Sangam junction

  • ಕೊನೆಗೂ ಸಂಗಂ ತಡೆ ತೆರವು

    ಕುಂದಾಪುರ: ಕೊನೆಗೂ ಇಲ್ಲಿನ ಸಂಗಂನಲ್ಲಿ ಹೆದ್ದಾರಿ ಗುತ್ತಿಗೆದಾರರು ಅಳವಡಿ ಸಿದ್ದ ತಡೆ ತೆರವುಗೊಳಿಸಿದ್ದಾರೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಎಸಿ ಡಾ| ಮಧುಕೇಶ್ವರ್‌, ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ಅವರು ತಡೆ ತೆರವಿಗೆ ಸೂಚಿಸಿದ್ದರು. ಇಲ್ಲಿ ತಡೆ ಇದ್ದರೆ ಅಪಘಾತ…

  • ತಡೆ ತೆರವಿಗೆ ಎಸಿಯೊಂದಿಗೆ ಚರ್ಚಿಸಿ ಕ್ರಮ : ಡಿವೈಎಸ್‌ಪಿ

    ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಗಮ್‌ ಜಂಕ್ಷನ ಬಳಿ ಆನಗಳ್ಳಿಯಿಂದ ಕುಂದಾಪುರಕ್ಕೆ ಸಂಚರಿಸುವ ರಸ್ತೆಗೆ ಹಾಕಿರುವ ತಡೆಯನ್ನು ತೆರವುಗೊಳಿಸುವ ಸಂಬಂಧ ಎಸಿಯವರ ಬಳಿ ಚರ್ಚಿಸಿ, ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರದ ಡಿವೈಎಸ್‌ಪಿ…

  • ಸಂಗಮ್‌ ರಸ್ತೆ ಸಂಚಾರ ಸ್ಥಗಿತ ; ಸಾರ್ವಜನಿಕರ ಆಕ್ರೋಶ

    ಕುಂದಾಪುರ: ಇಲ್ಲಿನ ಸಂಗಮ್‌ ಜಂಕ್ಷನ್‌ ಬಳಿ ಕುಂದಾಪುರ ನಗರದಿಂದ ಆನಗಳ್ಳಿಗೆ ಸಂಚರಿಸುವ ಮಾರ್ಗವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಗಿತಗೊಳಿಸಲಾಗಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೈಂದೂರು – ಕುಂದಾಪುರ ರಾಷ್ಟ್ರೀಯ…

  • ಸಂಗಮ್‌ ಜಂಕ್ಷನ್‌ : ಸುಗಮ ಸಂಚಾರಕ್ಕೆ ವ್ಯವಸ್ಥೆ

    ಕುಂದಾಪುರ: ಬೈಂದೂರು – ಕುಂದಾಪುರ ರಾ.ಹೆದ್ದಾರಿ 66 ರ ಸಂಗಮ್‌ ಜಂಕ್ಷನ್‌ ಬಳಿಯ ವಾಹನ ಸಂಚಾರದಲ್ಲಿ ಉಂಟಾಗುತ್ತಿದ್ದ ಗೊಂದಲವನ್ನು ಮನಗಂಡು, ಸುಗಮ ವಾಹನ ಸಂಚಾರ ವ್ಯವಸ್ಥೆ ನೋಡಿಕೊಳ್ಳಲು ಬುಧವಾರ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದೆ. ಇಲ್ಲಿ ವಾಹನ ಸವಾರರಿಗೆ, ಪಾದಚಾರಿಗಳಿಗೆ…

  • ಸಂಗಮ್‌ ಜಂಕ್ಷನ್‌: ಸಂಚಾರಿ ಪೊಲೀಸ್‌ ನಿಯೋಜನೆ

    ಕುಂದಾಪುರ: ಬೈಂದೂರು – ಕುಂದಾಪುರ ರಾ.ಹೆದ್ದಾರಿ 66 ರ ಸಂಗಮ್‌ ಜಂಕ್ಷನ್‌ ಬಳಿಯ ವಾಹನ ಸಂಚಾರ ಗೊಂದಲ ನಿವಾರಣೆ ಪರಿಹರಿಸುವ ಸಲುವಾಗಿ 15 ದಿನಗಳ ಮಟ್ಟಿಗೆ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುವುದು ಕುಂದಾಪುರ ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ತಿಳಿಸಿದ್ದಾರೆ….

  • ಸಂಗಮ್‌ ಜಂಕ್ಷನ್‌: ವಾಹನಗಳದ್ದೇ ಟೆನ್ಶನ್‌

    ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ ಜಂಕ್ಷನ್‌ನಲ್ಲಿ ವಾಹನ ಸವಾರರಿಗೆ ರಸ್ತೆ ಕ್ರಾಸ್‌ ಮಾಡುವುದೇ ದೊಡ್ಡ ಸವಾಲಾಗಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಗೊಂದಲದ ವಾತವಾರಣ ಸೃಷ್ಟಿಯಾಗಿದೆ. ಕುಂದಾಪುರದಿಂದ ಅಂಚೆ ಕಚೇರಿ ಮಾರ್ಗವಾಗಿ ಆನಗಳ್ಳಿ ಕಡೆಗೆ…

ಹೊಸ ಸೇರ್ಪಡೆ