selfi

 • ಚಾರ್ಮಾಡಿ ಘಾಟ್; ಸೆಲ್ಫಿ ತೆಗೆಯಲು ಹೋಗಿ 100 ಅಡಿ ಎತ್ತರದಿಂದ ಕೆಳಬಿದ್ದ ಯುವಕ

  ಚಿಕ್ಕಮಗಳೂರು: ಸೆಲ್ಪಿ ತೆಗೆಯಲು ಹೋಗಿ ನೂರು ಅಡಿ ಎತ್ತರದಿಂದ ಯುವಕನೊಬ್ಬ ಜಾರಿ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ. ಏತನ್ಮಧ್ಯೆ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಬಿದ್ದ ಯುವಕ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ…

 • ಪ್ರಬಂಧ: ಮತ ಗಟ್ಟೆಯಲ್ಲಿ ಸೆಲ್ಫಿ

  ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಸಿಬ್ಬಂದಿಯನ್ನು ಇಲೆಕ್ಟ್ರಾನಿಕ್‌ ಓಟಿಂಗ್‌ ಮೆಶಿನ್‌ನಷ್ಟೇ ಕಾಡಿದ ಮತ್ತೂಂದು ಯಂತ್ರವೆಂದರೆ ಅದು ಮೊಬೈಲ್‌! ಮೊಬೈಲ್‌ಗ‌ೂ ಚುನಾವಣೆಗೂ ಏನು ಸಂಬಂಧ ಅಂತ ಇನ್ನು ಮುಂದೆ ಯಾರೂ ಕೇಳಲಾಗದ ರೀತಿಯಲ್ಲಿ ಅದರ ಕಬಂಧಬಾಹುಗಳು ಚುನಾವಣಾ…

 • ಸೆಲ್ಫಿಯ ಹಿಂದೆ ಅವನು ಬಚ್ಚಿಟ್ಕೊಂಡಿದ್ದ!

  ಅವತ್ತು ಫ‌ುಲ್‌ ಖುಷ್‌ ಆಗಿದ್ದೆ. ನ್ಯಾಶನಲ್‌ ಬುಕ್‌ ಟ್ರಸ್ಟ್‌ನ ಸಂದರ್ಶನದ ಕಾಗದ ಮನೆಗೆ ಬಂದಿತ್ತು. ಆ ಸಂದರ್ಶನ ಇದ್ದಿದ್ದು ದಿಲ್ಲಿಯಲ್ಲಿ. ಆದರೆ, ಅಪ್ಪ- ಅಮ್ಮನ ಮೊಗದಲ್ಲಿ ಗಾಬರಿಯಿತ್ತು. ಮುದ್ದು ಮಗಳನ್ನು ಒಂಟಿಯಾಗಿ ಕಳಿಸೋದು ಹೇಗೆ ಎನ್ನುವುದು ಅವರ ಚಿಂತೆ….

 • ವಿಐಪಿ ಜತೆ ಸೆಲ್ಫಿ: ಗನ್‌ಮ್ಯಾನ್‌  ಅಮಾನತು

  ಮಂಗಳೂರು: ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ನಾಯಕ ರಹೀಂ ಉಚ್ಚಿಲ್‌ ಅವರ ಗನ್‌ ಮ್ಯಾನ್‌ ಮಲ್ಲಿಕಾರ್ಜುನ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್‌ ಕಮಿಷನರ್‌ ಟಿ.ಕೆ. ಸುರೇಶ್‌ ಅವರು ಆದೇಶ ಹೊರಡಿಸಿದ್ದಾರೆ. ವಿಐಪಿ ಜತೆ ಫೋಟೊ ಮತ್ತು ಸೆಲ್ಫಿ ತೆಗೆಸಿಕೊಂಡಿರುವುದು ಮತ್ತು…

 • ರೈಲು ಫ‌ುಟ್‌ಬೋರ್ಡ್‌ನಲ್ಲಿ ಸೆಲ್ಫಿ: 2 ಸಾವಿರ ರೂ. ದಂಡ

  ಕೊಯಮತ್ತೂರು: ರೈಲು ಹತ್ತಿರ ಬರುತ್ತಿದ್ದಂತೆ ಅದರ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸ್ಟೇಟಸ್‌ ಹಾಕಿಕೊಳ್ಳುವ ಯೋಚನೆ ಮಾಡುವವರೇ ಜೋಕೆ! ಇನ್ನು ಮುಂದೆ ಅಂಥ “ಸಾಹಸ’ಕ್ಕೇನಾದರೂ ಮುಂದಾದರೆ ದಂಡ ಅಥವಾ ಜೈಲುವಾಸ ಖಚಿತ. ಚಲಿಸುತ್ತಿರುವ ರೈಲಿನ ಫ‌ುಟ್‌ಬೋರ್ಡ್‌ ಮೇಲೆ ನಿಂತು…

 • ಕೃಷಿ ಹೊಂಡದಲ್ಲಿ ಬಿದ್ದು ಬೆಂಗಳೂರಿನ ಯುವಕ ಸಾವು

  ದೇವನಹಳ್ಳಿ: ಕೃಷಿ ಹೊಂಡದಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾಳೀಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಕಮಲನಗರ ನಿವಾಸಿ ಸುಧಾಕರ್‌ ಮಗ ವರ್ಷಣ್‌ (17) ಮೃತಪಟ್ಟ ದುರ್ದೈವಿ. ಬೆಳಗ್ಗೆ ಮೆಜೆಸ್ಟಿಕ್‌ನ ಅಣ್ಣಮ್ಮ ದೇವಿ ದರ್ಶನ ಮಾಡಿಕೊಂಡು ಬರುವುದಾಗಿ ಹೇಳಿ…

