saree

 • ಸೆರಗು ಸೊಬಗು

  ಅಮ್ಮನ ಸೆರಗಿನೊಳಗೆ ಮುಖ ಅಡಗಿಸುತ್ತಿದ್ದ ಹುಡುಗಿ, ಅಮ್ಮನಂತೆಯೇ ಸೀರೆ ಉಡುವ ಕನಸು ಕಾಣುತ್ತಾಳಲ್ಲ; ಆಗ ಉಟ್ಟ ಬಟ್ಟೆಯ ಮೇಲೆ ಟವಲ್ಲನ್ನೋ, ದುಪಟ್ಟಾವನ್ನೋ ಸಿಕ್ಕಿಸಿ, ಅದನ್ನೇ ಸೆರಗು ಎಂದು ಸಂಭ್ರಮಿಸುತ್ತಾಳೆ. ಇನ್ನು ಮೊದಲ ಬಾರಿಗೆ ಸೀರೆ ಉಟ್ಟಾಗ ಆದ ರಗಳೆಯನ್ನು…

 • ಸೀರೆಯ ಹಿಂದಿನ ಮರೆಯದ ಕಥೆ

  ಸೀರೆ ಎಂದಾಕ್ಷಣ ಹುಡುಗಿಯರ ಮನದ ಮೂಲೆಯಲ್ಲಿ ಅನೇಕ ನೆನಪುಗಳು ರಿಂಗಣಿಸಲು ಪ್ರಾರಂಭಿಸುತ್ತದೆ. ಸದಾ ಜೀನ್ಸ್‌ ಪ್ಯಾಂಟ್‌, ಚೂಡಿದಾರ್‌ ತೊಡುವ‌ ಹುಡುಗಿಯು ಸೀರೆಯುಟ್ಟರೆ ಆಕೆಯಲ್ಲಿ ಲಜ್ಜೆ ಎನ್ನುವುದು ಹೆಜ್ಜೆಯನ್ನು ಹಿಂಬಾಲಿಸುತ್ತದೆ. ಪ್ರತಿಯೊಬ್ಬ ಹೆಣ್ಣು ತಾನು ಉಟ್ಟ ಮೊದಲ ಸೀರೆಯ ಹಿಂದೆ…

 • ಸೀರೆ ಉಡಿಸೋ ಕೆಲಸ

  ಕೈಯಲ್ಲೊಂದು ಕೆಲಸ, ಕೈ ತುಂಬಾ ಸಂಬಳ ಪಡೆವ ಜನ ಪಾರ್ಟ್‌ ಟೈಮ್‌ ಜಾಬ್‌ ಮಾಡುವುದು ಅಪರೂಪ. ಹೇಗೂ ವಾರವಿಡೀ ದುಡಿದಿರುತ್ತೇವೆ. ರಜೆ ಸಿಕ್ಕಾಗ ಆರಾಮಾಗಿರಬೇಕು ಅಂತ ಯೋಚಿಸುವವರೇ ಹೆಚ್ಚು. ಆದರೆ, ಕೇರಳದ ಕಾರ್ತಿಕಾ ರಘುನಾಥ್‌ ಹಾಗಲ್ಲ. ಸಾಫ್ಟ್ವೇರ್‌ ಎಂಜಿನಿಯರ್‌…

 • ರೇಷ್ಮೆ ಜತೆ ದೀಪಾವಳಿ: ಉದಯವಾಣಿ ಓದುಗರಿಗೆ ಸ್ಪರ್ಧೆ

  ಮಣಿಪಾಲ: ರೇಷ್ಮೆ ಸೀರೆ- ಉಡುಗೆಗಳನ್ನು ಈ ದೀಪಾ ವಳಿಯಲ್ಲಿ ತೊಟ್ಟು ಸಂಭ್ರಮಿಸುವು ದಷ್ಟೇ ಅಲ್ಲ; ಅವುಗಳ ಉತ್ತಮ ಫೋಟೋಗಳನ್ನು ಕಳುಹಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ. ರೇಷ್ಮೆ ಎಷ್ಟು ಮೋಹಕವೋ ಅಷ್ಟೇ ಪವಿತ್ರವೂ ಹೌದು. ಸುಂದರ ರೇಷ್ಮೆಯ ಉಡುಗೆಗಳೊಂದಿಗೆ ಹಬ್ಬ ಆಚರಣೆಯ ಸಂಭ್ರಮವೇ ನೋಡಲು…

 • ವಿಭಿನ್ನ ರೀತಿಯಲ್ಲಿ ಸೀರೆ ಉಟ್ಟು ಮಿಂಚಿ..

