Shafiq Mohamod Khan

  • ಅಪ್ಪ ಕನಸಿಗೆ ಬಂದಾಗ ನನ್ನನ್ನೂ ಎಬ್ಬಿಸಮ್ಮಾ…

    ವಿಶೇಷ ವಿಮಾನದಲ್ಲಿ ಶಫೀಕ್‌ ಅವರ ದೇಹವನ್ನು ತಂದ ದಿನವೇ ಅಚ್ಚರಿಯೊಂದು ನಡೆಯಿತು. ನೆರೆದಿದ್ದವರೆಲ್ಲ ಶಫೀಕ್‌ರ ಗುಣಗಾನ ಮಾಡುತ್ತಿದ್ದಾಗಲೇ “ಪೋಸ್ಟ್‌’ ಎಂದುಕೊಂಡು ಅಂಚೆಯವನು ಬಂದುಬಿಟ್ಟ. ಹಾಗೆ ಬಂದದ್ದು, ನಾಲ್ಕು ದಿನಗಳ ಹಿಂದೆ ಶಫೀಕ್‌ ಬರೆದ ಪತ್ರವಾಗಿತ್ತು!  ಇಸವಿ 2001ರಲ್ಲಿ, ದೇಶದ…

ಹೊಸ ಸೇರ್ಪಡೆ