 • ಯುವಜನ ಮೇಳ

  ಹೆಂಡ್ತಿ ಕಥೆ, ಗಂಡನ ನಿರ್ದೇಶನ! ಈ ತರಹದ ಕಾಂಬಿನೇಶನ್‌ ಚಿತ್ರರಂಗದಲ್ಲಿ ಸಿಗೋದು ಅಪರೂಪ. ಆದರೆ, ಈ ಅಪರೂಪ ಈಗ ಜರುಗಿದೆ. ಅದು ಲೈಫ್ ಜೊತೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರೋದು “ಲೈಫ್ ಜೊತೆ ಒಂದ್‌ ಸೆಲ್ಫಿ’ ಸಿನಿಮಾ ಬಗ್ಗೆ. ದಿನಕರ್‌…

 • ಸೆಲ್ಫಿಯೆಂಬ ಮಾಯಾಕನ್ನಡಿ: ಪುಟ್ಟ ಕನ್ನಡಿ ಕಣ್ಮರೆಯಾದ ಕತೆ

  ಇಂದು ಸ್ಮಾರ್ಟ್‌ಫೋನ್‌, ಹುಡುಗಿಯರ ಮೇಕಪ್‌ ಕಿಟ್‌ನಲ್ಲಿ ಕನ್ನಡಿಯೇ ಆಗಿಬಿಟ್ಟಿದೆ. ಬ್ಯಾಗ್‌ನಲ್ಲಿದ್ದ ಕನ್ನಡಿಗಳನ್ನು ಆಚೆ ಕಳುಹಿಸಿ, ಹುಡುಗಿ ಈ ಸ್ಮೈಲ್‌ ಕೊಡುತ್ತಿದ್ದಾಳೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕಾಗಿಯೇ ಅವಳು ಮೊದಲಿಗಿಂತ ಸುಂದರಿಯಾಗಿ ತಯಾರುಗೊಳ್ಳುತ್ತಿದ್ದಾಳೆ… ಮೊನ್ನೆ ಮೊನ್ನೆ ತನಕವೂ ಹುಡುಗಿಯರ ಬ್ಯಾಗಿನಲ್ಲಿ ಕಾಯಂ ಸ್ಥಾನ…

 • ಸೆಲ್ಫಿ ತೆಗೆಯಲು ಹೋಗಿ ತೊಂದರೆಗೆ ಸಿಲುಕಿದ!

  ಎನ್‌ಆರ್‌ಪುರ: ಪಿಕ್‌ನಿಕ್‌ಗೆ ಬಂದಿದ್ದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಅಪಾಯಕ್ಕೆ ಸಿಲುಕಿದ ಘಟನೆ ಭದ್ರಾ ಹಿನ್ನೀರಿನ ತಡಸ ಸೇತುವೆ ಬಳಿ ನಡೆದಿದೆ. ಈತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಬುಧವಾರ ಸಂಜೆ ತಾಲೂಕಿನ ಮಾಗುಂಡಿ ಗ್ರಾಮದ ಅನಿಲ್‌, ಶ್ರವಣ್‌ ಕುಮಾರ್‌,…

 • ಸೆಲ್ಫಿ ಹುಚ್ಚು: ಅಪಾಯಕ್ಕೆ ಸಿಲುಕಿದವರ ರಕ್ಷಣೆ

  ಸುರತ್ಕಲ್‌: ಪ್ರವಾಸಕ್ಕೆಂದು ಬಂದಿದ್ದ ತಂಡದ ಇಬ್ಬರು ಸದಸ್ಯರು ಸಮುದ್ರದಲ್ಲಿನ ಬಂಡೆ ಏರಿ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ನೀರಿನ ಉಬ್ಬರ ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ ಘಟನೆ ಸೋಮವಾರ ಬೆಳಗ್ಗೆ ಇಲ್ಲಿನ ಎನ್‌ಐಟಿಕೆ ಸಮೀಪದ ಕಡಲ ಕಿನಾರೆಯಲ್ಲಿ ಸಂಭವಿಸಿದೆ. ಇದೇ ಸಂದರ್ಭ…

 • ಬ್ಲ್ಯಾಕಿ ಎಂದಿರಿ, ಜೋಕೆ: ಸಂಚಲನ ಸೃಷ್ಟಿಸಿದ ಒಂದು ಸೆಲ್ಫಿಯ ಕತೆ

  ಮೈ ಬಣ್ಣ ಕಪ್ಪು ಎಂದು ತಲೆತಗ್ಗಿಸಿ ನಿಂತಿದ್ದ ಹುಡುಗಿಯನ್ನು ಈಗ ತಲೆಯೆತ್ತಿ ನಡೆಯುವಂತೆ ಮಾಡಿರೋದು ಒಂದು ಸೆಲ್ಫಿ! ಸೆಕೆಂಡಿನ ಮುಳ್ಳು ಅರವತ್ತು ಹೆಜ್ಜೆ ಇಡುವುದರೊಳಗೆ ಅಭಿರಾಮಿ ಕೇವಲ ಭಾರತಕ್ಕಲ್ಲ, ಪ್ರಪಂಚಕ್ಕೇ ಗೊತ್ತಾಗಿದ್ದಾಳೆ. ಅದು ಹೇಗೆ? ಇಲ್ಲಿದೆ ಒಂದು ಕೌತುಕ…

ಹೊಸ ಸೇರ್ಪಡೆ