  ಹಬ್ಬಗಳು, ಮದುವೆ, ಯಾವುದೇ ಶುಭ ಸಮಾರಂಭ ಇರಲಿ ನಾರಿಯರಲ್ಲಿ ಒಂದೇ ಯೋಚನೆ, ಯಾವ ಸೀರೆ ಉಡಲಿ, ಯಾವ ರೀತಿ ಉಟ್ಟುಕೊಂಡರೆ ಚೆಂದವಾಗಿ ಕಾಣಬಹುದೆಂದು. ಹೌದು ಹೆಣ್ಣಿನ ಅಂದವನ್ನು ಹೆಚ್ಚಿಸುವುದು ಕೇವಲ ಸೀರೆ ಮಾತ್ರ. ತಮ್ಮ ಮೈಗೆ ಒಪ್ಪುವಂತ ಸೀರೆ…

 • ಒಪ್ಪುವ ಕುಪ್ಪಸ ತೊಡಬೇಕು !

  ಪ್ರತಿಯೊಬ್ಬ ಮಹಿಳೆಯೂ ತಾನು ಸೌಂದರ್ಯವತಿಯಾಗಿ, ವಿಭಿನ್ನವಾಗಿ ಮತ್ತು ಪರಿಪೂರ್ಣವಾಗಿ ಕಾಣಬೇಕೆಂದು ಬಯಸುತ್ತಾಳೆ ! ಸೀರೆ ಉಟ್ಟರೆ ನಾರಿಯ ಅಂದ ದುಪ್ಪಟ್ಟಾಗುತ್ತದೆ ಎಂಬುದೇನೋ ನಿಜವೇ. ಸೀರೆ ಉಡುವ ಶೈಲಿ ಬ್ಲೌಸ್‌ ಸೆಲೆಕ್ಷನ್‌ ಎಲ್ಲವೂ ಸಮರ್ಪಕವಾಗಿದ್ದರೆ ಹೆಣ್ಣಿಗೆ‌ ಪರ್ಫೆಕ್ಟ್ ಲುಕ್‌ ಕೂಡ…

 • ಸೀರೆ ಎಂಬ ಹುಡುಗ

  ಅದ್ಯಾರೋ ಇಸ್ತ್ರಿ ಹೊಡೆದು ಕಪಾಟಿನಲ್ಲಿ ಮಲಗಿಸಿಬಿಟ್ಟಿದ್ದರು ಅನಿಸುತ್ತೆ. ನನಗ್ಯಾವ ಅರಿವೂ ಇರಲಿಲ್ಲ. ನನಗೆ ಜೀವ ಬಂದದ್ದು ಆಗಲೇ. ಕಪಾಟು ತೆರೆದು ಅವಳು ನನ್ನ ಮೇಲೆ ಕೈ ಇಟ್ಟಾಗಲೇ. ಮೆಲ್ಲನೆ ಕಣ್ಣು ತೆರೆದು ಆಕೆಯನ್ನೊಮ್ಮೆ ದಿಟ್ಟಿಸಿದೆ. ಅದೇಕೋ ಅವಳು ಲಂಗ-ಕುಪ್ಪಸದಲ್ಲಿದ್ದಳು….

 • ಸಾರಿ ಹೇಳುವ ಕತೆ

  ಹಿಂದೆ ಹೊಸ ಸೀರೆ ಎಂದಾಕ್ಷಣ ಹೆಂಗಳೆಯರ ಮೊಗದಲ್ಲಿ ಮಂದಹಾಸ ಮೂಡುತ್ತಿತ್ತು. ಕಣ್ಣುಗಳು ಮಿನುಗುತ್ತಿದ್ದವು. ಖುಷಿ ಉಕ್ಕೇರುತ್ತಿತ್ತು. ಆಗ ಕೂಡು ಕುಟುಂಬ. ಮನೆಗೊಬ್ಬ ಯಜಮಾನ. ಮನೆಯ ಮಹಿಳೆಯರಿಗೆಲ್ಲ ಸೀರೆ ತರುತ್ತಿದ್ದದ್ದು ವರುಷಕ್ಕೊಮ್ಮೆ. ತಪ್ಪಿದರೆ ಎರಡು ಬಾರಿ. ತಾರತಮ್ಯವಿರಲಿಲ್ಲ. ಆದರೆ ಆಯ್ಕೆಯ…

 • ಬಂಗಾಲಿ ಸೀರೆಗಳು

  ಭಾರತದ ಪ್ರತಿಯೊಂದು ರಾಜ್ಯದಲ್ಲಿರುವ ಪ್ರಾದೇಶಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ವಿಶೇಷತೆಗೆ ಇನ್ನೊಂದು ಉದಾಹರಣೆ ಎಂದರೆ ಪಶ್ಚಿಮಬಂಗಾಲ. ಪಶ್ಚಿಮ ಬಂಗಾಲದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಹತ್ತಿ ಅಥವಾ ರೇಶ್ಮೆಯಿಂದ ಮಾಡಿರುವ ಸೀರೆ. ಕಲ್ಕತ್ತಾ ಕಾಟನ್‌ ಸೀರೆಗಳೆಂದೇ ಪ್ರಸಿದ್ಧವಾಗಿರುವ ಕೆಂಪು ಮಿಶ್ರಿತ…

