ನು ಶುಭ ಹಾರೈಸಿದರು. ಪೋಸ್ಟರ್‌ ಬಹಳ ಭಿನ್ನವಾಗಿದೆ, ವಿಜಯ…

 • ಚಿತ್ರರಂಗವೆಂದರೆ ‘ಖಾನ್’ಗಳು ಮಾತ್ರವಲ್ಲ ; ಪ್ರಧಾನಿ ನಡೆಗೆ ಜಗ್ಗೇಶ್ ಅಸಮಾಧಾನ

  ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಶಾರುಖ್ ಖಾನ್, ಆಮಿರ್ ಖಾನ್ ಸಹಿತ ಬಾಲಿವುಡ್ ನ ನಟ ನಟಿಯರನ್ನು ಹಾಗೂ ತಂತ್ರಜ್ಞರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ…

 • ಪೋಲಂಡ್ ನಲ್ಲಿ ಕೋಟಿಗೊಬ್ಬ-3 ಚಿತ್ರ ತಂಡಕ್ಕೆ ವಂಚನೆ; ಜಗ್ಗೇಶ್ ಮಾಡಿದ್ದೇನು?

  ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಕೋಟಿಗೊಬ್ಬ- 3 ಚಿತ್ರತಂಡ ದೂರದ ಪೋಲಂಡ್ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿ, ಬಳಿಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ನವರಸ ನಾಯಕ ಜಗ್ಗೇಶ್ ಅವರ ಸಹಾಯದಿಂದ ಸುಖಾಂತ್ಯ…

 • “ಸೃಜನ್‌”ಶೀಲ ಮಾತು

  ಕಿರುತೆರೆಯಲ್ಲಿ “ಮಜಾ ಟಾಕೀಸ್‌’ ಮೂಲಕ ಮೋಡಿ ಮಾಡಿದ್ದ ನಟ ಸೃಜನ್‌ ಲೋಕೇಶ್‌, ಈಗ ಹಿರಿತೆರೆಯಲ್ಲಿ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಸೃಜನ್‌ ನಾಯಕ ನಟನಾಗಿ ಅಭಿನಯಿಸಿ, ಜೊತೆಗೆ ತಮ್ಮದೇ ಹೋಂ ಬ್ಯಾನರ್‌ನಲ್ಲಿ ನಿರ್ಮಿಸಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ…

 • ಜನಪ್ರಿಯ ಬಿಗ್ ಬಾಸ್ ಸೀಸನ್ 7 ಶೋ ಆರಂಭಕ್ಕೆ ದಿನಗಣನೆ, ಈ ಬಾರಿ ಬಿಗ್ ಟ್ವಿಸ್ಟ್!

  ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ 7ನೇ ಸೀಸನ್ ಅಕ್ಟೋಬರ್ 13ರಿಂದ ಆರಂಭವಾಗಲಿದ್ದು, ಅದಕ್ಕಾಗಿ ದಿನಗಣನೆ ಆರಂಭವಾಗಿದೆ. ಅಷ್ಟೇ ಅಲ್ಲ ಈ ಬಾರಿ ದೊಡ್ಡ…

 • ಗರುಡ ಚಿತ್ರದ ಟ್ರೇಲರ್ ರಿಲೀಸ್ ಮಾಡಿದರು ಶಿವಣ್ಣ!

  ಮೂರು ವರ್ಷಗಳ ಹಿಂದೆ ‘ಸಿಪಾಯಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿದ್ಧಾರ್ಥ್ ಮಹೇಶ್ ಅವರ ಎರಡನೇ ಚಿತ್ರ ಗರುಡ. ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ, ಕಿಶೋರ್ ಎ ಅರ್ಪಿಸಿ, ಬಿ.ಕೆ. ರಾಜಾರೆಡ್ಡಿ ಮತ್ತು ಪ್ರಸಾದ್ ರೆಡ್ಡಿ ಎಸ್ ಅವರು…

 • ಮುಂಬೈನಿಂದ ನಿಧಿ ಶಿಫ್ಟ್!

  ನಟಿ ನಿಧಿ ಸುಬ್ಬಯ್ಯ ಮತ್ತೆ ಬಂದಿದ್ದಾರೆ! ಅರೇ, ಮದುವೆ ನಂತರ ನಿಧಿ ಮುಂಬೈನಲ್ಲೇ ಬೀಡುಬಿಟ್ಟು, ಬಾಲಿವುಡ್‌ನ‌ತ್ತ ಚಿತ್ತ ಹರಿಸಿದ್ದ ನಿಧಿ ಸುಬ್ಬಯ್ಯ ತಾನೇ? ಎಂದು ನೀವು ಕೇಳಬಹುದು. ಈ ಪ್ರಶ್ನೆಗೆ, ಉತ್ತರ ಅದೇ ನಿಧಿ ಸುಬ್ಬಯ್ಯ ಈಗ ಕನ್ನಡಕ್ಕೆ…

ಹೊಸ ಸೇರ್ಪಡೆ