serial accident

 • ತೆಕ್ಕಟ್ಟೆ: ಸರಣಿ ಅಪಘಾತ ವಾಹನಗಳು ಜಖಂ

  ತೆಕ್ಕಟ್ಟೆ : ಪಾದಚಾರಿಯೋರ್ವರು ಕಾರಿಗೆ ಅಡ್ಡಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೊಮೆ ರಸ್ತೆಯಿಂದ ಸೈಕಲ್‌ನಲ್ಲಿ ಬಂದ ವಯೋವೃದ್ಧ ಪಾದಚಾರಿಯೋರ್ವರು ರಸ್ತೆ ಡಿವೈಡರ್ ಏರಿ ಏಕಾಏಕಿ ಚಲಿಸುತ್ತಿದ್ದ ಮಾರುತಿ…

 • ಪಂಪ್‌ವೆಲ್ನಲ್ಲಿ ಸರಣಿ ಅಪಘಾತ: ಮೂವರಿಗೆ ಗಾಯ

  ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿ ಮಂಗಳವಾರ ಮಧ್ಯಾಹ್ನ ಕಾರಿಗೆ ಲಾರಿ ಢಿಕ್ಕಿ ಹೊಡೆದು ಸರಣಿ ಅಪಘಾತ ನಡೆದ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು ಕಡೆಯಿಂದ…

 • ಪಾಂಗಾಳ: ಸರಣಿ ಅಪಘಾತ; ಸಂಚಾರ ಅಸ್ತವ್ಯಸ್ತ

  ಕಾಪು: ಲಾರಿ,ಬಸ್‌ ಮತ್ತು ವ್ಯಾಗನರ್‌ ಕಾರುಗಳ ನಡುವೆ ಅಪಘಾತ ಸಂಭವಿಸಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ರಾ.ಹೆ.66ರ ಪಾಂಗಾಳ ಜಂಕ್ಷನ್‌ ಬಳಿ ಸೋಮವಾರ ರಾತ್ರಿ ನಡೆದಿದೆ. ಕಾಪುವಿನಿಂದ ಪಾಂಗಾಳದವರೆಗೆ ಬಂದು ಮರಳಿ ಕಾಪುವಿಗೆ ತೆರಳಲು ಅಣಿಯಾಗುತ್ತಿದ್ದ ಡ್ರೈವಿಂಗ್‌ ಸ್ಕೂಲ್‌ನ ಕಾರು,…

 • ಸರಣಿ ದುರಂತಗಳ ಕತ್ತಲ ಹೆದ್ದಾರಿ: ಯಮಪುರಕ್ಕೆ ಇದೇ ರಹದಾರಿ

  ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್‌ ಚತುಷ್ಪಥ ಕಾಮಗಾರಿಯ  ಸಂದರ್ಭದಲ್ಲಿ  ಕರಾವಳಿ ಜಿಲ್ಲೆಗಳ ರಾ.ಹೆ. 66ರ ಬಳಿಯಲ್ಲಿರುವ ಹೆಚ್ಚಿನ ಹಳೆಯ ಕಟ್ಟಡಗಳು ತೆರವಾದರೂ ಕೂಡಾ ತೆಕ್ಕಟ್ಟೆ ಗ್ರಾಮದಲ್ಲಿರುವ ಹಳೆಯ ಕಟ್ಟಡಗಳು ಮಾತ್ರ ಹಾಗೆಯೇ  ಉಳಿದಿರುವ ಹಿನ್ನೆಲೆಯಲ್ಲಿ  ರಸ್ತೆಯ ಬದಿಯಲ್ಲಿ  ಸ್ಥಳೀಯ…

 • ಸರಣಿ ಅಪಘಾತ: 8 ವಾಹನಗಳು ಜಖಂ; ಮಗುವಿಗೆ ಗಾಯ ಚಾಲಕನ ಮೇಲೆ ಹಲ್ಲೆ

  ಉಡುಪಿ: ಉಡುಪಿ ಕೋರ್ಟ್‌ ಹಿಂಭಾಗದಲ್ಲಿ ಅಗಲ ಕಿರಿದಾದ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ವೇಗವಾಗಿ ಬಂದ ಮಹೇಂದ್ರ ಪಿಕಪ್‌ ವಾಹನವು ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡಿದ್ದ 6 ಬೈಕು, 2 ಕಾರುಗಳಿಗೆ ಢಿಕ್ಕಿ ಹೊಡೆದಿದ್ದು, ವಾಹನಗಳು ಜಖಂಗೊಂಡಿರುವುದು ಮಾತ್ರವಲ್ಲದೆ ಅದೇ…

ಹೊಸ ಸೇರ್ಪಡೆ