 • ಸೆರಗು-ಲೋಕದ ಬೆರಗು

  ಪ‌ಕ್ಕದ ಮನೆ ಪದ್ಮಕ್ಕ “ಮುಂದಿನ ವಾರ ನಿಮ್ಮ ಅಕ್ಕನ ಮಗಳ ಮದ್ವೆ ಅಲ್ವಾ? ಯಾವ ಸೀರೆ ಉಡಬೇಕೂಂತಿದ್ದೀರಿ” ಎಂದಾಗ ಸರೋಜಾ, “”ನಾನು ಆಗ್ಲೆ ಒಂದು ಹೊಸ ರೇಷ್ಮೆ ಸೀರೆ ತಗೊಂಡು ಬಂದಾಗಿದೆ. ಬ್ಲೌಸ್‌ ಕೂಡಾ ಹೊಲಿಸಿ ರೆಡಿ ಮಾಡಿಟ್ಟಿದ್ದೇನೆ….

 • ಪುರುಷರ ಸೀರೆ ನಮಸ್ಕಾರ

  ಶ್ರಾವಣಮಾಸ ಬಂದೇ ಬಿಟ್ಟಿದೆ. ಇನ್ನು ಮುಂದೆ ಹಬ್ಬಗಳ ದರ್ಬಾರು ಶುರು. ಹಬ್ಬ ಅಂದಮೇಲೆ ಕೇಳಬೇಕೆ? ಹೆಂಗಸರು ಹೊಸಬಟ್ಟೆಯ, ಅದರಲ್ಲೂ ಹೊಸ ಸೀರೆಯ ಖರೀದಿಯಲ್ಲಿ ಬ್ಯುಸಿ ಆಗಿಬಿಡುತ್ತಾರೆ. ಸ್ತ್ರೀಯರ ಸೀರೆ ವ್ಯಾಪಾರ ಹೇಗಿರುತ್ತೆ, ಅವರು ಹೇಗೆಲ್ಲಾ ಚೌಕಾಸಿ ಮಾಡುತ್ತಾರೆ, ಸೀರೆ…

 • ಸೀರೆ ಪಾರಾಯಣ

  ಸೀರೆ ಉಡೋದು ಅಂದ್ರೇನು ಪ್ಯಾಂಟು ಶರ್ಟು ಹಾಕ್ಕೊಂಡಷ್ಟು ಸುಲಭವಾ? ಸೀರೆ ಉಡೋ ಕಷ್ಟ ನಮಗಷ್ಟೇ ಗೊತ್ತು. ಫ್ಯಾನ್ಸಿ ಸೀರೆಗಾದರೆ ಹದಿನೈದರಿಂದ ಇಪ್ಪತ್ತು ನಿಮಿಷ ಬೇಕು, ಸಿಲ್ಕ್ ಆದರೆ ಇಪ್ಪತ್ತರಿಂದ ಮೂವತ್ತು ನಿಮಿಷ, ಇನ್ನು ಕಾಟನ್‌ ಸೀರೆ ಆದರೆ ಮೂವತ್ತರಿಂದ,…

 • ಬಾಂದಿನಿ, ಮಾಹೇಶ್ವರಿ, ಚಾಂದೇರಿ ಸೀರೆ

  ಮಧ್ಯಪ್ರದೇಶ-ಭಾರತದ ಹೃದಯ ಎಂದೇ ಖ್ಯಾತಿ ಹೊಂದಿದೆ. ಭಾರತದ ಭೂಪಟದ ಮಧ್ಯ ಭಾಗದಲ್ಲಿ ಇರುವ ಮಧ್ಯಪ್ರದೇಶದ ಮಹಿಳೆಯರ ಸಾಂಪ್ರದಾಯಿಕ ಉಡುಗೆ-ತೊಡುಗೆ ಹೃದಯಕ್ಕೆ ಹಾಗೂ ಕಂಗಳಿಗೆ ತಂಪನ್ನೀಯುವಂತಿದೆ! ಮಧ್ಯಪ್ರದೇಶದ ಮಹಿಳೆಯರ ಉಡುಗೆ ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನು ಹೋಲುವಂತಿದ್ದರೂ,…

 • ಮತ್ತೆ ಮಿಂಚುತ್ತಿರುವ ಕೈಮಗ್ಗದ ಉಡುಪಿ ಸೀರೆ

  ಉಡುಪಿ: ಜಾಗತೀಕರಣ ಪ್ರಭಾವದಿಂದ ತೆರೆಮರೆಗೆ ಸರಿದಿದ್ದ ಉಡುಪಿ ಕೈಮಗ್ಗ ಉದ್ಯಮ ಮತ್ತೆ ಚಿಗುರಿದ್ದು, ಇಲ್ಲಿನ ಸೀರೆಗಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗತೊಡಗಿದೆ. ನೇಕಾರರ ಸಂಖ್ಯೆ 40ಕ್ಕೆ ಕುಸಿತ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ 1912ರಲ್ಲಿ ತಲಾ ನಾಲ್ಕು ನೇಕಾರರ ಸಹಕಾರಿ…

 • ಸೀರೆಯಲ್ಲಿ ಮೊಬೈಲ್‌ ಪಾಕೇಟ್‌

  ಇತ್ತೀಚೆಗೆ ಮೊಬೈಲ್‌ ಇಡಲು ಜೇಬು ಇರುವ ಸೀರೆಯೊಂದರ ಚಿತ್ರ ನೋಡಿದೆ. ಟೀವಿ ಶೋ ನೋಡಿದರೆ, ಅದರಲ್ಲಿ ನಿರೂಪಕಿ ಪ್ಯಾಂಟ್‌ ಮೇಲೆ ಸೀರೆಯೊಂದನ್ನು ವಿಶಿಷ್ಟವಾಗಿ ಸುತ್ತಿಕೊಂಡಿದ್ದಳು. ಇನ್ನೊಂದು ವೀಡಿಯೋದಲ್ಲಿ ಫ್ಯಾಷನ್‌ ಡಿಸಾೖನರ್‌ ಒಬ್ಬ ಹದಿನೇಳು ರೂಪದರ್ಶಿಗಳಿಗೆ ಮಟ್ಟಸವಾಗಿ ಸೀರೆ ಉಡಿಸುತ್ತಿದ್ದ…

 • ನೀರೆಯ ಸೀರೆಯ ಮೇಲೆ ಅಕ್ಷರ ಮಾಲೆ

  ಫ್ಯಾಶನ್‌ ಲೋಕದಲ್ಲಿ  ದಿನೇ ದಿನ ಹೊಸ ಹೊಸ ರೀತಿಯ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಫ್ಯಾಶನ್‌ ಪ್ರಿಯರು ಕೂಡ ಬಗೆಬಗೆಯ ಉಡುಗೆಗೆ ಬೇಡಿಕೆ ಇಡುತ್ತಿರುತ್ತಾರೆ. ಇದಕ್ಕೆ ಪೂರಕ ವೆಂಬ ಹಾಗೆ ಅಕ್ಷರ ಮಾಲೆಗಳು ಸೀರೆಗಳ ಮೇಲೆ ಮೂಡಲಾರಂಭಿ ಸಿದ್ದು  ಹೆಂಗಳೆಯರ…

 • ಸೀರೆ ಮೇಲೆ ಅಕ್ಷರಮಾಲೆ

  ಟೀ ಶರ್ಟ್‌, ಜಾಕೆಟ್‌, ಹೂಡಿ ಮತ್ತು ಅಂಗಿಗಳ ಮೇಲೆ ಸ್ಲೋಗನ್‌ (ಘೋಷವಾಕ್ಯ) ಬರೆದಿರುವುದು ನೀವು ನೋಡಿರುತ್ತೀರಾ. ಆದರೀಗ ಆ ಘೋಷವಾಕ್ಯಗಳು ಸೀರೆಯ ಮೇಲೂ ಮೂಡುತ್ತಿವೆ. ಘೋಷವಾಕ್ಯಗಳಷ್ಟೇ ಅಲ್ಲದೆ, ವಿಧ-ವಿಧ ಭಾಷೆಗಳ ಪದಗಳು, ಅಕ್ಷರಗಳು, ಸಂಖ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಈ ಶೈಲಿಯನ್ನು…

 • ನೀರೆಯ ಸೀರೆ ಮತ್ತು ಇತರ ಕತೆಗಳು

  ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡಹುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ ಬಟ್ಟೆ…

 • ಸೀರೆ ನೇಯುವ ನೀರೆಯ ನಗು

  ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು ಪುಟ್ಟ ಕೂಸಿನಂತೆ ಕೈಯಲ್ಲಿ ಹಿಡಿಯುವಾಗ, ಆಗುವ ಪುಳಕವೇ ಬೇರೆ…    ಆಧುನಿಕತೆಯ ಅಬ್ಬರದಿಂದ ನಮ್ಮೆಲ್ಲರ ಜೀವನಶೈಲಿ…

 • ಸ್ಯಾರಿ ಗ ಮ ಪ

  ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡವುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವ ಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ…

ಹೊಸ ಸೇರ್ಪಡೆ